ಬರೋಬ್ಬರಿ 5.7 ಲಕ್ಷ ಕೊಟ್ಟು ಚಿನ್ನದ ಮಾಸ್ಕ್ ಖರೀದಿಸಿದ ಉದ್ಯಮಿ!
ಕೋಲ್ಕತ್ತಾ: ಕೊರೋನಾ ವೈರಸ್ ಸೋಂಕಿನಿಂದ ನಮ್ಮನ್ನು ನಾವು ಸುರಕ್ಷಿತವಾಗಿಸಲು ಮಾಸ್ಕ್ ಅತ್ಯಗತ್ಯವಾಗಿದೆ. ಮಾಸ್ಕ್ ಧರಿಸಿ ಮನೆಯಿಂದ ಹೊರ ಹೋಗುವುದು ನಮ್ಮ ಜೀವನದ ಸಾಮಾನ್ಯ ಭಾಗವಾಗಿದೆ. ಸಮಯ ಕಳೆದಂತೆ ಮಾಸ್ಕ್ ಒಂದು ಟ್ರೆಂಡ್ ಎಂಬಂತೆ ಆಗಿದೆ. ಈ ಬೆನ್ನಲ್ಲೇ ಕೆಲವರು ಚಿನ್ನ ಹಾಗೂ ವಜ್ರದ...
ರಾಷ್ಟ್ರಪತಿಗಳ ದೃಷ್ಟಿ ತೆಗೆದು ಪ್ರಶಸ್ತಿ ಸ್ವೀಕರಿಸಿದ ಮಂಜಮ್ಮ ಜೋಗತಿ, ವೀಡಿಯೋ ವೈರಲ್
ನವದೆಹಲಿ: ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿರುವ ಮಂಜಮ್ಮ ಬಿ.ಜೋಗತಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷೆ ಜೋಗತಿ ಮಂಜಮ್ಮ ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸುವ...
ಕೇರಳದಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಮನೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್..!
ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ, ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಟ್ಟಾಯಂನ ಮುಂಡಕಾಯಂನಲ್ಲಿ ಮನೆಯೊಂದು ಕುಸಿದು ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಮನೆ ಕೊಚ್ಚಿಕೊಂಡು ಹೋಗಿರೋದನ್ನು ಕಾಣಬಹುದಾಗಿದೆ. ಮನೆ ಕುಸಿದು ಬೀಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ...
ಶಿಮ್ಲಾ: ಭೂಕುಸಿತದಿಂದ ಉರುಳಿದ ಬಹುಮಹಡಿ ಕಟ್ಟಡ; ವೀಡಿಯೋ ವೈರಲ್
ಶಿಮ್ಲಾ: ಶಿಮ್ಲಾದಲ್ಲಿ ಭೂಕುಸಿತದಿಂದ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಉಂಟಾದ ಭೂಕುಸಿತದಿಂದಾಗಿ ಎಂಟು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬೃಹತ್ ಕಟ್ಟಡ ಕುಸಿತದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿಮ್ಲಾದ...
‘ವಧು ಬೇಕಾಗಿದ್ದಾಳೆ’ ಎಂದು ಅಂಗಡಿ ಮುಂದೆ ಬೋರ್ಡ್ ಹಾಕಿದ ಯುವಕ; ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ತ್ರಿಶ್ಯೂರ್: ಮದುವೆಯಾಗುವವರಿಗೆ ಸೂಕ್ತ ಸಂಗಾತಿಯನ್ನು ಹುಡುಕಲು ಮ್ಯಾಟ್ರಿಮೋನಿ, ಶಾದಿ ಡಾಟ್ ಕಾಮ್ ಮೊದಲಾದ ವೇದಿಕೆಗಳಿವೆ. ಆನ್ಲೈನ್ನಲ್ಲಿ ಮಾಹಿತಿ, ಯಾವ ರೀತಿಯ ಹುಡುಗಿ ಬೇಕೆಂಬ ವಿವರ ನೀಡಿದರೆ ಹಲವಾರು ಪ್ರೊಫೈಲ್ಗಳು ಸಿಗುತ್ತವೆ. ಇದಲ್ಲದೆ ಹಳ್ಳಿಗಳಲ್ಲಿ ಮದುವೆ ಸಂಬಂಧವನ್ನು ಜೋಡಿಸಲು ಬ್ರೋಕರ್ ಗಳು ಸಹ ಇರುತ್ತಾರೆ.
ಆದರೆ,...
ಬಸ್ ಸಂಚರಿಸುತ್ತಿದ್ದಾಗಲೇ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು-ವೀಡಿಯೋ ವೈರಲ್
ಉತ್ತರಾಖಂಡ್ : ಪ್ರಯಾಣಿಕರನ್ನು ಹೇರಿಕೊಂಡು ಬಸ್ ಸಂಚರಿಸುತ್ತಿದ್ದಾಗಲೇ ರಸ್ತೆಯ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು ಪಾರಾದ ಘಟನೆ ಉತ್ತರಾಖಂಡ್ ನ ನೈನಿತಾಲ್ ಎಂಬಲ್ಲಿ ನಡೆದಿದೆ.
14 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆಯೇ ಬಸ್ಸಿನ...
ಟೋಕಿಯೋ ಒಲಿಂಪಿಕ್ಸ್’ನಲ್ಲಿ ಇಸ್ರೇಲ್ ಈಜುಪಟುಗಳಿಂದ ನಟಿ ಮಾಧುರಿ ದೀಕ್ಷಿತ್ ಹಾಡಿಗೆ ಡ್ಯಾನ್ಸ್; ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಟೋಕಿಯೊ: ಜಪಾನ್‍ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಬಾಲಿವುಡ್ ಸಾಂಗ್‍ನ ಝಲಕ್ ಕೇಳಿಬಂದಿದೆ. ನಟಿ ಮಾಧುರಿ ದೀಕ್ಷಿತ್ ಅವರ ‘ಆಜಾ ನಚ್‍ಲೇ' ಹಾಡಿಗೆ ಇಸ್ರೇಲಿ ಈಜುಪಟುಗಳು ಸ್ವಿಮ್ಮಿಂಗ್ ಡ್ಯುಯೆಟ್ ಮಾಡಿದ್ದಾರೆ. ಆರ್ಟಿಸ್ಟಿಕ್ ಸ್ವಿಮ್ಮಿಂಗ್ ಡ್ಯೂಯಟ್ ಫ್ರೀ ಪೂರ್ವಭಾವಿ ಆವೃತ್ತಿಯಲ್ಲಿ ಈ ಪ್ರದರ್ಶನ ನೀಡಿದ್ದು,...
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ; ಬೆಚ್ಚಿಬೀಳಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹಿಮಾಚಲಪ್ರದೇಶ: ಉತ್ತರಭಾರತದ ಹಲವು ರಾಜ್ಯಗಳಲ್ಲಿ ಕಳೆದ ಹಲವು ವಾರಗಳಿಂದ ಭಾರೀ ಮಳೆಯಾಗುತ್ತಿದೆ. ಹಲವು ಪ್ರದೇಶಗಳಲ್ಲಿ ಪ್ರವಾಹದಿಂದ ಮನೆ, ಕಟ್ಟಡಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಹಿಮಾಚಲಪ್ರದೇಶದಲ್ಲಿ ಭಾರೀ ಮಳೆಗೆ ಸಿರಾಮೌರ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಸಿರ್ಮೌರ್ ಜಿಲ್ಲೆಯ ಶಿಲಾಯ್...
ತಮಿಳುನಾಡಿನ ಹಳ್ಳಿಯ ರೈತರು ಆರಂಭಿಸಿದ ‘ವಿಲೇಜ್ ಕುಕ್ಕಿಂಗ್’ ಯೂಟ್ಯೂಬ್ ಚಾನೆಲ್’ಗೆ ಕೋಟಿ ದಾಖಲೆ..!
ಚೆನ್ನೈ: ತಮಿಳುನಾಡಿನ ಹಳ್ಳಿಯೊಂದರ 6 ಮಂದಿ ಯುವ ರೈತರು ಸೇರಿ ಆರಂಭಿಸಿರುವ ‘ವಿಲೇಜ್ ಕುಕ್ಕಿಂಗ್’ ಯೂಟ್ಯೂಬ್ ಚಾನೆಲ್ ಹೊಸ ದಾಖಲೆ ಬರೆದಿದೆ. ರೈತರು ನಡೆಸುತ್ತಿರುವ ಈ ಯೂಟ್ಯೂಬ್ ಚಾನೆಲ್ 10 ಮಿಲಿಯನ್ ಚಂದಾದಾರರನ್ನು ಸಂಪಾದಿಸಿದ್ದು, ಯೂಟ್ಯೂಬ್ ಇವರಿಗೆ ಡೈಮಂಡ್ ಬಟನ್ ಪ್ರಶಸ್ತಿ ನೀಡಿ...
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ರೈಲ್ವೇ ರಕ್ಷಣಾ ಸಿಬ್ಬಂದಿಯಿಂದ ರಕ್ಷಣೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮುಂಬೈ: ರೈಲು ಚಲಿಸುತ್ತಿದ್ದ ವೇಳೆ ಇಳಿಯಲು ಯತ್ನಿಸಿದ ಪ್ರಯಾಣಿಕ ರೈಲು ಮತ್ತು ಫ್ಲಾಟ್ ಫಾರ್ಮ್ ಮಧ್ಯೆ ಸಿಲುಕಿದ ಘಟನೆ ಮುಂಬೈನ ಬೊರಿವಾಲಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ತಕ್ಷಣ ಇದನ್ನು ಗಮನಿಸಿದ ರೈಲ್ವೇ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಯುವಕನನ್ನು ಕಾಪಾಡಿದ್ದಾರೆ. ಜೂನ್ 29ರಂದು...