Tuesday, May 30, 2023

ಆಕಾಶದಿಂದ ಮನೆ ಮೇಲೆ ಬಿದ್ದ ಲೋಹ: ಕೋಟ್ಯಾಧಿಪತಿಯಾದ ಕಾರ್ಮಿಕ

ಇಂಡೋನೇಷ್ಯಾ: ಅದೃಷ್ಟ ಕುಲಾಯಿಸಿದರೆ ಯಾರು ಬೇಕಾದರೂ ಕೋಟ್ಯಾಧಿಪತಿಗಳಾಗಬಹುದು, ಇಲ್ಲೊಬ್ಬರು ಶವಪೆಟ್ಟಿಗೆ ತಯಾರಿಸಿ ಜೀವನ ನಡೆಸುತ್ತಿದ್ದ ವ್ಯಕ್ತಿ ಏಕಾಏಕಿ ಕೋಟ್ಯಾಧಿಪತಿಯಾಗಿದ್ದಾರೆ. ಇಂಡೋನೇಷ್ಯಾದ 33 ವರ್ಷದ ಜೋಶುವಾ ಹುತಾಗಲಂಗ್ ಒಂದೇ ದಿನದಲ್ಲಿ 9.8 ಕೋಟಿ ರೂ. ಒಡೆಯರಾಗಿದ್ದಾರೆ. ಜೀವನಪೂರ್ತಿ ದುಡಿದರೂ ಇಷ್ಟು ಮೊತ್ತ ಸಂಪಾದಿಸುವುದು ಸುಲಭದ ಮಾತಲ್ಲ....

ಬಾವಿಗೆ ಬಿದ್ದ ಆನೆಮರಿ ರಕ್ಷಣೆ

ಚೆನ್ನೈ: ಆಹಾರ ಅರಸಿ ನಾಡಿಗೆ ಬಂದು ಆಯತಪ್ಪಿ ಬಾವಿಗೆ ಬಿದ್ದಿದ್ದ ಆನೆಮರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸತತ 16 ಗಂಟೆಗಳ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಮೇಲಕ್ಕೆತ್ತಿದ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆ ಪಾಲಕ್ಕಾಡ್ ಸಮೀಪದ ಯಾಲಾಗುಂಟೂರ್ ಬಳಿ ನಡೆದಿದೆ. ಮರಿಆನೆ ರಾಯಕೋಟೆ ಅರಣ್ಯದಿಂದ ಆಹಾರ...

ಬಾಬಾ ರಾಮ್ ದೇವ್ ಆನೆ ಮೇಲೆ ಯೋಗ ಮಾಡುತ್ತಿದ್ದ ವೇಳೆ ಏನಾಯಿತು? ವೀಡಿಯೋ ವೈರಲ್!

ಮಥುರಾ: ಯೋಗಗುರು ಬಾಬಾ ರಾಮ್ ದೇವ್ , ಆನೆ ಮೇಲೆ ಕುಳಿತು ಯೋಗ ಮಾಡಲು ಹೋಗಿ ಆಯತಪ್ಪಿ ಕೆಳಕ್ಕೆ ಬಿದ್ದಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಥುರಾದಲ್ಲಿ ರಾಮ್ ದೇವ್ ಆನೆ ಮೇಲೆ ಕುಳಿತು ಯೋಗದಲ್ಲಿ ನಿರತರಾಗಿದ್ದ ವೇಳೆ, ಆನೆ ತುಸು...

ಅಪ್ಪ ಲೂಡೋ ಆಟದಲ್ಲಿ ಮೋಸ ಮಾಡಿದರೆಂದು ಕೋರ್ಟ್ ಮೆಟ್ಟಿಲು ಹತ್ತಿದ ಮಗಳು !

ಲೂಡೋ ಆಟ ಯಾರಿಗೆ ಇಷ್ಟ ಇಲ್ಲ ಹೇಳಿ .ನಿಮ್ಮಲ್ಲಿ ಹೆಚ್ಚಿನವರು ಒಂದಲ್ಲ ಒಂದು ಸಲ ಲೂಡೋ ಆಡಿಯೇ ಇರುತ್ತೀರಿ ಬಿಡಿ.ಕೆಲವೊಮ್ಮೆ ಸೋತಾಗ ಕೋಪ ಮಾಡಿ ಕೊಂಡಿದ್ದಿರಲೂಬಹುದು. ಆದರೆ ಯಾವತ್ತಾದ್ರೂ ಲೂಡೋ ಆಟದಲ್ಲಿ ಮೋಸ ಆಯಿತೆಂದು ಕೋರ್ಟ್ ಮೆಟ್ಟಿಲು ಹತ್ತಿದ್ದೀರಾ ?ಇಲ್ಲೊಂದು ಅಂತಹ ಘಟನೆ...

ಟೋಕಿಯೋದಲ್ಲಿದೆ ಪಾರದರ್ಶಕ ಟಾಯ್ಲೆಟ್ !

ಟೋಕಿಯೋ(ಜಪಾನ್): ಪಾರದರ್ಶಕ ಶೌಚಾಲಯದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಅಯ್ಯೋ ! ಶೌಚಾಲಯ ಪಾರದರ್ಶಕನಾ ಅಂತ ಆವಕ್ಕಾಗೋರೇ ಹೆಚ್ಚು. ಆದರೆ ಜಪಾನ್ ದೇಶದ ಜನರಿಗೆ ಇದು ಈಗ ಸಾಮಾನ್ಯ ವಿಚಾರವಾಗಿದೆ. ಯಾಕೆಂದರೆ ಜಪಾನ್ ನ ಟೋಕಿಯೋದ ಶಿಬುಯಾ ಎಂಬಲ್ಲಿ ಈಗಾಗಲೇ ಪಾರದರ್ಷಕ ಸಾರ್ವಜನಿಕ ಶೌಚಾಲಯ...

75 ವರ್ಷದ ಅಜ್ಜಿಯ ಸಮರ ಕಲೆ ವೀಡಿಯೋ ವೈರಲ್

ಪುಣೆಯಲ್ಲಿ 75 ವರ್ಷದ ಅಜ್ಜಿಯೊಬ್ಬರು ಸಮರ ಕಲೆ ಪ್ರದರ್ಶಿಸುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಕೊರೊನಾ ಲಾಕ್‍ಡೌನ್ ಮಧ್ಯೆ ಹೊಟ್ಟೆ ಪಾಡಿಗಾಗಿ ದಾರಿ ಪಕ್ಕದಲ್ಲಿ ನಿಂತು ಸಮರ ಕಲೆ ಪ್ರದರ್ಶಿಸಿ ತನ್ನ ಕುಟುಂಬ ನಿರ್ವಹಣೆ ಹಣ ಸಂಗ್ರಹಿಸುತ್ತಿದ್ದ ವೀಡಿಯೋ ಟ್ವೀಟರ್‍ನಲ್ಲಿ ಹರಿದಾಡುತ್ತಿದೆ. ಈ...

ಹುಂಜ-ನವಿಲಿನ ಕಾದಾಟದ ದೃಶ್ಯ ವೈರಲ್!

ಮಂಗಳೂರು: ಕೋಳಿ ಕಾದಾಟ ನೀವು ನೋಡಿರ್ಬಹುದು. ಆದ್ರೆ ಕೋಳಿ ಮತ್ತು ನವಿಲು ಕಿತ್ತಾಡೋದನ್ನು ನೋಡಿದ್ದೀರಾ? ಈ ಅಪರೂಪದ ದೃಶ್ಯವೊಂದು ಮಂಗಳೂರು ಹೊರವಲಯದ ಗುರುಪುರದಲ್ಲಿ ನಡೆದಿದೆ. ಹುಂಜ ಮತ್ತು ಗಂಡು ನವಿಲಿನ ಕಾದಾಟದ ಈ ದೃಶ್ಯವನ್ನು ನೆರೆಯ ಯುವಕನೊಬ್ಬ ಸೆರೆಹಿಡಿದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ...

ವೈರಲ್ ಆಯ್ತು ‘ಬಾಬ್ ಕಟ್ ಸೆಂಗಮಲಮ್’ ಫೋಟೋ

ತಮಿಳುನಾಡಿನ ದೇವಸ್ಥಾನದ ಆನೆಯೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗ್ತಿದೆ. ಅರಣ್ಯ ಅಧಿಕಾರಿ ಸುಧಾ ರಾಮೆನ್ ಟ್ವೀಟ್ ಮಾಡಿರುವ ಮನ್ನಾರ್‌ಗುಡಿಯ ಶ್ರೀ ರಾಜಗೋಪಾಲಸ್ವಾಮಿ ದೇವಸ್ಥಾನದ ಈ ಆನೆಯ ಫೋಟೋ ಈಗ ವೈರಲ್ ಆಗಿದೆ. ಈ ಆನೆ ಇಷ್ಟೊಂದು ಫೇಮಸ್ ಆಗಲು ಕಾರಣ ಅದರ ಕೇಶಶೈಲಿ....

ಎಡಿಟ್ ಫೀಚರ್ ಕೇಳಿದ್ದಕ್ಕೆ ಟ್ವಿಟ್ಟರ್ ಕೊಟ್ಟ ಉತ್ತರ ಏನು ಗೊತ್ತಾ?!

ಟ್ವಿಟ್ಟರ್ ನಲ್ಲಿ ಎಡಿಟ್ ಫೀಚರ್ ಲಭ್ಯವಿಲ್ಲ. ಹಾಗಾಗಿ ಬಹಳ ಸಮಯಗಳಿಂದ ನೆಟ್ಟಿಗರು ಎಡಿಟ್ ಫೀಚರ್ ಒದಗಿಸುವಂತೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆ ಆಗ್ರಹವನ್ನು ಮನಗಂಡ ಟ್ವಿಟ್ಟರ್, ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ನೆಟ್ಟಿಗರು ಕನ್ ಫ್ಯೂಸ್ ಆಗಿದ್ದಾರೆ. ಆ ಪೋಸ್ಟ್ ನಲ್ಲಿರುವುದು...

ಚಿನ್ನದ ಮಾಸ್ಕ್ ಧರಿಸಿದ ಪುಣೆಯ ವ್ಯಕ್ತಿ; ಬೆಲೆ ಎಷ್ಟು ಗೊತ್ತಾ?

ಪುಣೆ: ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು ಅಂತ ಜನ ಏನೇನೋ ಕಸರತ್ತು ಮಾಡ್ತಾರೆ. ಅದರಲ್ಲೂ ಇಲ್ಲೊಬ್ಬ ವ್ಯಕ್ತಿ ‘ಚಿನ್ನದ ಮಾಸ್ಕ್’ ಧರಿಸುವ ಮೂಲಕ ಗಮನಸೆಳೆದಿದ್ದಾರೆ. ಪುಣೆಯ ಪಿಂಪ್ರಿ ಚಿಂಚಿವಾಡ್ ನ ನಿವಾಸಿ ಶಂಕರ್ ಕುರಾಡೆ ಎಂಬವರೇ ಈಗ ಚಿನ್ನದ ಮಾಸ್ಕ್ ಧರಿಸುವ ಮೂಲಕ ಎಲ್ಲರ ಗಮನಸೆಳೆದ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!