ಅಂತಿಂಥ ಹಣ್ಣಲ್ಲ ! ಇದು ವಿಶ್ವದ ದುಬಾರಿ ಮಾವು ! ಕೆಜಿಗೆ 2.7 ಲಕ್ಷ ರೂ ! ಹಣ್ಣಿಗೆ...
ಈಗ ಮಾವಿನ ಹಣ್ಣಿನ ಸೀಸನ್. ಮಾರುಕಟ್ಟೆಯಲ್ಲಿ ಕೆಜಿಗೆ ನೂರು ರೂಪಾಯಿಗೆ ರಸಭರಿತವಾದ ಮಾವಿನ ಹಣ್ಣುಗಳು ಸಿಗುತ್ತವೆ. ಇನ್ನು ವೆರೈಟಿ ತಳಿಯ ಮಾವಿನ ಹಣ್ಣಾದರೆ ಹೆಚ್ಚೆಂದರೆ ಬೆಲೆ ಕೆಜಿಗೆ 200-250 ರೂಪಾಯಿಯ ಒಳಗಿರಬಹುದು ಅಷ್ಟೆ. ಆದರೆ ಈ ಅಪರೂಪದ ಮಾವಿನ ಹಣ್ಣಿಗೆ ಪ್ರತಿ ಕೆಜಿಗೆ...
ಭೂಮಿಯಲ್ಲಿ ಇದುವರೆಗೆ ಸಂಚರಿಸಿದ ಅತಿದೊಡ್ಡ ಡೈನೋಸಾರ್ ಪ್ರಭೇದ ಆಸ್ಟ್ರೇಲಿಯಾದಲ್ಲಿ ಪತ್ತೆ
ಭೂಮಿಯಲ್ಲಿ ಇದುವರೆಗೆ ಸಂಚರಿಸಿದ ಅತಿದೊಡ್ಡ ಡೈನೋಸಾರ್ ಪ್ರಭೇದ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ 2007ರಲ್ಲಿ ಈ ಅಪರೂಪದ ಡೈನೋಸಾರ್ ಅಸ್ಥಿಪಂಜರ ದೊರಕಿತ್ತು. ಅಧ್ಯಯನಗಳ ಬಳಿಕ, ಇದು ಪ್ರಪಂಚದಲ್ಲಿ ದೊರಕಿರುವ ದೈತ್ಯ ಗಾತ್ರದ ಡೈನೋಸಾರ್ ನ ಹೊಸ ಪ್ರಭೇದವೆಂದು ಗುರುತಿಸಲಾಗಿದೆ. ಇದನ್ನು ಭೂಮಿಯಲ್ಲಿ ಇದುವರೆಗೆ...
ವಿಶ್ವದ ಅತ್ಯಂತ ಎತ್ತರದ ಮೋಟಾರು ರಸ್ತೆ ಎಲ್ಲಿದೆ ಗೊತ್ತಾ?
ಲಡಾಕ್‍ನ ಚಿಸ್ಮುಲೆ ಮತ್ತು ದೆಮ್ಚೊಕ್ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯು ವಿಶ್ವದ ಅತ್ಯಂತ ಎತ್ತರದ ಮೋಟಾರು ರಸ್ತೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 19,300 ಅಡಿ ಎತ್ತರದಲ್ಲಿರುವ ಈ ರಸ್ತೆಯನ್ನು ಬಾರ್ಡರ್ ರೋಡ್ ಆರ್ಗನೈಸೇಶನ್ ನಿರ್ಮಿಸಿದೆ.
ಭಾರತ ಚೀನಾ ಗಡಿಯ ಸಮೀಪವಿರುವ ಈ ರಸ್ತೆಯು 86ಕಿಮೀ...
ಕೋಬ್ರಾ ಲಿಲ್ಲಿ ಎಂಬ ಕೀಟ ಭಕ್ಷಕ ಸಸ್ಯದ ಬಗ್ಗೆ ಕೇಳಿದ್ದೀರಾ?
ಕೋಬ್ರಾ ಲಿಲ್ಲಿ ಎನ್ನುವುದು ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾ ಮತ್ತು ಓರೆಗಾನ್ ಪ್ರದೇಶಗಳಲ್ಲಿ ಕಾಣಿಸುವ ಒಂದು ಹೂವಿನ ಜಾತಿಗೆ ಸೇರಿದ ಸಸ್ಯ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಸಸ್ಯದಂತೆ ಕಂಡರೂ ಕೂಡಾ, ಇದೊಂದು ಮಾಂಸಾಹಾರಿ ಜಾತಿಗೆ ಸೇರಿದ ಕೀಟಭಕ್ಷಕ ಸಸ್ಯ. ಮೇಲ್ನೋಟಕ್ಕೆ ಕಾಳಿಂಗ ಸರ್ಪದ ಜಡೆಯಂತೆ...
ವಿಶ್ವದ ಅತಿದೊಡ್ಡ ಮಂಜುಗಡ್ಡೆ ಎ68 ಬಗ್ಗೆ ನಿಮಗೆಷ್ಟು ಗೊತ್ತು?
5800 ಚ.ಕಿ.ಮೀ. ವಿಸ್ತೀರ್ಣವಿರುವ ಎ68 ಮಂಜುಗಡ್ಡೆ ವಿಶ್ವದ ಅತೀದೊಡ್ಡ ಮಂಜುಗಡ್ಡೆ ಎನಿಸಿದೆ. ಅಂಟಾರ್ಟಿಕಾದ ಲಾರ್ಸೆನ್ ಸಿ ಐಸ್‍ಶೆಲ್ಫ್ ನಿಂದ ಬೇರ್ಪಟ್ಟ ಈ ಮಂಜುಗಡ್ಡೆ ಒಂದು ಟ್ರಿಲಿಯನ್ ಟನ್ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.
11,000 ಚ.ಕಿ.ಮೀ ವಿಸ್ತೀರ್ಣವಿದ್ದ ಬಿ-15 ಅತಿದೊಡ್ಡ ಮಂಜುಗಡ್ಡೆಯಾಗಿತ್ತು, ಕೆಲ ವರ್ಷಗಳ ಹಿಂದೆ...
ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ‍್ ನೀಲಕಂಠ ಭಾನು ಪ್ರಕಾಶ್
ಶಾಕುಂತಲಾ ದೇವಿ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರ. ಮಾನವ ಕಂಪ್ಯೂಟರ‍್ ಎಂದೇ ಖ್ಯಾತಿಗಳಿಸಿದ್ದ ಇವರು ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ್ದರು. ಆದರೆ ಇದೀಗ ಹೈದರಾಬಾದ್‌ನ 20 ವರ್ಷದ ಯುವಕ ನೀಲಕಂಠ ಭಾನು ಪ್ರಕಾಶ್, ಶಾಕುಂತಲಾ ದೇವಿಯ ದಾಖಲೆಯನ್ನು ಮುರಿದು ವಿಶ್ವದ ಅತೀ ವೇಗದ...
ಪ್ರಪಂಚದ ಅತ್ಯಂತ ದೊಡ್ಡ ಉಷ್ಣಮರುಭೂಮಿ ಸಹಾರ ಮರುಭೂಮಿ
ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿ ಹರಡಿರುವ ಸಹಾರ ಮರುಭೂಮಿಯು ಪ್ರಪಂಚದ ಅತೀ ದೊಡ್ಡ ಉಷ್ಣ ಮರುಭೂಮಿಯಾಗಿದೆ. ಸುಮಾರು 90 ಲಕ್ಷ ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಇದು ಎರಡೂವರೆ ದಶ ಲಕ್ಷ ವರ್ಷಗಳ ಹಿಂದೆ ನಿರ್ಮಾಣವಾಗಿದೆಯೆಂದು ಹೇಳಲಾಗುತ್ತದೆ. ಅರೇಬಿಕ್ ಭಾಷೆಯಲ್ಲಿ ಸಹಾರ ಎಂದರೆ...
2020 ರ ಇನ್ನೊಂದು ಅಚ್ಚರಿ , ನಡೆದಾಡುವ ಮೀನು !
ಜಗತ್ತು ಹಲವು ವಿಸ್ಮಯಗಳನ್ನು ತನ್ನೊಳಗಿರಿಸಿಕೊಂಡಿದೆ. ಮೀನು ರೆಕ್ಕೆಗಳನ್ನು ಬಳಸಿ ಈಜುವುದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮೀನು ರೆಕ್ಕೆಗಳನ್ನು ಕಾಲುಗಳಂತೆ ಬಳಸಿ ನಡೆದಾಡುತ್ತಿರುವುದು ನೋಡುಗರನ್ನು ಅಚ್ಚರಿಗೊಳಿಸಿದೆ.
ನೋಡಲು ವಿಚಿತ್ರವಾಗಿರುವ ಈ ಜೀವಿ ಶಾರ್ಟ್‍ನೋಸ್ ಬ್ಯಾಟ್‍ಫಿಶ್ ಮಧ್ಯ ಅಮೆರಿಕಾದ ಹೊಂಡುರಾಸ್‍ನ ರೋಟಾನ್...
ಮರದೊಳಗೆ ಮನೆ ! ಮನೆಯೊಳಗೆ ಮರ !
ಹಿಂದೆಲ್ಲಾ ವಾಸಿಸಲು ಮನೆಯೊಂದಿದ್ದರೆ ಸಾಕು ಎಂಬ ಪರಿಸ್ಥಿತಿಯಿತ್ತು. ಆದರೆ ಈಗ ಹಾಗಲ್ಲ. ಐಷಾರಾಮಿ ಮನೆ, ಆಧುನಿಕತೆ ಸೋಗಿಲ್ಲದ ಹಟ್’ನಂತಹಾ ಪುಟ್ಟ ಮನೆ ಹೀಗೆ ವಿಭಿನ್ನ ರೀತಿಯಲ್ಲಿ ಮನೆ ಕಟ್ಟುತ್ತಾರೆ. ಇಲ್ಲಿ ನಿರ್ಮಾಣವಾಗಿರುವುದೂ ಅದೇ ರೀತಿಯ ಅಪರೂಪದ ಮನೆ. ಇದು ಮನೆಯೊಳಗಿರುವ ಮರವೋ..ಮರದೊಳಗಿರುವ ಮನೆಯೋ...
ಇನ್ನೊಂದು ಅದ್ಭುತಕ್ಕೆ ಸಾಕ್ಷಿಯಾಗಲಿದೆ ಜಗತ್ತು: ಸೌರವ್ಯೂಹದ ಎರಡು ಗ್ರಹಗಳ ಸಂಯೋಗ
ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯುವ ಮತ್ತೊಂದು ಅದ್ಭುತಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಸೌರವ್ಯೂಹದ ಅತಿದೊಡ್ಡ ಗ್ರಹಗಳೆರಡು ಪರಸ್ಪರ ಹತ್ತಿರಕ್ಕೆ ಬರಲಿವೆ. ಕ್ರಿಸ್‍ಮಸ್ ಸಮಯದಲ್ಲಿ ಈ ಅದ್ಭುತ ನಡೆಯಲಿದೆ ಎಂದು ಅಮೆರಿಕದ ಸಿಎನ್‍ಎನ್ ಚಾನಲ್ ವರದಿ ಮಾಡಿದೆ.
ಡಿ.21ರಂದು ಗುರು ಮತ್ತು ಶನಿ ಗ್ರಹಗಳು ಆಕಾಶದಲ್ಲಿ ನಿಕಟವಾಗಿ...