Monday, July 4, 2022
Home ಮಿಕ್ಸ್ ಮಸಾಲಾ

ಮಿಕ್ಸ್ ಮಸಾಲಾ

ಮತ್ತೊಮ್ಮೆ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಸೋಲಿಸಿದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ

ಮುಂಬಯಿ: ಭಾರತದ ಗ್ರ್ಯಾಂಡ್ ಮಾಸ್ಟರ್ 16 ವರ್ಷದ ಆರ್ ಪ್ರಗ್ನಾನಂದ ವರ್ಷದಲ್ಲಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಚೆಸ್ಸೇಬಲ್ ಮಾಸ್ಟರ್ಸ್ ನ 5ನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ನ್ನು ಸೋಲಿಸಿದರು. ಪ್ರಗ್ನಾನಂದ್ ಮೂರು ತಿಂಗಳ ಮೊದಲು...

`ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್’ ತುಳು ಚಿತ್ರ ಮೇ 20 ರಂದು ತೆರೆಗೆ

ಮಂಗಳೂರು: ಒಂದು ಮೊಟ್ಟೆ ಕಥೆ ಚಿತ್ರ ತಂಡದ ನೇತೃತ್ವದಲ್ಲಿ ವೈಭವ್ ಫ್ಲಿಕ್ಸ್ ಅಡಿಯಲ್ಲಿ, ಮ್ಯಾಂಗೋ ಪಿಕಲ್ ಬ್ಯಾನರ್ ಸಹಭಾಗಿತ್ವ ದಲ್ಲಿ ನಿರ್ಮಾಣಗೊಂಡ "ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್" ತುಳು ಚಿತ್ರ ಮೇ 20 ರಂದು ಕರಾವಳಿಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ...

2024 ರಲ್ಲಿ ಶುಕ್ರಯಾನಕ್ಕೆ ಇಸ್ರೋ ಸಜ್ಜು

ಬೆಂಗಳೂರು: ಯಶಸ್ವಿ ಮಂಗಳಯಾನ ಮತ್ತು ಚಂದ್ರಯಾನದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸೋಕೆ ಮುಂದಾಗಿದೆ. ಅದುವೇ ಶುಕ್ರಯಾನ. 2024ರ ವೇಳೆಗೆ ಇಸ್ರೋ ಶುಕ್ರಗ್ರಹಕ್ಕೆ ನೌಕೆಯೊಂದು ಹಾರಿಸಲು ಸಜ್ಜಾಗಿದೆ. ಒಂದು ವೇಳೆ 2024ರಲ್ಲಿ ನೌಕೆ ಉಡಾವಣೆ ಸಾಧ್ಯವಾಗದಿದ್ದರೆ 2031...

’ನೀವು ನನ್ನ ಫ್ರೆಂಡ್​, ತಪ್ಪು ತಿಳುವಳಿಕೆಗೆ ಸ್ಪಷ್ಟನೆ ನೀಡಿದ್ದಕ್ಕೆ ಥ್ಯಾಂಕ್ಸ್- ಸುದೀಪ್ ತಿರುಗೇಟಿಗೆ ನಟ ಅಜಯ್ ದೇವಗನ್ ಟ್ವೀಟ್

ಬೆಂಗಳೂರು: ಇತ್ತೀಚೆಗೆ ನಟ ಕಿಚ್ಚ ಸುದೀಪ್ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಬಾಲಿವುಡ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಾಲಿವುಡ್ ನಟ ಅಜಯ್ ದೇವಗನ್ ಅಸಮಾಧಾನಗೊಂಡಿದ್ದು, ಈ ಇಬ್ಬರ ನಡುವೆ ಟ್ವಿಟ್ಟರ್ ವಾರ್ ಶುರುವಾಗಿತ್ತು. ಕಿಚ್ಚ ಸುದೀಪ್ ಹೇಳಿದ್ದೇನು? ದಿ ಡೆಡ್ಲಿಯಸ್ಟ್ ಗ್ಯಾಂಗ್ ಸ್ಟರ್...

ಖ್ಯಾತ ಹಿರಿಯ ನಟಿ ತಾರಾಗೆ ಮಾತೃವಿಯೋಗ

ಬೆಂಗಳೂರು: ಹಿರಿಯ ನಟಿ ತಾರಾ ಅವರ ತಾಯಿ ಪುಷ್ಪಾ ಟಿ (76) ಅವರು ಬುಧವಾರ ಮೈಸೂರಿನಲ್ಲಿ ನಿಧನರಾದರು. ಇಂದು ಪುಷ್ಪಾ ಅವರು ತಾರಾ ಅವರೊಂದಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ...

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ಮೂರನೇ ಬಾರಿ ಚಿನ್ನ ಗೆದ್ದ ರವಿ ದಹಿಯಾ! ಬಜರಂಗ್ ಪೂನಿಯಾ, ಗೌರವ್ ಬಲಿಯಾನ್ ಗೆ...

ಉಲಾನ್‌ಬಾತರ್‌: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿಪದಕ ವಿಜೇತ ಕುಸ್ತಿಪಟು ರವಿ ಕುಮಾರ್ ದಹಿಯಾ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಮಂಗೋಲಿಯಾದಲ್ಲಿ  ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ ನಲ್ಲಿ ರವಿ ದಹಿಯಾ ಫೈನಲ್ ನಲ್ಲಿ...

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಾಲಿವುಡ್ ಸ್ಟಾರ್ ಜೋಡಿ ರಣಬೀರ್-ಆಲಿಯಾ

ಮುಂಬೈ: ಬಾಲಿವುಡ್ ನ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹ ನೆರವೇರಿದೆ. ಮುಂಬೈನ ಬಾಂದ್ರಾ ನಿವಾಸ ವಾಸ್ತುವಿನಲ್ಲಿ ಆಪ್ತರು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆಲಿಯಾ ಭಟ್ ತಮ್ಮ ವಿವಾಹದ ಫೋಟೋಗಳನ್ನು ತಮ್ಮ...

ಹಿರಿಯ ಬಾಲಿವುಡ್ ನಟ-ಚಿತ್ರಕಥೆಗಾರ ಶಿವಕುಮಾರ್ ಸುಬ್ರಮಣ್ಯಂ ನಿಧನ

ಮುಂಬೈ: ಹಿರಿಯ ಬಾಲಿವುಡ್ ನಟ-ಚಿತ್ರಕಥೆಗಾರ ಶಿವಕುಮಾರ್ ಸುಬ್ರಮಣ್ಯಂ ನಿಧನರಾಗಿದ್ದಾರೆ. ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಸೋಮವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಸುಬ್ರಮಣ್ಯಂ ಅವರ ನಿಧನವನ್ನು ಖಚಿತಪಡಿಸಿದ್ದಾರೆ. 1989ರಲ್ಲಿ ಪರಿಂದಾ ಚಿತ್ರದ ಮೂಲಕ ಬರಹಗಾರರಾಗಿ ಪಾದಾರ್ಪಣೆ ಮಾಡಿದ ನಟ, ತಮ್ಮ ವೃತ್ತಿಜೀವನದಲ್ಲಿ ಹೆಚ್ಚು ಚಲನಚಿತ್ರಗಳು ಮತ್ತು ಪ್ರದರ್ಶನಗಳಲ್ಲಿ...

Swiss Open 2022- ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿ.ವಿ ಸಿಂಧು, ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ರನ್ನರ್...

ನವದೆಹಲಿ: ಭಾರತದ ಖ್ಯಾತ ಶಟ್ಲರ್‌ ಪಿ.ವಿ. ಸಿಂಧು ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಕೂಟದ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಬಾಸೆಲ್‌ ನ ಸೇಂಟ್ ಜಾಕೋಬ್‌ ಶಲ್ಲೆ ಅರೇನಾದಲ್ಲಿ ನಡೆದ ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಕೂಟದಲ್ಲಿ ಪಿ.ವಿ ಸಿಂಧು ಥಾಯ್ಲೆಂಡ್‌ನ...

`ಮಗನೇ ಮಹಿಷ’ ತುಳು ಚಿತ್ರದ ಪಾರ್ಟಿ ಸಾಂಗ್ ರಿಲೀಸ್

ಮಂಗಳೂರು: ಏ.29ರಂದು ತೆರೆಕಾಣಲಿರುವ ಬಹುನಿರೀಕ್ಷಿತ ‘ ಮಗನೇ ಮಹಿಷ’ ತುಳು ಸಿನಿಮಾದ 3ನೇ ಹಾಡು ಇಂದು ಬಿಡುಗಡೆಯಾಗಿದೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ರಚನೆಯ ‘ ಕನನಾ ನಿಜಾನಾ’ ಹಾಡು ಬಿಡುಗಡೆಯಾಗಿದ್ದು ಮೆಚ್ಚುಗೆ ಪಡೆಯುತ್ತಿದೆ. ಪ್ರಶಾಂತ್ ಕಂಕನಾಡಿ ಹಾಗೂ ಆಕಾಂಕ್ಷಾ ಬಾದಾಮಿ ಈ ಹಾಡಿಗೆ...

ಪ್ರಮುಖ ಸುದ್ದಿಗಳು

error: Content is protected !!