ತುಳು ಭಾಷೆಯ ಕೃತಿ ,ಬ್ಯಾರಿ ಭಾಷೆಗೆ ಅನುವಾದ ಮಾಡಲು ಅವಕಾಶ-ದಯಾನಂದ ಕತ್ತಲ್ಸಾರ್
ಮಂಗಳೂರು : ತುಳು ಭಾಷೆಯ ಕೃತಿಗಳನ್ನು ಬ್ಯಾರಿ ಭಾಷೆಗೆ ಅನುವಾದ ಮಾಡಲು ಅವಕಾಶ ನೀಡಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಹೇಳಿದರು. ಸೋಮವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಪುಸ್ತಕ...
ಶ್ರಮ ನಮ್ಮದು, ಫಸಲು ನಿಮ್ಮದು; ಸಂಘಟನೆ ಸದಸ್ಯರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ
ಮೂಡುಬಿದಿರೆ: ಅಶಕ್ತ ಕುಟುಂಬಗಳಿಗೆ ನೆರವಾಗುವ ಸದುದ್ದೇಶದೊಂದಿಗೆ ಬಿರುವೆರ್ ಕುಡ್ಲ ಬೆದ್ರ ಘಟಕದ ಸದಸ್ಯರೆಲ್ಲಾ ಸೇರಿ ಶ್ರಮಾದಾನದ ಮೂಲಕ ಹಡಿಲುಗದ್ದೆಯನ್ನು ಹಸನುಗೊಳಿಸಿದ್ದಾರೆ. ಶ್ರಮ ನಮ್ಮದು, ಫಸಲು ನಿಮ್ಮದು ಎನ್ನುವಂಥಹ ಕಾರ್ಯಕ್ಕೆ ಕೈಜೋಡಿಸಿದ್ದು, ಗದ್ದೆಯಲ್ಲಿ ಬೆಳೆದ ಕೃಷಿ ಫಸಲನ್ನು ಬಡವರಿಗೆ ನೀಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ
ಮರೋಡಿಯ ಹೊಸಮನೆ...
ವೈದ್ಯರ ದಿನಾಚರಣೆ
ಉಡುಪಿ : ವೈದ್ಯರು ರೋಗಿಗಳ ಜೀವರಕ್ಷಣೆಗೆ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸಮಾಜದ ರಕ್ಷಕರಾಗಿ ಕಾಯ೯ ನಿವ೯ಹಿಸುತ್ತಿದ್ದಾರೆ.ಕೊವಿಡ್ ಸಮಯದಲ್ಲಿ ವೈದ್ಯರನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ಭಾರತೀಯ ವೈದ್ಯ ಸಂಘ ಕರಾವಳಿ ಶಾಖೆ ಅಧ್ಯಕ್ಷ ಡಾ. ಉಮೇಶ್ ಪ್ರಭು ಹೇಳಿದರು.
ಅವರು ಇತ್ತೀಚೆಗೆ...
ಲಯನ್ಸ್ ಕ್ಲಬ್ ಸಿಟಿ ಸೆಂಟರ್ ಕುಂದಾಪುರ ವತಿಯಿಂದ ವೈದ್ಯರ ದಿನಾಚರಣೆ
ಉಡುಪಿ: ಲಯನ್ಸ್ ಕ್ಲಬ್ ಸಿಟಿ ಸೆಂಟರ್ ಕುಂದಾಪುರ ವತಿಯಿಂದ ಮೈಲಾರೇಶ್ವರ ದೇವಸ್ಥಾನದಲ್ಲಿ ವೈದ್ಯರ ದಿನಾಚರಣೆ ನಡೆಯಿತು. ಈ ಸಂದರ್ಭ ಮಂಜುನಾಥ ಆಸ್ಪತ್ರೆಯ ಎಂಡಿ ಹಾಗೂ ಹಿರಿಯ ವೈದ್ಯರಾಗಿರುವ ಎಂ.ವಿ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸಿಟಿ ಸೆಂಟರ್ ಕುಂದಾಪುರ ಅಧ್ಯಕ್ಷ ಜಿ.ಆರ್...
ಕೊರೋನಾ ಸೋಂಕಿನಿಂದ ಮುಕ್ತಿ ಪಡೆಯಲು ಕಟೀಲಿಗೆ ಪಾದಯಾತ್ರೆ
ಮಂಗಳೂರು: ಪ್ರಪಂಚವನ್ನೇ ಸಂಕಷ್ಟಕ್ಕೆ ಸಿಲುಕಿಸಿದ ಕೊರೊನಾ ಮಹಾಮಾರಿ ಸೋಂಕಿನಿಂದ ಮುಕ್ತಿ ಪಡೆಯಲು ಯುವಕರ ತಂಡವೊಂದು ಶ್ರೀಕ್ಷೇತ್ರ ಕಟೀಲಿಗೆ ಪಾದಯಾತ್ರೆ ಮಾಡಿದ್ದಾರೆ.
ಕೀರ್ತನ್, ಮೃಣಾಲ್ ಶೆಟ್ಟಿ, ಕೃತೇಶ್ ಭಂಡಾರಿ, ಕಿರಣ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸನತ್ ಹಾಗೂ ವಿಖ್ಯಾತ್ ಎಂಬ ಈ ಏಳು ಜನ ಯುವಕರ...
ವಾರ್ಷಿಕ ಪದಗ್ರಹಣ ಸಭೆ
ತುಡರ್ ಚಾರೀಟೆಬಲ್ ಟ್ರಸ್ಟ್(ರೀ.) ತೋಡಾರ್ ಇದರ ವಾರ್ಷಿಕ ಸಾಲಿನ ಟ್ರಸ್ಟ್ ನ ಪದಗ್ರಹಣ ಸಭೆ ಇತ್ತೀಚೆಗೆ ಶ್ರೀ ಕ್ಷೇತ್ರ ತೋಡಾರು ಗರಡಿಯಲ್ಲಿ ನಡೆಯಿತು . ಟ್ರಸ್ಟ್ ನ ಪದಗ್ರಹಣ ಸಭೆಯು ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದಂತಹ ಮಿಥುನ್ ಬಿ. ಶೆಟ್ಟಿ ಪಡ್ಡೋಡಿಗುತ್ತು ಹಾಗೂ...
ವಿಭಿನ್ನ ಪರಿಕಲ್ಪನೆಯಲ್ಲಿ ‘ನಮ್ಮ ತುಳುನಾಡ್’
ಹೂವಿನ ಚೆಲುವು... ಜಲಪಾತದ ಸೊಬಗು... ಹಾಸಿಹೊದ್ದ ಹಚ್ಚಹಸಿರು..ಬಣ್ಣಬಣ್ಣದ ಚಿಟ್ಟೆಗಳ ಮೆರುಗು... ಇವೆಲ್ಲಾ ವರ್ಣನೆಗೆ ನಿಲುಕದ್ದು. ಅಂತೆಯೇ ಈ ನಮ್ಮ ತುಳುನಾಡು... ಹೌದು, ತುಳುನಾಡು ಅಂದರೆ ಇದು ಕೇವಲ ಪದವಲ್ಲ, ಅದೊಂದು ಭಾವ...ತುಳುವರ ಉಸಿರು... ತುಳುವರಿಗಿದು ಸ್ವರ್ಗಕ್ಕಿಂತ ಮಿಗಿಲು. ತುಳುನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ,...