Friday, June 9, 2023
Home ಹೆಲ್ತ್-ವೆಲ್ತ್ ಆರ್ಥಿಕ ಸಲಹೆ

ಆರ್ಥಿಕ ಸಲಹೆ

ಇ-ರುಪಿ ಎಂಬ ನಗದು ರಹಿತ ಪಾವತಿ ವ್ಯವಸ್ಥೆ

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಪ್ರಾಮುಖ್ಯತೆ ಪಡೆಯುತ್ತಿರುವುದು ನಮಗೆಲ್ಲ ತಿಳಿದ ವಿಚಾರ. ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ನಲಿದಾಡುತ್ತಿರುವ ಈ ಯುಗದಲ್ಲಿ ತ್ವರಿತವಾಗಿ ಹಣ ವರ್ಗಾವಣೆ ಮಾಡಲು ಹಲವು ತಂತ್ರೋಪಾಯಗಳನ್ನು ಕಂಡು ಹಿಡಿದು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಸರಕಾರದಿಂದ...

ನಿಮಗೆ ಮ್ಯೂಚುಯಲ್ ಫಂಡ್’ಗಳಲ್ಲಿ ಹೂಡಿಕೆ ಮಾಡಲು ಆಸಕ್ತಿಯಿದ್ದು, ಹೇಗೆ ಹೂಡಿಕೆ ಆರಂಭಿಸಬೇಕು ಎನ್ನುವ ಗೊಂದಲವಿದ್ದರೆ ಇಲ್ಲಿದೆ ಸೂಕ್ತ ಸಲಹೆ

ಷೇರುಗಳಲ್ಲಿ ನೇರವಾಗಿ ಹಣ ಹೂಡಿಕೆ ಮಾಡಲು ಧೈರ್ಯ, ಜ್ಞಾನ ಮತ್ತು ಅನುಭವದ ಕೊರತೆ ಇರುವವರು ಮ್ಯೂಚುವಲ್ ಫಂಡ್ ಗಳಲ್ಲಿ ತೊಡಗಿಸುವುದರ ಮೂಲಕ ಪರೋಕ್ಷವಾಗಿ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್ ಗಳು ಹೂಡಿಕೆಯಲ್ಲಿ ಪರಿಣತಿ ಪಡೆದ ಹೂಡಿಕಾ ಮಧ್ಯವರ್ತಿಯಾಗಿದ್ದು, ಅದು ಹೂಡಿಕೆದಾರರಿಂದ ಸಣ್ಣ...

ಮ್ಯೂಚುಯಲ್ ಫಂಡ್’ಗಳಲ್ಲಿ ಹೂಡಿಕೆ ಮಾಡುವವರಿಗೆ ಇರುವ ಸೂಕ್ತ ಆಯ್ಕೆಗಳೇನು?

ಹಿಂದಿನ ಸಂಚಿಕೆಯಲ್ಲಿ ಮ್ಯೂಚುಯಲ್ ಫಂಡ್ ಗಳ ವಿಧಗಳ ಬಗ್ಗೆ ಪ್ರಸಾಪಿಸಲಾಗಿತ್ತು. ಹಿಂದಿನ ಸಂಚಿಕೆಯ ಕೊನೆಯಲ್ಲಿ ತಿಳಿಸಿದಂತೆ ಈ ಸಂಚಿಕೆಯಲ್ಲೂ ಇನ್ನಷ್ಟು ಬಗೆಯ ಫಂಡ್ ಗಳ ಬಗ್ಗೆ ತಿಳಿಸಿಕೊಡಲಾಗಿದೆ. 4. ಹೂಡಿಕೆಯ ಉದ್ದೇಶದ ಅನುಸಾರವಾಗಿ ಮ್ಯೂಚುಯಲ್ ಫಂಡ್ ಗಳ ವಿಧಗಳು: ಬೇರೆ ಬೇರೆ ಹೂಡಿಕೆದಾರರು ಬೇರೆ ಬೇರೆ...

ಮ್ಯೂಚುಯಲ್ ಫಂಡ್’ಗಳಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದು!

ಷೇರುಗಳಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುವವರು ಮ್ಯೂಚುಯಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಅವಕಾಶವಿದೆ. ಮ್ಯೂಚುವಲ್ ಫಂಡ್‌ಗಳು ಪರಿಣಾಮಕಾರಿ ಹೂಡಿಕೆ ಮಾರ್ಗವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿವೆ. ಮ್ಯೂಚುಯಲ್ ಫಂಡ್ ಗಳಲ್ಲಿ ಅನೇಕ ವಿಧದ ಫಂಡ್...

ಈ ಬಾರಿಯ ಕೇಂದ್ರ ಬಜೆಟ್ ಹೈಲೈಟ್ಸ್ ! ನಿಮಗೆ ಅರ್ಥವಾಗುವ ರೀತಿಯಲ್ಲಿ!

ಕೇಂದ್ರದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಕಳೆದ ಫೆಬ್ರವರಿ ಒಂದನೇ ತಾರೀಕಿನಂದು ಕೇಂದ್ರದ ಮುಂಗಡ ಪತ್ರ ಅಥವಾ ಬಜೆಟ್ ನ್ನು ಮಂಡಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈ ವರ್ಷದ ಮುಂಗಡ ಪತ್ರವು ಬೇರೆ ಬೇರೆ ಕಾರಣಗಳಿಂದ ವಿಶೇಷವಾಗಿತ್ತು. ಮುಖ್ಯವಾಗಿ ಕಳೆದ...

ಮ್ಯೂಚುಯಲ್ ಫಂಡ್ ಎಂದರೇನು? ಇದರ ನಿರ್ವಹಣೆ ಹೇಗೆ ಗೊತ್ತಾ?

ನಿಮಗೆಲ್ಲ ಬ್ಯಾಂಕ್ ಗಳಲ್ಲಿ ನಿರ್ಧಿಷ್ಟ ಅವಧಿಗೆ ನಿರಖು ಠೇವಣಿ (Fixed Deposit) ಇಡುವ ವ್ಯವಸ್ಥೆಯ ಬಗ್ಗೆ ಗೊತ್ತಿದೆ. ಒಂದು ನಿರ್ಧಿಷ್ಟ ಮೊತ್ತವನ್ನು ನಿರ್ಧಿಷ್ಟ ಅವಧಿಗೆ ಪೂರ್ವ ನಿಗದಿತ ಬಡ್ಡಿದರಕ್ಕೆ ಠೇವಣಿ ಇಟ್ಟು, ಅವಧಿ ಮುಗಿದ ಬಳಿಕ ನಿಮ್ಮ ಹಣವನ್ನು ಬ್ಯಾಂಕ್ ಬಡ್ಡಿ ಸಮೇತ...

ಬಿಟ್ ಕಾಯಿನ್ ಎನ್ನುವ ಎಲೆಕ್ಟ್ರಾನಿಕ್ ಹಣ!

ಹಿಂದೆಲ್ಲಾ ನಾವು ಎಲ್ಲಾದರೂ ದೂರ ಹೋಗುವುದಿದ್ದರೆ ಖರ್ಚಿಗೆ ಬೇಕಾದ ಹಣವನ್ನು ಜೋಪಾನವಾಗಿ ಲಗ್ಗೇಜುಗುಳ ಎಡೆಯಲ್ಲೋ, ಪ್ಯಾಂಟ್ ನ ಒಳಕಿಸೆಯಲ್ಲೋ ಬಚ್ಚಿಟ್ಟುಕೊಂಡು ಹೋಗಬೇಕಿತ್ತು. ಕ್ರಮೇಣ ATM ಕಾರ್ಡುಗಳು ಚಾಲ್ತಿಗೆ ಬಂದು ಹೆಚ್ಚಿನವರು ಅದನ್ನೇ ವ್ಯವಹಾರಕ್ಕೆ ಬಳಸಲಾರಂಭಿಸಿದರು. ಅದೂ ಹಳೆಯದಾಗಿ ಈಗ payment app ಗಳ...

ಹೀಗಿರುತ್ತದೆ ಷೇರು ವ್ಯವಹಾರದ ಪ್ರಕ್ರಿಯೆ

ಷೇರುಗಳಲ್ಲಿ ಹಣ ಹೂಡಿಕೆ ಮಾಡಲು ಇಚ್ಚಿಸುವವರು ಮೊದಲಾಗಿ ಈ ವ್ಯವಹಾರದ ಒಟ್ಟು ಪ್ರಕ್ರಿಯೆ (Process) ನ್ನು ತಿಳಿದುಕೊಂಡಿರುವುದು ಅತೀ ಅವಶ್ಯಕ. ಈ ಪ್ರಕ್ರಿಯೆಯು ಕಾಲಾನುಕ್ರಮದಲ್ಲಿ ಬದಲಾವಣೆಗೆ ಒಳಗೊಳ್ಳುತ್ತ ಬಂದಿದೆ. ಹಿಂದೆ ಷೇರುಗಳು ಕಾಗದ ರೂಪದಲ್ಲಿ ವಿನಿಮಯ ಆಗುತ್ತಿದ್ದ ಕಾಲಘಟ್ಟದಲ್ಲಿ ಇದ್ದ ವ್ಯವಸ್ಥೆಗೂ, ಈಗಿನ...

ಹೊಸ ಹೂಡಿಕೆದಾರರಿಗೆ ಇಲ್ಲಿದೆ ಒಂದಷ್ಟು ಕಿವಿ ಮಾತು, ಗಮನವಿಟ್ಟು ಓದಿ

ನನ್ನ ಅನೇಕ ಮಿತ್ರರು ನನ್ನಲ್ಲಿ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಹೇಳಿ ಕೊಡು ಅಂತ ದುಂಬಾಲು ಬೀಳುತ್ತಾರೆ. ಈ ಹಿಂದಿನ ಸಂಚಿಕೆಗಳು ಹಲವರಿಗೆ ಸಮಾಧಾನ ಕೊಟ್ಟಿದೆ ಎಂದು ಭಾವಿಸಿದ್ದೇನೆ. ಹೊಸದಾಗಿ ಯಾರಾದರೂ ಷೇರುಗಳಲ್ಲಿ ಹೂಡಿಕೆ ಮಾಡಬೇಕೆಂದು ನಿಶ್ಚಯ ಮಾಡಿಕೊಂಡಿದ್ದರೆ ನಿಮಗೆ ಅಭಿನಂದನೆಗಳು. ಆದರೆ...

ಭಾಗ- 13 : Happiest Minds ಎಂಬ ಬಂಪರ್ IPO

ಕಂಪನಿಯೊಂದು ಮೊತ್ತ ಮೊದಲ ಬಾರಿ ತನ್ನ ಷೇರುಗಳನ್ನು ಸಾರ್ವಜನಿಕ ಹೂಡಿಕೆದಾರಿಗೆ ಮಾರಾಟ ಮಾಡುವುದನ್ನು ‘ಪ್ರಥಮ ಸಾರ್ವಜನಿಕ ಮಾರಾಟ’ ಅಥವಾ Initial Public Offer (IPO ) ಅಂತ ಕರೆಯುತ್ತಾರೆ ಎಂಬುವುದನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇಲ್ಲಿ ಸಾರ್ವಜನಿಕ ಹೂಡಿಕೆದಾರರು ಅಂದರೆ ಬೇರೆ ಬೇರೆ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!