Tuesday, May 30, 2023

‘ಇಷ್ಟೆಲ್ಲಾ ಮಾಡಿದ್ದು ಸಾರ್ಥಕ ಅನಿಸಿತು’-ಆಶಾ ಕಾರ್ಯಕರ್ತೆ ರಾಜೀವಿ

ಉಡುಪಿ: ಮುಂಜಾನೆ 3 ಗಂಟೆ ಸುಮಾರಿಗೆ 20 ಕಿ.ಮೀ. ದೂರದಿಂದ ಸ್ವತಃ ಆಟೋ ಚಲಾಯಿಸಿಕೊಂಡು ಬಂದು ಗರ್ಭಿಣಿಯೋರ್ವರನ್ನು ಆಸ್ಪತ್ರೆಗೆ ದಾಖಲಿಸಿದ ಉಡುಪಿ ಪೆರ್ಣಂಕಿಲದ ಆಶಾ ಕಾರ್ಯಕರ್ತೆ ಹಾಗೂ ಆಟೋ ಚಾಲಕಿ ರಾಜೀವಿ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ನಡುವೆ ಉಪರಾಷ್ಟ್ರಪತಿಗಳಾದ...

ಶಾಲೆಯ ಕಲಿಕೆಯೂ ಇರಲಿ… ಪ್ರಕೃತಿಯೊಂದಿಗೆ ಮುಗ್ಧ ಮನಸುಗಳು ಬೆರೆಯುತಲೂ ಇರಲಿ….

ಜೂನ್ ತಿಂಗಳು ಬಂತು ಅಂದರೆ ಮನೆಗಳಲ್ಲಿ ಹೊಸ ಬ್ಯಾಗು, ಹೊಸ ಪುಸ್ತಕದ ಪರಿಮಳ. ಅಜ್ಜಿ ಮನೆಯಲ್ಲಿ ಬೇಸಿಗೆ ರಜೆ ಕಳೆದು ವಾಪಾಸ್ಸಾದ ಮಕ್ಕಳು ರಜೆಯ ಅಮಲಿನಲ್ಲಿದ್ದರೂ ಶಾಲೆಗೆ ಹೋಗುವ ಸಂಭ್ರಮ. ಪುಸ್ತಕ ಜೋಡಿಸುತ್ತಾ, ಬ್ಯಾಗ್ ಹೆಗಲಿಗೇರಿಸುತ್ತಾ, ವಾಟರ್ ಬಾಟಲ್, ಕೊಡೆ, ಟಿಫಿನ್ ಬಾಕ್ಸ್...

ಸಾಧನೆ ಚಮತ್ಕಾರವಲ್ಲ , ಆತ್ಮವಿಶ್ವಾಸ ಮತ್ತು ಪರಿಶ್ರಮದ ಪ್ರತಿಫಲ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆಗೈದವರ ಪಟ್ಟಿಯೇ ನಮ್ಮ ಮುಂದಿದೆ. ಈ ಸಾಧಕರು ನಮ್ಮೆಲ್ಲರ ಹೆಮ್ಮೆ.ತರಗತಿ ಪಠ್ಯ ಮಾತ್ರ ಅಲ್ಲದೆ ಪರಿಣತರಿಂದ ಟ್ಯೂಷನ್ ತೆಗೆದುಕೊಂಡು ದಿನದ ಸಂಪೂರ್ಣ ವೇಳೆಯನ್ನು ಓದಿಗಾಗೇ ವ್ಯಯಿಸಿ ರ್ಯಾಂಕ್ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ...

ಕೊರೊನಾ ಹೊಡೆತಕ್ಕೆ ತತ್ತರಿಸಿದ ಪ್ರವಾಸಿಗರ ನೆಚ್ಚಿನ ಮಲ್ಪೆ ಬೀಚ್

ಪ್ರಪಂಚದ ಸೇಫ್ ಬೀಚ್‍ಗಳಲ್ಲಿ ಒಂದಾಗಿರುವ  ಸುಂದರ ತಾಣ ಮಲ್ಪೆ ಬೀಚ್. ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮುಖ್ಯ ವರದಾನವಾಗಿದ್ದ ಬೀಚ್ ಈಗ ಕೊರೊನಾ ಕಂಟಕದಿಂದಾಗಿ ಬಿಕೋ ಎನ್ನುತ್ತಿದೆ. ಏಪ್ರಿಲ್ ಮೇ ತಿಂಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತಿದ್ದ ಬೀಚ್ ಈಗ ಜನಸಂದಣಿ ಇಲ್ಲದೇ ಮಂಕಾಗಿದೆ. ಪ್ರವಾಸಿಗರ...

ಪಿತ್ರೋಡಿ ಗ್ರಾಮಸ್ಥರ ಪ್ರತೀ ಮಳೆಗಾಲದ ಮುಗಿಯದ ಗೋಳು!

ಉಡುಪಿ: ನಗರದ ಹೊರವಲಯದಲ್ಲಿರುವ ಉದ್ಯಾವರ ಗ್ರಾಮದ ಪಿತ್ರೋಡಿಯಲ್ಲಿ ಮಳೆಗಾಲ ಬಂದಾಗಲೆಲ್ಲಾ ಇಲ್ಲಿನ ಪ್ರಮುಖ ರಸ್ತೆಯೊಂದು ಕಾಣೆಯಾಗಿ ಬಿಡುತ್ತದೆ.. ರಸ್ತೆಯ ಡಾಂಬರು ಕಿತ್ತುಹೋಗಿ ಮಧ್ಯೆ ದೊಡ್ಡ ದೊಡ್ಡ ಹೊಂಡಗುಂಡಿಗಳು ನಿರ್ಮಾಣವಾಗಿ ಸ್ವಿಮ್ಮಿಂಗ್ ಫೂಲ್ ನಂತಾಗುತ್ತದೆ. ಇದು ಪಿತ್ರೋಡಿ ಗ್ರಾಮಸ್ಥರ ಪ್ರತೀ ಮಳೆಗಾಲದ ಮುಗಿಯದ ಗೋಳು. ಇದೇನು...

ಲಾಕ್ ಡೌನ್ ವೇಳೆ ಫ್ರೆಂಚ್ ಪ್ರಜೆಯಿಂದ ಕನ್ನಡ ಕಲಿಕೆ

ಭಾರತದಲ್ಲಿ ಕೊರೋನಾದಿಂದ ಸಾಕಷ್ಟು ತೊಂದರೆಗಳು ಉಂಟಾಗಿದೆ. ವಿದೇಶಕ್ಕೆ ತೆರಳಿದ್ದ ನಮ್ಮ ಭಾರತೀಯರು ಮರಳಲಾಗದೇ ಅಲ್ಲೆ ಸಿಕ್ಕಿಹಾಕಿಕೊಂಡರೆ, ಇನ್ನು ವಿದೇಶದಿಂದ ಭಾರತ ಪ್ರವಾಸಕ್ಕೆ ಬಂದಿದ್ದ ಅದೆಷ್ಟೋ ವಿದೇಶಿಗರಿಗೆ ತಮ್ಮ ದೇಶಕ್ಕೆ ತೆರಳಲಾಗದೇ ಪರದಾಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲೂ ಅನೇಕ ಕ್ರಿಯಾತ್ಮಕ ಚಟುವಟಿಕೆಗಳು ನಡೆದಿರುವುದನ್ನು ನಾವು...

ಉಡುಪಿ ಜಿಲ್ಲಾ ಸರ್ಕಾರಿ `ಕೋವಿಡ್ ಲ್ಯಾಬ್’ ಕಾರ್ಯನಿರ್ವಹಣೆಗೆ ಸಿದ್ಧ

ಉಡುಪಿ ಜಿಲ್ಲೆಯಲ್ಲಿನ ಕೋವಿಡ್-19 ಪ್ರಕರಣಗಳನ್ನು ಪತ್ತೆ ಹಚ್ಚಲು ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್ ಲ್ಯಾಬ್ ನಿರ್ಮಾಣದ ಕಾರ್ಯ ಸಂಪೂರ್ಣಗೊಂಡಿದ್ದು, ಯಾವುದೇ ಸಮಯದಲ್ಲಿ ಅಧಿಕೃತವಾಗಿ ತನ್ನ ಪರೀಕ್ಷಾ ಕಾರ್ಯ ಆರಂಭಿಸಲಿದೆ. ಇದರಿಂದ ಜಿಲ್ಲೆಯ ಕೋವಿಡ್ ಶಂಕಿತರ ಗಂಟಲು ದ್ರವದ ಪರೀಕ್ಷೆಯನ್ನು ಇತರೆ ಜಿಲ್ಲೆಗಳಿಗೆ ಕಳುಹಿಸುವ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!