ಹಲವು ಆರೋಗ್ಯ ಸಮಸ್ಯೆಗೆ ಖರ್ಬೂಜ ಹಣ್ಣು ಸೇವನೆಯಲ್ಲಿದೆ ಪರಿಹಾರ
ಬೇಸಿಗೆ ಕಾಲಕ್ಕೆ ಉತ್ತಮವಾದ ಹಣ್ಣು ಎಂದರೆ ಅದು ಖರ್ಬೂಜ ಹಣ್ಣು. ಇದು ಅಪಾರ ಪ್ರಮಾಣದಲ್ಲಿ ನೀರಿನಾಂಶ ಹೊಂದಿರುವುದರಿಂದ ಬೇಸಿಗೆಯ ಕಾಲದಲ್ಲಿ ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದ್ರೆ ಖರ್ಬೂಜ ಹಣ್ಣು ಸೇವನೆಯಿಂದ ಆಗುವ ಪ್ರಯೋಜನದ ಬಗ್ಗೆ ತಿಳಿದುಕೊಳ್ಳೋಣ.
ಜೀರ್ಣಕ್ರಿಯೆಗೆ...
ದೇಹದ ಅನೇಕ ರೋಗಗಳಿಗೆ ರಾಮಬಾಣ ‘ಸೋಂಪು ಕಾಳು’
ಸೋಂಪು ಕಾಳನ್ನು ಸಾಮಾನ್ಯವಾಗಿ ಅಡುಗೆಯ ಮಸಾಲೆಯಲ್ಲಿ ಅಥವಾ ಊಟ ಆದ ಬಳಿಕ ಬಾಯಿ ವಾಸನೆ ಬಾರದಂತೆ ತಿನ್ನುವುದು ಎಲ್ಲರಿಗೆ ತಿಳಿದಿದೆ. ಆದರೆ ಈ ಸೋಂಪು ಕಾಳು ದೇಹದ ಅನೇಕ ರೋಗಗಳಿಗೆ ರಾಮಬಾಣವಾಗಿದೆ. 'ಸೋಂಪು ಕಾಳು' ಸೇವನೆಯಿಂದ ಏನೆಲ್ಲಾ ಉಪಯೋಗವಿದೆ ಅನ್ನೋದ್ರ ಕುರಿತು ಕೆಲವು...
ಸದೃಢ ತಲೆಕೂದಲಿಗೆ ಸೌತೆಕಾಯಿ ಬಳಕೆ ಉತ್ತಮ
ಸಾಮಾನ್ಯವಾಗಿ ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಅಥವಾ ಉಪ್ಪು-ಖಾರವನ್ನು ಹಚ್ಚಿ ತಿನ್ನುತ್ತೇವೆ. ಸೌತೆಕಾಯಿ ಆಂತರಿಕ ಮತ್ತು ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಬಹು ಪ್ರಯೋಜನಕಾರಿ. ನಿಯಮಿತವಾಗಿ ಸೌತೆಕಾಯಿಯನ್ನು ಕೂದಲ ಸೌಂದರ್ಯಕ್ಕಾಗಿ ಬಳಸುವುದರಿಂದ ಸದೃಢ ಮತ್ತು ನಯವಾದ ಕೂದಲನ್ನು ಹೊಂದಲು ಸಹಾಯ ಮಾಡುತ್ತದೆ. ಮುಳ್ಳುಸೌತೆ ಸಿಲಿಕಾನ್ ಮತ್ತು...
ಬಿಸಿಲಿನ ದಾಹಕ್ಕೆ ನೈಸರ್ಗಿಕ ಪಾನೀಯವೇ ಉತ್ತಮ
ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗಲು ಎಲ್ಲರೂ ನೈಸರ್ಗಿಕ ಪಾನೀಯವಾದ ಎಳನೀರಿನ ಮೊರೆಹೋಗುತ್ತಾರೆ. ಎಳನೀರು ದೇಹಕ್ಕೆ ತಂಪು ನೀಡುತ್ತದೆ. ಸಾಮಾನ್ಯವಾಗಿ ಜ್ವರ, ಸುಸ್ತು ಕಂಡುಬಂದಾಗ ಮತ್ತು ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಎಳನೀರನ್ನು ಅವಲಂಬಿಸುತ್ತಾರೆ. ಹಲವರಿಗೆ ಎಳನೀರನ್ನು ದಿನದ ಯಾವ ಹೊತ್ತಿನಲ್ಲಿ ಕುಡಿಯಬೇಕು ಎಂಬ...
ಅಂದದ ಉಗುರುಗಳಿಗೆ ಚಂದದ ಆರೈಕೆ
ಉಗುರುಗಳನ್ನು ಆರೋಗ್ಯವಾಗಿಡಬೇಕಾದರೆ ಅದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಆರೋಗ್ಯವಂತ ಉಗುರುಗಳು ಎಲ್ಲರನ್ನೂ ಆಕರ್ಷಿಸುತ್ತದೆ.
ಆರೋಗ್ಯವಂತ ಉಗುರುಗಳನ್ನು ಪಡೆಯಲು ಕೆಲವೊಂದು ಟಿಪ್ಸ್ ಇಲ್ಲಿವೆ.
1. ಉಗುರುಗಳಿಗೆ ಮತ್ತು ಅದರ ಹೊರ ಪದರಕ್ಕೆ ಪೆಟ್ರೋಲಿಯಂ ಜೆಲ್ ಅನ್ನು ಪ್ರತಿದಿನ ಹಚ್ಚಬೇಕು.
2. ದಿನದ ಮನೆ ಕೆಲಸಗಳನ್ನು ಮಾಡುವಾಗ ರಾಸಾಯನಿಕಗಳು...
ಆರೋಗ್ಯಕರ ತ್ವಚೆಗಾಗಿ ಬಾದಾಮಿ ಉತ್ತಮ
ಬಾದಾಮಿ ಎಂದು ಹೇಳಿದಾಗ ಸಾಮಾನ್ಯವಾಗಿ ಎಲ್ಲರೂ ಒಮ್ಮೆ ಹುಬ್ಬೇರಿಸುತ್ತಾರೆ. ಬಾದಾಮಿ ತುಂಬಾ ದುಬಾರಿಯಾಗಿರುವುದರಿಂದ ಶ್ರೀಮಂತರ ಆಹಾರ ತಿನಿಸು ಎಂಬ ಮಾತಿದೆ. ಬಾದಾಮಿಯನ್ನು ಆಹಾರದ ದೃಷ್ಟಿಯಲ್ಲಿ ಉಪಯೋಗಿಸುವುದರ ಜೊತೆಗೆ ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಬಾದಾಮಿಯು ವಿಟಮಿನ್ ಇ ಯನ್ನು ಹೊಂದಿದ್ದು, ಚರ್ಮದ ಆರೋಗ್ಯಕ್ಕಾಗಿ ಬಲು...
ಬೇಸಿಗೆಯ ಪಾನೀಯ ಕೋಕಂನಲ್ಲಿದೆ ಉತ್ತಮ ಆರೋಗ್ಯದ ಗುಟ್ಟು
ತುಳು ಭಾಷೆಯಲ್ಲಿ 'ಪುನರ್‌ಪುಳಿ' ಎಂದು ಕರೆಯಲ್ಪಡುವ ಕೋಕಂ ಹಣ್ಣು ಉತ್ತಮವಾದ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಕೋಕಂ ಹಣ್ಣು ಪೌಷ್ಟಿಕಾಂಶ ಮತ್ತು ಫೈಬರ್ ಅಂಶಗಳನ್ನು ಸಮೃದ್ಧವಾಗಿ ಹೊಂದಿದೆ. ಜೊತೆಗೆ ವಿಟಮಿನ್ ಎ, ವಿಟಮಿನ್ ಬಿ3, ವಿಟಮಿನ್ ಪೋಲಿಕ್ ಆಮ್ಲ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಂ ಸೇರಿದಂತೆ...
ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿ ಬಹುಪ್ರಯೋಜನಕಾರಿ ಈ ಕಡಲೆಹಿಟ್ಟು
ನಾವು ಚೆನ್ನಾಗಿ ಕಾಣಿಸಬೇಕು ಎಂದು ಯಾರಿಗೆ ಇಷ್ಟ ಇರಲ್ಲ ? ಎಲ್ಲಾರು ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಅದರಲ್ಲೂ ಹದಿಹರೆಯದ ಯುವಕ-ಯುವತಿಯರು ಒಂದು ಹೆಜ್ಜೆ ಮುಂದೆ.
ಸಂಜೆಯ ಹೊತ್ತಿಗೆ ಹಸಿವೆಯಾದಾಗ ಪಕೋಡಾ ಅಥವಾ ಖಾರದಕಡ್ಡಿ ಎಂದು ಕಡಲೆಹಿಟ್ಟಿಗೆ ಮೊರೆಹೋಗುವುದು ಸಾಮಾನ್ಯ. ಈ ಕಡಲೆಹಿಟ್ಟು ಅನೇಕ...
ಚಳಿಗಾಲ ಸಂದರ್ಭ ರೋಗಗಳಿಂದ ದೂರವಿರಲು, ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸಲು “ಕಧಾ” ಉತ್ತಮ
ಯಾವುದೇ ವಾತಾವರಣಕ್ಕೂ ಸರಿಹೊಂದುವ ಪದಾರ್ಥಗಳನ್ನು ಹೊಟ್ಟೆಗೆ ಸೇವಿಸಿದರೆ ಮಾತ್ರ ಆರೋಗ್ಯ ವೃದ್ಧಿಯಾಗಲು ಸಾಧ್ಯ. ಅದರಲ್ಲೂ ಚಳಿಗಾಲ ಬಂತೆಂದರೆ ರೋಗಗಳು ಕಟ್ಟಿಟ್ಟ ಬುತ್ತಿ. ಕೆಮ್ಮು, ಶೀತ ಮತ್ತು ಜ್ವರ ಒಕ್ಕರಿಸಿದಾಗಲೇ ಕಷಾಯಗಳ ನೆನಪಾಗುವುದು. ಇಂತಹ ಹಲವಾರು ಕಷಾಯಗಳಲ್ಲಿ ಕಧಾ ಕಷಾಯವು ಒಂದು. ಕಧಾ ಕಷಾಯ...
ಬಾದಾಮಿ ಸೇವನೆಯಲ್ಲಿದೆ ಆರೋಗ್ಯದ ಗುಟ್ಟು
ಚಳಿ ಹಾಗೂ ಮಳೆಯಿಂದಾಗಿ ಅನೇಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾನಾ ಬಗೆಯ ವಿಧಾನಗಳಿಗೆ ಮೊರೆಹೋಗುತ್ತಾರೆ. ಕೆಲವರು ಚಳಿಗಾಲಕ್ಕೆ ಮನೆಯಲ್ಲಿಯೇ ಸಿಗುವ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು, ಚಳಿಗಾಲದಲ್ಲಿ ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗುತ್ತಾರೆ. ಇನ್ನು ಕೆಲವರು ಡ್ರೈ ಫ್ರೂಟ್ಸ್ ಸೇವನೆ ಮೂಲಕ ಆರೋಗ್ಯದ ಕಾಳಜಿ...