Tuesday, May 30, 2023

ಗೂಗಲ್ ಸಂಸ್ಥೆಯ ಸಿಬ್ಬಂದಿಗಳಿಗೆ 2021ರ ಜೂನ್ ವರೆಗೆ ವರ್ಕ್ ಫ್ರಂ ಹೋಮ್

ಕೊರೊನಾವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉದ್ಯೋಗಿಗಳ ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ ಗೂಗಲ್ ತನ್ನ ಸಂಸ್ಥೆಯ 2 ಲಕ್ಷ ಉದ್ಯೋಗಿಗಳು ಮತ್ತು ಗುತ್ತಿಗೆದಾರ ಸಿಬ್ಬಂದಿಗೆ 2021 ಜೂನ್ ಕೊನೆವರೆಗೂ ಮನೆಯಿಂದಲೇ ಕೆಲಸ ಮಾಡಬೇಕೆಂದು ನಿರ್ದೇಶಿಸಿದೆ. ಗೂಗಲ್ ಸಿಇಒ ಸುಂದರ್ ಪಿಚ್ಚೈ ಕಳೆದ ವಾರ...

75 ವರ್ಷದ ಅಜ್ಜಿಯ ಸಮರ ಕಲೆ ವೀಡಿಯೋ ವೈರಲ್

ಪುಣೆಯಲ್ಲಿ 75 ವರ್ಷದ ಅಜ್ಜಿಯೊಬ್ಬರು ಸಮರ ಕಲೆ ಪ್ರದರ್ಶಿಸುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಕೊರೊನಾ ಲಾಕ್‍ಡೌನ್ ಮಧ್ಯೆ ಹೊಟ್ಟೆ ಪಾಡಿಗಾಗಿ ದಾರಿ ಪಕ್ಕದಲ್ಲಿ ನಿಂತು ಸಮರ ಕಲೆ ಪ್ರದರ್ಶಿಸಿ ತನ್ನ ಕುಟುಂಬ ನಿರ್ವಹಣೆ ಹಣ ಸಂಗ್ರಹಿಸುತ್ತಿದ್ದ ವೀಡಿಯೋ ಟ್ವೀಟರ್‍ನಲ್ಲಿ ಹರಿದಾಡುತ್ತಿದೆ. ಈ...

ಹುಂಜ-ನವಿಲಿನ ಕಾದಾಟದ ದೃಶ್ಯ ವೈರಲ್!

ಮಂಗಳೂರು: ಕೋಳಿ ಕಾದಾಟ ನೀವು ನೋಡಿರ್ಬಹುದು. ಆದ್ರೆ ಕೋಳಿ ಮತ್ತು ನವಿಲು ಕಿತ್ತಾಡೋದನ್ನು ನೋಡಿದ್ದೀರಾ? ಈ ಅಪರೂಪದ ದೃಶ್ಯವೊಂದು ಮಂಗಳೂರು ಹೊರವಲಯದ ಗುರುಪುರದಲ್ಲಿ ನಡೆದಿದೆ. ಹುಂಜ ಮತ್ತು ಗಂಡು ನವಿಲಿನ ಕಾದಾಟದ ಈ ದೃಶ್ಯವನ್ನು ನೆರೆಯ ಯುವಕನೊಬ್ಬ ಸೆರೆಹಿಡಿದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ...

ನಿಷೇಧ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ; ಚೀನಾ ಆ್ಯಪ್ ಗಳಿಗೆ ಸರಕಾರದ ಎಚ್ಚರಿಕೆ

ಚೀನಾ ಮೂಲದ 59 ಆ್ಯಪ್ ಗಳನ್ನು ನಿಷೇಧಿಸಿ ಭಾರತ ಸರ್ಕಾರವು ಜೂನ್ 29ರಂದು ಆದೇಶ ಹೊರಡಿಸಿತ್ತು. ಆದರೆ ನಿಷೇಧ ಆದೇಶವಿದ್ದರೂ ಅವು ಅನ್ಯಮಾರ್ಗದ ಮೂಲಕ ಕಾರ್ಯವೆಸಗುತ್ತಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸರ್ಕಾರ ಹೇಳಿದೆ. ಎಪಿಕೆ ಫೈಲ್ ಮೂಲಕ ಡೌನ್‍ಲೋಡ್ ಮತ್ತು ಇತರ...

ವೈರಲ್ ಆಯ್ತು ‘ಬಾಬ್ ಕಟ್ ಸೆಂಗಮಲಮ್’ ಫೋಟೋ

ತಮಿಳುನಾಡಿನ ದೇವಸ್ಥಾನದ ಆನೆಯೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗ್ತಿದೆ. ಅರಣ್ಯ ಅಧಿಕಾರಿ ಸುಧಾ ರಾಮೆನ್ ಟ್ವೀಟ್ ಮಾಡಿರುವ ಮನ್ನಾರ್‌ಗುಡಿಯ ಶ್ರೀ ರಾಜಗೋಪಾಲಸ್ವಾಮಿ ದೇವಸ್ಥಾನದ ಈ ಆನೆಯ ಫೋಟೋ ಈಗ ವೈರಲ್ ಆಗಿದೆ. ಈ ಆನೆ ಇಷ್ಟೊಂದು ಫೇಮಸ್ ಆಗಲು ಕಾರಣ ಅದರ ಕೇಶಶೈಲಿ....

ಎಡಿಟ್ ಫೀಚರ್ ಕೇಳಿದ್ದಕ್ಕೆ ಟ್ವಿಟ್ಟರ್ ಕೊಟ್ಟ ಉತ್ತರ ಏನು ಗೊತ್ತಾ?!

ಟ್ವಿಟ್ಟರ್ ನಲ್ಲಿ ಎಡಿಟ್ ಫೀಚರ್ ಲಭ್ಯವಿಲ್ಲ. ಹಾಗಾಗಿ ಬಹಳ ಸಮಯಗಳಿಂದ ನೆಟ್ಟಿಗರು ಎಡಿಟ್ ಫೀಚರ್ ಒದಗಿಸುವಂತೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆ ಆಗ್ರಹವನ್ನು ಮನಗಂಡ ಟ್ವಿಟ್ಟರ್, ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ನೆಟ್ಟಿಗರು ಕನ್ ಫ್ಯೂಸ್ ಆಗಿದ್ದಾರೆ. ಆ ಪೋಸ್ಟ್ ನಲ್ಲಿರುವುದು...

ಚಿನ್ನದ ಮಾಸ್ಕ್ ಧರಿಸಿದ ಪುಣೆಯ ವ್ಯಕ್ತಿ; ಬೆಲೆ ಎಷ್ಟು ಗೊತ್ತಾ?

ಪುಣೆ: ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು ಅಂತ ಜನ ಏನೇನೋ ಕಸರತ್ತು ಮಾಡ್ತಾರೆ. ಅದರಲ್ಲೂ ಇಲ್ಲೊಬ್ಬ ವ್ಯಕ್ತಿ ‘ಚಿನ್ನದ ಮಾಸ್ಕ್’ ಧರಿಸುವ ಮೂಲಕ ಗಮನಸೆಳೆದಿದ್ದಾರೆ. ಪುಣೆಯ ಪಿಂಪ್ರಿ ಚಿಂಚಿವಾಡ್ ನ ನಿವಾಸಿ ಶಂಕರ್ ಕುರಾಡೆ ಎಂಬವರೇ ಈಗ ಚಿನ್ನದ ಮಾಸ್ಕ್ ಧರಿಸುವ ಮೂಲಕ ಎಲ್ಲರ ಗಮನಸೆಳೆದ...

ಬಟ್ಟೆಗೆ ಹೊಂದುವ ಕಲರ್ ಫುಲ್ ಮಾಸ್ಕ್

ಇತ್ತೀಚಿನ ದಿನಗಳಲ್ಲಿ ಮಾಸ್ಕ್ ಧರಿಸೋದು ನಮ್ಮ ದೈನಂದಿನ ಬದುಕಿನ ಒಂದು ಭಾಗ ಎಂಬಂತಾಗಿದೆ. ಅದಕ್ಕೆ ಕಾರಣ ಕೊರೊನಾ ಮಹಾಮಾರಿ ವಕ್ಕರಿಸುವ ಭಯ. ಹಾಗಂತ ಕೊರೊನಾ ಬರುವ ಮುನ್ನ ಮಾಸ್ಕ್ ಬಳಕ್ಕೆ ಇದ್ದಿಲ್ಲವೆಂದಲ್ಲ. ವೈದ್ಯಕೀಯ ಕ್ಷೇತ್ರದಲ್ಲಿರುವವರು ಮಾಸ್ಕ್ ಬಳಸುತ್ತಿದ್ದರು. ಆದರೆ ಈಗ ಹುಟ್ಟಿದ ಮಗುವಿನಿಂದ...

ಟಿಕ್ ಟಾಕ್ ಗಿಂತಲೂ ಜನಪ್ರಿಯವಾಗುವ ಹಾದಿಯಲ್ಲಿ ಮಿತ್ರೋ ಆ್ಯಪ್

ಭಾರತದಲ್ಲಿ ಭಾರೀ ಟ್ರೆಂಡ್ ಹುಟ್ಟಿಸಿದ್ದ ಚೀನಾ ಮೂಲದ ಟಿಕ್ ಟಾಕ್ ಆ್ಯಪ್ಗೆ ಪರ್ಯಾಯವಾಗಿ ಹುಟ್ಟಿಕೊಂಡ ಭಾರತ ಮೂಲದ ಮಿತ್ರೋ ಆ್ಯಪ್ಇದೀಗ ಟಿಕ್ ಟಾಕ್ ಗಿಂತಲೂ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಅದು ಮಿತ್ರೋ ಆ್ಯಪ್. ಬಹು ಕಡಿಮೆ ಅವಧಿಯಲ್ಲಿ ಈ ಆ್ಯಪ್ ನ್ನು ಗೂಗಲ್...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!