Tuesday, May 30, 2023

ಕರಿಬೇವಿನ ಎಲೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು-ಇದರ ಶಕ್ತಿಯುತ ಪ್ರಯೋಜನಗಳು ನಿಮಗಾಗಿ!

ಕರಿಬೇವು ಎಂದಾಕ್ಷಣ ಒಗ್ಗರಣೆಯ ನೆನಪಾಗುತ್ತದೆ. ಇದನ್ನು ಒಗ್ಗರಣೆ ಸೊಪ್ಪು  ಎಂದು ಕೂಡ ಕರೆಯುತ್ತಾರೆ. ಕರಿಬೇವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಉಪಯೋಗಿಸದಿದ್ದರೆ ರುಚಿಯೇ ಬರುವುದಿಲ್ಲ. ಇದನ್ನು ಸಾಂಬಾರಿಗೆ ಒಗ್ಗರಣೆ ಕೊಡಲು, ಬಜೆ ಮಾಡಲು, ಚಟ್ನಿ ಮಾಡಲು, ಪಲ್ಯ ಮಾಡುವಾಗ ಇದರ ಬಳಕೆ ಹೆಚ್ಚು. ಕರಿಬೇವು...

ಔಷಧೀಯ ಗುಣಗಳ ಆಗರ, ಹಸಿರು ಬಂಗಾರ ‘ವೀಳ್ಯದೆಲೆ’

ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವ ನಂಬಿಕೆ. ವೀಳ್ಯದೆಲೆ ಜಗಿಯುವುದು ಇಂದಿನ ದಿನಗಳಲ್ಲಿ ತುಂಬಾ ಅಸಹ್ಯವೆಂದು ಪರಿಗಣಿಸಲಾಗಿದೆ. ನಮ್ಮ ಭಾರತದ ಸಂಸ್ಕೃತಿಯಲ್ಲಿ ವಿಶೇಷವಾಗಿ ಹಳೆಯ ಕಾಲದ ಜನರು, ಬಹುತೇಕ ಹಳ್ಳಿಗಾಡಿನಲ್ಲಿ ವಾಸ ಮಾಡುವ...

ಹೊಟ್ಟೆ ಮೇಲೆ ಸ್ಟ್ರೆಚ್ ಮಾರ್ಕ್ಸ್ ಇದೆಯಾ? ಕಾಸ್ಟ್ಲಿ ಆಯಿಲ್ ಬದಲು ಈ ಮನೆಮದ್ದು ಉಪಯೋಗಿಸಿ ನೋಡಿ

ಸ್ಟ್ರೆಚ್ ಮಾರ್ಕ್ಸ್( ಚರ್ಮ ಎಳೆದ ಕಲೆಗಳು) ಹೆಚ್ಚಾಗಿ ಗರ್ಭಧಾರಣೆಯಾದ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವುದು ಸಹಜ. ಯಾಕೆಂದರೆ ಗರ್ಭಧಾರಣೆ ವೇಳೆ ಮಹಿಳೆಯರ ದೇಹದಲ್ಲಿ ಸಂಪೂರ್ಣ ಬದಲಾವಣೆಗಳು ಆಗುತ್ತದೆ. ಇದರಿಂದಾಗಿ ದೇಹವು ಸಾಮಾನ್ಯಗಿಂತ ಹೆಚ್ಚಿನ ಭಾರ ಹೊರಬೇಕಾಗುತ್ತದೆ. ಹೊಟ್ಟೆ ಕೂಡ ದೊಡ್ಡದಾಗುವ ಕಾರಣ ಹೆರಿಗೆ ಬಳಿಕ...

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಲೇಬಾರದು..!

ಯಾವ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ, ಯಾವುದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದರ ಕುರಿತು ಹಲವರಿಗೆ ತಿಳಿದಿದೆ. ಯಾವುದೇ ಪದಾರ್ಥದಲ್ಲಿ, ಎಷ್ಟೇ ಪ್ರಮಾಣದಲ್ಲಿ ಪೋಷಕಾಂಶವಿರಲಿ ಅದನ್ನು ತಿನ್ನಬೇಕಾದ ಹೊತ್ತಲ್ಲಿ ತಿಂದರಷ್ಟೇ ಅದು ಪ್ರಯೋಜನಕ್ಕೆ ಬರುತ್ತದೆ. ಅಸಮಯದಲ್ಲಿ ನಿರ್ಧಿಷ್ಟ ಆಹಾರಗಳ ಸೇವನೆ ಆರೋಗ್ಯಕ್ಕೆ ಹಾನಿಯನ್ನೂ...

ತೋಟದಲ್ಲಿ ಸುಲಭವಾಗಿ ಬೆಳೆಯುವ ಕೆಸುವಿನ ಎಲೆಯಿಂದ ಸಿಗುವ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು..?

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅದರಲ್ಲೂ ತೋಟವಿರುವ ಮನೆಗಳಲ್ಲಿ ಮೊದಲಿನಿಂದಲೂ ಮಾರುಕಟ್ಟೆಯಿಂದ ತರಕಾರಿ ತಂದು ಬಳಸೋದೇ ಕಮ್ಮಿ. ತಮಗೆ ಬೇಕಾದಷ್ಟು ತರಕಾರಿಯನ್ನು ಮನೆಯಲ್ಲಿಯೇ ಬೆಳೆಯುತ್ತಾರೆ. ಇಲ್ಲದಿದ್ದರೆ ತೋಟಗಳಲ್ಲಿ ಬೆಳೆಯುವ ನೈಸರ್ಗಿಕ ಸೊಪ್ಪು, ಬಳ್ಳಿ ಎಲೆಗಳನ್ನು ತಂದು ಅಡುಗೆ ಮಾಡುತ್ತಾರೆ. ಹೀಗಾಗಿ ನಮ್ಮ ಪೂರ್ವಜರು ಯಾವುದೇ ಕಾಯಿಲೆಗಳಿಲ್ಲದೇ...

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಟೀ, ಕಾಫಿ ಸೇವಿಸುವುದರಿಂದ ಏನೆಲ್ಲಾ ದುಷ್ಪರಿಣಾಮಗಳಿವೆ ಗೊತ್ತಾ..?

ತುಂಬಾ ಮಂದಿ ಜೀವನದಲ್ಲಿ ಅದೇನೇನೋ ಅಭ್ಯಾಸಗಳಿಗೆ ಅಂಟಿಕೊಂಡು ಬಂದಿರ್ತಾರೆ. ಅದು ಒಳ್ಳೆಯದೂ ಆಗಿರಬಹುದು. ಕೆಟ್ಟದೂ ಇರಬಹುದು. ಒಳ್ಳೆ ಅಭ್ಯಾಸಗಳಂದ್ರೆ ಯೋಗ, ಪ್ರಾಣಾಯಾಮ, ಧ್ಯಾನ, ವಾಕಿಂಗ್ ಇವೆಲ್ಲವೂ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿವೆ. ಇನ್ನು ಕೆಲವರು ಧೂಮಪಾನ, ಮಧ್ಯಪಾನ ಮೊದಲಾದ ದುಶ್ಚಟಗಳಿಗೆ ದಾಸರಾಗಿರುತ್ತಾರೆ. ಅವರನ್ನಂತೂ ಈ...

ಒಣಕೊಬ್ಬರಿಯಿಂದ ಆರೋಗ್ಯಕ್ಕೆ ಎಷ್ಟು ಉಪಯೋಗವಿದೆ ಗೊತ್ತಾ..?

ತೆಂಗಿನಕಾಯಿ ಆರೋಗ್ಯಕ್ಕೆ ಉತ್ತಮ ಅನ್ನೋದು ಹಲವರಿಗೆ ಗೊತ್ತಿರುವ ವಿಷ್ಯ..ಆದರೆ ನಿಮ್ಗೆ ಗೊತ್ತಾ..? ಒಣಕೊಬ್ಬರಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಸಹ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಹಲವು ಆರೋಗ್ಯ ಸಮಸ್ಯೆಗಳನ್ನು ಒಣಕೊಬ್ಬರಿ ಸೇವನೆ ದೂರ ಮಾಡುತ್ತದೆ. ರಕ್ತಹೀನತೆಯ ಸಮಸ್ಯೆಗೆ ಒಣ ಕೊಬ್ಬರಿ ರಾಮಬಾಣ. ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತಹೀನತೆಯ...

ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಕಾಡುತ್ತಿದೆಯಾ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ

ಆರೋಗ್ಯವೇ ಭಾಗ್ಯ ಎಂಬ ಮಾತೇ ಇದೆ. ಪ್ರತಿಯೊಬ್ಬರಿಗೂ ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಲೇ ಇವೆ. ಹೆಚ್ಚಿನ ಸಮಸ್ಯೆಗಳಿಗೆ ನಮ್ಮ ಆಹಾರ ಪದ್ಧತಿಯೇ ಕಾರಣ ಎನ್ನಬಹುದು. ಅದರಲ್ಲೂ ಹೆಚ್ಚಿನ ಜನರಲ್ಲಿ ರಕ್ತಹೀನತೆ ಅಥವಾ ಹೀಮೋಗ್ಲೋಬಿನ್ ಪ್ರಮಾಣ...

ಗಾಂಧಾರಿ ಮೆಣಸಿನಲ್ಲಿದೆ ಆರೋಗ್ಯದ ಗುಟ್ಟು

ಮೆಣಸು ಅಂದ್ರೆ ಖಾರ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಮೆಣಸು ಖಾರವಾದರೂ ಹಲವರಿಗೆ ಪ್ರಿಯ. ಮಾತ್ರವಲ್ಲ ಆರೋಗ್ಯಕ್ಕೂ ಸಹ ಇದು ಉಪಕಾರಿ. ಗಾಂಧಾರಿ ಮೆಣಸು ಎಂದು ಕರೆಯಲ್ಪಡುವ ಈ ಮೆಣಸನ್ನು ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಗಾಂಧಾರಿ...

ಡಾರ್ಕ್ ಚಾಕೋಲೇಟ್ಸ್ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ಡಾರ್ಕ್ ಚಾಕೋಲೇಟ್ಸ್’ನ್ನು ಹಲವಾರು ಮಂದಿ ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಪೋಷಕರು, ಮಕ್ಕಳು ಚಾಕೋಲೇಟ್ ತಿನ್ನುವುದನ್ನು ತಡೆಯುತ್ತಾರೆ. ಹೀಗಾಗಿ ಡಾರ್ಕ್ ಚಾಕೋಲೇಟ್ ತಿನ್ನುವುದು ಉತ್ತಮವಾ, ಇಲ್ಲ ಆರೋಗ್ಯಕ್ಕೆ ಹಾನಿಕಾರಕನಾ ಅನ್ನೋ ಬಗ್ಗೆ ಹಲವರಿಗೆ ಗೊಂದಲಗಳಿವೆ. ಡಾರ್ಕ್ ಚಾಕೋಲೇಟ್ಸ್ ಬಗ್ಗೆ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!