Tuesday, May 30, 2023
Home ಹೆಲ್ತ್-ವೆಲ್ತ್ ಸೌಂದರ್ಯ ಸಲಹೆ

ಸೌಂದರ್ಯ ಸಲಹೆ

ಲಿಪ್​ಸ್ಟಿಕ್ ಹಚ್ಚುವಾಗ ಈ ಮಿಸ್ಟೇಕ್ ಮಾಡದಿರಿ..

ಮೇಕಪ್ ವಿಷಯಕ್ಕೆ ಬಂದಾಗ ಲಿಪ್​ಸ್ಟಿಕ್ ಹಲವರ ಫೇವರಿಟ್‍. ಮೇಕಪ್ ಪರ್ಫೆಕ್ಟ್ ಆಗಿದೆಯೋ ಇಲ್ಲವೋ ಲಿಪ್​ಸ್ಟಿಕ್ ಹಚ್ಚಿಬಿಟ್ಟರೆ ಲುಕಿಂಗ್ ಗುಡ್ ಅನ್ನೋದು ಹಲವರ ಅಭಿಪ್ರಾಯ. ಆದರೆ, ಲಿಪ್​ಸ್ಟಿಕ್ ಹಚ್ಚುವಾಗ ಕೆಲವೊಂದು ವಿಷಯಗಳನ್ನು ಗಮನಿಸದಿದ್ದರೆ ನೀವು ಇನ್ನಷ್ಟು ಸುಂದರವಾಗಿ ಕಾಣುವ ಬದಲು, ಮುಖದ ಅಂದ ಕೆಡುವ...

ಮುಖದ ಕಾಂತಿ ಹೆಚ್ಚಿಸುವ ರೋಸ್ ಆಯಿಲ್‍ ಬಗ್ಗೆ ನಿಮಗೆ ಗೊತ್ತಾ..?

ಸೌಂದರ್ಯಕ್ಕೂ ಹೂವುಗಳಿಗೂ ಇನ್ನಿಲ್ಲದ ನಂಟಿದೆ. ನಮ್ಮ ಸುತ್ತಮುತ್ತ ಸಿಗುವ ಹಲವು ಹೂಗಳು ಸೌಂದರ್ಯವನ್ನು ವೃದ್ಧಿಸುವವುಗಳೇ ಆಗಿವೆ. ಅದರಲ್ಲೂ ಸೌಂದರ್ಯ ಸಾಧನಗಳಲ್ಲಿ ಗುಲಾಬಿ ಹೂಗಳಿಗೆ ಹೆಚ್ಚಿನ ಮಹತ್ವವಿದೆ. ಮುಖದ ತ್ವಚೆಯ ರಕ್ಷಣೆಗೆ ರೋಸ್ ವಾಟರ್ ನ್ನು ಮುಖ್ಯವಾಗಿ ಬಳಸಿಕೊಳ್ಳಲಾಗುತ್ತದೆ. ತ್ವಚೆಯನ್ನು ಕೋಮಲಗೊಳಿಸಲು ಹೆಚ್ಚಾಗಿ ರೋಸ್...

ಅಡುಗೆಗೆ ಮಾತ್ರವಲ್ಲ ಮುಖದ ಅಂದಕ್ಕೂ ಆಲೂಗಡ್ಡೆ ಎತ್ತಿದ ಕೈ

ಆಲೂಗಡ್ಡೆ ಕೇವಲ ಅಡುಗೆಗೆ ಮಾತ್ರವಲ್ಲ ಮುಖದ ಅಂದವನ್ನು ಹೆಚ್ಚಿಸಲು ಬಳಸಬಹುದು ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಆಲೂಗಡ್ಡೆಯಲ್ಲಿ ಕಬ್ಬಿಣ, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್ ಮೊದಲಾದ ಪೋಷಕಾಂಶಗಳಿದ್ದು, ಹಸಿ ಆಲೂಗಡ್ಡೆಯ ರಸವು ತ್ವಚೆಯ ಸೂಕ್ಷ್ಮ ರಂಧ್ರಗಳನ್ನು ಬಿಗಿಗೊಳಿಸುತ್ತದೆ ಮತ್ತು ವೃದ್ದಾಪ್ಯದ ಚಿಹ್ನೆಗಳನ್ನು ಹಿಮ್ಮೆಟ್ಟಿಸುತ್ತದೆ. ಆಲೂಗಡ್ಡೆ...

ಲೈಟಾಗಿ ಚಳಿಗಾಲ ಶುರುವಾಗುತ್ತಿದೆ, ನಿಮ್ಮ ತ್ವಚೆಯ ಆರೈಕೆ ಹೀಗಿರಲಿ…!

ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಚಳಿಗಾಲ ಎಂದರೆ ಬರೀ ಚಳಿಯಲ್ಲ, ಅದು ಋತುಮಾನಗಳಲ್ಲೇ ತುಂಬಾ ಸುಂದರ ಕಾಲ. ಬೆಚ್ಚಗೆ ಹೊದ್ದು ಮಲಗುವ ಬಯಕೆ ಹುಟ್ಟಿಸುವ ಚಳಿಗಾಲದಲ್ಲಿ ಉದಾಸೀನವೂ ಜೊತೆಯಾಗುತ್ತದೆ. ಆದರೆ ಸೌಂದರ್ಯದ ಬಗ್ಗೆ ಉದಾಸೀನ ಸಲ್ಲದು. ಚಳಿಗಾಲ ಆರಂಭವಾಗುತ್ತಿದ್ದಂತೆ ಚರ್ಮ ಒಣಗಲು ಆರಂಭವಾಗುತ್ತದೆ. ಚರ್ಮದ ಬಗ್ಗೆ...

ಅಂದವಾದ ಉಗುರುಗಳಿಗೆ ಚಂದವಾಗಿ ನೈಲ್ ಪಾಲಿಶ್ ಹಚ್ಚುವುದು ಹೇಗೆ? ಇಲ್ಲಿದೆ ಟಿಪ್ಸ್

ಸೌಂದರ್ಯ ಎಂಬುದು ಮುಖದಲ್ಲಿ ಮಾತ್ರವಲ್ಲ, ಉಗುರುಗಳಲ್ಲಿಯೂ ಇದೆ. ಆರೋಗ್ಯಕರವಾದ ಆಕರ್ಷಕ ಉಗುರುಗಳು ಬೆರಳುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸೌಂದರ್ಯದ ವಿಷಯಕ್ಕೆ ಬಂದಾಗ ಹೆಣ್ಣುಮಕ್ಕಳು ಮುಖದ ಮೇಕಪ್, ತುಟಿಯ ಬಣ್ಣದ ಜತೆಗೆ ಉಗುರಿನ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿಯೇ ಉಗುರಿಗೆ ಆಕರ್ಷಕ ಶೇಪ್ ನೀಡಿ,...

ಮಳೆಗಾಲದಲ್ಲಿ ಚರ್ಮದ ಸಮಸ್ಯೆ ಕಾಡುತ್ತಿದೆಯೇ..? ಇಲ್ಲಿದೆ ಸುಲಭ ಪರಿಹಾರ..!

ಬಿಸಿಲಿನ ಬೇಗೆಯಿಂದ ಬೆಂದು ಬಸವಳಿದ ಸಮಯದಲ್ಲಿ ವರುಣನ ಆಗಮನ ಎಲ್ಲರಿಗೂ ಖುಷಿಯನ್ನೇ ಕೊಡುತ್ತೆ. ಆದ್ರೆ ಮಳೆಯಲ್ಲಿ ತ್ವಚೆಯ ಆರೈಕೆ ಸ್ವಲ್ಪ ಕಷ್ಟನೇ. ಎಷ್ಟೊಂದು ಜನರಿಗೆ ಮಳೆಗಾಲದಲ್ಲೂ ತ್ವಚೆಯ ಆರೈಕೆಯ ಅಗತ್ಯ ಇರುತ್ತೆ ಅನ್ನೋದು ಗೊತ್ತೇ ಇರಲ್ಲ. ಅಂಥವರಿಗೆ ಇಲ್ಲಿದೆ ಕೆಲವೊಂದು ಟಿಪ್ಸ್.. ಚರ್ಮದ ಸಮಸ್ಯೆ: ಮಳೆಗಾಲದಲ್ಲಿ...

ಕೇಶ ಸೌಂದರ್ಯಕ್ಕೆ ಪೇರಳೆ ಎಲೆ

ಮಹಿಳೆಯ ಸೌಂದರ್ಯ ಹೆಚ್ಚಿಸುವುದು ಅವಳ ಕೇಶರಾಶಿ. ದಪ್ಪ ಕೂದಲು ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಅದೇ ಕೂದಲು ಉದುರುವಿಕೆ, ಹೊಟ್ಟಿನ ಸಮಸ್ಯೆ ಆಕೆಯನ್ನು ಚಿಂತಗೀಡಾಗಿಸುತ್ತದೆ. ಪೇರಳೆ ಎಲೆ ಕೇಶ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೇರಳೆ ಎಲೆಯಲ್ಲಿ ವಿಟಮಿನ್ ಬಿ ಮತ್ತು ಸಿ...

ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಫೇಸ್‌ ಸ್ಕ್ರಬ್‌ಗಳು

ಮಳೆಗಾಲದಲ್ಲಿ ತ್ವಚೆಯ ರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಫೇಸ್‌ಸ್ಕ್ರಬ್ ಮಾಡುವ ಮೂಲಕ ನಿಮ್ಮ ಮುಖದ ತ್ವಚೆಯ ಆರೋಗ್ಯವನ್ನು ಮಳೆಗಾಲದಲ್ಲಿ ಕಾಪಾಡಿಕೊಳ್ಳಬಹುದು. ಮುಖವನ್ನು ತೊಳೆಯುವುದರಿಂದ ತ್ವಚೆಯ ಒಳಭಾಗದ ಡೆಡ್‌ ಸ್ಕಿನ್ ಸೆಲ್‌ಗಳನ್ನು ತೆಗೆಯಲು ಸಾಧ್ಯವಿಲ್ಲ.ಆದರೆ ಸ್ಕ್ರಬ್‌ ಮಾಡುವುದರಿಂದ ಡೆಡ್‌ ಸ್ಕಿನ್ ಸೆಲ್‌ಗಳನ್ನು...

ನೀವು ಬಿಸಿಲಿನಿಂದ ತ್ವಚೆ ರಕ್ಷಿಸಲು ಮನೆಯಲ್ಲೇ ತಯಾರಿಸಿ ಬಳಸಬಹುದಾದ ಮನೆ ಔಷಧಿಗಳು

ಸುಡುವ ಬಿಸಿಲಿನಿಂದ ನಮ್ಮ ಚರ್ಮವನ್ನು ರಕ್ಷಿಸಲು ಇಂದು ನಾವು ಹಲವಾರು ಕ್ರೀಮ್-ಫೇಸ್ ವಾಶ್‌ಗಳನ್ನು ಅವಲಂಬಿತರಾಗಿದ್ದೇವೆ. ಮುಖದ ಸೌಂದರ್ಯ ಹೆಚ್ಚಿಸಲು ಮೆಡಿಕಲ್ ಸ್ಟೋರ್, ಪಾರ್ಲರ್‌ಗಳಿಂದ ಹಲವಾರು ಬಗೆಯ ಕ್ರೀಮ್‌ಗಳನ್ನು ಖರೀದಿಸಿ ಬಳಸುತ್ತಿದ್ದೇವೆ. ಇದರ ಬದಲಿಗೆ ಬಿಸಿಲಿನ  ಶಾಖದಿಂದ ತ್ವಚ್ಛೆಯನ್ನು ಕಾಪಾಡಲು ಮನೆಯಲ್ಲಿಯೇ ಮನೆಮದ್ದುಗಳನ್ನು ಮಾಡಿ...

ಡಾರ್ಕ್ ಸರ್ಕಲ್ ಹೋಗಲಾಡಿಸಲು ಸಿಂಪಲ್ ವಿಧಾನಗಳು

ಕಣ್ಣಿನ ಕೆಳಗೆ ಕಪ್ಪು ಕಲೆ ಬಂದರೆ ಅದು ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ಈ ಕಲೆಗಳನ್ನು ಮುಚ್ಚಿಡಲು ಹೆಚ್ಚು ಮೇಕಪ್ ಮಾಡುತ್ತಾರೆ ಇಲ್ಲವೇ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇಂತಹ ಕಪ್ಪು ಕಲೆಗಳ ನಿವಾರಣೆ ಮಾಡಲು ಕೆಲವೊಂದು...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!