ಪ್ರತಿಷ್ಟಿತ `ಆಸ್ಕರ್’ ಪ್ರಶಸ್ತಿ 2021 ; ಅಂತಿಮಸುತ್ತಿಗೆ ಆಯ್ಕೆಗೊಂಡ ಸಿನಿಮಾ, ನಟ-ನಟಿಯರ ಪಟ್ಟಿ ಇಲ್ಲಿದೆ
ನವದೆಹಲಿ: ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗೆ ಈ ಬಾರಿ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿರುವ ನಟ-ನಟಿಯರು, ಸಿನಿಮಾ, ನಿರ್ದೇಶಕರು, ಕಲಾವಿದರು-ತಂತ್ರಜ್ಞರು ಪಟ್ಟಿ ಪ್ರಕಟಗೊಂಡಿದೆ. ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಹಾಗೂ ಅವರ ಪತಿ ನಿಕ್ ಜೋನಸ್ ಈ 2021ನೇ ಸಾಲಿನ ಆಸ್ಕರ್...
ಟ್ವಿಟರ್’ನಲ್ಲಿ ‘ಬಾಯ್’ಕಾಟ್ ಶಾರೂಖ್ ಖಾನ್’ ಟ್ರೆಂಡಿಂಗ್
ಮುಂಬೈ: ಟ್ವಿಟರ್‌ನಲ್ಲಿ ಬಾಯ್ ಕಾಟ್ ಶಾರೂಖ್ ಖಾನ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಶಾರೂಖ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆ ವೈರಲ್ ಆಗಿದ್ದು, ಇದನ್ನು ಆಧರಿಸಿ ನೆಟ್ಟಿಗರು ಶಾರೂಖ್ರನ್ನು ಬಾಯ್ ಕಾಟ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಪಾಕಿಸ್ತಾನ ಕ್ರಿಕೆಟಿಗರು ವಿಶ್ವದಲ್ಲೇ ಶ್ರೇಷ್ಠ...
ರಾಜಕೀಯ ಎಂಟ್ರಿ ಕುರಿತು ಕೊನೆಗೂ ಮೌನ ಮುರಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಪ್ರತಿ ಬಾರಿಯೂ ಚುನಾವಣೆ ಹತ್ತಿರವಾಗುತ್ತಿದ್ದಂತೆ ಡಾ.ರಾಜ್ ಕುಮಾರ್ ಕುಟುಂಬ ಸದಸ್ಯರ ಹೆಸರು ಕೇಳಿ ಬರುತ್ತದೆ. ಈ ಹಿಂದೆ ಡಾ.ರಾಜ್ ಕುಮಾರ್ ಅವರನ್ನು ಚುನಾವಣೆಗೆ ನಿಲ್ಲಿಸಲು ಸಾಕಷ್ಟು ಕಸರತ್ತು ಮಾಡಲಾಗಿತ್ತು. ಆದರೆ ಯಾವುದೇ ಕಾರಣಕ್ಕೂ ತಾನೂ ರಾಜಕೀಯಕ್ಕೆ ಎಂಟ್ರಿಕೊಡುವುದಿಲ್ಲ ಎಂದಿದ್ದರು. ಇದೀಗ ರಾಜಕೀಯ ಎಂಟ್ರಿ...
‘ಇಂಡಿಯನ್ ಐಡಲ್’ನಲ್ಲಿ ಕಮಾಲ್ ಮಾಡಲಿರುವ ಸರಿಗಮಪ ಖ್ಯಾತಿಯ ‘ನಿಹಾಲ್’
ಕನ್ನಡದ ಹೆಸರಾಂತ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ ದಲ್ಲಿ ತನ್ನ ಹಾಡಿನ ಮೂಲಕ ಮೋಡಿ ಮಾಡಿ ಕರ್ನಾಟಕದ ಜನರ ಮನಗೆದ್ದ ಗಾಯಕ , ಮೂಡುಬಿದಿರೆಯ ನಿಹಾಲ್ ತಾವ್ರೋ ಇದೀಗ ತಮ್ಮ ಸಂಗೀತ ಪಯಣದಲ್ಲಿ ಮತ್ತೊಮ್ಮೆ ಮಹಾನ್ ವೇದಿಕೆಯೊಂದರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಈ ಬಾರಿ...
ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ತೀವ್ರವಾಗಿ ಖಂಡಿಸಿದ ಕಿಚ್ಚ ಸುದೀಪ್
ಬೆಂಗಳೂರು: ನಗರದ ಮಾಗಡಿ ರಸ್ತೆಯ ಟೋಲ್‍ಗೇಟ್ ಬಳಿ ಇದ್ದ ಚಿತ್ರನಟ ಡಾ.ವಿಷ್ಣುವರ್ಧನ್ ಪ್ರತಿಮೆಯನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸ ಮಾಡಿದ್ದಾರೆ. ಕೃತ್ಯದ ಬಗ್ಗೆ ವಿಷ್ಣು ಅಭಿಮಾನಿಗಳು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ನಟ ಕಿಚ್ಚ ಸುದೀಪ್, ಯಾರು ಪ್ರತಿಮೆಯನ್ನು ಧ್ವಂಸ...
ಇಂದು ‘ದಿಲ್ ರಂಗ್ 2’ ಮ್ಯೂಸಿಕಲ್ ಸಿನಿಮಾ ಬಿಡುಗಡೆ
ಮಂಗಳೂರು: ಸಿನಿಮಾ ಮಾಡಬೇಕೆಂಬ ಹುಮ್ಮಸ್ಸಿನಿಂದ ಹೊರಟ ಯುವಕರ ತಂಡವೊಂದು ನಿರ್ಮಿಸಿರುವ 'ದಿಲ್ ರಂಗ್ 2' ಮ್ಯೂಸಿಕಲ್ ಸಿನಿಮಾ ಇಂದು ಬಿಡುಗಡೆ ಆಗಲಿದೆ.
ಯುವ ನಿರ್ದೇಶಕ ಅಭಿಷೇಕ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ದಿಲ್ ರಂಗ್ 1' ತುಳು ಆಲ್ಬಂ ಸಾಂಗ್ ಅನ್ನು ಯೂಟ್ಯೂಬ್’ನಲ್ಲಿ 2.6...
ಸೋನುಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯಿಂದ ಗೌರವ
ಮುಂಬೈ: ಲಾಕ್‌ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಸ್ಪಂದಿಸಿ, ಅವರನ್ನು ತಮ್ಮ ಸ್ವಂತ ಊರುಗಳಿಗೆ ತೆರಳಲು ಊಟ, ತಿಂಡಿ ಸಮೇತ ವ್ಯವಸ್ಥೆ ಮಾಡಿದ ನಟ ಸೋನು ಸೂದ್ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದೀಗ ಸೋನು ಸೂದ್ ಅವರ ಮಾನವೀಯತೆ ಕಾರ್ಯವನ್ನು...
ಕಂಗನಾ ರನೌತ್‌ಗೆ `ವೈ’ ಶ್ರೇಣಿಯ ಭದ್ರತೆ ನೀಡಲು ಕೇಂದ್ರದಿಂದ ಅನುಮೋದನೆ
ನವದೆಹಲಿ: ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಕೇಂದ್ರ ಸರ್ಕಾರ `ವೈ' ವರ್ಗದ ಭದ್ರತೆಯನ್ನು ನೀಡಲು ಅನುಮೋದಿಸಿದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 9 ರಂದು ಮುಂಬೈಗೆ ಕಂಗನಾ ರನೌತ್ ಭೇಟಿ ನೀಡಲಿದ್ದು ಆ ಸಮಯದಲ್ಲಿ ಅವರಿಗೆ ವೈ ವರ್ಗದ ಭದ್ರತೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ....
ಕನ್ನಡದ ಹಿರಿಯ ನಟ, ಛಾಯಾಗ್ರಾಹಕ ಉದಯ್ ಹುತ್ತಿನಗದ್ದೆ ವಿಧಿವಶ
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಛಾಯಾಗ್ರಾಹಕ ಉದಯ್ ಹುತ್ತಿನಗದ್ದೆ ಅವರು ಗುರುವಾರ ಸಂಜೆ ವಿಧಿವಶರಾಗಿದ್ದಾರೆ.
ಉದಯ್ ಕಲರ್ ಲ್ಯಾಬ್ ಮಾಲೀಕರಾಗಿರುವ ಉದಯ್ ಹುತ್ತಿನಗದ್ದೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹುತ್ತಿನಗದ್ದೆಯವರಾಗಿದ್ದರು.
ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ್ದ ಉದಯ್ 1989 ರ ವೇಳೆಗೆ 'ಆರಂಭ' ಹೆಸರಿನ ಸಿನಿಮಾದಲ್ಲಿ...
67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕಂಗನಾ ರನೌತ್ ಅತ್ಯುತ್ತಮ ನಟಿ, ಧನುಷ್ ,ಮನೋಜ್ ಬಾಜಪೇಯಿಗೆ ಅತ್ಯುತ್ತಮ ನಟ...
ನವದೆಹಲಿ: ‘67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ವಿಜೇತರ ಪಟ್ಟಿ ಇಂದು ಪ್ರಕಟಗೊಂಡಿದೆ. ಬಾಲಿವುಡ್ ನಟಿ ಕಂಗನಾ ರನೌತ್ ಅತ್ಯುತ್ತಮ ನಟಿ, ಮನೋಜ್ ಬಾಜಪೇಯಿ ಮತ್ತು ಧನುಷ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ ಮತ್ತು ಇತ್ತೀಚೆಗೆ ಮೃತಪಟ್ಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ...