Tuesday, May 30, 2023

ರಸ್ತೆ ಬದಿಯಲ್ಲಿ ಲಿಂಬೆ ಜ್ಯೂಸ್ ಮಾರಿ ಜೀವನ ನಡೆಸುತ್ತಿದ್ದ ಯುವತಿ ಈಗ ಅದೇ ಊರಲ್ಲಿ ಎಸ್‍ಐ..!

ತಿರುವನಂತಪುರಂ: 18 ವರ್ಷ ವಯಸ್ಸಿನಲ್ಲೇ ಪತಿಯಿಂದ ದೂರವಾಗಿ ಪುಟ್ಟ ಮಗುವಿನೊಂದಿಗೆ ಬೀದಿಗೆ ಬಿದ್ದ ಯುವತಿ ತಮ್ಮ ಸತತ ಪರಿಶ್ರಮದಲ್ಲೇ ಬದುಕು ಕಟ್ಟಿಕೊಂಡು ಕೇರಳದ ವರ್ಕಲ ಪೊಲೀಸ್ ಸ್ಟೇಷನ್‍ನ ಎಸ್‍ಐ ಆಗಿ ನೇಮಕವಾಗಿದ್ದಾರೆ. ಅನಿ ಶಿವ ನೂತನವಾಗಿ ನೇಮಕೊಂಡ ಎಸ್‍ಐ. ಬದುಕು ನಡೆಸಲು ಲಿಂಬೆ...

ಕೆಲಸದ ಒತ್ತಡದಿಂದಾಗಿ ವ್ಯಕ್ತಿಗೆ ಖಾಲಿ ಸಿರಿಂಜ್ ಚುಚ್ಚಿದ ನರ್ಸ್ ; ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್..!

ಬಿಹಾರ: ಕೊರೋನಾ ಸೋಂಕಿನ ಮೊದಲನೇ ಅಲೆ ಆರಂಭವಾದಾಗಿನಿಂದಲೂ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಜನಸೇವೆ ಮಾಡುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ಜನರ ಜೀವವನ್ನು ಉಳಿಸಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೆಷ್ಟೋ ಮಂದಿ ಬಿಡುವಿಲ್ಲದ ಕೆಲಸ, ರಜೆಯಿಲ್ಲದ ಡ್ಯೂಟಿಯಿಂದ ಒತ್ತಡಕ್ಕೂ ಒಳಗಾಗಿದ್ದಾರೆ. ಆದರೆ, ಬಿಹಾರದಲ್ಲೊಬ್ಬ ನರ್ಸ್ ತಮ್ಮ ಕೆಲಸದ...

ಮುಂಬೈನಲ್ಲಿ ಪಾರ್ಕಿಂಗ್ ಏರಿಯಾದಲ್ಲಿದ್ದ ಬೃಹತ್ ಹೊಂಡದೊಳಗೆ ಮುಳುಗಿದ ಕಾರು; ವೀಡಿಯೋ ವೈರಲ್‍

ಮುಂಬೈ: ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮುಂಬೈ ನಗರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಥಾಣೆ, ಸಾಂತಾಕ್ರೂಜ್, ಬಾಂದ್ರಾ, ಗಾಂಧಿ ಮಾರ್ಕೆಟ್ ಸೇರಿ ಹಲವು ಪ್ರದೇಶಗಳಲ್ಲಿ ರಸ್ತೆಯ ತುಂಬಾ ನೀರು ತುಂಬಿಕೊಂಡಿದೆ. ಹಲವು ತಗ್ಗು ಪ್ರದೇಶಗಳೂ ಜಲಾವೃತವಾಗಿದ್ದು, ಮನೆಗಳು ಸಹ ಮುಳುಗಡೆಯಾಗಿವೆ....

ಕೊರೋನಾ ಸೋಂಕಿತರ ವಾರ್ಡ್’ನಲ್ಲಿ ಪಿಪಿಇ ಕಿಟ್ ಧರಿಸಿ ಡಾಕ್ಟರ್ಸ್ ಡ್ಯಾನ್ಸ್; ವೀಡಿಯೋ ವೈರಲ್‍

ಮುಂಬೈ: ಕೊರೋನಾ ಸೋಂಕು ಹರಡಲು ಆರಂಭವಾದಾಗಿನಿಂದಲೂ ದೇಶಾದ್ಯಂತ ವೈದ್ಯರು, ದಾದಿಯರು ಆರೋಗ್ಯ ಕೇಂದ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜೀವ ಪಣಕ್ಕಿಟ್ಟು ಸೋಂಕಿತರ ಚಿಕಿತ್ಸೆ ಮಾಡುತ್ತಾ. ಪ್ರತಿನಿತ್ಯ ಸಾವು-ನೋವುಗಳನ್ನು ನೋಡುತ್ತಲೇ ದಿನ ಕಳೆಯುತ್ತಿದ್ದಾರೆ. ಹೀಗೆ ಒತ್ತಡದಲ್ಲಿರುವ ಆರೋಗ್ಯ ಕಾರ್ಯಕರ್ತರು ಮುಂಬೈನ ಗುರೆಂಗಾವ್‍’ನಲ್ಲಿರುವ ನೆಸ್ಕೋ...

ಫೇರ್’ವೆಲ್‍ಗೆ ಅನುಮತಿ ನೀಡಿ, ನೇಹಾಳನ್ನು ಸೀರೆಯಲ್ಲಿ ನೋಡಬೇಕು; ಪರೀಕ್ಷೆ ರದ್ದು ಕುರಿತ ಪಿಎಂ ಟ್ವೀಟ್‍ಗೆ ವಿದ್ಯಾರ್ಥಿಯ ಪ್ರತಿಕ್ರಿಯೆ ಎಲ್ಲೆಡೆ...

ನವದೆಹಲಿ: ಕೊರೋನಾ ಎರಡನೇ ಅಲೆಯಿಂದಾಗಿ ಕೇಂದ್ರ ಸರ್ಕಾರ ಸಿಬಿಎಸ್‍ಇ 12ನೇ ತರಗತಿಯ ಬೋರ್ಡ್​​ ಪರೀಕ್ಷೆಯನ್ನು ರದ್ದು ಮಾಡಿದೆ. ಎಲ್ಲೆಡೆ ಕೊರೋನಾ ಸೋಂಕು ಹರಡುತ್ತಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಪರೀಕ್ಷೆ ನಡೆಸದಿರುವ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಟ್ವೀಟ್ ಮಾಡಿದ್ದರು. ಕೇಂದ್ರ...

ಕುಸ್ತಿಪಟು ಸಾಗರ್ ಮೇಲೆ ಸುಶೀಲ್ ಕುಮಾರ್ ಹಲ್ಲೆ ನಡೆಸಿದ್ದ ವೀಡಿಯೋ ವೈರಲ್

ನವದೆಹಲಿ: ಕುಸ್ತಿಪಟು ಸಾಗರ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ತನ್ನ ಸ್ನೇಹಿತರೊಂದಿಗೆ ಸೇರಿ ಸಾಗರ್ ಗೆ ಥಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಒದ್ದಾಡುತ್ತಾ ನೆಲಕ್ಕೆ ಉರುಳಿದ್ದಾನೆ. ಸುಶೀಲ್‌ ಕುಮಾರ್ ಮತ್ತು...

ಹೈಡ್ರೋಜನ್ ತುಂಬಿದ ಬಲೂನ್‍ ಗಳಿಗೆ ನಾಯಿಮರಿ ಕಟ್ಟಿ ಹಾರಿಬಿಟ್ಟ ಯೂಟ್ಯೂಬರ್..!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಯೂಟ್ಯೂಬರ್ ಒಬ್ಬ ನಾಯಿಮರಿಗೆ ಹೈಡ್ರೋಜನ್ ತುಂಬಿದ ಬಲೂನುಗಳನ್ನು ಕಟ್ಟಿ ಹಾರಿಬಿಟ್ಟಿದ್ದು, ಆತನನ್ನು ಬಂಧಿಸಲಾಗಿದೆ. ದೆಹಲಿ ಮೂಲದ ಗೌರವ್​ ಶರ್ಮಾ​, ನಾಯಿಮರಿಗೆ ಹೈಡ್ರೋಜನ್​ ತುಂಬಿದ ಬಲೂನುಗಳನ್ನು ಕಟ್ಟಿ ಗಾಳಿಯಲ್ಲಿ ಹಾರಿಬಿಟ್ಟಿದ್ದಾನೆ. ಯೂಟ್ಯೂಬರ್ ಆಗಿರುವ ಗೌರವ್​ ಶರ್ಮಾ, ಯೂಟ್ಯೂಬ್‍ನಲ್ಲಿ ಹಂಚಿಕೊಂಡ ಫ್ಲೈಯಿಂಗ್...

ಗರ್ಲ್ ಫ್ರೆಂಡ್ ಮದುವೆ ನಿಲ್ಲಿಸಲು ಬಿಹಾರ ಸಿಎಂಗೆ ಐಡಿಯಾ ಕೊಟ್ಟ; ಯುವಕನ ಟ್ವೀಟ್ ವೈರಲ್

ಬಿಹಾರ: ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಹಲವು ರಾಜ್ಯಗಳು ಲಾಕ್‍ ಡೌನ್ ಮೊರೆ ಹೋಗಿವೆ. ಸಭೆ, ಮದುವೆ-ಸಮಾರಂಭಗಳಲ್ಲಿ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಹೀಗಿರುವಾಗಲೇ ಬಿಹಾರದಲ್ಲಿ ವ್ಯಕ್ತಿಯೊಬ್ಬ ಸಿಎಂಗೆ ಮಾಡಿರುವ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ. ಸೋಂಕಿನ ಪ್ರಸರಣ...

ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಗೆ ಕಪ್ಪೆಯಂತೆ ಜಿಗಿಯುವ ಶಿಕ್ಷೆ; ವೀಡಿಯೋ ವೈರಲ್

ಮಧ್ಯಪ್ರದೇಶ: ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ದೇಶದ ಹಲವು ರಾಜ್ಯಗಳು ಲಾಕ್ ಡೌನ್ ಮೊರೆ ಹೋಗಿವೆ. ಮದುವೆ ಸಮಾರಂಭ, ಸಭೆ, ಮಾರುಕಟ್ಟೆಗಳಲ್ಲಿ ಹೆಚ್ಚು ಜನರು ಸೇರದಂತೆ ನಿರ್ಬಂಧ ವಿಧಿಸಲಾಗಿದೆ. ಹೀಗಿದ್ದೂ ಹಲವೆಡೆ ಜನರು ಅಧಿಕಾರಿಗಳ ಕಣ್ಣು ತಪ್ಪಿಸಿ ಗುಂಪಾಗಿ...

ತೌಕ್ತೆ ಚಂಡಮಾರುತದ ಅಬ್ಬರ; ಮುಂಬೈ ಗೇಟ್ ವೇ ಆಫ್ ಇಂಡಿಯಾಗೆ ಅಪ್ಪಳಿಸಿದ ಬೃಹತ್ ಅಲೆಗಳು

ಮುಂಬೈ: ತೌಕ್ತೆ ಚಂಡಮಾರುತದಿಂದ ಮಹಾರಾಷ್ಟ್ರ, ಗುಜರಾತ್, ಗೋವಾ ಸೇರಿ ಹಲವೆಡೆ ಭಾರೀ ಮಳೆಯಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಕಡಲತೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಬೈನಲ್ಲಿ ಭಾರೀ ಅಲೆಗಳು ಗೇಟ್ ವೇ ಇಂಡಿಯಾಗೆ ಬಂದು ಅಪ್ಪಳಿಸುತ್ತಿದ್ದು, ತಾಜ್‍ಮಹಲ್ ಹೋಟೆಲ್‍ನಿಂದ ಸೆರೆಹಿಡಿದ ವೀಡಿಯೋವೊಂದು...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!