ಯೋಗದ ಪ್ರಯೋಜನ ಸಿಗಬೇಕಾದರೆ ಇವಿಷ್ಟು ನಿಮಗೆ ತಿಳಿದಿರಲಿ
ಯೋಗ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಯಮಿತವಾಗಿ ಯೋಗ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ, ಯಾವ ಸಮಯದಲ್ಲಿ ಯೋಗ ಮಾಡುವುದು ಒಳ್ಳೆಯದು ಅನ್ನುವ ಬಗ್ಗೆ ಹಲವರಿಗೆ ಗೊಂದಲಗಳಿವೆ. ಹೆಚ್ಚಾಗಿ ಎಲ್ಲರೂ ಬೆಳಗ್ಗೆದ್ದು ಯೋಗ ಮಾಡುತ್ತಾರೆ. ಆದರೆ ಬೆಳಗ್ಗೆದ್ದು...
ಪಲ್ಸ್ ಆಕ್ಸಿಮೀಟರ್ ಸರಿಯಾಗಿ ಬಳಸುವುದು ಹೇಗೆ ಗೊತ್ತಾ..?
ಕೊರೋನಾ ಸೋಂಕು ತಗುಲಿ ದೇಹದಲ್ಲಿ ದಿಢೀರ್ ಆಕ್ಸಿಜನ್ ಮಟ್ಟ ಕಡಿಮೆಯಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕಾಗಿ ಸದ್ಯ ಬಹು ಬೇಡಿಕೆ ಇರುವ ವಸ್ತು ಎಂದರೆ ಪಲ್ಸ್ ಆಕ್ಸಿಮೀಟರ್. ಇದು ರೋಗಿಯ ರಕ್ತದ ಆಮ್ಲಜನಕದ ಮಟ್ಟವನ್ನು ಪರಿಶೀಲಿಸುವ ವೈದ್ಯಕೀಯ ಸಾಧನವಾಗಿದ್ದು, ಕೊರೋನಾ ವಿರುದ್ಧದ...
ಲಾಕ್ ಡೌನ್ ನಲ್ಲಿ ತೂಕ ಹೆಚ್ಚಾಗಿದ್ಯಾ..? ಈ ಟಿಪ್ಸ್ ಫಾಲೋ ಮಾಡಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಿ
ತೂಕ ಇಳಿಸಿಕೊಳ್ಳಲು ಮುಂದಾಗುವ ಮುನ್ನ ಮೊತ್ತ ಮೊದಲಾಗಿ ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಮುಖವಾಗಿ ಒಮ್ಮೆ ತೂಕ ಕಳೆದುಕೊಂಡ ಬಳಿಕ ಅದನ್ನು ಕಾಪಾಡಿಕೊಂಡು ಹೋಗಬೇಕು. ಹೆಚ್ಚಿನವರು ತೂಕ ಇಳಿಸಿದ ಬಳಿಕ ಮತ್ತೆ ಅದೇ ರೀತಿಯಾಗಿ ತಿನ್ನಲು ಆರಂಭಿಸುವರು. ಇದರಿಂದಾಗಿ ದಿಢೀರ್ ಆಗಿ ಮತ್ತೆ ತೂಕ...
ದೇಹದಲ್ಲಿ ಆಕ್ಸಿಜನ್ ಮಟ್ಟ ಹೆಚ್ಚಾಗಲು ಯಾವ ಆಹಾರ ಸೇವಿಸುವುದು ಉತ್ತಮ..?
ಆಹಾರ ಪದ್ಧತಿ ಸಮರ್ಪಕವಾಗಿದ್ದರೆ ಹಲವು ರೋಗಗಳಿಂದ ದೂರವಿರಬಹುದು ಎಂದು ಆಹಾರತಜ್ಞರು ಹೇಳುತ್ತಾರೆ. ಹೀಗಾಗಿಯೇ ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಾಪಾಡಿಕೊಳ್ಳುವ ಆಹಾರ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ದೇಹದಲ್ಲಿ ಆಕ್ಸಿಜನ್ ಮಟ್ಟವನ್ನು ಹೆಚ್ಚು ಮಾಡಲು ಮುಖ್ಯವಾಗಿ ಆಂಟಿ ಆಕ್ಸಿಡೆಂಟ್ ಅಧಿಕವಾಗಿ ಇರುವ ಆಹಾರವನ್ನು ಸೇವಿಸಬೇಕು. ಹೆಚ್ಚು ಹಣ್ಣುಗಳನ್ನು ಹಾಗೂ...
ಗ್ರೀನ್ ಟೀ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಬರೀ ಶ್ರೀಮಂತರ ಮನೆಯಲ್ಲಿ, ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಗ್ರೀನ್ ಟೀ ಈಗ ಜನಸಾಮಾನ್ಯರ ಮಧ್ಯೆಯೂ ಹೆಚ್ಚು ಪ್ರಚಲಿತದಲ್ಲಿದೆ. ಇದಕ್ಕೆ ಕಾರಣ, ಇದರಲ್ಲಿರುವ ಆರೋಗ್ಯಕರ ಗುಣಗಳು. ಪಾನೀಯಗಳಲ್ಲಿ ಗ್ರೀನ್ ಟೀ ಅತ್ಯುತ್ತಮ ಆರೋಗ್ಯಕರ ಪಾನೀಯ ಎಂದು ಪರಿಗಣಿಸಲಾಗಿದೆ. ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಕುಡಿಯುತ್ತಾ ಬಂದಿರುವ...
ರಾತ್ರಿ ನಿದ್ದೆ ಮಾಡಿದರೂ ಹಗಲೂ ನಿದ್ದೆ ಬರುತ್ತಿದ್ಯಾ..ಇಲ್ಲಿದೆ ಕಾರಣ ಮತ್ತು ಪರಿಹಾರ
ಮನುಷ್ಯನ ಆರೋಗ್ಯಕ್ಕೆ ನಿದ್ದೆ ಅತೀ ಅಗತ್ಯ. ನಿದ್ದೆ ಸರಿಯಾಗಿ ಆಗದಿದ್ದರೆ ತಲೆನೋವು, ಮೈ ಕೈ ನೋವು ಸೇರಿ ಹಲವು ರೀತಿಯ ಅನಾರೋಗ್ಯಗಳು ಕಾಡುತ್ತವೆ. ಪ್ರತಿಯೊಬ್ಬರು ದಿನಕ್ಕೆ 7-8 ಗಂಟೆ ಕಾಲ ನಿದ್ರೆ ಮಾಡಬೇಕು ಎಂದು ವೈದ್ಯಕೀಯ ಅಧ್ಯಯನದಲ್ಲಿ ಹೇಳಲಾಗುತ್ತದೆ. ಹೀಗಾಗಿಯೇ ನಿದ್ರಾಹೀನತೆ ದೇಹದ...
ಸ್ಯಾನಿಟೈಸರ್ ಬಳಸುವಾಗ ಇದಿಷ್ಟು ನಿಮ್ಮ ಗಮನದಲ್ಲಿರಲಿ
ಕೊರೋನಾ ಸೋಂಕು ಹರಡಲು ಶುರುವಾದಾಗಿನಿಂದಲೂ ಸ್ಯಾನಿಟೈಸರ್ ಅನ್ನೋದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಮನೆಯಿಂದ ಹೊರ ಹೋಗುವಾಗ ಕೈಯಲ್ಲಿ ಏನಿಲ್ಲದಿದ್ದರೂ ಹ್ಯಾಂಡ್ ಸ್ಯಾನಿಟೈಸರ್ ಅಂತೂ ಇರಲೇಬೇಕು. ಆದರೆ ವೈರಸ್ ಅನ್ನು ಹೋಗಲಾಡಿಸುವ ಉದ್ದೇಶದಿಂದ ಆಗಾಗ ಸ್ಯಾನಿಟೈಸರ್ ಬಳಸುವುದರಿಂದ ಸೈಡ್ ಎಫೆಕ್ಟ್ ಕೂಡಾ ಇದೆ.
ಸ್ಯಾನಿಟೈಸರ್...
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆರ್ಯುವೇದ ಪದ್ಧತಿಯಲ್ಲಿದೆ ಸುಲಭ ಮಾರ್ಗ
ಭಾರತ ಸರ್ಕಾರದ ಆಯುಷ್ ಇಲಾಖೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆಯಲ್ಲೇ ತಯಾರಿಸಬಹುದಾದ ಕಷಾಯವೊಂದರ ಬಗ್ಗೆ ಪರಿಚಯಿಸಿದೆ.
ಕೊರೋನಾ ಸೋಂಕು ಹರಡುತ್ತಿರುವ ಈ ದಿನಗಳಲ್ಲಿ ಹಲವು ಮನೆಮದ್ದುಗಳ ಕುರಿತು ಸುದ್ದಿಗಳು ಬರುತ್ತಿವೆ. ಆದರೆ ಅದರಲ್ಲಿ ಕೆಲವು ಮನೆಮದ್ದುಗಳು ಫೇಕ್ ಅನ್ನೋದನ್ನು ಫ್ಯಾಕ್ಟ್ ಚೆಕ್ ಮೂಲಕ...
ಸಕ್ಕರೆ ಅಂದರೆ ಸಿಕ್ಕಾಪಟ್ಟೆ ಅಕ್ಕರೆನಾ..? ತಿನ್ನೋ ಮೊದಲು ಇದನ್ನೊಮ್ಮೆ ಓದಿ ಬಿಡಿ
ಸಕ್ಕರೆ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ನಾನಾ ನೆಪವೊಡ್ಡಿ ಎಲ್ಲರೂ ಸಕ್ಕರೆ, ಸಿಹಿ ಪದಾರ್ಥಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇನ್ನು ಹಬ್ಬ ಹರಿದಿನಗಳು ಬಂತು ಅಂದ್ರೆ ಸಾಕು, ಮನೆ ತುಂಬಾ ಸಿಹಿತಿಂಡಿ ತಯಾರಿಯ ಸಂಭ್ರಮವೇ ಜೋರು. ಬೇಕಾಬಿಟ್ಟಿ ತಿನ್ನುವುದಂತೂ ಇದ್ದೇ ಇದೆ....
ಹುಣಸೆ ಹಣ್ಣಿನಲ್ಲಿದೆ ಆರೋಗ್ಯಕಾರಿ ಪ್ರಯೋಜನ
ಹುಣಸೆ ಹಣ್ಣು ,ಬೀಜ, ಹೂವು, ಮಾತ್ರವಲ್ಲದೇ ಎಲೆಗಳೂ ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹುಣಸೆ ಹಣ್ಣನ್ನು ತಿನ್ನುವುದಷ್ಟೇ ಅಲ್ಲ ರಸಂ ಅಥವಾ ಸಾಂಬಾರ್ ಸೇರಿದಂತೆ ವಿವಿಧ ಬಗೆಯ ಖಾದ್ಯಗಳಲ್ಲಿ ಹಾಗೂ ಆರೋಗ್ಯ ರಕ್ಷಣೆಯಲ್ಲೂ ಇದನ್ನು ಬಳಸಲಾಗುತ್ತದೆ.
ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್-ಎ ಫಾಸ್ಪರಸ್,...