ಮಂಗಳೂರು ಕಂಬಳ ಯಶಸ್ವಿ ಸಂಪನ್ನ ; ಕೂಟ ಫಲಿತಾಂಶ ಈ ರೀತಿ ಇದೆ
ಮಂಗಳೂರು: ಕ್ಯಾ. ಬ್ರಿಜೇಶ್ ಚೌಟ ಸಾರಥ್ಯದ ನಾಲ್ಕನೇ ವರ್ಷದ ಮಂಗಳೂರು "ರಾಮ - ಲಕ್ಷ್ಮಣ" ಜೋಡುಕರೆ ಕಂಬಳ ಮಾ.6 ಮತ್ತು ಮಾ.7 ರಂದು ನಗರದ ಬಂಗ್ರ ಕೂಳೂರು ಬಳಿಯ ಗೋಲ್ಡ್‌ಪಿಂಚ್ ಸಿಟಿಯಲ್ಲಿ ಜರುಗಿ ಯಶಸ್ವಿಯಾಗಿ ಮುಕ್ತಾಯ ಕಂಡಿದೆ.ಕಂಬಳ ಕೂಟದ ಫಲಿತಾಂಶ ಈ ರೀತಿ...
ಇರುವೈಲ್ ಪಾಣಿಲ ಕಂಬಳ ಅಭಿಮಾನಿಗಳಿಂದ ಬಡಕುಟುಂಬಕ್ಕೆ ಆರ್ಥಿಕ ನೆರವು
ಮೂಡುಬಿದಿರೆ: ಸ್ವಾತಂತ್ರ್ಯ ದಿನವನ್ನು ಇರುವೈಲ್ ಪಾಣಿಲ ಕಂಬಳ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ. ನಾಲ್ಕು ಬಡಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ನಾಲ್ಕು ಕುಟುಂಬಕ್ಕೆ 67 ಸಾವಿರ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು.
ಇರುವೈಲ್ ಪಾಣಿಲ ಕಂಬಳ ಅಭಿಮಾನಿಗಳು, ವೇಣೂರು ತಿಮರಡ್ಕ ನಿವಾಸಿ ರಾಮಚಂದ್ರ ಗೌಡರ ಚಿಕಿತ್ಸೆಗೆ, ವೇಣೂರು...
ತುಳುನಾಡಿನಲ್ಲಿ ಕಂಬಳ ಪುನರಾರಂಭ, ಇಲ್ಲಿದೆ ಕಂಬಳದ ವೇಳಾಪಟ್ಟಿ ವಿವರ
ಮಂಗಳೂರು: ಕೋವಿಡ್ ನಿಯಂತ್ರಣ ಸಂಬಂಧ ಜಾರಿಯಾಗಿದ್ದನಿಯಮಾವಳಿಗಳ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ತುಳುನಾಡಿನ ಕಂಬಳ ಪುನರಾರಂಭಗೊಳ್ಳಲಿದೆ. ಈ ಸಂಬಂಧ ಇಂದು ಜಿಲ್ಲಾ ಕಂಬಳ ಸಮಿತಿ ಸಭೆ ನಡೆದಿದ್ದು, ಬಾಕಿ ಉಳಿದ ಕಂಬಳಗಳ ಆಯೋಜನೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಅದರಂತೆ ಫೆಬ್ರವರಿ 5ರಿಂದ ಮೊದಲ್ಗೊಂಡು ಏಪ್ರಿಲ್ 16ರವರೆಗೆ ಬಾಕಿ...
ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ರೀತಿಯಲ್ಲಿ ದೈವಗಳ ಫೋಟೋ, ವೀಡಿಯೋ ಬಳಕೆ; ಪೊಲೀಸ್ ಆಯುಕ್ತರಿಗೆ ದೂರು
ಮಂಗಳೂರು: ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವಾರಾಧನೆಯನ್ನು ಚಿತ್ರವಿಚಿತ್ರ ರೀತಿಯಲ್ಲಿ ಬಿಂಬಿಸಿ ಅಸಂಖ್ಯಾತ ದೈವ ಭಕ್ತರಿಗೆ ನೋವುಂಟು ಮಾಡುವ ಕೆಲಸಗಳು ನಡೆಯುತ್ತಿವೆ. ದೈವ ನಂಬಿಕೆಗೆ ಚ್ಯುತಿ ತರುತ್ತಿರುವವರ ವಿರುದ್ಧ ಯುವ ತುಳುನಾಡ್ ಕುಡ್ಲ ಸಂಘಟನೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ದೈವದ ಫೋಟೋಗಳನ್ನು ಬಳಸಿ ಅಸಭ್ಯವಾಗಿ ಎಡಿಟ್...
ಅಮೃತಸಂಜೀವಿನಿ(ರಿ.) ಮಂಗಳೂರು 66ನೇ ಮಾಸಿಕ ಸೇವಾ ಯೋಜನೆ; ನಾಲ್ಕು ಬಡಕುಟುಂಬಕ್ಕೆ ಬೇಕಿದೆ ಆರ್ಥಿಕ ನೆರವು
ಮಂಗಳೂರು: ಅಮೃತಸಂಜೀವಿನಿ (ರಿ.) ಮಂಗಳೂರು ಸಂಸ್ಥೆ ತನ್ನ 66ನೇ ಮಾಸಿಕ ಸೇವಾ ಯೋಜನೆಯಡಿ ನಾಲ್ಕು ಬಡ ಕುಟುಂಬಗಳಿಗೆ ಆರ್ಥಿಕ ನೆರವಿಗಾಗಿ ಸಹೃದಯರ ಸಹಾಯಹಸ್ತ ಕೋರಿದೆ. ಸಹಾಯದ ಅಪೇಕ್ಷೆಯಲ್ಲಿರುವ ಫಲಾನುಭವಿಗಳ ವಿವರ ಈ ಕೆಳಗಿನಂತಿದೆ.
ಫಲಾನುಭವಿ 01
ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಗೆಣಸಿನ ಕುಮೇರು ನಿವಾಸಿ...
28ನೇ ವರ್ಷದ ವೇಣೂರು ಪೆರ್ಮುಡ “ಸೂರ್ಯ – ಚಂದ್ರ” ಜೋಡುಕರೆ ಬಯಲು ಕಂಬಳ ಕೂಟದ ಫಲಿತಾಂಶ
ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ನಡೇದ 28ನೇ ವರ್ಷದ ವೇಣೂರು ಪೆರ್ಮುಡ "ಸೂರ್ಯ - ಚಂದ್ರ" ಜೋಡುಕರೆ ಬಯಲು ಕಂಬಳ ಕೂಟ ಸಂಪನ್ನಗೊಂಡಿದ್ದು, ಈ ಕೂಟದ ಫಲಿತಾಂಶದ ವಿವರ ಇಲ್ಲಿದೆ.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 4 ಜೊತೆ
ಅಡ್ಡಹಲಗೆ: 6 ಜೊತೆ
ಹಗ್ಗ...
ಆರಾಧ್ಯ ಚಿಕಿತ್ಸೆಗೆ ಹರಿದುಬಂದ ನೆರವಿನ ಮಹಾಪೂರ, ಸಂಗ್ರಹವಾದ 17 ಲ.ರೂ. ಹಸ್ತಾಂತರಿಸಿದ ಅಮೃತ ಸಂಜೀವಿನಿ ಸಂಸ್ಥೆ
ಬೆಳ್ತಂಗಡಿ: ವಾಕ್ ಮತ್ತು ಶ್ರವಣ ದೋಷದಿಂದ ಬಳಲುತ್ತಿದ್ದ ಬೆಳ್ತಂಗಡಿ ಮಡಂತ್ಯಾರುವಿನ ಮೂರು ವರ್ಷದ ಬಾಲೆ ಆರಾಧ್ಯ ಅವರ ಚಿಕಿತ್ಸೆಗೆ ನೆರವಿನ ಮಹಾಪೂರವೇ ಹರಿದುಬಂದಿದೆ. ಚಿಕಿತ್ಸೆಗಾಗಿ ದಾನಿಗಳಿಂದ ಆರ್ಥಿಕ ನೆರವನ್ನು ಕೋರಿದ್ದ ಅಮೃತ ಸಂಜೀವಿನಿ (ರಿ.) ಮಂಗಳೂರು ಸೇವಾಸಂಸ್ಥೆ, ಇದೀಗ ಸಂಗ್ರಹವಾದ 17 ಲಕ್ಷ...
ಬಂಟ್ವಾಳ ಜಾರಂದಗುಡ್ಡೆಯ ನಾಗಮ್ಮಜ್ಜಿಯ ಸ್ವಂತ ಮನೆಯ ಕನಸಿಗೆ ನೀವು ನೆರವಾಗುವಿರಾ?
ಬಂಟ್ವಾಳ: ತಾಲೂಕಿನ ಬ್ರಹ್ಮರಕೂಟ್ಲು ಜಾರಂದಗುಡ್ಡೆ ನಿವಾಸಿ ನಾಗಮ್ಮಜ್ಜಿ ಎಂಬವರು ತಮ್ಮ ಸೊಸೆ, ಇಬ್ಬರು ಮೊಮ್ಮಕ್ಕಳ ಜೊತೆ ಸ್ವಂತ ಸೂರಿನ ಕನಸು ಕಟ್ಟಿಕೊಂಡು ಜೀವನ ಸವೆಸಿದವರು. ಆಗಲೋ ಈಗಲೋ ಬೀಳುವಂತಿದ್ದ ಮನೆಗೆ ಟರ್ಪಾಲು ಹೊದ್ದುಕೊಂಡೇ ಹಲವು ವರ್ಷಗಳಿಂದ ಆತಂಕದಲ್ಲೇ ದಿನಕಳೆದವರು. ಮನದೊಳಗೆ ಸ್ವಂತ ಮನೆಯ...
19ನೇ ವರ್ಷದ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವಕ್ಕೆ ವಿಜೃಂಭಣೆಯ ಚಾಲನೆ, ಗುತ್ತಿನ ಚಾವಡಿ ಲೋಕಾರ್ಪಣೆ
ಮೂಡುಬಿದಿರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಕೋಟಿ-ಚೆನ್ನಯ ಜೋಡುಕರೆಯಲ್ಲಿ ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ನಡೆಯುವ 19 ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವಕ್ಕೆ ಶನಿವಾರ ಬೆಳಿಗ್ಗೆ ವಿಜೃಂಭಣೆಯ ಚಾಲನೆ ಸಿಕ್ಕಿದೆ.
ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆಯಲ್ಲಿ...
ನವಚೇತನ ಸೇವಾ ಬಳಗದಿಂದ ಕ್ಯಾನ್ಸರ್ ಪೀಡಿತರೋರ್ವರಿಗೆ ಆರ್ಥಿಕ ನೆರವು
ಕಾರ್ಕಳ: ಮುಂಡ್ಕೂರು ಗ್ರಾಮದ ಬೋಳ ನಿವಾಸಿ ಸುಜಾತ ಪೂಜಾರ್ತಿ ಎಂಬವರ ಪತಿ ಉದಯ್ ಎಂಬವರು ಬಾಯಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇವರ ಶಸ್ತ್ರ ಚಿಕಿತ್ಸೆಗಾಗಿ ಹಣದ ಅವಶ್ಯಕತೆಯಿತ್ತು. ಇದನ್ನು ಮನಗಂಡ ನವಚೇತನ ಸೇವಾ ಬಳಗ ಇದರ ಸದಸ್ಯರಾದ ನವೀನ್ ಡಿಕೋಸ್ತ ಕಿನ್ನಿಗೋಳಿ ಇವರು...