ವೈದ್ಯರ ದಿನಾಚರಣೆ
ಉಡುಪಿ : ವೈದ್ಯರು ರೋಗಿಗಳ ಜೀವರಕ್ಷಣೆಗೆ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸಮಾಜದ ರಕ್ಷಕರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.ಕೊವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ಭಾರತೀಯ ವೈದ್ಯ ಸಂಘ ಕರಾವಳಿ ಶಾಖೆ ಅಧ್ಯಕ್ಷ ಡಾ. ಉಮೇಶ್ ಪ್ರಭು ಹೇಳಿದರು.
ಅವರು ಇತ್ತೀಚೆಗೆ...
ಶ್ರಮ ನಮ್ಮದು, ಫಸಲು ನಿಮ್ಮದು; ಸಂಘಟನೆ ಸದಸ್ಯರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ
ಮೂಡುಬಿದಿರೆ: ಅಶಕ್ತ ಕುಟುಂಬಗಳಿಗೆ ನೆರವಾಗುವ ಸದುದ್ದೇಶದೊಂದಿಗೆ ಬಿರುವೆರ್ ಕುಡ್ಲ ಬೆದ್ರ ಘಟಕದ ಸದಸ್ಯರೆಲ್ಲಾ ಸೇರಿ ಶ್ರಮಾದಾನದ ಮೂಲಕ ಹಡಿಲುಗದ್ದೆಯನ್ನು ಹಸನುಗೊಳಿಸಿದ್ದಾರೆ. ಶ್ರಮ ನಮ್ಮದು, ಫಸಲು ನಿಮ್ಮದು ಎನ್ನುವಂಥಹ ಕಾರ್ಯಕ್ಕೆ ಕೈಜೋಡಿಸಿದ್ದು, ಗದ್ದೆಯಲ್ಲಿ ಬೆಳೆದ ಕೃಷಿ ಫಸಲನ್ನು ಬಡವರಿಗೆ ನೀಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ
ಮರೋಡಿಯ ಹೊಸಮನೆ...
ತುಳು ಭಾಷೆಯ ಕೃತಿ ,ಬ್ಯಾರಿ ಭಾಷೆಗೆ ಅನುವಾದ ಮಾಡಲು ಅವಕಾಶ-ದಯಾನಂದ ಕತ್ತಲ್ಸಾರ್
ಮಂಗಳೂರು : ತುಳು ಭಾಷೆಯ ಕೃತಿಗಳನ್ನು ಬ್ಯಾರಿ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಹೇಳಿದರು. ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಪುಸ್ತಕ...
ಪಾಳು ಭೂಮಿಯಲ್ಲಿ ಮತ್ತೆ ಕೃಷಿ ಪ್ರಯತ್ನ
ಭಾರತ ಕೃಷಿ ಪ್ರಧಾನ ದೇಶವಾದರೂ ಕೂಡ ರೈತನ ಬದುಕು ತಂತಿಯ ಮೇಲಿನ ನಡಿಗೆಯಂತಾಗಿದೆ. ಒಂದೆಡೆ ಅತಿವೃಷ್ಠಿಯಾದರೆ ಇನ್ನೊಂದೆಡೆ ಅನಾವೃಷ್ಠಿ, ಇದರ ಮಧ್ಯೆ ಈ ಬಾರಿ ಕೊರೊನಾ ಸಂಕಷ್ಟ ಎದುರಾಗಿದೆ. ಕೃಷಿಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಯುವಜನತೆ ಪಟ್ಟಣ ಸೇರುವುದು ದಿನದಿಂದ ದಿನಕ್ಕೆ...
ಭತ್ತನಾಟಿಗೆ ಗದ್ದೆಗಿಳಿದ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ
ಕೊರೋನಾದಿಂದಾಗಿ ಜನಜೀವನ ಕಷ್ಟಸಾಧ್ಯವಾಗಿ ನಗರವಾಸಿಗಳು ಹಳ್ಳಿಗೆ ಬಂದು ನೆಲೆಸುವಂತೆ ಮಾಡಿದೆ. ಹಳ್ಳಿಯತ್ತ ಮುಖ ಮಾಡೋದೇ ಇಲ್ಲ ಎಂಬವರಿಗೆ ಈ ಕೊರೋನಾ ಜೀವನ ಸುರಕ್ಷತೆಗೆ ಹಳ್ಳಿಯೇ ಉತ್ತಮ ಎಂಬುದನ್ನು ಸಾಬೀತುಪಡಿಸಿದೆ. ಅಂತೆಯೇ ಹಳ್ಳಿಗಳಲ್ಲಿ ಬೇಸಾಯ ಮಾಡದೇ ಹಡಿಲು ಬಿದ್ದ ಗದ್ದೆಯಲ್ಲಿ ಮತ್ತೆ ಬೇಸಾಯ ಮಾಡುವಂತೆ...
ಹಕ್ಲಾಡಿ ಲಯನ್ಸ್ ಕ್ಲಬ್ ನಿಂದ ವನಮಹೋತ್ಸವ
ಕುಂದಾಪುರ : ಹಕ್ಲಾಡಿ ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್‍ಯಕ್ರಮವನ್ನು ಕುಂದಬಾರಂದಾಡಿ ಪರಿಸರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.ಕುಂದಬಾರಂದಾಡಿ ಮತ್ತು ಮಾಸ್ತಿಕಟ್ಟೆಯ ಸುತ್ತಮುತ್ತ 100ಕ್ಕೂಹೆಚ್ಚು ವಿವಿಧ ಜಾತಿಯ ಸ್ಥಳಿಯ ಸಸ್ಯಗಳನ್ನು ನೆಡಲಾಯಿತು ಮತ್ತು 10 ಕುಟುಂಬಕ್ಕೆ ವಿವಿಧ ಜಾತಿಯ ಸಸ್ಯಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಹಕ್ಲಾಡಿ ಲಯನ್ಸ್...
‘ತುಳು ಕಲ್ಪುನ ಬಾಸೆ ಆವೊಡು’ ಆ.16ರಂದು ಟ್ವೀಟ್ ಅಭಿಯಾನ
ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕೆನ್ನುವ ಒತ್ತಾಯಗಳು ಬಲವಾಗಿರುವ ಬೆನ್ನಲ್ಲೇ ಇದೀಗ ನೂತನವಾಗಿ ಶಿಪಾರಸ್ಸುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿ ತುಳು ಭಾಷೆ ಕಲಿಕೆಗೆ ಮತ್ತಷ್ಟು ಬಲತುಂಬಿದಂತೆ ಕಾಣುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಪ್ರಕಾರ 5ನೇ ತರಗತಿಯವರೆಗೆ ಕಡ್ಡಾಯವಾಗಿ, ಸಾಧ್ಯವಾದರೇ...
ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ನೀಡಲು ಮನವಿ; ಕರಾವಳಿ ಶಾಸಕರ ನಿಯೋಗದಿಂದ ಸಿಎಂ ಭೇಟಿ
ಬೆಂಗಳೂರು : ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಕರಾವಳಿಯ ಶಾಸಕರು ಮತ್ತೊಮ್ಮೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ. ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಕರಾವಳಿಯ ಕೆಲ ಶಾಸಕರು ಹಾಗೂ ಜನಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು...
ತುಳುನಾಡಿನ ದೈವಾರಾಧನೆ, ನೇಮ ಮುಂತಾದ ಧಾರ್ಮಿಕ ಕಾರ್ಯಕ್ಕೆ ಅನುಮತಿ ; ಮುಖ್ಯಕಾರ್ಯದರ್ಶಿಗೆ ಸಿಎಂ ಆದೇಶ
ಉಡುಪಿ: ತುಳುನಾಡಿನ ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ, ಮೊದಲಾದ ಧಾರ್ಮಿಕ ಕಾರ್ಯಕ್ಕೆ ಅನುಮತಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ.
ಈ ಸಂಬಂಧ ಉಡುಪಿ ಶಾಸಕ ರಘುಪತಿ ಭಟ್ ಈ ಹಿಂದೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಈ ಮನವಿಗೆ ಸ್ಪಂದಿಸಿದ...
ತುಳುಭಾಷೆಯಲ್ಲಿ ಶಿಕ್ಷಣದ ಅವಕಾಶಕ್ಕೆ ಆಗ್ರಹಿಸಿ ಶಿಕ್ಷಣ ಸಚಿವರಿಗೆ ಶಾಸಕ ಕಾಮತ್ ಮನವಿ
ಬೆಂಗಳೂರು: ಕರಾವಳಿಯ ಜನಪ್ರತಿನಿಧಿಗಳು ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಮತ್ತೊಮ್ಮೆ ತಮ್ಮ ಪ್ರಯತ್ನಕ್ಕೆ ಇಳಿದಿದ್ದಾರೆ. ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮನ್ನಣೆ ನೀಡುವಂತೆ ಆಗ್ರಹಿಸಿ ಕರಾವಳಿ ಶಾಸಕರು ಮುಖ್ಯಮಂತ್ರಿಯವರಿಗೆ ಮನವಿ ನೀಡಿರುವ ಬೆನ್ನಲ್ಲೇ, ಇಂದು ಮಂಗಳೂರು ದಕ್ಷಿಣ ವಿಧಾನಸಭಾ...