Tuesday, May 30, 2023

ಆಲೂಗೆಡ್ಡೆ ಕೇವಲ ಊಟಕ್ಕೆ ಮಾತ್ರವಲ್ಲ, ತ್ವಚೆಯ ಸೌಂದರ್ಯಕ್ಕೂ ಉಪಯುಕ್ತ

ಆಲೂಗೆಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಈ ಎಲ್ಲಾ‌ ಪ್ರೊಟೀನ್ ಗಳು ಆಲೂಗೆಡ್ಡೆಯಲ್ಲಿ ಅಡಕವಾಗಿರುವುದರಿಂದ‌ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಆದರೆ ಆಲೂಗೆಡ್ಡೆ ಕೇವಲ ಊಟಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಕೂದಲ ಸಂರಕ್ಷಣೆ,...

ದೀರ್ಘಕಾಲದ ಕೆಮ್ಮುವಿನಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಕೆಲವೊಂದು ಮನೆಮದ್ದುಗಳು

ಸಾಮಾನ್ಯವಾಗಿ ಕೆಮ್ಮು ಶುರುವಾದರೆ ಬೇಗನೇ‌ ಗುಣವಾಗುವ ಸಮಸ್ಯೆಯಲ್ಲ. ಇದರಿಂದ‌ ಎದೆನೋವು ಉಂಟಾಗಬಹುದು. ಕೆಲವೊಂದು ಬಾರಿ ಒಣ ಕೆಮ್ಮಿನಂತಹ ಲಕ್ಷಣಗಳು ಕಾಡಬಹುದು. ಇವುಗಳ ಪರಿಹಾರಕ್ಕೆ ಮನೆಯಲ್ಲೇ ಸುಲಭವಾಗಿ ಮನೆಮದ್ದುಗಳನ್ನು ತಯಾರಿಸಿಕೊಳ್ಳಬಹುದು. ಜೇನುತುಪ್ಪ ಜೇನುತುಪ್ಪ ಸೇವನೆಯು ಒಣ ಕೆಮ್ಮಿನ ಸಮಸ್ಯೆಗೆ ಮನೆಮದ್ದು. ಇದರಲ್ಲಿ ಔಷಧೀಯ ಗುಣಗಳಿದ್ದು ರೋಗನಿರೋಧಕ ಶಕ್ತಿಯನ್ನು...

ಹಲವು ಕಾಯಿಲೆಗಳ ನಿಯಂತ್ರಣಕ್ಕೆ ಪಾಲಕ್ ಸೊಪ್ಪು ಬಹಳ ಒಳ್ಳೆಯದು!

ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳು ಅಗಣಿತವಾದವು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆ೦ಟ್‌ಗಳಿವೆ.  ಒಂದು ವೇಳೆ ನಿಮಗೆ ಪಾಲಕ್ ಸೊಪ್ಪಿನ ಸ್ವಾದವು ಇಷ್ಟವಾಗುವುದಿಲ್ಲವೆಂದಾದರೂ ಕೂಡ, ನೀವು ಪಾಲಕ್ ಸೊಪ್ಪನ್ನು ಬೇರೆ ಯಾವುದಾದರೂ ತರಕಾರಿಯೊಂದಿಗೆ ಬೆರೆಸಿಕೊಂಡು ಸೇವಿಸಬಹುದು. ಆದರೆ, ನೀವು ಮಾತ್ರ ಯಾವುದೇ...

ಲೈಟಾಗಿ ಚಳಿಗಾಲ ಶುರುವಾಗುತ್ತಿದೆ, ನಿಮ್ಮ ತ್ವಚೆಯ ಆರೈಕೆ ಹೀಗಿರಲಿ…!

ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಚಳಿಗಾಲ ಎಂದರೆ ಬರೀ ಚಳಿಯಲ್ಲ, ಅದು ಋತುಮಾನಗಳಲ್ಲೇ ತುಂಬಾ ಸುಂದರ ಕಾಲ. ಬೆಚ್ಚಗೆ ಹೊದ್ದು ಮಲಗುವ ಬಯಕೆ ಹುಟ್ಟಿಸುವ ಚಳಿಗಾಲದಲ್ಲಿ ಉದಾಸೀನವೂ ಜೊತೆಯಾಗುತ್ತದೆ. ಆದರೆ ಸೌಂದರ್ಯದ ಬಗ್ಗೆ ಉದಾಸೀನ ಸಲ್ಲದು. ಚಳಿಗಾಲ ಆರಂಭವಾಗುತ್ತಿದ್ದಂತೆ ಚರ್ಮ ಒಣಗಲು ಆರಂಭವಾಗುತ್ತದೆ. ಚರ್ಮದ ಬಗ್ಗೆ...

ಪೆಟಿಎಂ ಮನಿ, ಆಲಿಸ್ ಬ್ಲೂ, ಫ್ಯೆರ್ಸ್, ಏಂಜಲ್ ಬ್ರೋಕಿಂಗ್ ಈ ಡಿಸ್ಕೌಂಟ್ ಬ್ರೋಕರ್ ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಕಳೆದ ಸಂಚಿಕೆಯಲ್ಲಿ ಡಿಸ್ಕೌಂಟ್ ಬ್ರೋಕರ್ ಮತ್ತು ಪೂರ್ಣ ಸೇವಾ ಬ್ರೋಕರ್ ಗಳ ವ್ಯತ್ಯಾಸ ಮತ್ತು ಭಾರತದ ಕೆಲವು ಪ್ರಮುಖ ಡಿಸ್ಕೌಂಟ್ ಬ್ರೋಕರ್ ಗಳ ಬಗ್ಗೆ ತಿಳಿಸಲಾಗಿತ್ತು. ಕಳೆದ ಸಂಚಿಕೆಯನ್ನು ಓದದೇ ಇರುವವರು ಈ ಸಂಚಿಕೆಯನ್ನು ಓದುವ ಮುನ್ನ ಕಳೆದ ಸಂಚಿಕೆಯನ್ನು ಓದಬೇಕಾಗಿ ವಿನಂತಿ. ಈ...

ನಿಮ್ಮ ಹಲ್ಲುಗಳನ್ನು ಬಿಳುಪಾಗಿಸಲು ಇಲ್ಲಿವೆ ಸಲಹೆಗಳು​

ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಆ ನಗು. ನಗು ಸುಂದರವಾಗಿರಬೇಕಾದರೆ ನೀವು ಬಿಳುಪಾದ ಹಲ್ಲುಗಳನ್ನು ಹೊಂದಿರಬೇಕು. ಬಿಳುಪಾದ ಹಲ್ಲುಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ಆರೋಗ್ಯಕರ ಹಲ್ಲುಗಳು ಮತ್ತು ಹಲ್ಲನ್ನು ಹೆಚ್ಚು ಬಿಳುಪಾಗಿಸಲು ಇಲ್ಲಿವೆ ಕೆಲವು ಸಲಹೆಗಳು. ಇವುಗಳನ್ನು ನೀವು ಅಳವಡಿಸುವ ಮೂಲಕ...

ತಲೆಹೊಟ್ಟಿನಿಂದಾಗಿ ಕಿರಿಕಿರಿ ಉಂಟಾಗುತ್ತಿದೆಯಾ? ಹಾಗಾದ್ರೆ ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಸರಳ ವಿಧಾನ

ತಲೆ ಹೊಟ್ಟು ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಈ ಸರಳ ವಿಧಾನಗಳನ್ನು ಅನುಸರಿಸಿ ತಲೆ ಹೊಟ್ಟು ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ. ಮನೆಮದ್ದುಗಳನ್ನು ಬಳಸಿ ಬಹಳ ಕಡಿಮೆ ಸಮಯದಲ್ಲಿ ತಲೆ ಹೊಟ್ಟಿನ ಸಮಸ್ಯೆಯನ್ನು ವಾಸಿ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ತಲೆಹೊಟ್ಟಿನ ಸಮಸ್ಯೆಯಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ....

ಡಿಸ್ಕೌಂಟ್ ಬ್ರೋಕರುಗಳು ಮತ್ತು ದೇಶದ ಪ್ರಮುಖ ಬ್ರೋಕಿಂಗ್ ಕಂಪನಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

ಷೇರುಗಳಲ್ಲಿ ವ್ಯವಹಾರ ಮಾಡಲು ಒಂದಲ್ಲ ಒಂದು ಷೇರು ದಲ್ಲಾಳಿ (Broker)ಯನ್ನು ನಾವು ಅವಲಂಬಿಸಲೇ ಬೇಕಾಗುತ್ತದೆ. ಯಾಕೆಂದರೆ ಚಿಲ್ಲರೆ ಹೂಡಿಕೆದಾರರು ನೇರವಾಗಿ ಸ್ಟಾಕ್ ಎಕ್ಸ್ಚೇಂಜ್ ಗಳ ಸದಸ್ಯರಾಗಲು ಅವಕಾಶವಿಲ್ಲ. ಷೇರು ದಲ್ಲಾಳಿಗಳಿಗೆ ಸದಸ್ಯರಾಗುವ ಅವಕಾಶವಿದೆ. ದಲ್ಲಾಳಿಗಳು ಹೂಡಿಕೆದಾರರ ಪರವಾಗಿ ಷೇರುಗಳ ವಿನಿಮಯ ಮಾಡುತ್ತಾರೆ. ಇದಕ್ಕೆ...

ಮೊಣಕೈ ಮತ್ತು ಮೊಣಕಾಲಿನ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್ಸ್!

ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡುತ್ತೇವೆ. ಆದರೆ ಮೊಣಕೈ ಮತ್ತು ಮೊಣಕಾಲಿನ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ. ಹಾಗಾಗಿ ಆ ಭಾಗದಲ್ಲಿ ಜಿಡ್ಡುಗಟ್ಟಿದಂತಾಗಿ ಕಪ್ಪು ಕಾಣುತ್ತದೆ. ಸುಂದರ ಡ್ರೆಸ್ ತೊಟ್ಟಾಗ ಇದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕಿಯಂತಾಗುತ್ತದೆ. ಅನೇಕರು ಇದೇ ಕಾರಣಕ್ಕೆ...

ಕೆಮ್ಮು, ಶೀತ ಶಮನ ಮಾಡುವ ತುಳಸಿ ಕಷಾಯ!

ಮಳೆಗಾಲದಲ್ಲಿ ಶೀತ-ಕೆಮ್ಮು ಮತ್ತು ನೆಗಡಿ ಸಾಮಾನ್ಯವಾಗಿದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಮಳೆಗಾಲದಲ್ಲಿ ವೈರಲ್ ಸೋಂಕಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಆರೋಗ್ಯಕರ ಆಹಾರ ಮತ್ತು ಪಾನೀಯಗಳನ್ನು ಆಹಾರದಲ್ಲಿ ಸೇವಿಸುವುದು ತುಂಬಾ ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ, ತುಳಸಿಯ ಈ ಕಷಾಯ ನಿಮಗೆ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!