Tuesday, May 30, 2023
Home ವಿಶೇಷ ವಿಚಾರ

ವಿಶೇಷ ವಿಚಾರ

ಸಾಧನೆ ಚಮತ್ಕಾರವಲ್ಲ , ಆತ್ಮವಿಶ್ವಾಸ ಮತ್ತು ಪರಿಶ್ರಮದ ಪ್ರತಿಫಲ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆಗೈದವರ ಪಟ್ಟಿಯೇ ನಮ್ಮ ಮುಂದಿದೆ. ಈ ಸಾಧಕರು ನಮ್ಮೆಲ್ಲರ ಹೆಮ್ಮೆ.ತರಗತಿ ಪಠ್ಯ ಮಾತ್ರ ಅಲ್ಲದೆ ಪರಿಣತರಿಂದ ಟ್ಯೂಷನ್ ತೆಗೆದುಕೊಂಡು ದಿನದ ಸಂಪೂರ್ಣ ವೇಳೆಯನ್ನು ಓದಿಗಾಗೇ ವ್ಯಯಿಸಿ ರ್ಯಾಂಕ್ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ...

ಶಾಲೆಯ ಕಲಿಕೆಯೂ ಇರಲಿ… ಪ್ರಕೃತಿಯೊಂದಿಗೆ ಮುಗ್ಧ ಮನಸುಗಳು ಬೆರೆಯುತಲೂ ಇರಲಿ….

ಜೂನ್ ತಿಂಗಳು ಬಂತು ಅಂದರೆ ಮನೆಗಳಲ್ಲಿ ಹೊಸ ಬ್ಯಾಗು, ಹೊಸ ಪುಸ್ತಕದ ಪರಿಮಳ. ಅಜ್ಜಿ ಮನೆಯಲ್ಲಿ ಬೇಸಿಗೆ ರಜೆ ಕಳೆದು ವಾಪಾಸ್ಸಾದ ಮಕ್ಕಳು ರಜೆಯ ಅಮಲಿನಲ್ಲಿದ್ದರೂ ಶಾಲೆಗೆ ಹೋಗುವ ಸಂಭ್ರಮ. ಪುಸ್ತಕ ಜೋಡಿಸುತ್ತಾ, ಬ್ಯಾಗ್ ಹೆಗಲಿಗೇರಿಸುತ್ತಾ, ವಾಟರ್ ಬಾಟಲ್, ಕೊಡೆ, ಟಿಫಿನ್ ಬಾಕ್ಸ್...

‘ಇಷ್ಟೆಲ್ಲಾ ಮಾಡಿದ್ದು ಸಾರ್ಥಕ ಅನಿಸಿತು’-ಆಶಾ ಕಾರ್ಯಕರ್ತೆ ರಾಜೀವಿ

ಉಡುಪಿ: ಮುಂಜಾನೆ 3 ಗಂಟೆ ಸುಮಾರಿಗೆ 20 ಕಿ.ಮೀ. ದೂರದಿಂದ ಸ್ವತಃ ಆಟೋ ಚಲಾಯಿಸಿಕೊಂಡು ಬಂದು ಗರ್ಭಿಣಿಯೋರ್ವರನ್ನು ಆಸ್ಪತ್ರೆಗೆ ದಾಖಲಿಸಿದ ಉಡುಪಿ ಪೆರ್ಣಂಕಿಲದ ಆಶಾ ಕಾರ್ಯಕರ್ತೆ ಹಾಗೂ ಆಟೋ ಚಾಲಕಿ ರಾಜೀವಿ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ನಡುವೆ ಉಪರಾಷ್ಟ್ರಪತಿಗಳಾದ...

ಕೊರೊನಾ ಆತಂಕ; ಕರಾವಳಿಯಲ್ಲಿ ಆ.1 ರಿಂದ ಆರಂಭವಾಗುತ್ತಾ ಆಳಸಮುದ್ರ ಮೀನುಗಾರಿಕೆ ?!

ಪ್ರತೀವರ್ಷ ಕರಾವಳಿ ಕರ್ನಾಟಕದಲ್ಲಿ ಯಾಂತ್ರೀಕೃತ ಸಮುದ್ರ ಮೀನುಗಾರಿಕೆಯ ಮೆಲಿನ ನಿಷೇಧ ಅವಧಿ ಜುಲೈ 31 ರಂದು ಕೊನೆಗೊಂಡು, ಆಗಸ್ಟ್ 1 ರಿಂದ ಪೂರ್ಣವಾಗಿ ಮೀನುಗಾರಿಕೆ ಋತು ಆರಂಭವಾಗುತ್ತದೆ. ಆದರೆ ಈ ಬಾರಿ ಕೊರೊನಾ ಆತಂಕ, ಮೀನು ಕಾರ್ಮಿಕರ ಅಲಭ್ಯತೆ ಮತ್ತು ಸಾಮಾಜಿಕ ಅಂತರ...

ಗಿನ್ನೆಸ್ ಗರಿ ತಂದುಕೊಟ್ಟ ಸಾಧಕನಿಗೆ ಇದೇನಾ ಪ್ರೋತ್ಸಾಹಿಸುವ ಪರಿ?!

ಸುರೇಂದ್ರ ಆಚಾರ್ಯ. ಈ ಹೆಸರು ಎಷ್ಟು ಜನರಿಗೆ ನೆನಪಿದೆಯೋ ಗೊತ್ತಿಲ್ಲ. ಪೆನ್ಸಿಲ್ ಲೆಡ್ ನಲ್ಲಿ 58 ಚೈನ್ ಲಿಂಕ್( ಸರಪಳಿ) ನಿರ್ಮಿಸಿ, ಭಾರತದ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ಭಾರತ ದೇಶಕ್ಕೆ ಗಿನ್ನಿಸ್ ದಾಖಲೆಯ ಗರಿ ತಂದುಕೊಟ್ಟವರು. ಕಾರ್ಕಳ ತಾಲೂಕಿನ...

ಕಡಲಲ್ಲಿ ಈಜಿ ಗಿನ್ನೆಸ್ ದಾಖಲೆಯಾದರೂ, ಈಡೇರಿಲ್ಲ ಖಾಯಂ ಉದ್ಯೋಗದ ಕನಸು!

2013 ಡಿಸೆಂಬರ್ 01ರಂದು ಮಲ್ಪೆ ಕಡಲತೀರ, ಓರ್ವರ ಅಪೂರ್ವ ಸಾಧನೆಗೆ ಸಾಕ್ಷಿಯಾಗಿತ್ತು. ವ್ಯಕ್ತಿಯೋರ್ವರ ಕೈಯನ್ನು ಸಂಕೋಲೆಯಿಂದ ಬೆನ್ನಿನ ಹಿಂಭಾಗಕ್ಕೆ ಕಟ್ಟಿ, ಕಾಲುಗಳಿಗೂ ಸಂಕೋಲೆಯಿಂದ ಬಿಗಿದಿದ್ದರೂ, ಆತ ಸೈಂಟ್ ಮೇರಿಸ್‌ ದ್ವೀಪದಿಂದ ಮಲ್ಪೆ ಸಮುದ್ರ ತೀರದವರೆಗೆ ಈಜಾಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಇದು ಕೇವಲ ಸಾಧನೆಯಾಗಿಯಷ್ಟೇ...

ಮಂಗಳೂರಿನಲ್ಲಿ ರೂಪುತಳೆದ ಗಣಪನಿಗೆ ಅಮೇರಿಕಾದಲ್ಲಿ ನಡೆಯುತ್ತೆ ಪೂಜೆ

ಮಂಗಳೂರು: ಗಣೇಶನ ಹಬ್ಬ ಸಮೀಪಿಸುತ್ತಿದ್ದಂತೆಯೇ ಕಲಾವಿದರು ಗಣಪನ ಮೂರ್ತಿಗೆ ಫೈನಲ್ ಟಚ್ ನೀಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಈ ಬಾರಿ ಕೊರೊನಾ ಕಾರಣದಿಂದ ಹಬ್ಬದ ಗಮ್ಮತ್ತು ಎಂದಿನಂತೆ ಇರಲ್ಲ. ಆದರೂ ಈಗಾಗಲೇ ಕಲಾವಿದರ ಕೈಯ್ಯಲ್ಲಿ ವಿಧವಿಧ ಗಣಪ ರೂಪುತಳೆದು ನಿಂತಿದ್ದಾನೆ. ಅದರಲ್ಲೂ ಮಂಗಳೂರಿನಲ್ಲಿ ತಯಾರಾದ ಗಣಪನ...

ಚಿಂತಾಜನಕ ಸ್ಥಿತಿಯಲ್ಲಿದ್ದ ಕೊವಿಡ್ ಸೋಂಕಿತ ಮಗುವಿಗೆ ಮರುಜನ್ಮ ನೀಡಿದ ಸರಕಾರಿ ಕೊವಿಡ್ ಆಸ್ಪತ್ರೆ

ಸರಕಾರಿ ಆಸ್ಪತ್ರೆ ಅಂದ್ರೆ ಮೂಗುಮುರಿದುಕೊಳ್ಳುವವರೇ ಜಾಸ್ತಿ. ಖಾಸಗಿ ಆಸ್ಪತ್ರೆಯಲ್ಲಿ ಸಿಗುವಷ್ಟು ಉತ್ತಮ ಚಿಕಿತ್ಸೆ ಸರಕಾರಿ ಆಸ್ಪತ್ರೆಯಲ್ಲಿ ಸಿಗುವುದಿಲ್ಲ, ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂಬ ಆರೋಪಗಳೇ ಹೆಚ್ಚು. ಆದರೆ ಖಾಸಗಿ ಆಸ್ಪತ್ರೆಯವರು, ಬದುಕುಳಿಯುವ ಸಾಧ್ಯತೆಯಿಲ್ಲ ಎಂದು ಕೈಚೆಲ್ಲಿದ್ದ ಮಗುವೊಂದನ್ನು ಮತ್ತೆ ಮೊದಲಿನಂತೆ ಆರೋಗ್ಯಕರವಾಗಿ ಮಾಡುವ...

ಎಸ್ಸೆಸ್ಸೆಲ್ಸಿ: ಜಿಲ್ಲಾ ಮಟ್ಟದಲ್ಲಿ ಮೂಡುಬಿದಿರೆ ತಾಲೂಕಿಗೆ ಅಗ್ರಸ್ಥಾನ

ಮೂಡುಬಿದಿರೆ: ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಜರಾದ 2044 ವಿದ್ಯಾರ್ಥಿಗಳಲ್ಲಿ 1729 ಮಂದಿ ಉತೀರ್ಣರಾಗಿ 84.59 ಫಲಿತಾಂಶದೊಂದಿಗೆ ಮೂಡುಬಿದಿರೆ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುವಾರು ಪಟ್ಟಿಯಲ್ಲಿ ಎ ಗ್ರೇಡ್ ನೊಂದಿಗೆ ಅಗ್ರಸ್ಥಾನ ಪಡೆದಿದೆ. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಮೂಡುಬಿದಿರೆ ಈ ರೀತಿಯ...

ಕ್ಯಾನ್ಸರ್ ಪೀಡಿತೆಗಾಗಿ ಕೇಶರಾಶಿ ದಾನಮಾಡಿ ಮಾದರಿಕಾರ್ಯ

ಹೆಣ್ಣು ಮಕ್ಕಳಿಗೆ ಅವರ ತಲೆಯ ಕೂದಲೇ ಶೃಂಗಾರ. ತಲೆಯಿಂದ ಕೂದಲು ಸ್ವಲ್ಪ ಉದುರೋಕೆ ಶುರುವಾದರೆ ಸಾಕು, ಆತಂಕಗೊಳ್ಳುತ್ತಾರೆ. ಕೂದಲು ಆರೈಕೆಯಲ್ಲೇ ದಿನವಿಡೀ ಕಳೆಯುತ್ತಾರೆ. ನೀಳಕೇಶರಾಶಿ ಇದ್ದರಂತೂ ಕತ್ತರಿ ಹಾಕಲು ಮನಸ್ಸೇ ಬರುವುದಿಲ್ಲ. ಆದ್ರೆ ಇಲ್ಲೊಬ್ಬರು ತನ್ನ ಸುಂದರವಾದ ನೀಳ ಕೇಶರಾಶಿಯನ್ನು ಖುಷಿ ಖುಷಿಯಾಗಿಯೇ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!