ಮಂಗಳೂರು ಮೂಲದ ದಿವಿತಾ ರೈಗೆ ‘ಲಿವಾ ಮಿಸ್ ದಿವಾ ಯುನಿವರ್ಸ್-2022’ ಕಿರೀಟ
ಮುಂಬೈ: ಮಂಗಳೂರು ಮೂಲದ ದಿವಿತಾ ರೈ ಸೌಂದರ್ಯ ಸ್ಪರ್ಧೆ ‘ಲಿವಾ ಮಿಸ್ ದಿವಾ ಯುನಿವರ್ಸ್-2022’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2021ರ ಮಿಸ್ ಯುನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022 ಪ್ರಶಸ್ತಿ ಕಿರೀಟ ದಿವಿತಾ ರೈಯವರಿಗೆ...