Monday, July 4, 2022

Swiss Open 2022- ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿ.ವಿ ಸಿಂಧು, ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ರನ್ನರ್...

ನವದೆಹಲಿ: ಭಾರತದ ಖ್ಯಾತ ಶಟ್ಲರ್‌ ಪಿ.ವಿ. ಸಿಂಧು ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಕೂಟದ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಬಾಸೆಲ್‌ ನ ಸೇಂಟ್ ಜಾಕೋಬ್‌ ಶಲ್ಲೆ ಅರೇನಾದಲ್ಲಿ ನಡೆದ ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಕೂಟದಲ್ಲಿ ಪಿ.ವಿ ಸಿಂಧು ಥಾಯ್ಲೆಂಡ್‌ನ...

ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುನ್ನಡೆಸಲಿದ್ದಾರೆ ರವೀಂದ್ರ ಜಡೇಜಾ! ನಾಯಕತ್ವ ಹಸ್ತಾಂತರಿಸಿದ ಎಂ ಎಸ್. ಧೋನಿ

ಮುಂಬಯಿ: ಐಪಿಎಲ್-15 ಆರಂಭಕ್ಕೆ 2  ದಿನಗಳು ಬಾಕಿ ಇರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದಾರೆ. ಐಪಿಎಲ್ ಸೀಸನ್ 15ನಲ್ಲಿ ಕೋಲ್ಕತ್ತಾ ನೈಟ್...

25ನೇ ವಯಸ್ಸಿಗೇ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ವಿಶ್ವದ ನಂ. 1 ಟೆನಿಸ್ ತಾರೆ ಆಶ್ಲೀಗ್ ಬಾರ್ಟಿ!

ಆಸ್ಟ್ರೇಲಿಯಾ: ವಿಶ್ವದ ನಂಬರ್ ಒನ್ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ ಅವರು ಕೇವಲ 25 ನೇ ವಯಸ್ಸಿನಲ್ಲಿ ಕ್ರೀಡೆಯಿಂದ ನಿವೃತ್ತಿ ಘೋಷಿಸುವ ಮೂಲಕ ಟೆನಿಸ್ ಜಗತ್ತನ್ನು ಬೆರಗುಗೊಳಿಸಿದ್ದಾರೆ. ‘ ನಾನು ಟೆನಿಸ್ ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಈ ದಿನ ನನಗೆ ಬಹಳ ಕಷ್ಟ ಹಾಗೂ...

ಚೆನ್ನೈ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್ ಸಿಬಿ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌

ನವದೆಹಲಿ: ಆಸ್ಟ್ರೇಲಿಯಾ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಚೆನ್ನೈ ಮೂಲದ ಯುವತಿ ವಿನಿ ರಾಮನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಹಲವು ದಿನಗಳಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ವಿವಾಹದ ಬಗ್ಗೆ ಸಾಕಷ್ಟು ಸುದ್ದಿಗಳು ಸೋಶಿಯಲ್‌...

ಫಾಸ್ಟ್ ಬೌಲರ್ ಎಸ್.ಶ್ರೀಶಾಂತ್ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಣೆ

ನವದೆಹಲಿ: ಭಾರತ ತಂಡದ ವೇಗದ ಬೌಲರ್ ಎಸ್.ಶ್ರೀಶಾಂತ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಶ್ರೀಶಾಂತ್, ನನ್ನ ಕುಟುಂಬ, ನನ್ನ ತಂಡದ ಆಟಗಾರರು ಮತ್ತು ಭಾರತದ ಜನರನ್ನು ಪ್ರತಿನಿಧಿಸುವುದು ಒಂದು ಗೌರವವಾಗಿದೆ. ತುಂಬಾ ದುಃಖದಿಂದ, ಆದರೆ ವಿಷಾದವಿಲ್ಲದೆ,...

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಸ್ಪಿನ್‌ ಬೌಲಿಂಗ್‌ ದಿಗ್ಗಜ ಶೇನ್ ವಾರ್ನ್‌(52) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ, ಸೂಪರ್‌ಸ್ಟಾರ್‌ ವಾರ್ನ್‌ ಅಗಲಿಕೆ ಅವರ ಕುಟುಂಬ, ಸ್ನೇಹಿತರು ಮತ್ತು ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ಆಘಾತವಾಗಿದೆ. ಆಸ್ಟ್ರೇಲಿಯಾ ಪರ 145 ಟೆಸ್ಟ್‌ ಹಾಗೂ 194 ಏಕದಿನ ಪಂದ್ಯಗಳಲ್ಲಿ...

Winter Paralympics: ರಷ್ಯಾ ಹಾಗೂ ಬೆಲಾರಸ್​ನ ಅಥ್ಲೀಟ್​ಗಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿರ್ಬಂಧ

ನವದೆಹಲಿ: 2022ರ ಬೀಜಿಂಗ್​​ ಪ್ಯಾರಾಲಿಂಪಿಕ್​ ಕ್ರೀಡಾಕೂಟದಿಂದ ರಷ್ಯಾ ಹಾಗೂ ಬೆಲಾರಸ್​ನ ಅಥ್ಲೀಟ್​ಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್​​ ಸಮಿತಿಯ ಆಡಳಿತ ಮಂಡಳಿಯು ವಿಶೇಷ ಸಭೆ ನಡೆಸಿದ್ದು, ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದೆ. ಅದರಂತೆ ಈ ಎರಡು ದೇಶಗಳ ಪ್ಯಾರಾ ಅಥ್ಲೀಟ್​ಗಳಿಗೆ ನಾಳೆಯಿಂದ ಆರಂಭಗೊಳ್ಳಲಿರುವ ಯಾವುದೇ...

ಶ್ರೀಲಂಕಾ ಸರಣಿಗೆ ಟೀಮ್ ಇಂಡಿಯಾದ 18 ಆಟಗಾರರ ತಂಡ ಪ್ರಕಟ: ರೋಹಿತ್ ಶರ್ಮಾ ನಾಯಕ, ಜೆ.ಬುಮ್ರಾ ಉಪನಾಯಕ

ನವದೆಹಲಿ: ಮುಂಬರುವ ಶ್ರೀಲಂಕಾ ಸರಣಿಗೆ ಟೀಮ್ ಇಂಡಿಯಾದ 18 ಆಟಗಾರರ ತಂಡವನ್ನು ಬಿಸಿಸಿಐ ಘೋಷಿಸಿದ್ದು, ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಹಾಗೆಯೇ ಟಿ20 ಮತ್ತು ಟೆಸ್ಟ್ ಉಪನಾಯಕನಾಗಿ ಜಸ್ಪ್ರೀತ್ ಬುಮ್ರಾ ನೇಮಕಗೊಂಡಿದ್ದಾರೆ. ವಿರಾಟ್ ನಂತರ ಏಕದಿನ ಮತ್ತು ಟಿ20 ತಂಡದ ನಾಯಕ ರೋಹಿತ್...

2010ರ ಕಾಮನ್‌ವೆಲ್ತ್ ಪದಕ ವಿಜೇತ ಕನ್ನಡದ ಕಾಶೀನಾಥ್ ನಾಯಕ್ – 5 ಲಕ್ಷ ಪ್ರೋತ್ಸಾಹ ಧನ ನೀಡಿ ಸರ್ಕಾರದಿಂದ...

ಬೆಂಗಳೂರು : ಜಾವೆಲಿನ್ ಥ್ರೋ ಪಟು, 2010ರ ಕಾಮನ್‌ವೆಲ್ತ್ ಕಂಚಿನ ಪದಕ ವಿಜೇತ ಕನ್ನಡಿಗ ಕಾಶೀನಾಥ್ ನಾಯಕ್ ಅವರಿಗೆ ಕರ್ನಾಟಕ ಸರ್ಕಾರ ರೂ. 5 ಲಕ್ಷ ಪ್ರೋತ್ಸಾಹ ಧನ ನೀಡಿ ಗೌರವಿಸಿದೆ ಎಂದು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಟ್ವೀಟ್ ಮಾಡಿದ್ದಾರೆ. ಉತ್ತರಕನ್ನಡ...

ಐಪಿಎಲ್ 2022 ಮೆಗಾ ಹರಾಜು: ಕರ್ನಾಟಕದಿಂದ 16 ಆಟಗಾರರು ಆಯ್ಕೆ, ಇಲ್ಲಿದೆ ವಿವರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ನಡೆದಿದ್ದು, 600 ಮಂದಿಯ ಅಂತಿಮ ಪಟ್ಟಿಯಿಂದ ಒಟ್ಟು 204 ಕ್ರಿಕೆಟಿಗರು ಹರಾಜಾಗಿದ್ದಾರೆ. ಕೆಲವರು ಬರಿಗೈಯಲ್ಲಿ ಮನೆಗೆ ಮರಳಬೇಕಾಗಿ ಬಂದರೆ, ಇನ್ನು ಕೆಲವು ಅದೃಷ್ಟವಂತರು...

ಪ್ರಮುಖ ಸುದ್ದಿಗಳು

error: Content is protected !!