Tuesday, May 30, 2023

Jio one next: ಗೂಗಲ್-ಜಿಯೋ ಸ್ಮಾರ್ಟ್​’ಫೋನ್ ಸೆಪ್ಟೆಂಬರ್’​ನಲ್ಲಿ ಬಿಡುಗಡೆ-ಮುಕೇಶ್ ಅಂಬಾನಿ

ಮುಂಬೈ: ರಿಲಯನ್ಸ್ ಇಂಡಿಯಾ ಲಿಮಿಟೆಡ್​ 44ನೇ ವಾರ್ಷಿಕ ಸಾಮಾನ್ಯ ಸಭೆ ನಿನ್ನೆ ನಡೆಯಿತು. ಈ ಸಂದರ್ಭದಲ್ಲಿ ಕಂಪೆನಿಯ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಪ್ರಮುಖ ಘೋಷಣೆಗಳನ್ನು ಮಾಡಿದರು. ಭಾರತವನ್ನು 2ಜಿ ಮುಕ್ತ ಮಾಡುವುದು ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆ...

‘ದೇಶದ ಕಾನೂನು ಸರ್ವೋಚ್ಛವೇ ಹೊರತು ನಿಮ್ಮ ನೀತಿಗಳಲ್ಲ’ ; ಟ್ವಿಟರ್’ಗೆ ಸಂಸದೀಯ ಸ್ಥಾಯಿ ಸಮಿತಿಯಿಂದ ತರಾಟೆ

ನವದೆಹಲಿ: ಹೊಸ ಐಟಿ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಸಂಸದೀಯ ಸ್ಥಾಯಿ ಸಮಿತಿ, ಟ್ವಿಟರ್ ಸಂಸ್ಥೆಗೆ ಖಡಕ್ ವಾರ್ನಿಂಗ್ ನೀಡಿದೆ. ಸಮನ್ಸ್ ಪಡೆದು ಹಾಜರಾಗಿದ್ದ ಟ್ವಿಟರ್ ಅಧಿಕಾರಿಗಳನ್ನು ಸಂಸದೀಯ ಸಮಿತಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮೈಕ್ರೋಬ್ಲಾಗಿಂಗ್ ವೇದಿಕೆ ದೇಶದ ಕಾನೂನಿಗೆ ಬದ್ಧವಾಗಿರಬೇಕು. ದೇಶದ ಕಾನೂನು...

ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ 2025ಕ್ಕೆ ಕೊನೆ; ಮೈಕ್ರೋಸಾಫ್ಟ್ ಸಂಸ್ಥೆ

ವಿಂಡೋಸ್ 10ಗೆ ಸಪೋರ್ಟ್ ನೀಡುವುದನ್ನು 2025ಕ್ಕೆ ಕೊನೆ ಮಾಡಲಿದ್ದೇವೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ತಿಳಿಸಿದೆ. ಈ ಬಗ್ಗೆ ಸ್ವತಃ ಮೈಕ್ರೋಸಾಫ್ಟ್ ಸಂಸ್ಥೆ ಟ್ವಿಟರ್ ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಹಿಂದೆ ಮೈಕ್ರೋಸಾಫ್ಟ್ ವಿಂಡೋಸ್ 10 ವರ್ಷನ್‍ನ್ನು ಬಿಡುಗಡೆ ಮಾಡುವಾಗ ಇದು ವಿಂಡೋಸ್‍ನ...

ಹೊಸ ಐಟಿ ನಿಯಮ ಉಲ್ಲಂಘನೆ; ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನ ಕಳೆದುಕೊಳ್ಳಲಿರುವ ಟ್ವಿಟರ್

ನವದೆಹಲಿ: ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಟ್ವಿಟರ್ ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹೊಸ ಐಟಿ ನಿಯಮಗಳನ್ನು ಶೀಘ್ರವೇ ಅನುಸರಿಸುವಂತೆ ಕೇಂದ್ರ ಸರ್ಕಾರವು ಕೊನೆಯ ಅವಕಾಶ ನೀಡಿ ಟ್ವಿಟರ್‌ಗೆ ನೋಟಿಸ್ ನೀಡಿತ್ತು. ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದರೆ ಟ್ವಿಟರ್ ಐಟಿ...

ಹೊಸ ಐಟಿ ನಿಯಮಗಳನ್ನು ಅನುಸರಿಸಲು ಕೇಂದ್ರ ಸರ್ಕಾರದ ಬಳಿ ಕಾಲಾವಕಾಶ ಕೇಳಿದ ಟ್ವಿಟರ್

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ಸಂಸ್ಥೆ ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸಲು ಹೆಚ್ಚಿನ ಕಾಲಾವಕಾಶವನ್ನು ಕೇಳಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಿರುವ ಟ್ವಿಟರ್, ಹೊಸ ನಿಯಮಗಳನ್ನು ಪಾಲನೆ ಮಾಡಲು ಸಂಸ್ಥೆ ಮುಂದಾಗಿದೆ. ಸರ್ಕಾರ...

ಮೈಕ್ರೋಸಾಫ್ಟ್’ನಿಂದ ಇಂಟರ್ ನೆಟ್ ಎಕ್ಸ್ ಪ್ಲೋರರ್’ಗೆ ಗುಡ್ ಬೈ

90ರ ದಶಕದಲ್ಲಿ ಕಂಪ್ಯೂಟರ್ ಬಳಸಲು ಆರಂಭಿಸಿದವರಿಗೆ ಇಂಟರ್ ನೆಟ್ ಎಕ್ಸ್ ಪ್ಲೋರರ್ ಅಂದರೆ ಗೊತ್ತಿರಲೇಬೇಕು. ಯಾಕೆಂದರೆ ಆ ವರ್ಷದಲ್ಲಿ ಇಂಟರ್ ನೆಟ್ ಬಳಸಿ ಸರ್ಚ್ ಮಾಡಲು ಆರಂಭಿಸಿದ್ದು ಇದೇ ಇಂಟರ್ ನೆಟ್ ಎಕ್ಸ್ ಪ್ಲೋರರ್ ನಿಂದ. ಆದರೆ, ಮುಂದಿನ ವರ್ಷದಿಂದ ಈ ಇಂಟರ್...

ಮಾಹಿತಿ ತಂತ್ರಜ್ಞಾನದ ಹೊಸ ನಿಯಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ವಾಟ್ಸ್ ಆ್ಯಪ್; ಬಳಕೆದಾರರ ಮೇಲೆ ಪ್ರಭಾವ ಬೀರುವುದಿಲ್ಲ ಎಂದ...

ನವದೆಹಲಿ: ಭಾರತದಲ್ಲಿ ಹೊಸ ಮಾಹಿತಿ ತಂತ್ರಜ್ಞಾನದ ನಿಯಮಗಳು ಜಾರಿಗೊಳಿಸಲಾಗುತ್ತಿರುವುದನ್ನು ಪ್ರಶ್ನಿಸಿ ವಾಟ್ಸ್ ಆಪ್ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ. ಸರ್ಕಾರದ ಹೊಸ ಐಟಿ ನಿಯಮವನ್ನು ಪಾಲಿಸದ ಸೋಷಿಯಲ್ ಮೀಡಿಯಾಗಳನ್ನು ಬ್ಲಾಕ್‌ ಮಾಡಲಾಗುತ್ತದೆ ಎಂಬ ಸುದ್ದಿಯ ನಡುವೆಯೇ ಈ ಘಟನೆ ನಡೆದಿದೆ. ಮಾಹಿತಿಯ ಮೊದಲ...

ಈ ಕಾರಣಗಳಿಗಾಗಿ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್‌ ನಾಳೆಯಿಂದ ಭಾರತದಲ್ಲಿ ಬ್ಯಾನ್ ಆಗಲೂಬಹುದು..!

ಮನುಷ್ಯನ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅವಶ್ಯಕ ಮತ್ತು ಅನಿವಾರ್ಯವಾಗಿಬಿಟ್ಟಿದೆ. ಇವತ್ತಿನ ದಿನಗಳಲ್ಲಿ ಬಹುತೇಕ ಎಲ್ಲಾ ಸಂವಹನಗಳೂ ಸೋಷಿಯಲ್ ಮೀಡಿಯಾದ ಮೂಲಕವೇ ನಡೆಯುತ್ತದೆ. ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಫ್ಲಾಟ್‍ ಫಾರ್ಮ್ ಗಳು ತಮ್ಮದೇ ಆದ ಬಳಕೆದಾರರನ್ನು ಹೊಂದಿವೆ. ದೈನಂದಿನ ಆಗುಹೋಗುಗಳನ್ನು ಜನರು ಸೋಷಿಯಲ್...

ಸಾವಿರಾರು ಮೇಲ್‍ ಗಳನ್ನು ಸುಲಭವಾಗಿ ಡಿಲೀಟ್ ಮಾಡುವುದು ಹೇಗೆ..?

ಪ್ರತಿಯೊಬ್ಬರೂ ಇಮೇಲ್ ಐಡಿಯೊಂದನ್ನು ಇಟ್ಟುಕೊಂಡಿರುತ್ತಾರೆ. ಯಾಹೂ ಡಾಟ್‍ ಕಾಮ್, ಜಿಮೇಲ್ ಗಳಲ್ಲಿ ಇಮೇಲ್ ಐಡಿ ಹೊಂದಿರುತ್ತಾರೆ. ಬ್ಯಾಂಕ್ ವ್ಯವಹಾರ, ಉದ್ಯೋಗ, ಶಾಪಿಂಗ್ ಈ ಮೊದಲಾದ ವಿಷಯಗಳಲ್ಲಿ ಜಿಮೇಲ್ ಉಪಯೋಗಕ್ಕೆ ಬರುತ್ತದೆ. ಆದರೂ ಮೇಲ್ ಐಡಿಯನ್ನು ಸಮರ್ಪಕವಾಗಿ ಬಳಸುವವರು ಕಡಿಮೆ. ಪ್ರತಿಯೊಂದು ಕಡೆಯೂ ಮೇಲ್...

ವಾಟ್ಸ್ಅಪ್‍ನಲ್ಲಿಯೂ ಕೋವಿಡ್‍-19 ಲಸಿಕಾ ಕೇಂದ್ರದ ಮಾಹಿತಿ ಲಭ್ಯ

ಭಾರತದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಕೋವಿಡ್‍-19 ಲಸಿಕಾ ಅಭಿಯಾನ ಜಾರಿಯಲ್ಲಿದೆ. ಮೊಬೈಲ್ ನಲ್ಲಿ ರಿಜಿಸ್ಟ್ರೇಶನ್ ಮಾಡಿಕೊಂಡು ನಿಮ್ಮ ಸಮೀಪದಲ್ಲಿರುವ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಆದರೆ ಸಮೀಪ ಕೇಂದ್ರ ಎಲ್ಲಿದೆ ಎಂದು ಹುಡುಕಾಡುವುದು ಸ್ಪಲ್ಪ ಕಷ್ಟದ ಕೆಲಸ. ಆದರೆ ಇನ್ಮುಂದೆ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!