Tuesday, May 30, 2023
Home ಟುಡೇ’ಸ್ ಟ್ರೆಂಡ್ ವೈರಲ್ ನ್ಯೂಸ್

ವೈರಲ್ ನ್ಯೂಸ್

ಬುಟ್ಟಿತುಂಬಾ ಚಿಲ್ಲರೆ ಕೊಟ್ಟು ಸ್ಕೂಟರ್ ಖರೀದಿಸಿದ ವ್ಯಕ್ತಿ, ಅಸ್ಸಾಂನಲ್ಲೊಂದು ಅಪರೂಪದ ಘಟನೆ

ಅಸ್ಸಾಂ: ಪ್ರತಿಯೊಬ್ಬರೂ ತಮ್ಮ ಇಚ್ಚೆಯ ಮನೆಯಾಗಲಿ ಅಥವಾ ಯಾವುದೇ ವಾಹನವಾಗಲಿ ಖರೀದಿಸಲು ಸಾಕಷ್ಟು ಕಷ್ಟಪಟ್ಟು ಹಣ ಹೊಂದಿಸುತ್ತಾರೆ. ತಮ್ಮ ಕನಸು ನನಸಾಗಿಸಲು ಸತತ ಪರಿಶ್ರಮ ಪಡುತ್ತಾರೆ. ಅಂತೆಯೇ ಇಲ್ಲೊಬ್ಬರು ನಾಣ್ಯಗಳನ್ನು ಸಂಗ್ರಹಿಸಿಟ್ಟು ಸ್ಕೂಟರ್ ಅನ್ನು ಖರೀದಿಸಿದ್ದಾರೆ. ಅಸ್ಸಾಂನ ಪುಟ್ಟ ಅಂಗಡಿಯ ಮಾಲೀಕರೊಬ್ಬರು ದ್ವಿಚಕ್ರ ವಾಹನವನ್ನು...

60ರ ಹರೆಯದಲ್ಲಿ ಮಾಡೆಲ್ ಆಗಿ ಮಿಂಚಿದ ಕೇರಳದ ದಿನಗೂಲಿ ಕಾರ್ಮಿಕ! ‘ಮಮ್ಮಿಕ್ಕಾ’ ಮಾಡೆಲ್ ಲುಕ್ ಗೆ ನೆಟ್ಟಿಗರು ಫಿದಾ!

ಕೋಝಿಕ್ಕೋಡ್ (ಕೇರಳ): ಮಾಡೆಲ್ ಆಗಬೇಕೆನ್ನುವ ಕನಸು ಕಟ್ಟಿಕೊಂಡು ಅದೆಷ್ಟೋ ಮಂದಿ ದಿನರಾತ್ರಿ ಕಷ್ಟಪಡುತ್ತಿರುತ್ತಾರೆ. ಆದರೆ ಇಲ್ಲೋರ್ವ ದಿನ ಕೂಲಿಕಾರ್ಮಿಕ ದಿನಬೆಳಗಾಗುವುದರೊಳಗೆ ಮಾಡೆಲ್ ಆಗಿ ಎಲ್ಲರನ್ನು ಬೆರಗಾಗಿಸಿದ್ದಾರೆ. 60 ವರ್ಷ ವಯಸ್ಸಿನ ಮಮ್ಮಿಕ್ಕಾ ಎಂಬ ಹೆಸರಿನ ವ್ಯಕ್ತಿ ಇದೀಗ ಇಂಟರ್ ನೆಟ್ ನಲ್ಲಿ ಸೆನ್ಸೇಷನ್...

ಕಚೇರಿಗೂ ಹಾಜರ್ ! ಮೀಟಿಂಗಿಗೂ ಹಾಜರ್! ಖ್ಯಾತ ಉದ್ಯಮಿ ರತನ್ ಟಾಟಾ ಅವರ ಕಚೇರಿ ಒಡನಾಡಿ ‘ಗೋವಾ’!

ಮುಂಬಯಿ: ಭಾರತದ ಹೆಸರಾಂತ ಉದ್ಯಮಿ, ಸರಳತೆಯ ಸಾಕಾರರೂಪ ರತನ್ ಟಾಟಾ ಅವರಿಗೆ ಶ್ವಾನಗಳೆಂದರೆ ಬಲುಪ್ರೀತಿ. ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಫಾಲೋ ಮಾಡುತ್ತಿರುವವರಿಗೆ ಇದು ಗೊತ್ತಿದೆ.  ಬೀದಿನಾಯಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಾರೆ. ಟಾಟಾ ಗ್ರೂಪ್‌ನ ಜಾಗತಿಕ ಪ್ರಧಾನ ಕಛೇರಿಯಾದ ಬಾಂಬೆ ಹೌಸ್‌ನಲ್ಲಿ ಸ್ಥಾಪಿಸಲಾದ ಕೆನಲ್‌ನಲ್ಲಿ...

‘ಕಚ್ಚಾ ಬಾದಾಮ್’ ವೈರಲ್ ಹಾಡಿನ ಹಿಂದಿನ ಅಸಲಿ ಕಥೆ!

ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿರುವ ಹಾಡು ‘ಕಚ್ಚಾ ಬಾದಾಮ್’. ಬಹುಷಃ ಈ ಹಾಡು ಕೇಳದವರೂ, ಹಾಡಿಗೆ ಹೆಜ್ಜೆ ಹಾಕದವರೂ ಇರಲಿಕ್ಕಿಲ್ಲ. ಜಗತ್ತಿನಾದ್ಯಂತ ಅಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಹಾಡು ಇದು. ಆದರೆ ಹೆಚ್ಚಿನವರಿಗೆ ಈ ಹಾಡು ಹುಟ್ಟಿದ್ದೇಗೆ ಅನ್ನೋದು ಗೊತ್ತಿಲ್ಲ. ಈ...

ಪಾರ್ಶ್ವವಾಯು ರೋಗಿಯೊಂದಿಗೆ ನರ್ಸ್ ಡಾನ್ಸ್; ವೀಡಿಯೋ ವೈರಲ್, ನರ್ಸ್ ಕಾರ್ಯಕ್ಕೆ ಶ್ಲಾಘನೆ

ರೋಗಿಗಳು ಗುಣಮುಖರಾಗಲು ಔಷಧಿಗಳು ಎಷ್ಟು ಪರಿಣಾಮಕಾರಿಯೋ ಅದೇ ರೀತಿ ರೋಗಿಗಳು ಮಾನಸಿಕವಾಗಿಯೂ ಸಂತೋಷವಾಗಿರುವುದು ಶೀಘ್ರ ಗುಣಮುಖರಾಗಲು ಸಹಕಾರಿ. ಅದಕ್ಕಾಗಿಯೇ ಆಸ್ಪತ್ರೆಗಳಲ್ಲಿ ರೋಗಿಗಳ ಮನಸ್ಸಿಗೆ ಉಲ್ಲಾಸ ನೀಡಲು ವೈದ್ಯಕೀಯ ಸಿಬ್ಬಂದಿ ತಮಾಷೆಯಾಗಿ ಮಾತನಾಡುವುದು, ನೃತ್ಯ, ಹಾಡು ಮನರಂಜನೆ ನೀಡುವ ಕೆಲವು ವಿಡಿಯೋಗಳನ್ನು ನೋಡಿರಬಹುದು. ಅಂತೆಯೇ...

‘ಇಷ್ಟೊಂದು ಸುಳ್ಳನ್ನು ಟೆಲಿಪ್ರಾಮ್ಟರ್ ಗೂ ಸಹಿಸಲಾಗಲಿಲ್ಲ’ ಪ್ರಧಾನಿ ಮೋದಿ ಭಾಷಣದ ವೈರಲ್ ವಿಡಿಯೋ ಬಗ್ಗೆ ರಾಹುಲ್ ಗಾಂಧಿ ವ್ಯಂಗ್ಯ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ವರ್ಚುವಲ್ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಕೆಲಕಾಲ ಮಾತನಾಡಲು ತಡವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಧಾನಿ ಮೋದಿ ವ್ಯಾಪಕ ಗೇಲಿಗೊಳಗಾಗಿದ್ದಾರೆ.  ಪ್ರಾಮ್ಟರ್ ಸಮಸ್ಯೆಯುಂಟಾಗಿ ಪ್ರಧಾನಿ ಮೋದಿ ಭಾಷಣ ಮುಂದುವರಿಸಲಾಗದೇ ತಡವರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ...

ರೈಲು ಪ್ರಯಾಣಿಕನನ್ನು ಬೂಟುಗಾಲಿನಿಂದ ಒದ್ದಿದ್ದ ಕೇರಳದ ಪೊಲೀಸ್ ಅಧಿಕಾರಿ ಅಮಾನತು

ತಿರುವನಂತಪುರಂ: ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಬೂಟುಗಾಲಿನಿಂದ ಒದ್ದಿದ್ದ ಕೇರಳದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂದು ಆರೋಪಿಸಲಾದ ಪ್ರಯಾಣಿಕರೊಬ್ಬರನ್ನು ಪೊಲೀಸ್ ಪದೇ ಪದೇ ಬೂಟುಗಾಲಿನಿಂದ ಒದೆಯುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೇರಳದಲ್ಲಿ...

ಮುಂಬೈ ವಿಮಾನ ನಿಲ್ದಾಣದಲ್ಲಿ ತುಳುವಿನಲ್ಲಿ ಅನೌನ್ಸ್ ಮೆಂಟ್-ವೈರಲ್ ವೀಡಿಯೋ ಇಲ್ಲಿದೆ

ಮುಂಬೈ: ಮುಂಬೈ - ಮಂಗಳೂರು ಪ್ರಯಾಣದ ವೇಳೆ ಇಂಡಿಗೋ ಏರ್ ಲೈನ್ಸ್ ನ ವಿಮಾನದ ಫಸ್ಟ್ ಆಫೀಸರ್ ತುಳು ಭಾಷೆಯಲ್ಲಿ ಮಾಡಿರುವ ಅನೌನ್ಸ್ ಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನಿಂದ ಮಂಗಳೂರಿಗೆ ಪ್ರಯಾಣಕ್ಕೆ ಸಿದ್ದವಾಗಿದ್ದ ಇಂಡಿಗೋ ವಿಮಾನದಲ್ಲಿ ಪೈಲೆಟ್ ಪ್ರದೀಪ್ ಪದ್ಮಶಾಲಿ ಎಂಬುವವರು...

ಜನರಲ್ ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನವಾಗುವ ಕೊನೆಯ ಕ್ಷಣಗಳ ವೀಡಿಯೋ ವೈರಲ್

ನವದೆಹಲಿ: ಭಾರತದ ರಕ್ಷಣಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಸಾವಿಗೆ ಕಾರಣವಾಗಿರುವ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಬಳಿ ಅಪಘಾತಕ್ಕೀಡಾಗುವ ಕೆಲವೇ ಕ್ಷಣಗಳ ಮೊದಲು ಹಾರಾಡುತ್ತಿದ್ದ ವೀಡಿಯೋವೊಂದು ವೈರಲ್ ಆಗಿದೆ. ವೀಡಿಯೋದಲ್ಲಿ ಚಾಪರ್ ಬೆಟ್ಟದ ಮೇಲೆ ಹಾರಾಡುತ್ತಿರುವುದನ್ನು ನೋಡಬಹುದಾಗಿದೆ. ಸ್ಥಳೀಯರು ಈ...

ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ವಧುವಿಗೆ ಸಿಂಧೂರ ತಿಲಕವನ್ನಿಟ್ಟ ಪ್ರೇಮಿ, ವೀಡಿಯೋ ವೈರಲ್

ಉತ್ತರಪ್ರದೇಶ: ಪ್ರೇಮಿಗಳಿಬ್ಬರನ್ನು ದೂರ ಮಾಡಿದ ಹುಡುಗಿಯ ಮನೆಯವರು ಆಕೆಗೆ ಬೇರೊಬ್ಬನ ಜೊತೆ ಮದುವೆ ಮಾಡಲು ಹೊರಟಿದ್ದರು. ಇನ್ನೇನು ವರ ವಧುವಿಗೆ ತಾಳಿ ಕಟ್ಟಲು ಬಾಕಿ, ಅಷ್ಟರಲ್ಲಿ ಭಗ್ನಪ್ರೇಮಿ ಮದುವೆ ಮಂಟಪಕ್ಕೆ ಬಂದು ವಧುವಿಗೆ ಅಂದರೆ ತನ್ನ ಪ್ರೇಯಸಿಗೆ ಸಿಂಧೂರ ತಿಲಕವನ್ನಿಟ್ಟ. ಇದು ಸಿನಿಮಾ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!