ಅಂತಿಂಥ ಹಣ್ಣಲ್ಲ ! ಇದು ವಿಶ್ವದ ದುಬಾರಿ ಮಾವು ! ಕೆಜಿಗೆ 2.7 ಲಕ್ಷ ರೂ ! ಹಣ್ಣಿಗೆ...
ಈಗ ಮಾವಿನ ಹಣ್ಣಿನ ಸೀಸನ್. ಮಾರುಕಟ್ಟೆಯಲ್ಲಿ ಕೆಜಿಗೆ ನೂರು ರೂಪಾಯಿಗೆ ರಸಭರಿತವಾದ ಮಾವಿನ ಹಣ್ಣುಗಳು ಸಿಗುತ್ತವೆ. ಇನ್ನು ವೆರೈಟಿ ತಳಿಯ ಮಾವಿನ ಹಣ್ಣಾದರೆ ಹೆಚ್ಚೆಂದರೆ ಬೆಲೆ ಕೆಜಿಗೆ 200-250 ರೂಪಾಯಿಯ ಒಳಗಿರಬಹುದು ಅಷ್ಟೆ. ಆದರೆ ಈ ಅಪರೂಪದ ಮಾವಿನ ಹಣ್ಣಿಗೆ ಪ್ರತಿ ಕೆಜಿಗೆ...
ಭೂಮಿಯಲ್ಲಿ ಇದುವರೆಗೆ ಸಂಚರಿಸಿದ ಅತಿದೊಡ್ಡ ಡೈನೋಸಾರ್ ಪ್ರಭೇದ ಆಸ್ಟ್ರೇಲಿಯಾದಲ್ಲಿ ಪತ್ತೆ
ಭೂಮಿಯಲ್ಲಿ ಇದುವರೆಗೆ ಸಂಚರಿಸಿದ ಅತಿದೊಡ್ಡ ಡೈನೋಸಾರ್ ಪ್ರಭೇದ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ 2007ರಲ್ಲಿ ಈ ಅಪರೂಪದ ಡೈನೋಸಾರ್ ಅಸ್ಥಿಪಂಜರ ದೊರಕಿತ್ತು. ಅಧ್ಯಯನಗಳ ಬಳಿಕ, ಇದು ಪ್ರಪಂಚದಲ್ಲಿ ದೊರಕಿರುವ ದೈತ್ಯ ಗಾತ್ರದ ಡೈನೋಸಾರ್ ನ ಹೊಸ ಪ್ರಭೇದವೆಂದು ಗುರುತಿಸಲಾಗಿದೆ. ಇದನ್ನು ಭೂಮಿಯಲ್ಲಿ ಇದುವರೆಗೆ...
ಶಾಪಗ್ರಸ್ಥ ದೈತ್ಯ ಹಾವುಗಳು ಕಲ್ಲಾಗಿರುವ ಥಾಯ್ಲೆಂಡಿನ ನಾಗಾಲೋಕ..!
ಎಲ್ಲೆಡೆ ನೋಡಿದರೂ ಕಣ್ಣಿಗೂ ನಿಲುಕದಷ್ಟು ದೊಡ್ಡ ದೊಡ್ಡ ದೈತ್ಯ ಕಲ್ಲುಗಳು. ಅದೆಷ್ಟು ಎತ್ತರವೋ, ಅದೆಷ್ಟು ಅಗಲವೋ ಕಣ್ಣಿಗಂತೂ ನಿಲುಕದು. ಯಾವ್ಯಾವುದೋ ಆಕಾರ, ಗಾತ್ರ. ಆದರೆ ಆಶ್ಚರ್ಯ ಅಂದರೆ ಎಲ್ಲವೂ ಇರುವುದು ಹಾವಿನಾಕಾರದಲ್ಲಿ. ಹಾವಿನ ಮೈ, ಬಾಯಿ, ಸುರುಳಿ ನಿಂತ ಹಾವು ಹೀಗೆ ಹಾವಿನ...
ವಿಶ್ವದ ಅತಿದೊಡ್ಡ ಮಂಜುಗಡ್ಡೆ ಎ68 ಬಗ್ಗೆ ನಿಮಗೆಷ್ಟು ಗೊತ್ತು?
5800 ಚ.ಕಿ.ಮೀ. ವಿಸ್ತೀರ್ಣವಿರುವ ಎ68 ಮಂಜುಗಡ್ಡೆ ವಿಶ್ವದ ಅತೀದೊಡ್ಡ ಮಂಜುಗಡ್ಡೆ ಎನಿಸಿದೆ. ಅಂಟಾರ್ಟಿಕಾದ ಲಾರ್ಸೆನ್ ಸಿ ಐಸ್‍ಶೆಲ್ಫ್ ನಿಂದ ಬೇರ್ಪಟ್ಟ ಈ ಮಂಜುಗಡ್ಡೆ ಒಂದು ಟ್ರಿಲಿಯನ್ ಟನ್ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.
11,000 ಚ.ಕಿ.ಮೀ ವಿಸ್ತೀರ್ಣವಿದ್ದ ಬಿ-15 ಅತಿದೊಡ್ಡ ಮಂಜುಗಡ್ಡೆಯಾಗಿತ್ತು, ಕೆಲ ವರ್ಷಗಳ ಹಿಂದೆ...
ಇನ್ನೊಂದು ಅದ್ಭುತಕ್ಕೆ ಸಾಕ್ಷಿಯಾಗಲಿದೆ ಜಗತ್ತು: ಸೌರವ್ಯೂಹದ ಎರಡು ಗ್ರಹಗಳ ಸಂಯೋಗ
ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯುವ ಮತ್ತೊಂದು ಅದ್ಭುತಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಸೌರವ್ಯೂಹದ ಅತಿದೊಡ್ಡ ಗ್ರಹಗಳೆರಡು ಪರಸ್ಪರ ಹತ್ತಿರಕ್ಕೆ ಬರಲಿವೆ. ಕ್ರಿಸ್‍ಮಸ್ ಸಮಯದಲ್ಲಿ ಈ ಅದ್ಭುತ ನಡೆಯಲಿದೆ ಎಂದು ಅಮೆರಿಕದ ಸಿಎನ್‍ಎನ್ ಚಾನಲ್ ವರದಿ ಮಾಡಿದೆ.
ಡಿ.21ರಂದು ಗುರು ಮತ್ತು ಶನಿ ಗ್ರಹಗಳು ಆಕಾಶದಲ್ಲಿ ನಿಕಟವಾಗಿ...
2020 ರ ಇನ್ನೊಂದು ಅಚ್ಚರಿ , ನಡೆದಾಡುವ ಮೀನು !
ಜಗತ್ತು ಹಲವು ವಿಸ್ಮಯಗಳನ್ನು ತನ್ನೊಳಗಿರಿಸಿಕೊಂಡಿದೆ. ಮೀನು ರೆಕ್ಕೆಗಳನ್ನು ಬಳಸಿ ಈಜುವುದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮೀನು ರೆಕ್ಕೆಗಳನ್ನು ಕಾಲುಗಳಂತೆ ಬಳಸಿ ನಡೆದಾಡುತ್ತಿರುವುದು ನೋಡುಗರನ್ನು ಅಚ್ಚರಿಗೊಳಿಸಿದೆ.
ನೋಡಲು ವಿಚಿತ್ರವಾಗಿರುವ ಈ ಜೀವಿ ಶಾರ್ಟ್‍ನೋಸ್ ಬ್ಯಾಟ್‍ಫಿಶ್ ಮಧ್ಯ ಅಮೆರಿಕಾದ ಹೊಂಡುರಾಸ್‍ನ ರೋಟಾನ್...
ಪ್ರಪಂಚದ ಅತ್ಯಂತ ದೊಡ್ಡ ದೇವಾಲಯಗಳ ಸಂಕೀರ್ಣವಿರುವುದು ಎಲ್ಲಿ ಗೊತ್ತಾ?
ಕಾಂಬೋಡಿಯಾ ದೇಶದ ಅಂಗ್‌ಕೊರ್‌ವಾಟ್‌ನಲ್ಲಿ ಪ್ರಪಂಚದ ಅತ್ಯಂತ ದೊಡ್ಡ ದೇವಾಲಯಗಳ ಸಂಕೀರ್ಣವಿದ್ದು, ಇದನ್ನು12ನೇ ಶತಮಾನದ ಸೂರ್ಯವರ್ಮ ಎಂಬ ರಾಜನು ಕಟ್ಟಿಸಿದನು.
ಒಂದು ಕಾಲದಲ್ಲಿ ಕಾಂಬೋಡಿಯಾ ದೇಶದ ಮೇಲೆ ದಕ್ಷಿಣ ಭಾರತದ ರಾಜಮನೆತನಗಳ ಪ್ರಭಾವವಿದ್ದುದರಿಂದ ಈ ದೇವಾಲಯವನ್ನು ದಕ್ಷಿಣ ಭಾರತದ ವಾಸ್ತು ಶಿಲ್ಪದಂತೆ ಕಟ್ಟಲಾಗಿದೆ. ಇದನ್ನು ನಿರ್ಮಿಸಲು...
ಇದುವರೆಗೂ ಪತ್ತೆಯಾದುದರಲ್ಲಿ ಇದುವೇ ಜಗತ್ತಿನ ಅತ್ಯಂತ ಹಳೆಯ ‘ಶೂ’ ಅಂತೆ!
ಮಾನವಶಾಸ್ತ್ರಜ್ಞರ ಪ್ರಕಾರ ಮನುಷ್ಯ ಸುಮಾರು 40,000 ವರ್ಷಗಳಿಂದಲೇ ಪಾದರಕ್ಷೆಗಳನ್ನು ಬಳಸುವುದನ್ನು ಕಲಿತಿದ್ದ. ಆದರೆ ಆ ಹಳೆಯ ಪಾದರಕ್ಷೆಗಳು ಹೇಗಿದ್ದಿರಬಹುದು ಎನ್ನುವ ಕುತೂಹಲ ಮಾತ್ರ ಹಾಗೇ ಇತ್ತು. ಅರ್ಮೇನಿಯಾದ ಅರೆನಿ-1 ಎಂಬ ಗುಹೆಯಲ್ಲಿ 2008 ರಲ್ಲಿ ದೊರೆತ ಶೂ ಕುತೂಹಲಿಗಳ ಪಾಲಿಗೆ ಸಂತಸ ತಂದಿತ್ತು....
ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ‍್ ನೀಲಕಂಠ ಭಾನು ಪ್ರಕಾಶ್
ಶಾಕುಂತಲಾ ದೇವಿ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರ. ಮಾನವ ಕಂಪ್ಯೂಟರ‍್ ಎಂದೇ ಖ್ಯಾತಿಗಳಿಸಿದ್ದ ಇವರು ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ್ದರು. ಆದರೆ ಇದೀಗ ಹೈದರಾಬಾದ್‌ನ 20 ವರ್ಷದ ಯುವಕ ನೀಲಕಂಠ ಭಾನು ಪ್ರಕಾಶ್, ಶಾಕುಂತಲಾ ದೇವಿಯ ದಾಖಲೆಯನ್ನು ಮುರಿದು ವಿಶ್ವದ ಅತೀ ವೇಗದ...
ಕಾಶ್ಮೀರದ ಶ್ರೀನಗರದಲ್ಲಿದೆ ಪ್ರಪಂಚದ ಏಕೈಕ ತೇಲುವ ಪೋಸ್ಟ್ ಆಫೀಸ್!
ನೀರಿನ ಮೇಲೆ ತೇಲುವ ಬೋಟ್ ಹೌಸ್, ಬೋಟ್ ಹೋಟೇಲ್, ಬೋಟ್ ಮಾರ್ಕೇಟ್‍ನ ನೀವು ಸಾಮಾನ್ಯವಾಗಿ ನೀವು ನೋಡಿರುತ್ತೀರಾ ಅದ್ರೆ ನೀರಿನ ಮೇಲೆ ತೇಲುವ ಪೋಸ್ಟ್ ಆಫೀಸ್‍ನ ನೀವು ಎಲ್ಲಾದರೂ ನೋಡುದಕ್ಕೆ ಸಾಧ್ಯನಾ? ಖಂಡಿತ ಸಾಧ್ಯವಿದೆ. ಕಾಶ್ಮೀರದ ಶ್ರೀನಗರದ ದಾಲ್ ಸರೋವರದಲ್ಲಿ ಒಂದು ಬೃಹತ್...