Tuesday, May 30, 2023

ಜು.31ರಿಂದ ‘ಹವಾಲಾ’ ಹವಾ

ನಟ ಅಮಿತ್ ರಾವ್ ಕನ್ನಡ, ತುಳು ಸಿನಿಮಾಗಳಲ್ಲಿ ನಟಿಸಿದ್ದರೂ, ಖಾಸಗಿ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಗ್ನಿಸಾಕ್ಷಿ’ ಯಲ್ಲಿ ಕಿಶೋರ್ ಪಾತ್ರದಿಂದಾಗಿ ಎಲ್ಲರಿಗೂ ಚಿರಪರಿಚಿತ. ಇದುವರೆಗೆ ಕಿರುತೆರೆ , ಬೆಳ್ಳಿತೆರೆಯಲ್ಲಿ ನಟನಾಗಿ, ಸಹನಿರ್ದೇಶಕನಾಗಿ ಕೆಲಸ ನಿರ್ವಹಿಸಿರುವ ಅಮಿತ್ ರಾವ್ ಇದೀಗ ಕನ್ನಡ , ತಮಿಳು...

ಸಿಂಪಲ್ ಸ್ಟಾರ್ ರಕ್ಷಿತ್‍ಶೆಟ್ಟಿ ಸಿನಿ ಪಯಣಕ್ಕೀಗ ಹತ್ತು ವರ್ಷ

ಸಿಂಪಲ್ ಸ್ಟಾರ್ ರಕ್ಷಿತ್‍ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 10ವರ್ಷಗಳಾಯಿತು. ಕರಾವಳಿಯ ಸಣ್ಣ ಪಟ್ಟಣ ಉಡುಪಿಯಿಂದ ಕನಸ್ಸನ್ನು ಹೊತ್ತು ಬೆಂಗಳೂರು ಸೇರಿ ಭರವಸೆಯ ನಟನಾಗಿ ಮಿಂಚುತ್ತಿದ್ದಾರೆ. ತುಘಲಕ್‍ನಿಂದ ಶುರವಾದ ಸಿನಿ ಪಯಣ ಸಪ್ತಸಾಗರದಾಚೆ ತಲುಪಿದೆ. ಸಿನಿಮಾ ಬ್ಯಾಕ್‍ಗ್ರೌಂಡ್ ಇಲ್ಲದೇ ಇದ್ರು ಸ್ಯಾಂಡಲ್‍ವುಡ್‍ನಲ್ಲಿ ಹೊಸತನದ ಅಲೆಯನ್ನು...

‘ಪ್ರಶ್ನೋತ್ತರ’ ಒಂದು ಅದ್ಭುತ ಪರಿಕಲ್ಪನೆಯ ಕಿರುಚಿತ್ರ

ಕೊರೊನಾ ಎಂಬ ಅತೀ ಸಣ್ಣ ವೈರಾಣುವೊಂದು ಜಗತ್ತನ್ನೇ ತಲ್ಲಣಗೊಳಿಸಿದೆ. ನಾಗಾಲೋಟದಲ್ಲಿದ್ದ ಜಗತ್ತಿಗೆ ಬ್ರೇಕ್ ಹಾಕಿದೆ. ತಾನು ತನ್ನದು ಎಂಬ ಅಮಲಿನಲ್ಲಿ ಬದುಕುತ್ತಿದ್ದವರು ಒಂದು ಕ್ಷಣ ಸ್ತಬ್ಧರಾಗಿ ಹಿಂತಿರುಗಿ ನೋಡುವಂತೆ ಮಾಡಿದೆ. ಹೌದು ಕೊರೊನಾದಿಂದ ಕೆಡುಕಿನ ಜೊತೆಗೆ ಒಳಿತೂ ಆಗಿದೆ ಅನ್ನೋದು ಒಪ್ಪಿಕೊಳ್ಳಬೇಕಾದ ಸತ್ಯ....

‘ಪಂಚತಂತ್ರ’ ನಾಯಕಿ ಸೋನಲ್ ಹೊಸ ಹೆಜ್ಜೆ

ಕರಾವಳಿಯ ಬೆಡಗಿ ಸೋನಲ್ ಮೊಂತೆರೋ ಕೋಸ್ಟಲ್‌ವುಡ್ ನಲ್ಲಿ ನಾಯಕಿಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ತದನಂತರ ಸ್ಯಾಂಡಲ್ ವುಡ್ ನಲ್ಲಿ ಯೋಗರಾಜ್ ಭಟ್ ಅವರ ‘ಪಂಚತಂತ್ರ’ದಲ್ಲಿ ನಾಯಕಿಯಾಗಿ ಮಿಂಚಿದ್ರು.ಅಷ್ಟೇ ಅಲ್ಲ, ಸಾಲು ಸಾಲು ಕನ್ನಡ ಸಿನಿಮಾಗಳ ಜೊತೆಗೆ ಬಾಲಿವುಡ್ ಗೂ ಪಾದಾರ್ಪಣೆ ಮಾಡಿದ್ದಾರೆ. ಈ...

ಕೋಸ್ಟಲ್ ವುಡ್ ವಿಲನ್ ಈಗ ಸ್ಯಾಂಡಲ್ ವುಡ್ ಹೀರೋ

ಕೋಸ್ಟಲ್ ವುಡ್ ನ ಹಿಟ್ ಚಿತ್ರ ‘ಜಬರ್ ದಸ್ತ್ ಶಂಕರ’ ದಲ್ಲಿ ಖಳನಾಯಕನಾಗಿ ಮಿಂಚಿದ್ದ ಪ್ರತೀಕ್ ಶೆಟ್ಟಿ ಈಗ ಸ್ಯಾಂಡಲ್ ವುಡ್ ನಲ್ಲಿ ನಾಯಕನಾಗಿ ಎಂಟ್ರಿ ಪಡೆದಿದ್ದಾರೆ. ಇದು ಪ್ರತೀಕ್ ಶೆಟ್ಟಿ ಅವರಿಗೆ ಕನ್ನಡದಲ್ಲಿ ಚೊಚ್ಚಲ ಚಿತ್ರ. ‘ಜಬರ್ ದಸ್ತ್ ಶಂಕರ’ ಚಿತ್ರಕ್ಕೂ ಮೊದಲು...

ಕೆಜಿಎಫ್-೨ ಫ್ಯಾನ್ ಮೇಡ್ ಟ್ರೈಲರ್ ಔಟ್

ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2ದ ಅಪ್ ಡೇಟ್ ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಚಿತ್ರದ ಟೀಸರ್ ಅಥವಾ ಹಾಡನ್ನು ರಿಲೀಸ್ ಮಾಡಿ ಎಂದು ಚಿತ್ರ ತಂಡದ ಬೆನ್ನುಬಿದ್ದಿದ್ದಾರೆ. ಕೆಜಿಎಫ್ ತಂಡ ಸಾಮಾಜಿಕ ಜಾಲತಾಣದಲ್ಲಿ ಏನೇ ಸಂದೇಶ ನೀಡಿದ್ರು ಅಭಿಮಾನಿಗಳ ಪ್ರಶ್ನೆ ಒಂದೆ...

ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶ

ಹಿಂದಿ ಚಿತ್ರರಂಗದ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ (72) ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಕೆಲವು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸರೋಜ್ ಖಾನ್ ಅವರನ್ನು ಜೂನ್ 17ರಂದು ಮುಂಬೈನ ಬಾಂದ್ರಾದಲ್ಲಿನ ಗುರು ನಾನಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಶುಕ್ರವಾರ ರಾತ್ರಿ ಹೃದಯಾಘಾತಕ್ಕೆ...

‘ಟೈಂಪಾಸ್‌’ಗೊಂದು ಕಾಪಿಕಾಡ್ ವೆಬ್‌ಸೀರೀಸ್

ತುಳು ರಂಗಭೂಮಿ, ಸಿನಿಮಾರಂಗದಲ್ಲಿ ತುಳುನಾಡಿನಾದ್ಯಂತ ಛಾಪುಮೂಡಿಸಿರುವ ತೆಲಿಕೆದಬೊಳ್ಳಿ ದೇವದಾಸ್ ಕಾಪಿಕಾಡ್ ತುಳು ವೆಬ್‌ಸೀರಿಸ್‌ಗೆ ಆ್ಯಕ್ಷನ್ ಕಟ್ ಹೇಳೋಕೆ ಅಣಿಯಾಗಿದ್ದಾರೆ.. ಹೌದು ಕರೊನಾ ಮಹಾಮಾರಿ, ಲಾಕ್ ಡೌನ್‌ನಿಂದಾಗಿ ಸೀಜನ್ ಸಮಯದಲ್ಲೇ ನಾಟಕ ಸೇರಿದಂತೆ ಸಿನಿಮಾರಂಗಕ್ಕೆ ದೊಡ್ಡ ಹೊಡೆತ ಬಿದ್ದಿರುವುದು ಎಲ್ಲರಿಗೂ ತಿಳಿದದ್ದೇ. ಈ ಸಮಯದಲ್ಲಿ ಕಾಪಿಕಾಡ್...

ಮತ್ತೆ ತುಳುವಿನತ್ತ ವೀರು ಶೆಟ್ಟಿ

ಚಾಲಿಪೋಲಿಲು ತುಳುಚಿತ್ರರಂಗದಲ್ಲೇ ಅದ್ಭುತ ದಾಖಲೆ ಮಾಡಿದ ಸಿನಿಮಾ. ಈ ಚಿತ್ರ 511 ದಿನ ಪ್ರದರ್ಶನ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸುವುದರ ಜತೆಗೆ ಪರಭಾಷಿಗರು ಕೋಸ್ಟಲ್‌ವುಡ್‌ನಂತ ತಿರುಗಿ ನೋಡುವಂತೆ ಮಾಡಿತ್ತು. ಇದರ ಕೀರ್ತಿ ನಿರ್ದೇಶಕ ವೀರೇಂದ್ರ ಶೆಟ್ಟಿಗೆ ಸಲ್ಲುತ್ತದೆ. ಇದೀಗ ವೀರೇಂದ್ರ ಶೆಟ್ಟಿ ಮತ್ತೆ...

‘ಮೊಗ್ಗಿನ ಮನಸ್ಸಿನ ಹುಡುಗಿ’ಗೆ ಗೆಳೆಯ ಸಿಕ್ಕಾಯ್ತು; ಡಿಸೆಂಬರ್ ನಲ್ಲಿ ‘ಶುಭ’ಮುಹೂರ್ತ

ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜ ಅವರ ಮದುವೆ ಯಾವಾಗ? ಎನ್ನುವ ಕುತೂಹಲಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. ಡಿಸೆಂಬರ್‌ನಲ್ಲಿ ಹಸೆಮಣೆ ಏರಲಿದ್ದೇನೆ ಎಂದು ಶುಭಾ ಸ್ಪಷ್ಟಪಡಿಸಿದ್ದಾರೆ. ಕರಾವಳಿ ಮೂಲದ ಉದ್ಯಮಿ ಸುಮಂತ್ ಮಹಾಬಲ ಎಂಬುವವರನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಶುಭಾ, ತಮ್ಮ ಪ್ರೀತಿಯ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!