Tuesday, May 30, 2023
Home ಹೆಲ್ತ್-ವೆಲ್ತ್ ಆರೋಗ್ಯ ಸಲಹೆ

ಆರೋಗ್ಯ ಸಲಹೆ

ಗ್ರೀನ್ ಟೀ ನಲ್ಲಿವೆ ಹಲವು ಆರೋಗ್ಯ ಪ್ರಯೋಜನಗಳು

ಗ್ರೀನ್‌ ಟೀ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿದ್ದು, ಇತ್ತೀಚಿನ ದಿನಗಳಲ್ಲಿ ಗ್ರೀನ್‌ಟೀ ಸೇವನೆಯು ಹೆಚ್ಚಿದೆ. ಗ್ರೀನ್ ‌ಟೀ ಮಾನಸಿಕ ಆರೋಗ್ಯದಿಂದ ಹಿಡಿದು, ಹೃದಯದ ಆರೋಗ್ಯದ ತನಕ ಪ್ರತಿಯೊಂದಕ್ಕೂ ತುಂಬಾ ಲಾಭಕಾರಿಯಾಗಿದೆ. ಗ್ರೀನ್ ‌ಟೀ ನಲ್ಲಿರುವ ಆರೋಗ್ಯದ ಪ್ರಯೋಜನೆಗಳೇನು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ. ಒಳ್ಳೆಯ...

ತುಳಸಿ ಪೂಜ್ಯನೀಯಳೂ ಮಾತ್ರವಲ್ಲ, ಆರೋಗ್ಯ ಸಂಜೀವಿನಿಯೂ ಹೌದು

ತುಳಸಿ ಗಿಡಕ್ಕೆ ಭಾರತೀಯ ಸಂಪ್ರದಾಯದಲ್ಲಿ  ಅತ್ಯಂತ ಪೂಜ್ಯನೀಯ ಸ್ಥಾನವಿದೆ.  ಇದು ಆಯುರ್ವೇದದಲ್ಲಿ ಔಷಧೀಯ ಗಿಡವಾಗಿ ಬಳಕೆಯಾಗುತ್ತಿದ್ದು, ಆರೋಗ್ಯಸಂಜೀವಿನಿಯೂ ಹೌದು. ಈ ತುಳಸಿ ಗಿಡದಲ್ಲಿ ಎರಡು ವಿಧದ ಸಸಿಗಳಿದ್ದು ಕೃಷ್ಣ ತುಳಸಿ ಹಾಗೂ ಶ್ವೇತ ತುಳಸಿ ಎಂದು ಕರೆಯಲಾಗುತ್ತದೆ. 5 ರಿಂದ 8 ತುಳಸಿ ಎಲೆಗಳನ್ನು...

ತೂಕ ಇಳಿಸಿಕೊಳ್ಳಲು ಟ್ರೈ ಮಾಡಿ ನೋಡಿ ಈ ತರಕಾರಿ ಜ್ಯೂಸ್!

ದೇಹದ ತೂಕ ಬಲು ಸುಲಭವಾಗಿ ಇಳಿಸಲು ಸಾಕಷ್ಟು ಹಣ್ಣು ಹಾಗೂ ತರಕಾರಿಗಳು ಸಹಾಯ ಮಾಡುತ್ತವೆ. ಅವುಗಳಲ್ಲಿ ಕಿತ್ತಳೆ ಹಾಗೂ ಸೌತೆಕಾಯಿ ಪಾತ್ರವೂ ಬಹಳ ಪ್ರಮುಖವಾದದ್ದು. ಈ ಎರಡು ನೈಸರ್ಗಿಕ ಘಟಕಗಳಿಂದ ಸಿಗುವ ರಸವುಗಳಿಂದ ತೂಕವನ್ನು ಬಹಬೇಗ ಇಳಿಸಬಹುದು. ಈ ಹಣ್ಣುಗಳ ರಸಗಳ ಸಂಯೋಜನೆಯು ಶಕ್ತಿಯುತವಾದ...

ಬಸ್ಕಿ ಶಿಕ್ಷೆಯಲ್ಲ! ಸೂಪರ್ ಬ್ರೈನ್ ಯೋಗ! ಈ ಬಗ್ಗೆ ನಿಮಗೆ ತಿಳಿದಿರದ ಮಾಹಿತಿ

ಬೆಂಗಳೂರು: ‘ ಹೋಂವರ್ಕ್ ಮಾಡ್ಕೊಂಡು ಬಂದಿಲ್ವಾ? ಹಾಗಿದ್ರೆ 50 ಸಲ ಬಸ್ಕಿ ಹೊಡಿ’ ಎಂದು ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪನಿಶ್ ಮೆಂಟ್ ನೀಡುತ್ತಿದ್ದುದು ನಮಗೆಲ್ಲಾ ಗೊತ್ತೇ ಇದೆ. ಆದರೆ ನಿಮಗೆ ಗೊತ್ತಿರದ ಸಂಗತಿ ಏನು ಗೊತ್ತಾ, ಬಸ್ಕಿ ಶಿಕ್ಷೆಯಲ್ಲ, ಅದೊಂದು ಯೋಗ ಅನ್ನೋದು!...

ಕರಿಬೇವಿನ ಎಲೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು-ಇದರ ಶಕ್ತಿಯುತ ಪ್ರಯೋಜನಗಳು ನಿಮಗಾಗಿ!

ಕರಿಬೇವು ಎಂದಾಕ್ಷಣ ಒಗ್ಗರಣೆಯ ನೆನಪಾಗುತ್ತದೆ. ಇದನ್ನು ಒಗ್ಗರಣೆ ಸೊಪ್ಪು  ಎಂದು ಕೂಡ ಕರೆಯುತ್ತಾರೆ. ಕರಿಬೇವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಉಪಯೋಗಿಸದಿದ್ದರೆ ರುಚಿಯೇ ಬರುವುದಿಲ್ಲ. ಇದನ್ನು ಸಾಂಬಾರಿಗೆ ಒಗ್ಗರಣೆ ಕೊಡಲು, ಬಜೆ ಮಾಡಲು, ಚಟ್ನಿ ಮಾಡಲು, ಪಲ್ಯ ಮಾಡುವಾಗ ಇದರ ಬಳಕೆ ಹೆಚ್ಚು. ಕರಿಬೇವು...

ದೇಹದ ಅನೇಕ ರೋಗಗಳಿಗೆ ರಾಮಬಾಣ ‘ಸೋಂಪು ಕಾಳು’

ಸೋಂಪು ಕಾಳನ್ನು ಸಾಮಾನ್ಯವಾಗಿ ಅಡುಗೆಯ ಮಸಾಲೆಯಲ್ಲಿ ಅಥವಾ ಊಟ ಆದ ಬಳಿಕ ಬಾಯಿ ವಾಸನೆ ಬಾರದಂತೆ ತಿನ್ನುವುದು ಎಲ್ಲರಿಗೆ ತಿಳಿದಿದೆ. ಆದರೆ ಈ ಸೋಂಪು ಕಾಳು ದೇಹದ ಅನೇಕ ರೋಗಗಳಿಗೆ ರಾಮಬಾಣವಾಗಿದೆ. 'ಸೋಂಪು ಕಾಳು' ಸೇವನೆಯಿಂದ ಏನೆಲ್ಲಾ ಉಪಯೋಗವಿದೆ ಅನ್ನೋದ್ರ ಕುರಿತು ಕೆಲವು...

ಪಂಚಪತ್ರೆಯಲ್ಲಿ ಹೊಟ್ಟೆನೋವು ಥಟ್ ಅಂತ ಮಾಯ

ನಿಮಗೆ ಹೊಟ್ಟೆನೋವಾಗುತ್ತಿದೆಯಾ? ಅಥವಾ ಹೊಟ್ಟೆತೊಳೆಸಿದಂತೆ ಆಗುತ್ತಿದೆಯಾ? ತಕ್ಷಣಕ್ಕೆ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ವಾ? ಹಾಗಿದ್ರೆ ಈ ಸಸ್ಯ ನಿಮಗೆ ತಕ್ಷಣಕ್ಕೆ ಪರಿಹಾರ ನೀಡಬಲ್ಲದು. ಬಳ್ಳಿಯಂತೆ ಬೆಳೆಯುವ ಈ ಸಸ್ಯದ ಹೆಸರು ಪಂಚಪತ್ರೆ.ಪಂಚಪತ್ರೆ ಗಿಡ ಔಷಧೀಯ ಗುಣವುಳ್ಳ‌ ಸಸ್ಯ. ಹಳ್ಳಿಯ‌ ಮನೆಗಳಲ್ಲಿ ಸಾಮಾನ್ಯವಾಗಿ ಈ ಗಿಡ...

ಹಲವು ಸಮಸ್ಯೆಗಳಿಗೆ ರಾಮಬಾಣ ತುಂಬೆಗಿಡ

ತೀರಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅನೇಕ ಗಿಡಗಳಲ್ಲಿ ಔಷಧೀಯ ಗುಣಗಳೂ ಇರುತ್ತವೆ. ಅಂತಹ ಗಿಡಗಳಲ್ಲಿ  ಗದ್ದೆ ಬದಿಯಲ್ಲಿ ಕಂಡು ಬರುವ ತುಂಬೆಗಿಡವೂ ಒಂದು. ತುಂಬೆ ಗಿಡಗಳಲ್ಲಿ ಇರುವ ಔಷಧಿ ಗುಣಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ತಲೆನೋವು ನಿವಾರಣೆ: ಶೀತದಿಂದ ಮೂಗು ಕಟ್ಟಿದ್ದಂತಾಗಿ ತಲೆನೋವು ಉಂಟಾದರೆ ತುಂಬೆಗಿಡದ ಕಾಂಡವನ್ನು...

ಡಾರ್ಕ್ ಚಾಕೋಲೇಟ್ಸ್ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ಡಾರ್ಕ್ ಚಾಕೋಲೇಟ್ಸ್’ನ್ನು ಹಲವಾರು ಮಂದಿ ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಪೋಷಕರು, ಮಕ್ಕಳು ಚಾಕೋಲೇಟ್ ತಿನ್ನುವುದನ್ನು ತಡೆಯುತ್ತಾರೆ. ಹೀಗಾಗಿ ಡಾರ್ಕ್ ಚಾಕೋಲೇಟ್ ತಿನ್ನುವುದು ಉತ್ತಮವಾ, ಇಲ್ಲ ಆರೋಗ್ಯಕ್ಕೆ ಹಾನಿಕಾರಕನಾ ಅನ್ನೋ ಬಗ್ಗೆ ಹಲವರಿಗೆ ಗೊಂದಲಗಳಿವೆ. ಡಾರ್ಕ್ ಚಾಕೋಲೇಟ್ಸ್ ಬಗ್ಗೆ...

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಲೇಬಾರದು..!

ಯಾವ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ, ಯಾವುದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದರ ಕುರಿತು ಹಲವರಿಗೆ ತಿಳಿದಿದೆ. ಯಾವುದೇ ಪದಾರ್ಥದಲ್ಲಿ, ಎಷ್ಟೇ ಪ್ರಮಾಣದಲ್ಲಿ ಪೋಷಕಾಂಶವಿರಲಿ ಅದನ್ನು ತಿನ್ನಬೇಕಾದ ಹೊತ್ತಲ್ಲಿ ತಿಂದರಷ್ಟೇ ಅದು ಪ್ರಯೋಜನಕ್ಕೆ ಬರುತ್ತದೆ. ಅಸಮಯದಲ್ಲಿ ನಿರ್ಧಿಷ್ಟ ಆಹಾರಗಳ ಸೇವನೆ ಆರೋಗ್ಯಕ್ಕೆ ಹಾನಿಯನ್ನೂ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!