Tuesday, May 30, 2023

ಈಡನ್ ಗಾರ್ಡನ್ಸ್ ಕ್ರೀಡಾಂಗಣ ಈಗ ಕೋಲ್ಕತ ಪೊಲೀಸರಿಗೆ ಕ್ವಾರಂಟೈನ್ ಕೇಂದ್ರ

ಕೋಲ್ಕತ: ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದ ಕಾರಣ ವಾರದ ಹಿಂದೆಯಷ್ಟೇ ಸೀಲ್‌ಡೌನ್ ಆಗಿದ್ದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಈಗ ಕೋಲ್ಕತ ಪೊಲೀಸರಿಗೆ ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಟ್ಟಿದೆ. ತುರ್ತು ಕಾರಣಗಳಿಂದಾಗಿ ಕ್ರೀಡಾಂಗಣದ ಗ್ಯಾಲರಿಗಳನ್ನು ಪೊಲೀಸರಿಗೆ ಕ್ವಾರಂಟೈನ್ ಕೇಂದ್ರವಾಗಿಸಲು ಅವಕಾಶ ನೀಡಬೇಕೆಂದು...

ಐಪಿಎಲ್ T20 ಟೂರ್ನಿ ಗೊಂದಲ-ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ

2020ರಲ್ಲಿ ಐಪಿಎಲ್ ಟಿ20 ಟೂರ್ನಿಯನ್ನು ಆಯೋಜಿಸುವ ಬಿಸಿಸಿಐ ಕನಸಿಗೆ ಕೋವಿಡ್-19 ಮಾರಕವಾಗಿ ಪರಿಣಮಿಸಿದೆ. ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆಯಾ ಎಂಬ ಪ್ರಶ್ನೆಗೆ ಬಿಸಿಸಿಐ ನಡೆಯಲಿದೆ ಎಂಬ ಉತ್ತರ ನೀಡಿದೆ. ಆದರೆ ಅದು ಎಲ್ಲಿ? ಯಾವಾಗ ಎಂಬುದಕ್ಕೆ ಮಾತ್ರ ಸ್ಪಷ್ಟನೆ ಇಲ್ಲ....

ನೀರುದೋಸೆ ರುಚಿಗೆ ಫಿದಾ ಆದ ವಿರಾಟ್ ಕೊಹ್ಲಿ

ಮಂಗಳೂರು ಎಂದ ಮೇಲೆ ಕೋರಿ ರೊಟ್ಟಿ, ನೀರುದೋಸೆ, ಮೀನು ಸಾರು ಎಲ್ಲದಕ್ಕೂ ಫೇಮಸ್​​. ದೇಶ- ವಿದೇಶದಿಂದ ಯಾರೇ ಮಂಗಳೂರಿಗೆ ಬಂದರು  ನೀರು ದೋಸೆ ಮತ್ತು ಮೀನು ಸವಿಯದೆ ಹೋಗಲಾರರು. ಇದೀಗ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಕೂಡ ನೀರು​ದೋಸೆ ಸವಿದು ಅದರ...

ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ ಹೊಸ ಲೋಗೋ ಬಿಡುಗಡೆ

ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಭಾರತ ೧೦೦ ವರ್ಷ ಪೂರೈಸಿದ ಸವಿನೆನಪಿಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆ ನೂತನ ಲಾಂಛನ ಬಿಡುಗಡೆ ಮಾಡಿದೆ. ಶತಮಾನೋತ್ಸವ ಸಂಭ್ರಮಾಚರಣೆ ಅಂಗವಾಗಿ ಸಿದ್ಧಪಡಿಸಲಾಗಿರುವ ಲೋಗೋಗೆ "ಟೀಮ್ ಇಂಡಿಯಾ" ಎಂದು ಹೆಸರಿಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತೀಯ ಕ್ರೀಡಾಪಟುಗಳ ಕೊಡುಗೆಯನ್ನು ಇಲ್ಲಿ ಸ್ಮರಿಸಲಾಗಿದೆ. ಭಾರತ...

ಮಾಹಿ ಹುಟ್ಟುಹಬ್ಬಕ್ಕೆ ಬ್ರಾವೋ ಸ್ಪೆಷಲ್ ಗಿಪ್ಟ್!

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ 39ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದು, ವೆಸ್ಟ್ ಇಂಡೀಸ್‌ ಹಿರಿಯ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಸ್ಟಾರ್‌ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಅವರು ಎಂಎಸ್‌ಡಿ ಹುಟ್ಟು ಹಬ್ಬದ ಪ್ರಯುಕ್ತ 'ನಂಬರ್‌ 7'...

ಕ್ರಿಕೆಟ್ ಪುನರಾರಂಭಕ್ಕೆ 3TC ಟೂರ್ನಿ

ಕೊರೋನಾ ಹಾವಳಿ ನಡುವೆ ಕ್ರಿಕೆಟ್ ಪುನರಾರಂಭಕ್ಕೆ ವೇದಿಕೆಯಂತು ಸಜ್ಜಾಗಿದೆ. ಆದರೆ ಅದು ಹೊಸ ಮಾದರಿಯ ಕ್ರಿಕೆಟ್ ಎಂಬುದು ವಿಶೇಷ. ಈಗಾಗಲೇ ಟೆಸ್ಟ್​, ಏಕದಿನ, ಟಿ20 ಪಂದ್ಯಗಳನ್ನು ನೋಡಿದ ಪ್ರೇಕ್ಷಕರಿಗೆ ಹಂಡ್ರೆಡ್ ಟೂರ್ನಿ ತೋರಿಸುವುದಾಗಿ ಇಂಗ್ಲೆಂಡ್ ಹೇಳಿತ್ತು. ಆದರೆ ಅದಕ್ಕೂ ಮುನ್ನ 3ಟಿ ಕ್ರಿಕೆಟ್...

ವಿರಾಟ್ ಕೊಹ್ಲಿ ಫೇವರೆಟ್ ಎಕ್ಸರ್ಸೈಸ್ ಯಾವುದು ಗೊತ್ತಾ?

ಕೊರೊನಾ ಲಾಕ್ ಡೌನ್ ಶುರುವಾದಾಗಿನಿಂದ ಜಿಮ್ ಗಳು ಕೂಡ ಬಂದ್ ಆಗಿದೆ. ಕೆಲವರು ವರ್ಕ್ ಔಟ್ ಮಾಡೋದನ್ನೇ ಮರೆತಂತಿದೆ. ಆದರೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮನ್ನು ಫಿಟ್ ಆಗಿ ಇರಿಸಿಕೊಳ್ಳಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಲೇ ಇರುತ್ತಾರೆ....

ಹರ್ಭಜನ್ ಸಿಂಗ್ ಅವರಿಗೆ ೪೦ನೇ ಹುಟ್ಟುಹಬ್ಬ

ಭಾರತೀಯ ಕ್ರಿಕೆಟಿಗ, ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ (ಭಜ್ಜಿ) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ೪೦ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರಿಗೆ ಅವರ ಸ್ನೇಹಿತರು, ಆತ್ಮೀಯರು, ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪಂಜಾಬಿನ ಜಲಂಧರ್ ನವರಾದ ಹರ್ಭಜನ್ ಸಿಂಗ್ ಅವರು ಹುಟ್ಟಿದ್ದು ಜುಲೈ ೩...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!