ವಿರಾಟ್ ಕೊಹ್ಲಿ ಫೇವರೆಟ್ ಎಕ್ಸರ್ಸೈಸ್ ಯಾವುದು ಗೊತ್ತಾ?
ಕೊರೊನಾ ಲಾಕ್ ಡೌನ್ ಶುರುವಾದಾಗಿನಿಂದ ಜಿಮ್ ಗಳು ಕೂಡ ಬಂದ್ ಆಗಿದೆ. ಕೆಲವರು ವರ್ಕ್ ಔಟ್ ಮಾಡೋದನ್ನೇ ಮರೆತಂತಿದೆ. ಆದರೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮನ್ನು ಫಿಟ್ ಆಗಿ ಇರಿಸಿಕೊಳ್ಳಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಲೇ ಇರುತ್ತಾರೆ....
ಕೊರೋನಾ ಮಹಾ ಮಾರಿಯೂ….!!! ಆಯುರ್ವೇದ ಉಪಾಯವೂ….!!!
ಕೊರೋನಾ ಮಹಾ ಮಾರಿಯು ಜಗತ್ತಿನ ಎಲ್ಲಾ ಕಡೆಗಳಲ್ಲೂ ದಾಪುಗಾಲಿಟ್ಟು, ಅನೇಕ ದೇಶಗಳ ಜಂಘಾಬಲವನ್ನೇ ಕುಂಠಿತಗೊಳಿಸಿದೆ. ಸಮಕಾಲೀನ ವೈದ್ಯಲೋಕಕ್ಕೇ ಸವಾಲೆನಿಸುವ ಹಾಗೆ ಒಕ್ಕರಿಸಿದ ಈ ವೈರಾಣುವಿನಿಂದಾಗಿ, ವೈದ್ಯಕೀಯ ಲೋಕದಲ್ಲೇ ತಮ್ಮನ್ನು ತಾವು ಅತ್ಯಾಧುನಿಕ ಎಂದು ಗುರುತಿಸಿಕೊಂಡು, ಮುಂಚೂಣಿಯಲ್ಲಿದ್ದ ಅದೆಷ್ಟೋ ರಾಷ್ಟ್ರಗಳು ದಿಕ್ಕು ತೋಚದೆ ಹೈರಾಣಾಗಿವೆ....
ಮಳೆ ಅವಾಂತರ; ಗುರುಪುರದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳ ದುರ್ಮರಣ
ಮಂಗಳೂರು : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಹೊರವಲಯದಲ್ಲಿರುವ ಗುರುಪುರದ ಬಂಗ್ಲೆಗುಡ್ಡೆ ಎಂಬಲ್ಲಿ ಮನೆಗಳ ಮೇಲೆ ಗುಡ್ಡ ಜರಿದು ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ದುರಂತ ಘಟನೆ ನಡೆದಿದೆ. ಮಧ್ಯಾಹ್ನದ ಹೊತ್ತಿಗೆ ಈ ಘಟನೆ ನಡೆದಿದ್ದು, ಏಕಾಏಕಿ ಮಣ್ಣು...
ಭಾಗ-2: ಶೇರು-ಬಂಡವಾಳ ಮತ್ತು ಲಾಭಾಂಶ
ಮರುದಿನ ಸಂಜೆ ರಾಮಯ್ಯ ಮೇಷ್ಟ್ರು ದೈನಂದಿನ ವಾಕಿಂಗಿಗೆ ಗಾಂಧಿ ಪಾರ್ಕಿಗೆ ಬಂದಾಗ ಸ್ಟಾಕಿ ಮತ್ತು ಶೇರಿ ಇಬ್ಬರು ಅವರನ್ನು ಎದುರುಗೊಂಡು ಷೇರು ಮಾರುಕಟ್ಟೆಯ ಬಗ್ಗೆ ತಿಳಿಸಿಕೊಡುವಂತೆ ಗಂಟುಬಿದ್ದರು. ಇವರಿಬ್ಬರ ಬಗ್ಗೆ ಅಲ್ಪಸ್ವಲ್ಪ ತಿಳಿದಿತ್ತು ರಾಮಯ್ಯ ಮೇಷ್ಟ್ರಿಗೆ, ಮೇಲಾಗಿ ತಮ್ಮ ಪ್ರವಚನಗಳನ್ನು ಕೇಳಲು ಹೊಸ...
ತುಳುವೆರೆ ಬೆನ್ನಿದ ಬದ್‌ಕ್ ಬೊಕ ನಂಬೊಲಿಗೆ
ಫೋಟೋ ಕೃಪೆ: ಅನೂಪ್ ಸೂರಿಂಜೆ
ನಡಪುನ ಸಾದಿ ಒವ್ವು , ಬದ್‌ಕ್ ದೂರ ಪೋದು ಎತ್ತುಂಡು ಪನ್ಪಿನ ಗೇನ ಇಜ್ಜಾಂದಿ ಅಲೆಮಾರಿ ನರಮಾನಿ ಒಂಜಿ ಜಾಗೆ ಪತ್ದ್ ನಿಲೆ ಆಯೆ . ಕೂಡು ಜೀವನ ಸುರು ಮಂತೆ. ತನ್ನ ಜೀವನೊದ ಆದಾರೊಗು ಬೋಡಾದ್...
ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯ ಕರ್ತವ್ಯವೇನು? ಅಧಿಕಾರದ ವ್ಯಾಪ್ತಿಗಳೇನು?
ಸರಕಾರದ ಆದೇಶದಂತೆ ಗ್ರೂಪ್ -ಎ ಕಿರಿಯ ಶ್ರೇಣಿಯ ದರ್ಜೆಗಿಂತ ಕಡಿಮೆ ಇಲ್ಲದ( not below the rank of group- A) ಅಧಿಕಾರಿಯನ್ನು ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 8 (4)...
ಮಾಲಿಕೆ- 2 : ಭಾರತ ಕೋವಿಡ್ 19 ರ ಅಗ್ನಿದಿವ್ಯದಿಂದ ಪಾರಾಗಲಿದೆ
21ನೆಯ ಶತಮಾನವನ್ನು ಭಯ, ಆತಂಕ, ನಿರಾಸೆ, ಭಯೋತ್ಪಾದನೆ ನಿರಾಶವಾದವನ್ನು ಹುಟ್ಟು ಹಾಕುವ ಶತಮಾನವೆಂದು ಕೆಲವರು ಭಾವಿಸುತ್ತಾರೆ. ವರ್ತಮಾನದ ಜಗತ್ತಿನಲ್ಲಿ ನಾವೇ ಸೃಜಿಸಿದ ಕ್ರಿಯಾಚರಣೆಗಳಿಂದ ಹುಟ್ಟಿದ ಕ್ರೌರ್ಯ, ಅಸಹನೆ, ಅಮಾನವೀಯ ಘಟನೆಗಳನ್ನು ಕಂಡು, ಜಗತ್ತು ಎಷ್ಟೊಂದು ಕ್ರೂರವಾಗಿದೆ. ಮಾನವೀಯತೆ ಸತ್ತುಹೋಗಿದೆ, ಹಿಂಸೆ ತಾಂಡವವಾಡುತ್ತಿದೆ ಎಂದೆಲ್ಲಾ...
ತಿನ್ನುವುದೂ ಒಂದು ರೋಗ !?
‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಈ ವಾಕ್ಯ ಎಷ್ಟು ತೂಕವುಳ್ಳದ್ದು ಅಲ್ಲವೇ? ಹಾಗಂತ ನನಗೆ, ನಿಮಗೆ ಅನಿಸಿದರೆ ಸಾಕಾಗಲಿಕ್ಕಿಲ್ಲ. ಯಾಕೆಂದರೆ ಮೂರನೆಯ ವ್ಯಕ್ತಿಗೆ ಈ ಹೊಟ್ಟೆಗಾಗಿ ಎನ್ನುವ ಶಬ್ದವೇ ಸಹಿಸಲಾರದಷ್ಟು ‘ತೂಕ’ದ ಸಮಸ್ಯೆಯನ್ನು ಕೊಟ್ಟಿರುತ್ತದೆ. ನಾವು ಹೊಟ್ಟೆಗಾಗಿಯೇ ಕಷ್ಟಪಟ್ಟು ದುಡಿದು ತಿಂದ್ರೆ,...
ಕೋಸ್ಟಲ್ ವುಡ್ ವಿಲನ್ ಈಗ ಸ್ಯಾಂಡಲ್ ವುಡ್ ಹೀರೋ
ಕೋಸ್ಟಲ್ ವುಡ್ ನ ಹಿಟ್ ಚಿತ್ರ ‘ಜಬರ್ ದಸ್ತ್ ಶಂಕರ’ ದಲ್ಲಿ ಖಳನಾಯಕನಾಗಿ ಮಿಂಚಿದ್ದ ಪ್ರತೀಕ್ ಶೆಟ್ಟಿ ಈಗ ಸ್ಯಾಂಡಲ್ ವುಡ್ ನಲ್ಲಿ ನಾಯಕನಾಗಿ ಎಂಟ್ರಿ ಪಡೆದಿದ್ದಾರೆ. ಇದು ಪ್ರತೀಕ್ ಶೆಟ್ಟಿ ಅವರಿಗೆ ಕನ್ನಡದಲ್ಲಿ ಚೊಚ್ಚಲ ಚಿತ್ರ.
‘ಜಬರ್ ದಸ್ತ್ ಶಂಕರ’ ಚಿತ್ರಕ್ಕೂ ಮೊದಲು...
ಭಾಗ- 3: ಷೇರುಗಳನ್ನು ಸೇಲ್ ಮಾಡಿದ್ರೆ ಕಂಪನಿಗೆ ಏನು ಲಾಭ?
(ಹಿಂದಿನ ಸಂಚಿಕೆಯಲ್ಲಿ ರಾಮಯ್ಯ ಮೇಸ್ಟ್ರು ಈಕ್ವಿಟಿ ಷೇರುಗಳ ಬಗ್ಗೆ ವಿವರಣೆ ಕೊಡ್ತಾ ಇದ್ರು)
“ಈಕ್ವಿಟಿ ಷೇರುಗಳು ಕಂಪನಿಗಳಿಗೆ ದೀರ್ಘಕಾಲೀನ ಬಂಡವಾಳ ಒದಗಿಸುವ ಮೂಲಗಳು. ವ್ಯವಹಾರದ್ಲಲಿ ಈಗಾಗ್ಲೆ ಒಳ್ಳೆ ಹೆಸ್ರು ಮಾಡಿರೋ ಕಂಪನಿಗಳು ‘ನಾವು ನಮ್ಮ ಈಕ್ವಿಟಿ ಷೇರುಗಳನ್ನು ಜನ್ರಿಗೆ ಮಾರಾಟ ಮಾಡ್ತೇವೆ’ ಅಂತ ಘೋಷಣೆ...