Friday, December 2, 2022
Home ಹೆಲ್ತ್-ವೆಲ್ತ್

ಹೆಲ್ತ್-ವೆಲ್ತ್

ಬಿಸಿಲಿನ ದಾಹಕ್ಕೆ ನೈಸರ್ಗಿಕ ಪಾನೀಯವೇ ಉತ್ತಮ

ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗಲು ಎಲ್ಲರೂ ನೈಸರ್ಗಿಕ ಪಾನೀಯವಾದ ಎಳನೀರಿನ ಮೊರೆಹೋಗುತ್ತಾರೆ. ಎಳನೀರು ದೇಹಕ್ಕೆ ತಂಪು ನೀಡುತ್ತದೆ. ಸಾಮಾನ್ಯವಾಗಿ ಜ್ವರ, ಸುಸ್ತು ಕಂಡುಬಂದಾಗ ಮತ್ತು ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಎಳನೀರನ್ನು ಅವಲಂಬಿಸುತ್ತಾರೆ. ಹಲವರಿಗೆ ಎಳನೀರನ್ನು ದಿನದ ಯಾವ ಹೊತ್ತಿನಲ್ಲಿ ಕುಡಿಯಬೇಕು ಎಂಬ...

ಅಂದದ ಉಗುರುಗಳಿಗೆ ಚಂದದ ಆರೈಕೆ

ಉಗುರುಗಳನ್ನು ಆರೋಗ್ಯವಾಗಿಡಬೇಕಾದರೆ ಅದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಆರೋಗ್ಯವಂತ ಉಗುರುಗಳು ಎಲ್ಲರನ್ನೂ ಆಕರ್ಷಿಸುತ್ತದೆ. ಆರೋಗ್ಯವಂತ ಉಗುರುಗಳನ್ನು ಪಡೆಯಲು ಕೆಲವೊಂದು ಟಿಪ್ಸ್ ಇಲ್ಲಿವೆ. 1. ಉಗುರುಗಳಿಗೆ ಮತ್ತು ಅದರ ಹೊರ ಪದರಕ್ಕೆ ಪೆಟ್ರೋಲಿಯಂ ಜೆಲ್ ಅನ್ನು ಪ್ರತಿದಿನ ಹಚ್ಚಬೇಕು. 2. ದಿನದ ಮನೆ ಕೆಲಸಗಳನ್ನು ಮಾಡುವಾಗ ರಾಸಾಯನಿಕಗಳು...

ಆರೋಗ್ಯಕರ ತ್ವಚೆಗಾಗಿ ಬಾದಾಮಿ ಉತ್ತಮ

ಬಾದಾಮಿ ಎಂದು ಹೇಳಿದಾಗ ಸಾಮಾನ್ಯವಾಗಿ ಎಲ್ಲರೂ ಒಮ್ಮೆ ಹುಬ್ಬೇರಿಸುತ್ತಾರೆ. ಬಾದಾಮಿ ತುಂಬಾ ದುಬಾರಿಯಾಗಿರುವುದರಿಂದ ಶ್ರೀಮಂತರ ಆಹಾರ ತಿನಿಸು ಎಂಬ ಮಾತಿದೆ. ಬಾದಾಮಿಯನ್ನು ಆಹಾರದ ದೃಷ್ಟಿಯಲ್ಲಿ ಉಪಯೋಗಿಸುವುದರ ಜೊತೆಗೆ ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಬಾದಾಮಿಯು ವಿಟಮಿನ್ ಇ ಯನ್ನು ಹೊಂದಿದ್ದು, ಚರ್ಮದ ಆರೋಗ್ಯಕ್ಕಾಗಿ ಬಲು...

ಬೇಸಿಗೆಯ ಪಾನೀಯ ಕೋಕಂನಲ್ಲಿದೆ ಉತ್ತಮ ಆರೋಗ್ಯದ ಗುಟ್ಟು

ತುಳು ಭಾಷೆಯಲ್ಲಿ 'ಪುನರ್‌ಪುಳಿ' ಎಂದು ಕರೆಯಲ್ಪಡುವ ಕೋಕಂ ಹಣ್ಣು ಉತ್ತಮವಾದ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಕೋಕಂ ಹಣ್ಣು ಪೌಷ್ಟಿಕಾಂಶ ಮತ್ತು ಫೈಬರ್ ಅಂಶಗಳನ್ನು ಸಮೃದ್ಧವಾಗಿ ಹೊಂದಿದೆ. ಜೊತೆಗೆ ವಿಟಮಿನ್ ಎ, ವಿಟಮಿನ್ ಬಿ3, ವಿಟಮಿನ್ ಪೋಲಿಕ್ ಆಮ್ಲ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಂ ಸೇರಿದಂತೆ...

ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿ ಬಹುಪ್ರಯೋಜನಕಾರಿ ಈ ಕಡಲೆಹಿಟ್ಟು

ನಾವು ಚೆನ್ನಾಗಿ ಕಾಣಿಸಬೇಕು ಎಂದು ಯಾರಿಗೆ ಇಷ್ಟ ಇರಲ್ಲ ? ಎಲ್ಲಾರು ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಅದರಲ್ಲೂ ಹದಿಹರೆಯದ ಯುವಕ-ಯುವತಿಯರು ಒಂದು ಹೆಜ್ಜೆ ಮುಂದೆ. ಸಂಜೆಯ ಹೊತ್ತಿಗೆ ಹಸಿವೆಯಾದಾಗ ಪಕೋಡಾ ಅಥವಾ ಖಾರದಕಡ್ಡಿ ಎಂದು ಕಡಲೆಹಿಟ್ಟಿಗೆ ಮೊರೆಹೋಗುವುದು ಸಾಮಾನ್ಯ. ಈ ಕಡಲೆಹಿಟ್ಟು ಅನೇಕ...

ಚಳಿಗಾಲ ಸಂದರ್ಭ ರೋಗಗಳಿಂದ ದೂರವಿರಲು, ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸಲು “ಕಧಾ” ಉತ್ತಮ

ಯಾವುದೇ ವಾತಾವರಣಕ್ಕೂ ಸರಿಹೊಂದುವ ಪದಾರ್ಥಗಳನ್ನು ಹೊಟ್ಟೆಗೆ ಸೇವಿಸಿದರೆ ಮಾತ್ರ ಆರೋಗ್ಯ ವೃದ್ಧಿಯಾಗಲು ಸಾಧ್ಯ. ಅದರಲ್ಲೂ ಚಳಿಗಾಲ ಬಂತೆಂದರೆ ರೋಗಗಳು ಕಟ್ಟಿಟ್ಟ ಬುತ್ತಿ. ಕೆಮ್ಮು, ಶೀತ ಮತ್ತು ಜ್ವರ ಒಕ್ಕರಿಸಿದಾಗಲೇ ಕಷಾಯಗಳ ನೆನಪಾಗುವುದು. ಇಂತಹ ಹಲವಾರು ಕಷಾಯಗಳಲ್ಲಿ ಕಧಾ ಕಷಾಯವು ಒಂದು. ಕಧಾ ಕಷಾಯ...

ಬಾದಾಮಿ ಸೇವನೆಯಲ್ಲಿದೆ ಆರೋಗ್ಯದ ಗುಟ್ಟು

ಚಳಿ ಹಾಗೂ ಮಳೆಯಿಂದಾಗಿ ಅನೇಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾನಾ ಬಗೆಯ ವಿಧಾನಗಳಿಗೆ ಮೊರೆಹೋಗುತ್ತಾರೆ. ಕೆಲವರು ಚಳಿಗಾಲಕ್ಕೆ ಮನೆಯಲ್ಲಿಯೇ ಸಿಗುವ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು, ಚಳಿಗಾಲದಲ್ಲಿ ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗುತ್ತಾರೆ. ಇನ್ನು ಕೆಲವರು ಡ್ರೈ ಫ್ರೂಟ್ಸ್ ಸೇವನೆ ಮೂಲಕ ಆರೋಗ್ಯದ ಕಾಳಜಿ...

ಆಲೂಗೆಡ್ಡೆ ಕೇವಲ ಊಟಕ್ಕೆ ಮಾತ್ರವಲ್ಲ, ತ್ವಚೆಯ ಸೌಂದರ್ಯಕ್ಕೂ ಉಪಯುಕ್ತ

ಆಲೂಗೆಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಈ ಎಲ್ಲಾ‌ ಪ್ರೊಟೀನ್ ಗಳು ಆಲೂಗೆಡ್ಡೆಯಲ್ಲಿ ಅಡಕವಾಗಿರುವುದರಿಂದ‌ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಆದರೆ ಆಲೂಗೆಡ್ಡೆ ಕೇವಲ ಊಟಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಕೂದಲ ಸಂರಕ್ಷಣೆ,...

ದೀರ್ಘಕಾಲದ ಕೆಮ್ಮುವಿನಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಕೆಲವೊಂದು ಮನೆಮದ್ದುಗಳು

ಸಾಮಾನ್ಯವಾಗಿ ಕೆಮ್ಮು ಶುರುವಾದರೆ ಬೇಗನೇ‌ ಗುಣವಾಗುವ ಸಮಸ್ಯೆಯಲ್ಲ. ಇದರಿಂದ‌ ಎದೆನೋವು ಉಂಟಾಗಬಹುದು. ಕೆಲವೊಂದು ಬಾರಿ ಒಣ ಕೆಮ್ಮಿನಂತಹ ಲಕ್ಷಣಗಳು ಕಾಡಬಹುದು. ಇವುಗಳ ಪರಿಹಾರಕ್ಕೆ ಮನೆಯಲ್ಲೇ ಸುಲಭವಾಗಿ ಮನೆಮದ್ದುಗಳನ್ನು ತಯಾರಿಸಿಕೊಳ್ಳಬಹುದು. ಜೇನುತುಪ್ಪ ಜೇನುತುಪ್ಪ ಸೇವನೆಯು ಒಣ ಕೆಮ್ಮಿನ ಸಮಸ್ಯೆಗೆ ಮನೆಮದ್ದು. ಇದರಲ್ಲಿ ಔಷಧೀಯ ಗುಣಗಳಿದ್ದು ರೋಗನಿರೋಧಕ ಶಕ್ತಿಯನ್ನು...

ಹಲವು ಕಾಯಿಲೆಗಳ ನಿಯಂತ್ರಣಕ್ಕೆ ಪಾಲಕ್ ಸೊಪ್ಪು ಬಹಳ ಒಳ್ಳೆಯದು!

ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳು ಅಗಣಿತವಾದವು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆ೦ಟ್‌ಗಳಿವೆ.  ಒಂದು ವೇಳೆ ನಿಮಗೆ ಪಾಲಕ್ ಸೊಪ್ಪಿನ ಸ್ವಾದವು ಇಷ್ಟವಾಗುವುದಿಲ್ಲವೆಂದಾದರೂ ಕೂಡ, ನೀವು ಪಾಲಕ್ ಸೊಪ್ಪನ್ನು ಬೇರೆ ಯಾವುದಾದರೂ ತರಕಾರಿಯೊಂದಿಗೆ ಬೆರೆಸಿಕೊಂಡು ಸೇವಿಸಬಹುದು. ಆದರೆ, ನೀವು ಮಾತ್ರ ಯಾವುದೇ...

ಪ್ರಮುಖ ಸುದ್ದಿಗಳು

ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

0
ಉಡುಪಿ: ಗುಜರಿ ವಸ್ತುಗಳನ್ನು ಸಂಗ್ರಹಿಸಿ ಅದರಿಂದ ಬಂದು ಹಣದಲ್ಲಿ ಜೀವನ ನಡೆಸುತ್ತಿದ್ದ 78 ವರ್ಷದ ವೃದ್ದೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಬಳಿಯಿದ್ದ ನಗದನ್ನು ದೋಚಿದ್ದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ...
error: Content is protected !!