Sunday, March 26, 2023
Home ಹೆಲ್ತ್-ವೆಲ್ತ್ ಸೌಂದರ್ಯ ಸಲಹೆ

ಸೌಂದರ್ಯ ಸಲಹೆ

ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿ ಬಹುಪ್ರಯೋಜನಕಾರಿ ಈ ಕಡಲೆಹಿಟ್ಟು

ನಾವು ಚೆನ್ನಾಗಿ ಕಾಣಿಸಬೇಕು ಎಂದು ಯಾರಿಗೆ ಇಷ್ಟ ಇರಲ್ಲ ? ಎಲ್ಲಾರು ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಅದರಲ್ಲೂ ಹದಿಹರೆಯದ ಯುವಕ-ಯುವತಿಯರು ಒಂದು ಹೆಜ್ಜೆ ಮುಂದೆ. ಸಂಜೆಯ ಹೊತ್ತಿಗೆ ಹಸಿವೆಯಾದಾಗ ಪಕೋಡಾ ಅಥವಾ ಖಾರದಕಡ್ಡಿ ಎಂದು ಕಡಲೆಹಿಟ್ಟಿಗೆ ಮೊರೆಹೋಗುವುದು ಸಾಮಾನ್ಯ. ಈ ಕಡಲೆಹಿಟ್ಟು ಅನೇಕ...

ಆಲೂಗೆಡ್ಡೆ ಕೇವಲ ಊಟಕ್ಕೆ ಮಾತ್ರವಲ್ಲ, ತ್ವಚೆಯ ಸೌಂದರ್ಯಕ್ಕೂ ಉಪಯುಕ್ತ

ಆಲೂಗೆಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಈ ಎಲ್ಲಾ‌ ಪ್ರೊಟೀನ್ ಗಳು ಆಲೂಗೆಡ್ಡೆಯಲ್ಲಿ ಅಡಕವಾಗಿರುವುದರಿಂದ‌ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಆದರೆ ಆಲೂಗೆಡ್ಡೆ ಕೇವಲ ಊಟಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಕೂದಲ ಸಂರಕ್ಷಣೆ,...

ಲೈಟಾಗಿ ಚಳಿಗಾಲ ಶುರುವಾಗುತ್ತಿದೆ, ನಿಮ್ಮ ತ್ವಚೆಯ ಆರೈಕೆ ಹೀಗಿರಲಿ…!

ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಚಳಿಗಾಲ ಎಂದರೆ ಬರೀ ಚಳಿಯಲ್ಲ, ಅದು ಋತುಮಾನಗಳಲ್ಲೇ ತುಂಬಾ ಸುಂದರ ಕಾಲ. ಬೆಚ್ಚಗೆ ಹೊದ್ದು ಮಲಗುವ ಬಯಕೆ ಹುಟ್ಟಿಸುವ ಚಳಿಗಾಲದಲ್ಲಿ ಉದಾಸೀನವೂ ಜೊತೆಯಾಗುತ್ತದೆ. ಆದರೆ ಸೌಂದರ್ಯದ ಬಗ್ಗೆ ಉದಾಸೀನ ಸಲ್ಲದು. ಚಳಿಗಾಲ ಆರಂಭವಾಗುತ್ತಿದ್ದಂತೆ ಚರ್ಮ ಒಣಗಲು ಆರಂಭವಾಗುತ್ತದೆ. ಚರ್ಮದ ಬಗ್ಗೆ...

ನಿಮ್ಮ ಹಲ್ಲುಗಳನ್ನು ಬಿಳುಪಾಗಿಸಲು ಇಲ್ಲಿವೆ ಸಲಹೆಗಳು​

ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಆ ನಗು. ನಗು ಸುಂದರವಾಗಿರಬೇಕಾದರೆ ನೀವು ಬಿಳುಪಾದ ಹಲ್ಲುಗಳನ್ನು ಹೊಂದಿರಬೇಕು. ಬಿಳುಪಾದ ಹಲ್ಲುಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ಆರೋಗ್ಯಕರ ಹಲ್ಲುಗಳು ಮತ್ತು ಹಲ್ಲನ್ನು ಹೆಚ್ಚು ಬಿಳುಪಾಗಿಸಲು ಇಲ್ಲಿವೆ ಕೆಲವು ಸಲಹೆಗಳು. ಇವುಗಳನ್ನು ನೀವು ಅಳವಡಿಸುವ ಮೂಲಕ...

ಮುಖದ ಕಾಂತಿ ಹೆಚ್ಚಿಸಲು ಮೊಸರಿನ ಫೇಸ್ ಪ್ಯಾಕ್!

ಮುಖದ ಕಾಂತಿ ಹೆಚ್ಚಿಸಲು ತಮಗೆ ಸರಿಹೊಂದುವ ಕ್ರೀಂಗಳನ್ನು ಬಳಸುತ್ತಾರೆ. ಜೊತೆಗೆ ಪಾರ್ಲರ್‌ಗಳಿಗೆ ಹೋಗುತ್ತಾರೆ. ಆದರೆ ಎಲ್ಲರ ಚರ್ಮಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳು ಸರಿಹೊಂದುವುದಿಲ್ಲ. ಆದರೂ ಪ್ರಯತ್ನ ಬಿಡಬೇಡಿ, ಚರ್ಮಕ್ಕೆ ಸರಿಹೊಂದುವ ಉತ್ಪನ್ನಗಳನ್ನು ಬಳಸಿ. ಆಗ ತ್ವಚೆ ಹೊಳಪು ಪಡೆದುಕೊಂಡು ಮತ್ತಷ್ಟು ಆತ್ಮಸ್ಥೈರ್ಯ ಬರುತ್ತದೆ. ಅದಕ್ಕೆ...

ಕಾಫಿ ಪುಡಿ ಸ್ಕ್ರಬ್‍’ನಿಂದ ಮುಖದ ಕಾಂತಿ ಹೆಚ್ಚಿಸುವುದು ಹೇಗೆ..?

ಮುಖದ ಕಾಂತಿ ಹೆಚ್ಚಿಸಲು, ಚರ್ಮದ ಹೊಳಪು ಹೆಚ್ಚಿಸಲು ಬ್ಯೂಟಿಪಾರ್ಲರ್‍ಗಳು ಹಲವು ಸ್ಕ್ರಬ್‍, ಮಾಸ್ಕ್ ಗಳನ್ನು ಬಳಸುತ್ತವೆ. ಆದರೆ ಇದರಲ್ಲಿ ಹೆಚ್ಚಿನ ಸ್ಕ್ರಬ್‍ಗಳು ಸಹ ಕೆಮಿಕಲ್ ಅಂಶಗಳನ್ನು ಒಳಗೊಂಡಿರುತ್ತವೆ. ಇಂಥಹಾ ಕೆಮಿಕಲ್ ಯುಕ್ತ ಸೌಂದರ್ಯ ಸಾಧನಗಳು ಚರ್ಮದ ತ್ವಚೆಗೆ ಒಳ್ಳೆಯದಲ್ಲ. ಹೀಗಾಗಿ ಮನೆಯಲ್ಲೇ ಸಿಗುವ...

ಮುಖದ ಕಾಂತಿ ಹೆಚ್ಚಿಸುವ ರೋಸ್ ಆಯಿಲ್‍ ಬಗ್ಗೆ ನಿಮಗೆ ಗೊತ್ತಾ..?

ಸೌಂದರ್ಯಕ್ಕೂ ಹೂವುಗಳಿಗೂ ಇನ್ನಿಲ್ಲದ ನಂಟಿದೆ. ನಮ್ಮ ಸುತ್ತಮುತ್ತ ಸಿಗುವ ಹಲವು ಹೂಗಳು ಸೌಂದರ್ಯವನ್ನು ವೃದ್ಧಿಸುವವುಗಳೇ ಆಗಿವೆ. ಅದರಲ್ಲೂ ಸೌಂದರ್ಯ ಸಾಧನಗಳಲ್ಲಿ ಗುಲಾಬಿ ಹೂಗಳಿಗೆ ಹೆಚ್ಚಿನ ಮಹತ್ವವಿದೆ. ಮುಖದ ತ್ವಚೆಯ ರಕ್ಷಣೆಗೆ ರೋಸ್ ವಾಟರ್ ನ್ನು ಮುಖ್ಯವಾಗಿ ಬಳಸಿಕೊಳ್ಳಲಾಗುತ್ತದೆ. ತ್ವಚೆಯನ್ನು ಕೋಮಲಗೊಳಿಸಲು ಹೆಚ್ಚಾಗಿ ರೋಸ್...

ಮಳೆಗಾಲದಲ್ಲಿ ಚರ್ಮದ ಸಮಸ್ಯೆ ಕಾಡುತ್ತಿದೆಯೇ..? ಇಲ್ಲಿದೆ ಸುಲಭ ಪರಿಹಾರ..!

ಬಿಸಿಲಿನ ಬೇಗೆಯಿಂದ ಬೆಂದು ಬಸವಳಿದ ಸಮಯದಲ್ಲಿ ವರುಣನ ಆಗಮನ ಎಲ್ಲರಿಗೂ ಖುಷಿಯನ್ನೇ ಕೊಡುತ್ತೆ. ಆದ್ರೆ ಮಳೆಯಲ್ಲಿ ತ್ವಚೆಯ ಆರೈಕೆ ಸ್ವಲ್ಪ ಕಷ್ಟನೇ. ಎಷ್ಟೊಂದು ಜನರಿಗೆ ಮಳೆಗಾಲದಲ್ಲೂ ತ್ವಚೆಯ ಆರೈಕೆಯ ಅಗತ್ಯ ಇರುತ್ತೆ ಅನ್ನೋದು ಗೊತ್ತೇ ಇರಲ್ಲ. ಅಂಥವರಿಗೆ ಇಲ್ಲಿದೆ ಕೆಲವೊಂದು ಟಿಪ್ಸ್.. ಚರ್ಮದ ಸಮಸ್ಯೆ: ಮಳೆಗಾಲದಲ್ಲಿ...

ಬಳಸಿದ ಟೀ ಬ್ಯಾಗ್‍ನಲ್ಲಿದೆ ಸಿಂಪಲ್ ಬ್ಯೂಟಿ ಸೀಕ್ರೆಟ್‍

ಬೆಳಗ್ಗೆ ಏಳುತ್ತಿದ್ದಂತೆಯೇ ಸಾಮಾನ್ಯವಾಗಿ ಎಲ್ಲರೂ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ. ಇದರಿಂದ ದಿನವಿಡೀ ರಿಫ್ರೆಶ್‍ ಆಗಿರಬಹುದು ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಒತ್ತಡವಿದ್ದಾಗ ಟೀ ಕುಡಿದು ರಿಲ್ಯಾಕ್ಸ್ ಆಗುತ್ತಾರೆ. ಆದರೆ ಟೀ, ಕಾಫಿ ಕುಡಿಯುವುದರಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ದುಷ್ಪರಿಣಾಮವೂ ಇದೆ...

ಅಂದವಾದ ಉಗುರುಗಳಿಗೆ ಚಂದವಾಗಿ ನೈಲ್ ಪಾಲಿಶ್ ಹಚ್ಚುವುದು ಹೇಗೆ? ಇಲ್ಲಿದೆ ಟಿಪ್ಸ್

ಸೌಂದರ್ಯ ಎಂಬುದು ಮುಖದಲ್ಲಿ ಮಾತ್ರವಲ್ಲ, ಉಗುರುಗಳಲ್ಲಿಯೂ ಇದೆ. ಆರೋಗ್ಯಕರವಾದ ಆಕರ್ಷಕ ಉಗುರುಗಳು ಬೆರಳುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸೌಂದರ್ಯದ ವಿಷಯಕ್ಕೆ ಬಂದಾಗ ಹೆಣ್ಣುಮಕ್ಕಳು ಮುಖದ ಮೇಕಪ್, ತುಟಿಯ ಬಣ್ಣದ ಜತೆಗೆ ಉಗುರಿನ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿಯೇ ಉಗುರಿಗೆ ಆಕರ್ಷಕ ಶೇಪ್ ನೀಡಿ,...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!