ಕೆಜಿಎಫ್-೨ ಫ್ಯಾನ್ ಮೇಡ್ ಟ್ರೈಲರ್ ಔಟ್
ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2ದ ಅಪ್ ಡೇಟ್ ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಚಿತ್ರದ ಟೀಸರ್ ಅಥವಾ ಹಾಡನ್ನು ರಿಲೀಸ್ ಮಾಡಿ ಎಂದು ಚಿತ್ರ ತಂಡದ ಬೆನ್ನುಬಿದ್ದಿದ್ದಾರೆ. ಕೆಜಿಎಫ್ ತಂಡ ಸಾಮಾಜಿಕ ಜಾಲತಾಣದಲ್ಲಿ ಏನೇ ಸಂದೇಶ ನೀಡಿದ್ರು ಅಭಿಮಾನಿಗಳ ಪ್ರಶ್ನೆ ಒಂದೆ...
ಕೋಸ್ಟಲ್ ವುಡ್ ವಿಲನ್ ಈಗ ಸ್ಯಾಂಡಲ್ ವುಡ್ ಹೀರೋ
ಕೋಸ್ಟಲ್ ವುಡ್ ನ ಹಿಟ್ ಚಿತ್ರ ‘ಜಬರ್ ದಸ್ತ್ ಶಂಕರ’ ದಲ್ಲಿ ಖಳನಾಯಕನಾಗಿ ಮಿಂಚಿದ್ದ ಪ್ರತೀಕ್ ಶೆಟ್ಟಿ ಈಗ ಸ್ಯಾಂಡಲ್ ವುಡ್ ನಲ್ಲಿ ನಾಯಕನಾಗಿ ಎಂಟ್ರಿ ಪಡೆದಿದ್ದಾರೆ. ಇದು ಪ್ರತೀಕ್ ಶೆಟ್ಟಿ ಅವರಿಗೆ ಕನ್ನಡದಲ್ಲಿ ಚೊಚ್ಚಲ ಚಿತ್ರ.
‘ಜಬರ್ ದಸ್ತ್ ಶಂಕರ’ ಚಿತ್ರಕ್ಕೂ ಮೊದಲು...
‘ಪಂಚತಂತ್ರ’ ನಾಯಕಿ ಸೋನಲ್ ಹೊಸ ಹೆಜ್ಜೆ
ಕರಾವಳಿಯ ಬೆಡಗಿ ಸೋನಲ್ ಮೊಂತೆರೋ ಕೋಸ್ಟಲ್‌ವುಡ್ ನಲ್ಲಿ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ತದನಂತರ ಸ್ಯಾಂಡಲ್ ವುಡ್ ನಲ್ಲಿ ಯೋಗರಾಜ್ ಭಟ್ ಅವರ ‘ಪಂಚತಂತ್ರ’ದಲ್ಲಿ ನಾಯಕಿಯಾಗಿ ಮಿಂಚಿದ್ರು.ಅಷ್ಟೇ ಅಲ್ಲ, ಸಾಲು ಸಾಲು ಕನ್ನಡ ಸಿನಿಮಾಗಳ ಜೊತೆಗೆ ಬಾಲಿವುಡ್ ಗೂ ಪಾದಾರ್ಪಣೆ ಮಾಡಿದ್ದಾರೆ. ಈ...
‘ಪ್ರಶ್ನೋತ್ತರ’ ಒಂದು ಅದ್ಭುತ ಪರಿಕಲ್ಪನೆಯ ಕಿರುಚಿತ್ರ
ಕೊರೊನಾ ಎಂಬ ಅತೀ ಸಣ್ಣ ವೈರಾಣುವೊಂದು ಜಗತ್ತನ್ನೇ ತಲ್ಲಣಗೊಳಿಸಿದೆ. ನಾಗಾಲೋಟದಲ್ಲಿದ್ದ ಜಗತ್ತಿಗೆ ಬ್ರೇಕ್ ಹಾಕಿದೆ. ತಾನು ತನ್ನದು ಎಂಬ ಅಮಲಿನಲ್ಲಿ ಬದುಕುತ್ತಿದ್ದವರು ಒಂದು ಕ್ಷಣ ಸ್ತಬ್ಧರಾಗಿ ಹಿಂತಿರುಗಿ ನೋಡುವಂತೆ ಮಾಡಿದೆ. ಹೌದು ಕೊರೊನಾದಿಂದ ಕೆಡುಕಿನ ಜೊತೆಗೆ ಒಳಿತೂ ಆಗಿದೆ ಅನ್ನೋದು ಒಪ್ಪಿಕೊಳ್ಳಬೇಕಾದ ಸತ್ಯ....
ಸಿಂಪಲ್ ಸ್ಟಾರ್ ರಕ್ಷಿತ್‍ಶೆಟ್ಟಿ ಸಿನಿ ಪಯಣಕ್ಕೀಗ ಹತ್ತು ವರ್ಷ
ಸಿಂಪಲ್ ಸ್ಟಾರ್ ರಕ್ಷಿತ್‍ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 10ವರ್ಷಗಳಾಯಿತು. ಕರಾವಳಿಯ ಸಣ್ಣ ಪಟ್ಟಣ ಉಡುಪಿಯಿಂದ ಕನಸ್ಸನ್ನು ಹೊತ್ತು ಬೆಂಗಳೂರು ಸೇರಿ ಭರವಸೆಯ ನಟನಾಗಿ ಮಿಂಚುತ್ತಿದ್ದಾರೆ. ತುಘಲಕ್‍ನಿಂದ ಶುರವಾದ ಸಿನಿ ಪಯಣ ಸಪ್ತಸಾಗರದಾಚೆ ತಲುಪಿದೆ. ಸಿನಿಮಾ ಬ್ಯಾಕ್‍ಗ್ರೌಂಡ್ ಇಲ್ಲದೇ ಇದ್ರು ಸ್ಯಾಂಡಲ್‍ವುಡ್‍ನಲ್ಲಿ ಹೊಸತನದ ಅಲೆಯನ್ನು...
ಜು.31ರಿಂದ ‘ಹವಾಲಾ’ ಹವಾ
ನಟ ಅಮಿತ್ ರಾವ್ ಕನ್ನಡ, ತುಳು ಸಿನಿಮಾಗಳಲ್ಲಿ ನಟಿಸಿದ್ದರೂ, ಖಾಸಗಿ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಗ್ನಿಸಾಕ್ಷಿ’ ಯಲ್ಲಿ ಕಿಶೋರ್ ಪಾತ್ರದಿಂದಾಗಿ ಎಲ್ಲರಿಗೂ ಚಿರಪರಿಚಿತ. ಇದುವರೆಗೆ ಕಿರುತೆರೆ , ಬೆಳ್ಳಿತೆರೆಯಲ್ಲಿ ನಟನಾಗಿ, ಸಹನಿರ್ದೇಶಕನಾಗಿ ಕೆಲಸ ನಿರ್ವಹಿಸಿರುವ ಅಮಿತ್ ರಾವ್ ಇದೀಗ ಕನ್ನಡ , ತಮಿಳು...
ಎ.ಆರ್.ರೆಹಮಾನ್ ಕಡಿಮೆ ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿರುವುದಕ್ಕೆ ಇದೇ ಕಾರಣ!
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಈ ದಿನಗಳಲ್ಲಿ ಬಾಲಿವುಡ್ ನಲ್ಲಿ ಕಡಿಮೆ ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿರುವುದು ಕಂಡುಬರುತ್ತಿದ್ದು ಇದರ ಹಿಂದಿನ ಕಾರಣವನ್ನು ಅವರು ಬಿಚ್ಚಿಟ್ಟಿದ್ದಾರೆ.
ಸಂದರ್ಷನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ನಾನು ಯಾವತ್ತೂ ಒಳ್ಳೆಯ ಸಿನಿಮಾಗಳಿಗೆ ಬೇಡ ಅಂದಿಲ್ಲ. ಆದರೆ...
ಬಹುಭಾಷಾ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನ
ಚೆನ್ನೈ: ಕನ್ನಡದ ಸೂಪರ್ ಹಿಟ್ ಚಿತ್ರ ನಾಗಮಂಡಲ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟಿ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಇದು ನನ್ನ ಕಡೆಯ ವಿಡಿಯೋ ಎಂಬುದಾಗಿ ಹೇಳಿಕೊಂಡಿದ್ದರು....
ತೆಲುಗು ವರ್ಷನ್ ನಲ್ಲಿ ಕನ್ನಡದ ’ಖರಾಬು’ ಹಾಡು
ತೆಲುಗಿನ ಅನೇಕ ಚಿತ್ರಗಳು, ಚಿತ್ರಗೀತೆಗಳು ಕನ್ನಡಕ್ಕೆ ರಿಮೇಕ್ ಆಗೋದು ಸರ್ವೇ ಸಾಮಾನ್ಯ. ಅದರಂತೆ ಕನ್ನಡದ ಬೆರಳೆಣಿಕೆಯಷ್ಟು ಚಿತ್ರಗಳು ತೆಲುಗಿಗೂ ರಿಮೇಕ್ ಆಗುತ್ತದೆ. ಇದೀಗ ಕನ್ನಡದ ಚಿತ್ರವೊಂದರ ಹಾಡಿನ ತೆಲುಗು ವರ್ಷನ್ ರಿಲೀಸ್ ಆಗುತ್ತಿದೆ.
ಹೌದು ನಟ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಖರಾಬು...
ಅಮಿತಾಭ್ ಬಚ್ಚನ್ ಕೊರೊನಾ ವರದಿ ನೆಗೆಟಿವ್ : ಆಸ್ಪತ್ರೆಯಿಂದ ಡಿಸ್‍ಚಾರ್ಜ್
ಮುಂಬಯಿ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ . ಜು.12ರಂದು ಬಿಗ್ ಬಿ ಕೊರೊನಾ ಸೋಂಕಿನಿಂದ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇವತ್ತು ಮತ್ತೊಮ್ಮೆ ನಡೆಸಿದ ಕೊರೊನಾ ಟೆಸ್ಟ್ ನಲ್ಲಿ ಬಚ್ಚನ್ ಟೆಸ್ಟ್ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್‍ಚಾಜ್ ಆಗಿದ್ದಾರೆ.
ಈ...