‘ಮಂಗಳದ ಹೂವು’! ವಿಶೇಷ ಫೋಟೋ ಹಂಚಿಕೊಂಡ ನಾಸಾ!
ಬಾಹ್ಯಾಕಾಶದಲ್ಲಿ ನಡೆಯುವ ವಿಸ್ಮಯಗಳು, ಕೆಲವು ವಿಚಿತ್ರಗಳ ಬಗ್ಗೆ ನಾಸಾ ಆಗಾಗ ಸಾಮಾಜಿಕ ಜಾಲತಾಣಗಳ ತನ್ನ ಅಧಿಕೃತ ಖಾತೆಯಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತದೆ. ಇದೀಗ ‘ಮಂಗಳದ ಹೂವು’ ಎಂದು ಬಣ್ಣಿಸಿ ಫೋಟೋವೊಂದನ್ನು ಹಂಚಿಕೊಂಡಿದ್ದು ನೆಟ್ಟಿಗರ ಗಮನಸೆಳೆದಿದೆ.
ಮಂಗಳದ ಬಗ್ಗೆ ಅನ್ವೇಷಿಸಲು ವಿನ್ಯಾಸಗೊಳಿಸಿರುವ ಕ್ಯೂರಿಯಾಸಿಟಿ ಮಾರ್ಸ್...
ಬಲೂನ್ ಮಾರಾಟದ ಹುಡುಗಿ ಇದೀಗ ಮಾಡೆಲ್! ಬದಲಾಯ್ತು ‘ಕಿಸ್ಬು’ ಕಿಸ್ಮತ್!
ಮಾಡೆಲ್ ಎಂದರೆ ಸ್ಟೈಲಿಶ್ ಆಗಿರಬೇಕು, ಒಳ್ಳೆಯ ವ್ಯಕ್ತಿತ್ವ, ಅಂದವಾದ ಚಹರೆಯ ಜೊತೆಗೆ ಬುದ್ಧಿವಂತಿಕೆಯೂ ಬೇಕು. ಈ ಹಾದಿಯಲ್ಲಿ ದಿನಂಪ್ರತಿ ಅದೆಷ್ಟೋ ಯುವಕ-ಯುವತಿಯರು ಕನಸು ನನಸಾಗಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇಲ್ಲೋರ್ವ ಬಲೂನ್ ಮಾರುವ ಹುಡುಗಿ ರಾತ್ರಿ ಬೆಳಗಾಗುವುದರೊಳಗಾಗಿ ಮಾಡೆಲ್ ಆಗಿ ಮಿಂಚಿರುವುದಷ್ಟೇ ಅಲ್ಲ, ಸಾಮಾಜಿಕ...
ಬುಟ್ಟಿತುಂಬಾ ಚಿಲ್ಲರೆ ಕೊಟ್ಟು ಸ್ಕೂಟರ್ ಖರೀದಿಸಿದ ವ್ಯಕ್ತಿ, ಅಸ್ಸಾಂನಲ್ಲೊಂದು ಅಪರೂಪದ ಘಟನೆ
ಅಸ್ಸಾಂ: ಪ್ರತಿಯೊಬ್ಬರೂ ತಮ್ಮ ಇಚ್ಚೆಯ ಮನೆಯಾಗಲಿ ಅಥವಾ ಯಾವುದೇ ವಾಹನವಾಗಲಿ ಖರೀದಿಸಲು ಸಾಕಷ್ಟು ಕಷ್ಟಪಟ್ಟು ಹಣ ಹೊಂದಿಸುತ್ತಾರೆ. ತಮ್ಮ ಕನಸು ನನಸಾಗಿಸಲು ಸತತ ಪರಿಶ್ರಮ ಪಡುತ್ತಾರೆ. ಅಂತೆಯೇ ಇಲ್ಲೊಬ್ಬರು ನಾಣ್ಯಗಳನ್ನು ಸಂಗ್ರಹಿಸಿಟ್ಟು ಸ್ಕೂಟರ್ ಅನ್ನು ಖರೀದಿಸಿದ್ದಾರೆ.
ಅಸ್ಸಾಂನ ಪುಟ್ಟ ಅಂಗಡಿಯ ಮಾಲೀಕರೊಬ್ಬರು ದ್ವಿಚಕ್ರ ವಾಹನವನ್ನು...
60ರ ಹರೆಯದಲ್ಲಿ ಮಾಡೆಲ್ ಆಗಿ ಮಿಂಚಿದ ಕೇರಳದ ದಿನಗೂಲಿ ಕಾರ್ಮಿಕ! ‘ಮಮ್ಮಿಕ್ಕಾ’ ಮಾಡೆಲ್ ಲುಕ್ ಗೆ ನೆಟ್ಟಿಗರು ಫಿದಾ!
ಕೋಝಿಕ್ಕೋಡ್ (ಕೇರಳ): ಮಾಡೆಲ್ ಆಗಬೇಕೆನ್ನುವ ಕನಸು ಕಟ್ಟಿಕೊಂಡು ಅದೆಷ್ಟೋ ಮಂದಿ ದಿನರಾತ್ರಿ ಕಷ್ಟಪಡುತ್ತಿರುತ್ತಾರೆ. ಆದರೆ ಇಲ್ಲೋರ್ವ ದಿನ ಕೂಲಿಕಾರ್ಮಿಕ ದಿನಬೆಳಗಾಗುವುದರೊಳಗೆ ಮಾಡೆಲ್ ಆಗಿ ಎಲ್ಲರನ್ನು ಬೆರಗಾಗಿಸಿದ್ದಾರೆ. 60 ವರ್ಷ ವಯಸ್ಸಿನ ಮಮ್ಮಿಕ್ಕಾ ಎಂಬ ಹೆಸರಿನ ವ್ಯಕ್ತಿ ಇದೀಗ ಇಂಟರ್ ನೆಟ್ ನಲ್ಲಿ ಸೆನ್ಸೇಷನ್...
ಕಚೇರಿಗೂ ಹಾಜರ್ ! ಮೀಟಿಂಗಿಗೂ ಹಾಜರ್! ಖ್ಯಾತ ಉದ್ಯಮಿ ರತನ್ ಟಾಟಾ ಅವರ ಕಚೇರಿ ಒಡನಾಡಿ ‘ಗೋವಾ’!
ಮುಂಬಯಿ: ಭಾರತದ ಹೆಸರಾಂತ ಉದ್ಯಮಿ, ಸರಳತೆಯ ಸಾಕಾರರೂಪ ರತನ್ ಟಾಟಾ ಅವರಿಗೆ ಶ್ವಾನಗಳೆಂದರೆ ಬಲುಪ್ರೀತಿ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಫಾಲೋ ಮಾಡುತ್ತಿರುವವರಿಗೆ ಇದು ಗೊತ್ತಿದೆ. ಬೀದಿನಾಯಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಾರೆ. ಟಾಟಾ ಗ್ರೂಪ್‌ನ ಜಾಗತಿಕ ಪ್ರಧಾನ ಕಛೇರಿಯಾದ ಬಾಂಬೆ ಹೌಸ್‌ನಲ್ಲಿ ಸ್ಥಾಪಿಸಲಾದ ಕೆನಲ್‌ನಲ್ಲಿ...
‘ಕಚ್ಚಾ ಬಾದಾಮ್’ ವೈರಲ್ ಹಾಡಿನ ಹಿಂದಿನ ಅಸಲಿ ಕಥೆ!
ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿರುವ ಹಾಡು ‘ಕಚ್ಚಾ ಬಾದಾಮ್’. ಬಹುಷಃ ಈ ಹಾಡು ಕೇಳದವರೂ, ಹಾಡಿಗೆ ಹೆಜ್ಜೆ ಹಾಕದವರೂ ಇರಲಿಕ್ಕಿಲ್ಲ. ಜಗತ್ತಿನಾದ್ಯಂತ ಅಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಹಾಡು ಇದು. ಆದರೆ ಹೆಚ್ಚಿನವರಿಗೆ ಈ ಹಾಡು ಹುಟ್ಟಿದ್ದೇಗೆ ಅನ್ನೋದು ಗೊತ್ತಿಲ್ಲ. ಈ...
ಏರ್ ಟೇಲ್’ನೊಂದಿಗೆ ಒಪ್ಪಂದ, 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಗೂಗಲ್!
ಭಾರತೀಯ ಟೆಲಿಕಾಂ ಆಪರೇಟರ್ ಏರ್‌ಟೆಲ್‌ನಲ್ಲಿ ಡಿಜಿಟಲ್ ಕೊಡುಗೆಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಗೂಗಲ್ 1 ಬಿಲಿಯನ್ ಡಾಲರ್ ( ಸುಮಾರು ರೂ. 7,510 ಕೋಟಿ) ವರೆಗೆ ಹೂಡಿಕೆ ಮಾಡಲು ನಿರ್ಧರಿಸಿದೆ. 300 ಮಿಲಿಯನ್ ಚಂದಾದಾರರನ್ನು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಏರ್‌ಟೆಲ್‌ನಲ್ಲಿ...
ಇನ್ಮೇಲೆ ಗ್ರೂಪ್ ಅಡ್ಮಿನ್ ಗಳಿಗೆ ಈ ಹೊಸ ಆಯ್ಕೆ ನೀಡಲಿದೆ ವಾಟ್ಸ್ ಆಪ್!
ಸಾಮಾಜಿಕ ಜಾಲತಾಣ ವಾಟ್ಸ್ ಅಪ್ ತನ್ನ ಬಳಕೆದಾರರಿಗಾಗಿ ಕಾಲಕಾಲಕ್ಕೆ ಹೊಸ ಹೊಸ ಫೀಚರ್ ಗಳನ್ನು ಅಳವಡಿಸಿಕೊಳ್ಳುತ್ತಲೇ ಇದೆ. ಇದೀಗ ಗ್ರೂಪ್ ಅಡ್ಮಿನ್ ಗಳಿಗಾಗಿ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಈ ಮೂಲಕ ಗ್ರೂಪ್ ಅಡ್ಮಿನ್ ಗಳು ತಮ್ಮ ಗ್ರೂಪ್ ನ ಮೇಲೆ ಹೆಚ್ಚಿನ...
ಪಾರ್ಶ್ವವಾಯು ರೋಗಿಯೊಂದಿಗೆ ನರ್ಸ್ ಡಾನ್ಸ್; ವೀಡಿಯೋ ವೈರಲ್, ನರ್ಸ್ ಕಾರ್ಯಕ್ಕೆ ಶ್ಲಾಘನೆ
ರೋಗಿಗಳು ಗುಣಮುಖರಾಗಲು ಔಷಧಿಗಳು ಎಷ್ಟು ಪರಿಣಾಮಕಾರಿಯೋ ಅದೇ ರೀತಿ ರೋಗಿಗಳು ಮಾನಸಿಕವಾಗಿಯೂ ಸಂತೋಷವಾಗಿರುವುದು ಶೀಘ್ರ ಗುಣಮುಖರಾಗಲು ಸಹಕಾರಿ. ಅದಕ್ಕಾಗಿಯೇ ಆಸ್ಪತ್ರೆಗಳಲ್ಲಿ ರೋಗಿಗಳ ಮನಸ್ಸಿಗೆ ಉಲ್ಲಾಸ ನೀಡಲು ವೈದ್ಯಕೀಯ ಸಿಬ್ಬಂದಿ ತಮಾಷೆಯಾಗಿ ಮಾತನಾಡುವುದು, ನೃತ್ಯ, ಹಾಡು ಮನರಂಜನೆ ನೀಡುವ ಕೆಲವು ವಿಡಿಯೋಗಳನ್ನು ನೋಡಿರಬಹುದು. ಅಂತೆಯೇ...
‘ಇಷ್ಟೊಂದು ಸುಳ್ಳನ್ನು ಟೆಲಿಪ್ರಾಮ್ಟರ್ ಗೂ ಸಹಿಸಲಾಗಲಿಲ್ಲ’ ಪ್ರಧಾನಿ ಮೋದಿ ಭಾಷಣದ ವೈರಲ್ ವಿಡಿಯೋ ಬಗ್ಗೆ ರಾಹುಲ್ ಗಾಂಧಿ ವ್ಯಂಗ್ಯ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ವರ್ಚುವಲ್ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಕೆಲಕಾಲ ಮಾತನಾಡಲು ತಡವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಧಾನಿ ಮೋದಿ ವ್ಯಾಪಕ
ಗೇಲಿಗೊಳಗಾಗಿದ್ದಾರೆ. ಪ್ರಾಮ್ಟರ್ ಸಮಸ್ಯೆಯುಂಟಾಗಿ ಪ್ರಧಾನಿ ಮೋದಿ ಭಾಷಣ ಮುಂದುವರಿಸಲಾಗದೇ ತಡವರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ...