ಮಾಲಿಕೆ- 2 : ಭಾರತ ಕೋವಿಡ್ 19 ರ ಅಗ್ನಿದಿವ್ಯದಿಂದ ಪಾರಾಗಲಿದೆ
21ನೆಯ ಶತಮಾನವನ್ನು ಭಯ, ಆತಂಕ, ನಿರಾಸೆ, ಭಯೋತ್ಪಾದನೆ ನಿರಾಶವಾದವನ್ನು ಹುಟ್ಟು ಹಾಕುವ ಶತಮಾನವೆಂದು ಕೆಲವರು ಭಾವಿಸುತ್ತಾರೆ. ವರ್ತಮಾನದ ಜಗತ್ತಿನಲ್ಲಿ ನಾವೇ ಸೃಜಿಸಿದ ಕ್ರಿಯಾಚರಣೆಗಳಿಂದ ಹುಟ್ಟಿದ ಕ್ರೌರ್ಯ, ಅಸಹನೆ, ಅಮಾನವೀಯ ಘಟನೆಗಳನ್ನು ಕಂಡು, ಜಗತ್ತು ಎಷ್ಟೊಂದು ಕ್ರೂರವಾಗಿದೆ. ಮಾನವೀಯತೆ ಸತ್ತುಹೋಗಿದೆ, ಹಿಂಸೆ ತಾಂಡವವಾಡುತ್ತಿದೆ ಎಂದೆಲ್ಲಾ...
ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯ ಕರ್ತವ್ಯವೇನು? ಅಧಿಕಾರದ ವ್ಯಾಪ್ತಿಗಳೇನು?
ಸರಕಾರದ ಆದೇಶದಂತೆ ಗ್ರೂಪ್ -ಎ ಕಿರಿಯ ಶ್ರೇಣಿಯ ದರ್ಜೆಗಿಂತ ಕಡಿಮೆ ಇಲ್ಲದ( not below the rank of group- A) ಅಧಿಕಾರಿಯನ್ನು ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 8 (4)...
ಲಾಕ್ ಡೌನ್ ವೇಳೆ ಫ್ರೆಂಚ್ ಪ್ರಜೆಯಿಂದ ಕನ್ನಡ ಕಲಿಕೆ
ಭಾರತದಲ್ಲಿ ಕೊರೋನಾದಿಂದ ಸಾಕಷ್ಟು ತೊಂದರೆಗಳು ಉಂಟಾಗಿದೆ. ವಿದೇಶಕ್ಕೆ ತೆರಳಿದ್ದ ನಮ್ಮ ಭಾರತೀಯರು ಮರಳಲಾಗದೇ ಅಲ್ಲೆ ಸಿಕ್ಕಿಹಾಕಿಕೊಂಡರೆ, ಇನ್ನು ವಿದೇಶದಿಂದ ಭಾರತ ಪ್ರವಾಸಕ್ಕೆ ಬಂದಿದ್ದ ಅದೆಷ್ಟೋ ವಿದೇಶಿಗರಿಗೆ ತಮ್ಮ ದೇಶಕ್ಕೆ ತೆರಳಲಾಗದೇ ಪರದಾಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲೂ ಅನೇಕ ಕ್ರಿಯಾತ್ಮಕ ಚಟುವಟಿಕೆಗಳು ನಡೆದಿರುವುದನ್ನು ನಾವು...
ಉಡುಪಿ ಜಿಲ್ಲಾ ಸರ್ಕಾರಿ `ಕೋವಿಡ್ ಲ್ಯಾಬ್’ ಕಾರ್ಯನಿರ್ವಹಣೆಗೆ ಸಿದ್ಧ
ಉಡುಪಿ ಜಿಲ್ಲೆಯಲ್ಲಿನ ಕೋವಿಡ್-19 ಪ್ರಕರಣಗಳನ್ನು ಪತ್ತೆ ಹಚ್ಚಲು ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್ ಲ್ಯಾಬ್ ನಿರ್ಮಾಣದ ಕಾರ್ಯ ಸಂಪೂರ್ಣಗೊಂಡಿದ್ದು, ಯಾವುದೇ ಸಮಯದಲ್ಲಿ ಅಧಿಕೃತವಾಗಿ ತನ್ನ ಪರೀಕ್ಷಾ ಕಾರ್ಯ ಆರಂಭಿಸಲಿದೆ. ಇದರಿಂದ ಜಿಲ್ಲೆಯ ಕೋವಿಡ್ ಶಂಕಿತರ ಗಂಟಲು ದ್ರವದ ಪರೀಕ್ಷೆಯನ್ನು ಇತರೆ ಜಿಲ್ಲೆಗಳಿಗೆ ಕಳುಹಿಸುವ...
ಪಂಚಾಯತ್ : ಅದೇಕೆ ಜನರಿಗೆ ಅಕ್ಕರೆ ,ತಾತ್ಸಾರ ಮತ್ತು ಆಸಕ್ತಿ !
ನಿದರ್ಶನ 1
ಯಮುನಕ್ಕನಿಗೆ ಎರಡು ಹೆಣ್ಣು ಒಂದು ಗಂಡು ಮಕ್ಕಳ ಸಂಸಾರ .ಗಂಡನಿಗೆ ಯಾವಾಗಲೂ ಹೊಟ್ಟೆ ನೋವು. ಬಹುಶಃ ಅಲ್ಸರ್ ಇದ್ದಿರಲೂಬಹುದು .ದೊಡ್ಡ ಮಗಳು ಮದುವೆ ಪ್ರಾಯಕ್ಕೆ ಬಂದಿದ್ದರೆ ಎರಡನೇ ಮಗಳು ಮತ್ತು ಮಗ ಶಾಲೆಯಲ್ಲಿ ಓದುತ್ತಿದ್ದಾರೆ .ಬೀಡಿ ಕಟ್ಟಿ ಜೀವನ ಸಾಗಿದರೆ ಗಂಡನಾದವನು...
ಮಾಲಿಕೆ-1 : ಕೋವಿಡ್-19 ಸೃಷ್ಟಿಸಿದ ಶೈಕ್ಷಣಿಕ ಚಿಂತನೆಗಳು
ಕೋವಿಡ್ -19 ರ ನಂತರ ಭಾರತದ ಶಿಕ್ಷಣ ವ್ಯವಸ್ಥೆ ಹೊಸ ಮನ್ವಂತರದತ್ತ ಹೆಜ್ಜೆ ಇಡಲು ಆರಂಭಿಸಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಈ ಬದಲಾವಣೆ ಬಹಳ ಹಿಂದೆಯೇ ಆಗಬೇಕಾಗಿತ್ತು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಭೋಧನಾ-ಕಲಿಕಾ ಪ್ರಕ್ರೀಯೆ ಏಕಾತಾನತೆಯನ್ನು ಹೊಂದಿದ್ದು, ಸೃಜನಶೀಲ ಮನಸ್ಸುಗಳನ್ನು ನಿರ್ಮಿಸಲು ವಿಫಲವಾಗಿದೆ. ಇನ್ನೇನು...
ಕನಸು ಮಾಯೆಯಲ್ಲ, ಸುಪ್ತ ಮನಸಿನ ಛಾಯೆ
‘ಅಯ್ಯೋ...ಸಿಂಚು... ನನ್ನ ಕೈಯನ್ನು ಗಟ್ಟಿಯಾಗಿ ಹಿಡಿ...ಬೇಗ....ಅಯ್ಯೋ ದೇವ್ರೇ! ಮೂರು ವರ್ಷದ ನನ್ನ ಮಗಳು ಸಿಂಚನಾ ಎರಡನೇ ಮಹಡಿಯಲ್ಲಿರುವ ನಮ್ಮ ಮನೆಯ ಬಾಲ್ಕನಿಯ ಸಣ್ಣ ಕಿಂಡಿಯಲ್ಲಿ ಸಿಕ್ಕಿಬಿದ್ದಿದ್ದಾಳೆ! ಕೆಳಕ್ಕೆ ಬಿದ್ದರೆ?! ಒಹ್! ಅತ್ತ ಅವಳು ‘ಅಮ್ಮಾ... ಅಮ್ಮಾ...’ ಎಂದು ನನ್ನೆಡೆಗೆ ಕೈಚಾಚಿ ಜೋರಾಗಿ ಅಳುತ್ತಿದ್ರೆ...