Sunday, March 26, 2023

ಇಂದಿನಿಂದ ಗೋವಾ ಪ್ರವಾಸಕ್ಕೆ ದೇಶೀಯ ಪ್ರವಾಸಿಗರಿಗೆ ಅನುಮತಿ

ಪಣಜಿ: ಮಹಾಮಾರಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ದೇಶದಾದ್ಯಂತ ಸ್ಥಗಿತಗೊಂಡಿದ್ದ ಒಂದೊಂದೇ ಚಟುವಟಿಕೆಗಳು ಆರಂಭವಾಗತೊಡಗಿವೆ. ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಲಾಕ್ ಡೌನ್ ಸಡಿಲಿಕೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ದೇಶದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣವಾದ ಗೋವಾದಲ್ಲಿ ಜುಲೈ ೨ರಿಂದ ( ಇಂದಿನಿಂದ) ಪ್ರವಾಸಿಗರಿಗಾಗಿ...

ಲಡಾಖ್ ನಲ್ಲಿ ಸೈನಿಕರ ಶೌರ್ಯ ಕೊಂಡಾಡಿದ ಪ್ರಧಾನಿ ಮೋದಿ

ಲಡಾಖ್: ಸೈನಿಕರ ಶೌರ್ಯ, ಭಾರತಮಾತೆಯ ರಕ್ಷಣೆಗಾಗಿ ನಿಮ್ಮ ತ್ಯಾಗ , ಸಾಟಿಯಿಲ್ಲದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲಡಾಕ್ ನ ಲೇಹ್ ಗೆ ಭೇಟಿ ನೀಡಿದ ವೇಳೆ ಭಾರತೀಯ ವೀರ ಸೈನಿಕರನ್ನುದ್ದೇಶಿಸಿ ಮಾತನಾಡಿದರು. ದುರ್ಬಲರಿಂದ ಶಾಂತಿ ಸ್ಥಾಪನೆ ನಡೆಸಲು ಸಾಧ್ಯವಿಲ್ಲ. ಶಾಂತಿ...

ಟೂರಿಸ್ಟ್ ವಾಹನಗಳ ಸಂಚಾರಕ್ಕೆ ರಾಷ್ಟೀಯ ಪರ್ಮಿಟ್

ಹೊಸದಿಲ್ಲಿ: ಟೂರಿಸ್ಟ್ ಪ್ಯಾಸೆಂಜರ್ ವಾಹನಗಳಿಗೆ ದೇಶಾದ್ಯಂತ ಸುಗಮ ಸಂಚಾರಕ್ಕೆ ಅನುವು ಕಲ್ಪಿಸಲು ಹೊಸ ಪರ್ಮಿಟ್ ಯೋಜನೆ ಜಾರಿಗೆ ಸರಕಾರ ನಿರ್ಧರಿಸಿದೆ. ಈ ಯೋಜನೆಯ ಅಡಿಯಲ್ಲಿ ಯಾವುದೇ ಟೂರಿಸ್ಟ್ ವಾಹನ ಮಾಲೀಕರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ರಾಷ್ಟ್ರೀಯ ಪರ್ಮಿಟ್ ಗಳಿಸಲು ಸಾಧ್ಯವಾಗಲಿದೆ....

ಪೂರ್ವ ಲಡಾಖ್ ನಲ್ಲಿ ಮಿಗ್, ಅಪಾಚೆ ಘರ್ಜನೆ-ಚೀನಾಗೆ ಸಾಮರ್ಥ್ಯ ಸಂದೇಶ ರವಾನೆ

ಪೂರ್ವ ಲಡಾಖ್ ನಲ್ಲಿ ಭಾರತ-ಚೀನಾ ಶಾಂತಿ ಮಾತುಕತೆ ಬಳಿಕ ಸೇನಾ ಜಮಾವಣೆಯನ್ನು ಹಿಂಪಡೆಯಲು ಆರಂಭಿಸಿದ್ದರೂ ಸೋಮವಾರ ರಾತ್ರಿ ಗಡಿಯಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳು ಘರ್ಜನೆ ಮೊಳಗಿಸಿವೆ. ಚೀನಾ ಸೇನೆಯ ಮೇಲೆ ಕಣ್ಣಿಡಲು ಹಾಗೂ ತರಬೇತಿ ದೃಷ್ಟಿಯಿಂದ ಭಾರತೀಯ...

ಪೊಲೀಸ್ ಹತ್ಯೆ ಪ್ರಕರಣದ ಆರೋಪಿ ವಿಕಾಸ್ ದುಬೆಯ ಎನ್ ಕೌಂಟರ್

ಉತ್ತರಪ್ರದೇಶ: ಕಾನ್ಪುರದಲ್ಲಿ ೮ ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿಶೀಟರ್ ವಿಕಾಸ್ ದುಬೆಯನ್ನು ಇಂದು ಬೆಳಿಗ್ಗೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟ ವಿಕಾಸ್ ದುಬೆಯನ್ನ ಇಂದು ಬೆಳಿಗ್ಗೆ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೇ ಉತ್ತರ ಪ್ರದೇಶದ ಎಸ್‌ ಟಿಎಫ್ ಪಡೆ...

ಇನ್ಮೇಲೆ ವಾಟ್ಸ್ ಆಪ್ , ಇ-ಮೇಲ್ ಮೂಲಕವೂ ಸಮನ್ಸ್, ನೋಟೀಸ್ ಜಾರಿ

ನವದೆಹಲಿ: ಇನ್ಮೇಲೆ ಕಾನೂನು ನೋಟೀಸ್ ಗಳು , ಸಮನ್ಸ್ ಗಳು ವಾಟ್ಸ್ ಆಪ್ ಮುಖಾಂತರ ಕೈಸೇರಲಿದೆ. ಈ ರೀತಿಯ ನೂತನ ವ್ಯವಸ್ಥೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಹೌದು, ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲಿನ ಎಲ್ಲಾ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರಿದ್ದು, ಹಲವಾರು ಬದಲಾವಣೆಗಳು ನಡೆಯುತ್ತಿವೆ....

ಕೇಂದ್ರಿಯ ವಿವಿಯ ಅಂತಿಮ ಸೆಮೆಸ್ಟರ್ ಪರೀಕ್ಷೆ ರದ್ದತಿಗೆ ಕೋರಿ ಪ್ರಧಾನಿಗೆ ಕೇಜ್ರಿವಾಲ್ ಪತ್ರ

ನವದೆಹಲಿ: ದೆಹಲಿ ಯುನಿವರ್ಸಿಟಿ ಸೇರಿದಂತೆ ದೇಶದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಅಂತಿಮ ವರ್ಷದ ಸೆಮೆಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.ಈ ಬಗ್ಗೆ ಪ್ರಧಾನಿಯವರು ಮಧ್ಯ ಪ್ರವೇಶಿಸಿ ಯುಜಿಸಿ ಮತ್ತು ಮಾನವ...

ಅಮಿತಾಬ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್; ಆಸ್ಪತ್ರೆಗೆ ದಾಖಲು

ಮುಂಬಯಿ: ಬಾಲಿವುಡ್ ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಅವರನ್ನು ಮುಂಬಯಿಯ ನಾನಾವತಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದು, ನನಗೆ ಕೊವಿಡ್...

ಕೇರಳ ಶ್ರೀ ಅನಂತಪದ್ಮನಾಭ ದೇವಳ ರಾಜಮನೆತನದ ಸುಪರ್ದಿಗೆ: ಸುಪ್ರೀಂ ತೀರ್ಪು

ತಿರುವನಂತಪುರಂ: ಕೇರಳದ ಐತಿಹಾಸಿಕ ಆನಂತ ಪದ್ಮನಾಭಸ್ವಾಮಿ ದೇಗುಲವು ತಿರುವಾಂಕೂರು ರಾಜ ಮನೆತನದ ಸುಪರ್ದಿಗೆ ಸೇರಿದ್ದಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ, ನೆಲಮಾಳಿಗೆ ಸಂಪತ್ತು, ದೇಗುಲದ ಆಸ್ತಿ ಹಕ್ಕು ಇಡೀ ದೇಶದ ಗಮನ ಸೆಳೆದ ಪ್ರಕರಣ. ಈ ಪ್ರಕರಣಕ್ಕೆ...

ಬಾನಂಗಳದಲ್ಲಿ 20 ದಿನ ಗೋಚರಿಸಲಿದೆ ‘ನಿಯೋವೈಸ್‌ ಧೂಮಕೇತು’

ಆಕಾಶ ಎಂದಿಗೂ ಕೌತುಕಗಳ ತಾಣ. ಪ್ರತೀದಿನ ಪ್ರತಿಕ್ಷಣ ಏನಾದರೊಂದು ವಿಸ್ಮಯಗಳಿಗೆ ಸಾಕ್ಷಿಯಾಗುತ್ತಿರುವ ಆಗಸ ವಿಜ್ಞಾನಿಗಳಿಗೂ ಕುತೂಹಲಕಾರಿಯಾದುದು. ಇದೀಗ ಬಾನಂಗಳ ಮತ್ತೊಂದು ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಹೊಸದಾಗಿ ಪತ್ತೆಯಾದ ‘ನಿಯೋವೈಸ್‌ ಧೂಮಕೇತು’ ಭಾರತೀಯರಿಗೆ ಗೋಚರಿಸುವ ಸಮಯ. ಹೌದು, ಜುಲೈ ೧೪ರಿಂದ 20 ದಿನಗಳ ಕಾಲ ‘ನಿಯೋವೈಸ್‌...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!