Tuesday, May 30, 2023
Home ಮಿಕ್ಸ್ ಮಸಾಲಾ ಕ್ರೀಡಾಂಗಣ

ಕ್ರೀಡಾಂಗಣ

ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ ಹೊಸ ಲೋಗೋ ಬಿಡುಗಡೆ

ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಭಾರತ ೧೦೦ ವರ್ಷ ಪೂರೈಸಿದ ಸವಿನೆನಪಿಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆ ನೂತನ ಲಾಂಛನ ಬಿಡುಗಡೆ ಮಾಡಿದೆ. ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಸಿದ್ಧಪಡಿಸಲಾಗಿರುವ ಲೋಗೋಗೆ "ಟೀಮ್ ಇಂಡಿಯಾ" ಎಂದು ಹೆಸರಿಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತೀಯ ಕ್ರೀಡಾಪಟುಗಳ ಕೊಡುಗೆಯನ್ನು ಇಲ್ಲಿ ಸ್ಮರಿಸಲಾಗಿದೆ. ಭಾರತ...

ನೀರುದೋಸೆ ರುಚಿಗೆ ಫಿದಾ ಆದ ವಿರಾಟ್ ಕೊಹ್ಲಿ

ಮಂಗಳೂರು ಎಂದ ಮೇಲೆ ಕೋರಿ ರೊಟ್ಟಿ, ನೀರುದೋಸೆ, ಮೀನು ಸಾರು ಎಲ್ಲದಕ್ಕೂ ಫೇಮಸ್​​. ದೇಶ- ವಿದೇಶದಿಂದ ಯಾರೇ ಮಂಗಳೂರಿಗೆ ಬಂದರು  ನೀರು ದೋಸೆ ಮತ್ತು ಮೀನು ಸವಿಯದೆ ಹೋಗಲಾರರು. ಇದೀಗ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಕೂಡ ನೀರು​ದೋಸೆ ಸವಿದು ಅದರ...

ಐಪಿಎಲ್ T20 ಟೂರ್ನಿ ಗೊಂದಲ-ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ

2020ರಲ್ಲಿ ಐಪಿಎಲ್ ಟಿ20 ಟೂರ್ನಿಯನ್ನು ಆಯೋಜಿಸುವ ಬಿಸಿಸಿಐ ಕನಸಿಗೆ ಕೋವಿಡ್-19 ಮಾರಕವಾಗಿ ಪರಿಣಮಿಸಿದೆ. ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆಯಾ ಎಂಬ ಪ್ರಶ್ನೆಗೆ ಬಿಸಿಸಿಐ ನಡೆಯಲಿದೆ ಎಂಬ ಉತ್ತರ ನೀಡಿದೆ. ಆದರೆ ಅದು ಎಲ್ಲಿ? ಯಾವಾಗ ಎಂಬುದಕ್ಕೆ ಮಾತ್ರ ಸ್ಪಷ್ಟನೆ ಇಲ್ಲ....

ಈಡನ್ ಗಾರ್ಡನ್ಸ್ ಕ್ರೀಡಾಂಗಣ ಈಗ ಕೋಲ್ಕತ ಪೊಲೀಸರಿಗೆ ಕ್ವಾರಂಟೈನ್ ಕೇಂದ್ರ

ಕೋಲ್ಕತ: ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದ ಕಾರಣ ವಾರದ ಹಿಂದೆಯಷ್ಟೇ ಸೀಲ್‌ಡೌನ್ ಆಗಿದ್ದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಈಗ ಕೋಲ್ಕತ ಪೊಲೀಸರಿಗೆ ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಟ್ಟಿದೆ. ತುರ್ತು ಕಾರಣಗಳಿಂದಾಗಿ ಕ್ರೀಡಾಂಗಣದ ಗ್ಯಾಲರಿಗಳನ್ನು ಪೊಲೀಸರಿಗೆ ಕ್ವಾರಂಟೈನ್ ಕೇಂದ್ರವಾಗಿಸಲು ಅವಕಾಶ ನೀಡಬೇಕೆಂದು...

ಪ್ರೇಕ್ಷಕರಿಲ್ಲದ ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಜಯಭೇರಿ

ಸೌಥ್ಯಾಂಪ್ಟನ್: ಸೌಥ್ಯಾಂಪ್ಟನ್ ‌‌ನಲ್ಲಿ ನಡೆದ ದಿ ವಿಸ್ಡೆನ್ ಟ್ರೋಫಿಯ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಜೆರ್ಮೈನ್ ಬ್ಲ್ಯಾಕ್‌ವುಡ್‌ರ  95 ರನ್‌ಗಳ ಆಕರ್ಷಕ ಇನಿಂಗ್ಸ್ ನೆರವಿನಿಂದ  ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು 4 ವಿಕೆಟ್‌ಗಳಿಂದ ಬಗ್ಗುಬಡಿದಿದೆ. 143 ವರ್ಷಗಳ...

ಐಸಿಸಿ ಟಿ-೨೦ ವಿಶ್ವಕಪ್ ಪಂದ್ಯ ಮುಂದೂಡಿಕೆ, ಐಸಿಸಿ ಸಭೆಯಲ್ಲಿ ನಿರ್ಧಾರ

ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ-೨೦ ವಿಶ್ವಕಪ್​ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಸೋಮವಾರ ನಡೆದ ಐಸಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕೊರೋನಾ ಕಾರಣದಿಂದ  ಟೂರ್ನಿ ಆಯೋಜಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಹಿಂದೆ ಸರಿದಿದೆ. ಅದರಂತೆ ೨೦೨೨ ರ ಆತಿಥ್ಯವು ಆಸ್ಟ್ರೇಲಿಯಾಗೆ ದೊರೆಯುವ ಸಾಧ್ಯತೆಯಿದ್ದು,...

ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್ ನಲ್ಲಿ ಮೊದಲ ಎರಡು ಸ್ಥಾನ ಕಾಯ್ದುಕೊಂಡ ಕೊಹ್ಲಿ, ಶರ್ಮಾ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್ ನ ಬ್ಯಾಟಿಂಗ್ ವಿಭಾಗದಲ್ಲಿ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ ಎರಡನೆಯ ಸ್ಥಾನ ಕಾಯ್ದುಕೊಂಡಿದ್ದಾರೆ. ಮಂಗಳವಾರ ಪ್ರಕಟವಾದ ಪಟ್ಟಿಯಲ್ಲಿ 871 ಅಂಕಗಳಿಂದ...

ಹರ್ಭಜನ್ ಸಿಂಗ್‍ ಅದೃಷ್ಟ ಪರೀಕ್ಷೆ: ಫ್ರೆಂಡ್ಶಿಪ್ ಚಿತ್ರದ ಟೀಸರ್ ಬಿಡುಗಡೆ

ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಫ್ರೆಂಡ್ಶಿಪ್ ತಮಿಳು ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಫ್ರೆಂಡ್ಶಿಪ್ ಡೇ ಅಂಗವಾಗಿ ಜುಲೈ 30 ರಂದು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. 56ಸೆಕೆಂಡ್‍ಗಳ ಈ ಟೀಸರ್ ನಲ್ಲಿ ಹರ್ಭಜನ್ ಸಿಂಗ್ ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು...

ಸೆ.19ರಿಂದ ನ.10ರವರೆಗೆ ಐಪಿಎಲ್ ಟೂರ್ನಿ

ಮುಂಬಯಿ: ಯುಎ ಇಯಲ್ಲಿ ನಡೆಯಲಿರುವ ಐಪಿಎಲ್-2020 ಪಂದ್ಯಾವಳಿಯ ಕುರಿತಂತೆ ರವಿವಾರ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕೆಲವೊಂದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಐಪಿಎಲ್ 2020 ಕ್ರಿಕೆಟ್ ಟೂರ್ನಿ 2020 ರ ಸೆಪ್ಟೆಂಬರ್ 19 ರಿಂದ ಮೊದಲ್ಗೊಂಡು ನವೆಂಬರ್ 10 ರ...

ರಕ್ಷಾಬಂಧನಕ್ಕೆ ಶುಭಕೋರಿದ ಪಿ.ವಿ.ಸಿಂಧುಗೆ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ನವದೆಹಲಿ: ಇಂದು ದೇಶದೆಲ್ಲೆಡೆ ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವಾದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಜನರು ಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಅದರಂತೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ‘ನೀವು...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!