Monday, July 4, 2022

ಖ್ಯಾತ ಹಿರಿಯ ನಟಿ ತಾರಾಗೆ ಮಾತೃವಿಯೋಗ

ಬೆಂಗಳೂರು: ಹಿರಿಯ ನಟಿ ತಾರಾ ಅವರ ತಾಯಿ ಪುಷ್ಪಾ ಟಿ (76) ಅವರು ಬುಧವಾರ ಮೈಸೂರಿನಲ್ಲಿ ನಿಧನರಾದರು. ಇಂದು ಪುಷ್ಪಾ ಅವರು ತಾರಾ ಅವರೊಂದಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ...

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಾಲಿವುಡ್ ಸ್ಟಾರ್ ಜೋಡಿ ರಣಬೀರ್-ಆಲಿಯಾ

ಮುಂಬೈ: ಬಾಲಿವುಡ್ ನ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹ ನೆರವೇರಿದೆ. ಮುಂಬೈನ ಬಾಂದ್ರಾ ನಿವಾಸ ವಾಸ್ತುವಿನಲ್ಲಿ ಆಪ್ತರು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆಲಿಯಾ ಭಟ್ ತಮ್ಮ ವಿವಾಹದ ಫೋಟೋಗಳನ್ನು ತಮ್ಮ...

ಹಿರಿಯ ಬಾಲಿವುಡ್ ನಟ-ಚಿತ್ರಕಥೆಗಾರ ಶಿವಕುಮಾರ್ ಸುಬ್ರಮಣ್ಯಂ ನಿಧನ

ಮುಂಬೈ: ಹಿರಿಯ ಬಾಲಿವುಡ್ ನಟ-ಚಿತ್ರಕಥೆಗಾರ ಶಿವಕುಮಾರ್ ಸುಬ್ರಮಣ್ಯಂ ನಿಧನರಾಗಿದ್ದಾರೆ. ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಸೋಮವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಸುಬ್ರಮಣ್ಯಂ ಅವರ ನಿಧನವನ್ನು ಖಚಿತಪಡಿಸಿದ್ದಾರೆ. 1989ರಲ್ಲಿ ಪರಿಂದಾ ಚಿತ್ರದ ಮೂಲಕ ಬರಹಗಾರರಾಗಿ ಪಾದಾರ್ಪಣೆ ಮಾಡಿದ ನಟ, ತಮ್ಮ ವೃತ್ತಿಜೀವನದಲ್ಲಿ ಹೆಚ್ಚು ಚಲನಚಿತ್ರಗಳು ಮತ್ತು ಪ್ರದರ್ಶನಗಳಲ್ಲಿ...

`ಮಗನೇ ಮಹಿಷ’ ತುಳು ಚಿತ್ರದ ಪಾರ್ಟಿ ಸಾಂಗ್ ರಿಲೀಸ್

ಮಂಗಳೂರು: ಏ.29ರಂದು ತೆರೆಕಾಣಲಿರುವ ಬಹುನಿರೀಕ್ಷಿತ ‘ ಮಗನೇ ಮಹಿಷ’ ತುಳು ಸಿನಿಮಾದ 3ನೇ ಹಾಡು ಇಂದು ಬಿಡುಗಡೆಯಾಗಿದೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ರಚನೆಯ ‘ ಕನನಾ ನಿಜಾನಾ’ ಹಾಡು ಬಿಡುಗಡೆಯಾಗಿದ್ದು ಮೆಚ್ಚುಗೆ ಪಡೆಯುತ್ತಿದೆ. ಪ್ರಶಾಂತ್ ಕಂಕನಾಡಿ ಹಾಗೂ ಆಕಾಂಕ್ಷಾ ಬಾದಾಮಿ ಈ ಹಾಡಿಗೆ...

ರಕ್ತದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪೋಸ್ಟರ್ ತಯಾರಿಸಿದ ಮಹಿಳೆ; ಈ ರೀತಿಯಾಗಿ ಯಾರೂ ಪ್ರಯತ್ನಿಸಬೇಡಿ ಎಂದ ನಿರ್ದೇಶಕ...

ಮುಂಬೈ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಿಡುಗಡೆ ಆದಾಗಿನಿಂದಲೂ ಭಾರೀ ಸುದ್ದಿ ಮಾಡುತ್ತಿದೆ. ಕೆಲವರು ಈ ಸಿನಿಮಾದ ಬಗ್ಗೆ ವ್ಯಾಪಕ ಟೀಕೆ ಮಾಡಿದ್ರೆ, ಮತ್ತೆ ಹಲವರು ಸಿನಿಮಾ ವೀಕ್ಷಿಸುವಂತೆ ವಿವಿಧ ರೀತಿಯಲ್ಲಿ ಪ್ರೇರೇಪಿಸುತ್ತಿದ್ದಾರೆ. ಇಲ್ಲೊಬ್ಬ ಮಹಿಳೆ ತಮ್ಮ ರಕ್ತದಿಂದ 'ದಿ ಕಾಶ್ಮಿರ್​ ಫೈಲ್ಸ್'...

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ರಿಲೀಸ್, ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಹರ್ಷೋದ್ಗಾರ

ಬೆಂಗಳೂರು: ಇಂದು ಒಂದೆಡೆ ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವಾಗಿದ್ದರೆ, ಮತ್ತೊಂದೆಡೆ ಪುನೀತ್ ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ಬಿಡುಗಡೆಯಾಗಿದೆ. ಇದು ಅಭಿಮಾನಿಗಳಲ್ಲಿ ದುಃಖದ ಜೊತೆಗೆ ಸಂಭ್ರಮದ ದಿನವೂ ಹೌದು, ಪುನೀತ್ ರಾಜ್...

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಕರ್ನಾಟಕದ ಚಿತ್ರಮಂದಿರಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕದ ಸಿನಿಮಾ ಮಂದಿರಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಭಾನುವಾರ (ಮಾರ್ಚ್ 13) 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ''ಈ ಸಿನಿಮಾ ನೋಡಿದ ಬಳಿಕ...

‘ಮಗನೇ ಮಹಿಷ’ ಸಿನಿಮಾದ ಪ್ರೊಮೋಷನಲ್ ಸಾಂಗ್ ಬಿಡುಗಡೆ

ಮಂಗಳೂರು: ವೀರೇಂದ್ರ ಶೆಟ್ಟಿ ನಿರ್ದೇಶನದ ‘ಮಗನೆ ಮಹಿಷ’ ತುಳು ಚಿತ್ರದ ಪ್ರೊಮೋಷನಲ್ ಹಾಡು  ಬಿಡುಗಡೆಯಾಗಿದೆ. ರಕ್ಷಣ್ ಮಾಡೂರು ಸಾಹಿತ್ಯ ಹಾಗೂ ಹಾಡುಗಾರಿಕೆಯ ಮತ್ತು ಸಂದೇಶ್ ನೀರುಮಾರ್ಗ ಹಾಡಿರುವ ‘ಮಗನೇ ಮಹಿಷ’ ಹಾಡು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಮಗನೇ ಮಹಿಷ ಸಿನಿಮಾಕ್ಕೆ ಸ್ಯಾಂಡಲ್...

‘ಮಗನೇ ಮಹಿಷ’ ತುಳು ಚಿತ್ರದಲ್ಲಿ ಮೆಲೋಡಿ ಮಾಂತ್ರಿಕ ಮನೋ ಮೂರ್ತಿ ಸಂಗೀತದ ಮೋಡಿ! ಪ್ರಪ್ರಥಮ ಬಾರಿಗೆ ಕೋಸ್ಟಲ್ ವುಡ್...

ತುಳುಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ‘ ಮಗನೇ ಮಹಿಷ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನ ಹೆಸರಾಂತ ಸಂಗೀತ ನಿರ್ದೇಶಕರೋರ್ವರು ಕೋಸ್ಟಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ‘ಮುಂಗಾರು ಮಳೆ’ ಸಿನಿಮಾದಲ್ಲಿ ಹಿಟ್ ಹಾಡುಗಳನ್ನು ನೀಡಿ ಜನಪ್ರಿಯತೆ ಪಡೆದುಕೊಂಡ ಸಂಗೀತ ನಿರ್ದೇಶಕ ಮನೋ ಮೂರ್ತಿ...

ಕ್ರೇಜಿಸ್ಟಾರ್ ರವಿಚಂದ್ರನ್’ಗೆ ಮಾತೃವಿಯೋಗ

ಬೆಂಗಳೂರು : ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ(83) ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ 6:30 ಕ್ಕೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್ ತಿಳಿಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಅವರನ್ನು ಬೆಂಗಳೂರಿನ ರಾಜಾಜಿನಗರದಲ್ಲಿರುವ...

ಪ್ರಮುಖ ಸುದ್ದಿಗಳು

error: Content is protected !!