ಅತಿಯಾದ ಭಯ ‘ಫೋಬಿಯಾ’!!
ಮನುಷ್ಯರೆಂದ ಮೇಲೆ ಕೋಪ-ತಾಪ, ಭಯ, ಆತಂಕಗಳು ಸಾಮಾನ್ಯ ಅಲ್ಲವೇ? ಪ್ರಪಂಚದಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಯಾವುದೇ ಭಯವನ್ನು ಅನುಭವಿಸದೇ ಜೀವಿಸುತ್ತಾನೆ ಎಂದರೆ ಅದು ಸಾಧ್ಯವೇ? ನನ್ನ ಅನುಭವ ‘ಇಲ್ಲ’ ಎನ್ನುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಭಯ ಎನ್ನುವ ಅಂಶ ಕಾಡದೇ ಇರದು.
ಮಕ್ಕಳಿಗೆ ಕತ್ತಲ...
ಮಗುವಿನ ಓದು, ಬರವಣಿಗೆಯಲ್ಲಿ ಅಸಹಜತೆ ಕಂಡುಬಂದರೆ ನಿರ್ಲಕ್ಷ್ಯಿಸಬೇಡಿ!
ಮಾನಸಿಕ ರೋಗಗಳಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯುತ್ತಾ ಇದ್ದ ಹಾಗೇ ಕಂಡು ಬಂದ ಅಂಶವೇನೆಂದರೆ, ಮಕ್ಕಳಲ್ಲಿ ಕೂಡ ಬಹುವಿಧದ ರೀತಿಯ ಮಾನಸಿಕ, ಶೈಕ್ಷಣಿಕ ಸಮಸ್ಯೆಗಳು ಗೋಚರಿಸಬಹುದು ಎಂದು. ಅವುಗಳಲ್ಲಿ ಒಂದು `ನಿಶ್ಚಿತ ಕಲಿಕಾ ನ್ಯೂನತೆಗಳು'. ಅಂದರೆ, Specific Learning Disorders.
ಸಾಮಾನ್ಯವಾಗಿ ಮಗು ಓದುವಾಗ...
ಹೊಸ ಶಿಕ್ಷಣ ನೀತಿ 2020 -ಜಾರಿಯ ಸವಾಲುಗಳು
ಕೇಂದ್ರಸರಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣನೀತಿ, ಎಲ್ಲರನ್ನು ಒಳಗೊಳ್ಳುವ ಮತ್ತು ವಿಶ್ವಾಸಾರ್ಹ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿರುವ ಮೌಲ್ಯಧಾರಿತ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ. ಇದರ ಅನುಷ್ಠಾನದ ಪೂರ್ವದಲ್ಲಿ ಅನೇಕ ಅಡೆತಡೆಗಳು ಎದುರಾಗುತ್ತವೆ.
ಇಂದಿನವರೆಗೆ ಶಿಕ್ಷಣ ಎಂಬುದು ಜೀವನಶಿಕ್ಷಣ...
ಲಾಕ್ ಡೌನ್ ಸಂದರ್ಭದಲ್ಲಿ ಜನರ ಕೈಹಿಡಿದು ಮೇಲೆತ್ತಿದ ನರೇಗ
ಘಟನೆ 1: ಮಂಗಳೂರಿನ ಶ್ರೀದೇವಿ ಕಾಲೇಜಿನ ಆರ್ಕಿಟೆಕ್ಟ್ ವಿಷಯದಲ್ಲಿ ಇಂಜಿನಿಯರಿಂಗ್ ಮುಗಿಸಿ ಗದಗದಲ್ಲಿ ಆರು ತಿಂಗಳು ಇಂಟರ್ನ್ ಶಿಪ್ ಮುಗಿಸಿ ಇತ್ತೀಚೆಗೆ ಕೆಲಸಕ್ಕೆ ಸೇರಿದವರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಅಗಸನಕೊಪ್ಪದ ಮಂಜುನಾಥ ಕರಿಯಪ್ಪ ಇವರು.ಇತ್ತೀಚಿನ ಲಾಕ್ ಡೌನ್ ಸಂರ್ಭದಲ್ಲಿ ಸೇರಿದ ಕೆಲಸವನ್ನು...
ಅತಿಯಾದ ಗೊಂದಲ, ಅಸಹಜ ವರ್ತನೆ, ಗೀಳುರೋಗದ ಲಕ್ಷಣ ನೆನಪಿರಲಿ!
ಘಟನೆ 1: ಮೈ ತುಂಬಾ ಕೆಸರನ್ನು ಮೆತ್ತಿಕೊಂಡು ಸಿಡಿಸಿಡಿಯಾಗಿ ಏನೋ ಗೊಣಗುತ್ತಾ ಮನೆಗೆ ಬಂದಳು ಲತಾ( ಹೆಸರು ಬದಲಿಸಲಾಗಿದೆ) ಆಕೆಯ ಮೇಲೆ ಮೆತ್ತಿಕೊಂಡ ಕೊಳೆಯು ಅಸಹ್ಯವಾದ ವಾಸನೆಯನ್ನು ಬೀರುತ್ತಿತ್ತು. ಅವಳನ್ನು ಕಂಡ ತಾಯಿ, ಯಾಕೇ ಏನಾಯಿತು, ತೀರಾ ವಾಸನೆ ಬರುತ್ತಿದೆ. ಮೊದಲು ಹೋಗಿ...
ರಾಷ್ಟ್ರೀಯ ಶಿಕ್ಷಣ ನೀತಿ – 2020
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಡಾ. ಕೆ. ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಮಿತಿಯನ್ನು ರಚಿಸಿತು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶವನ್ನು ಜ್ಞಾನದ ಮಹಾಶಕ್ತಿಯನ್ನಾಗಿ ಮಾಡಲು ,ಗುಣಮಟ್ಟದ ಶಿಕ್ಷಣ ನೀಡಲು ,ನಾವೀನ್ಯತೆಯನ್ನು ಸಾಧಿಸಲು,...
ಈಗ ರೈತರಲ್ಲದವರೂ ಕೃಷಿ ಭೂಮಿಯನ್ನು ಖರೀದಿಸಬಹುದು…
1974 ರಲ್ಲಿ ದೇವರಾಜ ಅರಸು ಅವರು ತಂದಿರುವ ಪ್ರಗತಿಪರ ಭೂಸುಧಾರಣೆ ಕಾಯ್ದೆಯಿಂದಾಗಿ
ಗ್ರಾಮೀಣ ಪ್ರದೇಶದಲ್ಲಿ ಭೂ ಹಂಚಿಕೆ ವಿಷಯದಲ್ಲಿ ಸಾಮಾಜಿಕ ನ್ಯಾಯದ ವಿಚಾರ ಇಂದಿಗೂ ಜೀವಂತವಾಗಿದೆ.ಭೂಮಿಯು ರೈತರ ಕೈತಪ್ಪಿ ಆ ಮೂಲಕ ಕೃಷಿ ಉತ್ಪಾದನೆಗೆ ಅಪಾಯ ಬರಬಾರದು ಎಂಬ ಸದುದ್ದೇಶದಿಂದ 1961 ಕರ್ನಾಟಕ ಭೂಸುಧಾರಣಾ...
ಚಿತ್ತವಿಕಲತೆ ಬಗ್ಗೆ ನಿಮಗೆಷ್ಟು ಗೊತ್ತು?
ಚಿಂತೆ ಕವಿದಾಗ
ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |
ತಾನದಾರೊಳೊ ವಾದಿಸುವನಂತೆ ಬಾಯಿಂ ||
ದೇನನೋ ನುಡಿಯುತ್ತ ಕೈಸನ್ನೆಗೈಯುವನು |
ಭಾನವೊಂದರೊಳೆರಡು - ಮಂಕುತಿಮ್ಮ ||
ಮನಸ್ಸಿಗೆ ಚಿಂತೆ ಕವಿದಾಗ ಮಾನವ ಹುಚ್ಚನಂತಾಗುವನು. ಎದುರಲ್ಲಿ ಯಾರೂ ಇಲ್ಲದಿದ್ದರು ವಾದಿಸುವನಂತೆ ಏನನ್ನೋ ಬಡಬಡಿಸುತ್ತಾ ಕೈಸನ್ನೆ ಮಾಡುವನು, ಬಹುಪಾತ್ರಾಭಿನಯ ಮಾಡುವನು.
ಮೇಲಿನ ಕಗ್ಗದಲ್ಲಿ ಮನುಷ್ಯನೊಬ್ಬ ಚಿಂತೆಗೊಳಗಾದಾಗ ಆತನಲ್ಲಿ...
ಮಾಲಿಕೆ-3 : ದೇಸಿ ಜೀವನ ಪದ್ದತಿಗೆ ಶರಣಾದ ಕೋವಿಡ್ 19
ಒಂದು ಕಾಲಕ್ಕೆ ಹಳ್ಳಿಯನ್ನು ಬಿಡಲು ಕಾರಣಗಳು ಬೇಕಾಗಿರಲಿಲ್ಲ.ಕೆಲವರು ಕಾರಣವನ್ನು ಸೃಷ್ಟಿಸಿ ಹಳ್ಳಿಗೆ ಬೆನ್ನುಹಾಕಿದರು. ಕೆಲವರಿಗೆ ಹಳ್ಳಿಯೇ ಕಾರಣಕೊಟ್ಟು ಹೊರಹಾಕಿತು.ಕೆಲವು ಮಂದಿ ನಗರ ಸೇರಿ ಬದುಕು ಕಟ್ಟಿಕೊಂಡು ಹಳ್ಳಿಯ ಋಣತೀರಿಸಿದರು. ಹಳ್ಳಿಗೆ ಕಾಲಿಡಲಾರೆ ಎಂದು ಕೆಲವರು ಸಂಕಲ್ಪ ತೊಟ್ಟರು.ಆದರೆ ಹಳ್ಳಿಗಳು ಮಾತ್ರ ರಕ್ತಸಂಬಂಧವನ್ನು ಮರೆಯದೇ...
`ಆಯುಷ್ಮಾನ್ ಭಾರತ -ಆರೋಗ್ಯ ಕರ್ನಾಟಕ’ ಯೋಜನೆಗೆ ಕೋವಿಡ್ 19 ರ ಚಿಕಿತ್ಸೆ ಸೇರ್ಪಡೆ
ಸಾಂಕ್ರಾಮಿಕ ರೋಗದ ಲಕ್ಷಣ ಹೊಂದಿರುವ ಕೋವಿಡ್ 19 ಕ್ಕೆ ತುತ್ತಾಗುವವರ ಸಂಖ್ಯೆಯಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ತನ್ನ ಕೆಲಸವನ್ನು ಕಾಯ್ದುಕೊಳ್ಳುವ ಚಿಂತೆ ಒಂದೆಡೆಯಾದರೆ, ವೈರಾಣು ಬಾರದ ರೀತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಇನ್ನೊಂದು ಚಿಂತೆಯಾಗಿದೆ. ಕುಟುಂಬಕ್ಕೆ ವೈರಾಣು ಹರಡದ ರೀತಿಯಲ್ಲಿ...