ತ್ವಚೆಯ ಸೌಂದರ್ಯ ವೃದ್ಧಿಸುವ ಹೂವುಗಳು
ಇವತ್ತಿನ ದಿನಗಳಲ್ಲಿ ಮುಖದ ಸೌಂದರ್ಯವನ್ನು ವೃದ್ಧಿಸಲು ಮಾರುಕಟ್ಟೆಯಲ್ಲಿ ಅದೆಷ್ಟೋ ಸೌಂದರ್ಯ ಸಾಧನಗಳು ದೊರೆಯುತ್ತವೆ. ಹಲವು ಬ್ರ್ಯಾಂಡ್ ಗಳು ತಮ್ಮ ಭಿನ್ನ-ವಿಭಿನ್ನ ಸೌಂದರ್ಯವರ್ಧಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತವೆ. ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಾವು ಈ ಉತ್ಪನ್ನಗಳನ್ನು ತಯಾರಿಸುವುದಾಗಿ ಎಲ್ಲಾ ಬ್ರ್ಯಾಂಡ್ ಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ....
ಯಾವಾಗಲೂ ಯಂಗ್ ಆಗಿ ಕಾಣಿಸಲು ಈ ಬ್ಯೂಟಿ ಟಿಪ್ಸ್ ಪಾಲಿಸಿ
ಸೆಲೆಬ್ರಿಟಿಗಳನ್ನು ನೋಡಿರಬಹುದು 50 ಕಳೆದರೂ ಇನ್ನು 25ರ ಯುವಕ-ಯುವತಿಯರಂತೆ ಮಿಂಚುತ್ತಿರುತ್ತಾರೆ. ನೋಡುವವರು ಅವರಿಗೇನು ಕೈ, ಕಾಲಿಗೊಂದು ಸ್ಪೆಷಲಿಸ್ಟ್ ಡಾಕ್ಟರ್ಸ್ ಇರ್ತಾರೆ, ಮೇಕಪ್ ಮ್ಯಾನ್ ಇರ್ತಾರೆ ಎನ್ನುತ್ತಾರೆ. ಆದರೆ, ಇದು ನಿಜವಾದರೂ ಕೂಡಾ ಸೌಂದರ್ಯದ ವಿಷಯದಲ್ಲಿ ಕೆಲವೊಂದು ಶಿಸ್ತು ರೂಢಿಸಿಕೊಂಡರೆ ನೀವೂ ಕೂಡ ಯೌವನ...
ಲಿಪ್ಸ್ಟಿಕ್ ಹಚ್ಚುವಾಗ ಈ ಮಿಸ್ಟೇಕ್ ಮಾಡದಿರಿ..
ಮೇಕಪ್ ವಿಷಯಕ್ಕೆ ಬಂದಾಗ ಲಿಪ್ಸ್ಟಿಕ್ ಹಲವರ ಫೇವರಿಟ್. ಮೇಕಪ್ ಪರ್ಫೆಕ್ಟ್ ಆಗಿದೆಯೋ ಇಲ್ಲವೋ ಲಿಪ್ಸ್ಟಿಕ್ ಹಚ್ಚಿಬಿಟ್ಟರೆ ಲುಕಿಂಗ್ ಗುಡ್ ಅನ್ನೋದು ಹಲವರ ಅಭಿಪ್ರಾಯ. ಆದರೆ, ಲಿಪ್ಸ್ಟಿಕ್ ಹಚ್ಚುವಾಗ ಕೆಲವೊಂದು ವಿಷಯಗಳನ್ನು ಗಮನಿಸದಿದ್ದರೆ ನೀವು ಇನ್ನಷ್ಟು ಸುಂದರವಾಗಿ ಕಾಣುವ ಬದಲು, ಮುಖದ ಅಂದ ಕೆಡುವ...
ತ್ವಚೆಯ ಹೊಳಪಿಗೆ, ಕಾಂತಿಯುತ ಕೇಶರಾಶಿಗೆ ಎಳನೀರು ಬಳಸಿ ನೋಡಿ
ಎಳನೀರು ಕುಡಿದರೆ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಉತ್ತಮ. ಅದೇ ರೀತಿ ಸೌಂದರ್ಯ ವರ್ಧನೆಗೂ ಈ ಎಳನೀರು ಸಹಕಾರಿ. ಎಳನೀರಿನಲ್ಲಿ ಅತ್ಯಧಿಕ ಪ್ರಮಾಣದ ಪೋಷಕಾಂಶಗಳು, ವಿಟಮಿನ್ ಗಳು ಇರುವುದರಿಂದ ಇದು ತ್ವಚೆಯ ಹೊಳಪಿಗೆ, ದಟ್ಟ ಕೇಶರಾಶಿ ನಿಮ್ಮದಾಗಲು ನೆರವಾಗುತ್ತದೆ.
ಎಳನೀರಿನ ಬ್ಯೂಟಿಟಿಪ್ಸ್
ದೇಹವು ಶುದ್ಧವಾಗಿದ್ದರೆ ಚರ್ಮ ಕೂಡ...
ನೀವು ಬಿಸಿಲಿನಿಂದ ತ್ವಚೆ ರಕ್ಷಿಸಲು ಮನೆಯಲ್ಲೇ ತಯಾರಿಸಿ ಬಳಸಬಹುದಾದ ಮನೆ ಔಷಧಿಗಳು
ಸುಡುವ ಬಿಸಿಲಿನಿಂದ ನಮ್ಮ ಚರ್ಮವನ್ನು ರಕ್ಷಿಸಲು ಇಂದು ನಾವು ಹಲವಾರು ಕ್ರೀಮ್-ಫೇಸ್ ವಾಶ್‌ಗಳನ್ನು ಅವಲಂಬಿತರಾಗಿದ್ದೇವೆ. ಮುಖದ ಸೌಂದರ್ಯ ಹೆಚ್ಚಿಸಲು ಮೆಡಿಕಲ್ ಸ್ಟೋರ್, ಪಾರ್ಲರ್‌ಗಳಿಂದ ಹಲವಾರು ಬಗೆಯ ಕ್ರೀಮ್‌ಗಳನ್ನು ಖರೀದಿಸಿ ಬಳಸುತ್ತಿದ್ದೇವೆ. ಇದರ ಬದಲಿಗೆ ಬಿಸಿಲಿನ ಶಾಖದಿಂದ ತ್ವಚ್ಛೆಯನ್ನು ಕಾಪಾಡಲು ಮನೆಯಲ್ಲಿಯೇ ಮನೆಮದ್ದುಗಳನ್ನು ಮಾಡಿ...
ತ್ವಚೆಯ ಸೌಂದರ್ಯಕ್ಕೆ ಟೊಮೆಟೊ ಮಾಸ್ಕ್
ಟೊಮೆಟೊ ತ್ವಚೆಯ ಸೌಂದರ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟೊಮೆಟೊದಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು, ವಿವಿಧ ರೀತಿಯ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹಣ್ಣಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಅಂಗಾಂಶಗಳಿಗೆ ಆಗುವಂತಹ ಹಾನಿಯನ್ನು ತಪ್ಪಿಸುತ್ತದೆ. ನೈಸರ್ಗಿಕ ಸನ್ ಸ್ಕ್ರೀನ್ ಆಗಿಯೂ ಕೆಲಸ ಮಾಡುತ್ತದೆ.
ಮುಖಕ್ಕೆ...
ಕೇಶ ಸೌಂದರ್ಯಕ್ಕೆ ಪೇರಳೆ ಎಲೆ
ಮಹಿಳೆಯ ಸೌಂದರ್ಯ ಹೆಚ್ಚಿಸುವುದು ಅವಳ ಕೇಶರಾಶಿ. ದಪ್ಪ ಕೂದಲು ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಅದೇ ಕೂದಲು ಉದುರುವಿಕೆ, ಹೊಟ್ಟಿನ ಸಮಸ್ಯೆ ಆಕೆಯನ್ನು ಚಿಂತಗೀಡಾಗಿಸುತ್ತದೆ. ಪೇರಳೆ ಎಲೆ ಕೇಶ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೇರಳೆ ಎಲೆಯಲ್ಲಿ ವಿಟಮಿನ್ ಬಿ ಮತ್ತು ಸಿ...
ಯಾವಾಗಲೂ ಹೈ ಹೀಲ್ಸ್ ಹಾಕಿದರೆ ಏನಾಗುತ್ತೆ?
ಫ್ಯಾಷನ್ ಬೇಕು, ಆದರೆ ಆರೋಗ್ಯ ಕೆಡಿಸಿಕೊಳ್ಳುವಂತ ಫ್ಯಾಷನ್ ಏಕೆ ಬೇಕು? ಈಗಿನ ಯುವತಿಯರು ಕನಿಷ್ಠ ಐದಾರು ಜೊತೆ ಚಪ್ಪಲಿ ಇಟ್ಟುಕೊಂಡಿರುತ್ತಾರೆ. ಅದರಲ್ಲಿ ಹೆಚ್ಚಿನವು ಹೈ ಹೀಲ್ಸ್. ಧರಿಸುವ ಬಟ್ಟೆಗೆ ಹೊಂದುವ ಪಾದರಕ್ಷೆ ಹಾಕುವುದೆಂದರೆ ಏನೋ ಖುಷಿ. ಕೆಲವರು ಫ್ಯಾಷನ್ ಗಾಗಿ ಹೈ ಹೀಲ್ಸ್...
35ರ ನಂತರವೂ ಸುಂದರವಾಗಿ ಕಾಣಿಸಬೇಕೇ? ಹಾಗಿದ್ರೆ ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್
ವರ್ಷ ಕಳೆದ ಹಾಗೆ ಯೌವನ ಮರೆಯಾಗಿ ಚರ್ಮ ಹೊಳಪು ಕಳೆದುಕೊಳ್ಳುತ್ತದೆ. ಆದರೆ 35ರ ನಂತರವೂ ಅಂದದ ತ್ವಚೆ ಹೊಂದಬೇಕು, ಯುವಕರಂತೆ ಕಾಣಿಸಬೇಕು ಎಂದನಿಸುವುದು ಸಹಜವೇ. ಹೊಳಪಿನ ತ್ವಚೆ, ಆರೋಗ್ಯ, ಮೈಕಟ್ಟು ಹೊಂದಬೇಕಾದರೆ ಈ ರೀತಿ ಮಾಡಿ.
ಯೋಗಾಭ್ಯಾಸ
ಸುಲಭವಾಗಿ ಮಾಡಬಹುದಾದ ಯೋಗಗಳನ್ನು ಕಲಿತುಕೊಳ್ಳಿ. ಯೋಗಾಭ್ಯಾಸ ದೈನಂದಿನ...
ನರಹುಲಿ ತೆಗೆಯಲು ಇಲ್ಲಿದೆ ಮನೆಮದ್ದು
ಚರ್ಮದಲ್ಲಿ ಕಾಣಿಸಿಕೊಳ್ಳುವ ನರಹುಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಮುಖದಲ್ಲಿ, ಕುತ್ತಿಗೆ ಭಾಗದಲ್ಲಿ, ಕೈಗಳ ಬೆರಳುಗಳ ಮೇಲೆ ಚಿಕ್ಕ ಮಾಂಸದ ಗಂಟುಗಳು ಕಾಣಿಸಿಕೊಂಡು ನಮ್ಮ ಬಾಹ್ಯ ಸೌಂದರ್ಯ ಹಾಳು ಮಾಡುತ್ತದೆ. ಇವುಗಳನ್ನು ತೆಗೆಯಲು ಶಸ್ತ್ರಚಿಕಿತ್ಸೆಗಳ ಮೊರೆಹೋಗುತ್ತಾರೆ, ಆದರೆ ಸ್ವಲ್ಪ ಪ್ರಯತ್ನಪಟ್ಟರೆ ಮನೆಮದ್ದಿನಿಂದಲೇ ಇವುಗಳನ್ನು ತೆಗೆಯಬಹುದು....