Tuesday, May 30, 2023

ಕ್ಯಾನ್ಸರ್ ನಿಂದ ಬಳಲುತ್ತಿರುವ ದೈಹಿಕ ಶಿಕ್ಷಕ ಸುರೇಶ್ ಶೆಟ್ಟಿ ಚಿಕಿತ್ಸೆಗೆ ಬೇಕಿದೆ ಆರ್ಥಿಕ ನೆರವು

ಮಂಗಳೂರು: ಕೋಟದ ಗಿಳಿಯಾರು ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಕ ಸುರೇಶ್ ಶೆಟ್ಟಿ ಎಂಬವರು 2015ರಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈಗಾಗಲೇ ಇವರು ಈ ಖಾಯಿಲೆಗೆ ಮೊದಲ ಹಂತದ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದರು. ಆದರೆ ಇದೀಗ ಮತ್ತೆ ರೋಗ ಉಲ್ಬಣಗೊಂಡಿದ್ದು, ತುರ್ತು ಚಿಕಿತ್ಸೆಯ...

ತುಳು ಭಾಷೆಗೆ ಅಧಿಕೃತ ಮಾನ್ಯತೆ ವಿಚಾರ; ಅ.5ರಂದು ನಿಗದಿಯಾಗಿದ್ದ ಪ್ರತಿಭಟನೆಗೆ ಪೊಲೀಸರಿಂದ ಅನುಮತಿ ನಿರಾಕರಣೆ

ಮಂಗಳೂರು: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕೆಂಬ ನಿಟ್ಟಿನಲ್ಲಿ ಮಂಗಳವಾರ(ಅ.5) ನಡೆಸಲು ನಿರ್ಧರಿಸಿದ್ದ ’ತುಳು ಪೊರಂಬಾಟ ಸಮಿತಿ’ ನೇತೃತ್ವದ ಶಾಂತಿ ಪ್ರತಿಭಟನೆಗೆ ಪೊಲೀಸಸರು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ನಾಳೆಯ ಪ್ರತಿಭಟನೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ. ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಅ.5...

ತುಳುವರ ದಶಕಗಳ ಬೇಡಿಕೆ ‘ತುಳುವಿಗೆ ರಾಜ್ಯಭಾಷೆಯ ಸ್ಥಾನಮಾನ’ ಸರಕಾರದ ಪರಿಶೀಲನೆಯಲ್ಲಿದೆ – ಕೋಟ್ಯಾನ್ ಪ್ರಶ್ನೆಗೆ ಸುನಿಲ್ ಕುಮಾರ್ ಉತ್ತರ

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ಕುರಿತು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿದೆ.ಹಾಗೆಯೆ ತುಳುವಿಗೆ ಕರ್ನಾಟಕ ದ ರಾಜ್ಯಭಾಷೆ ಯ ಸ್ಥಾನಮಾನದ ಮಾನ್ಯತೆ ಒದಗಿಸುವ ವಿಷಯ ಕೂಡ ರಾಜ್ಯ ಸರಕಾರದ ಪರಿಶೀಲನೆಯಲ್ಲಿದೆ ಎಂದು ಕನ್ನಡ ಮತ್ತು...

ಅಧಿವೇಶನದಲ್ಲಿ ತುಳು ಭಾಷೆಯನ್ನು ರಾಜ್ಯಭಾಷೆಯಾಗಿ ಘೋಷಿಸಲು ಆಗ್ರಹ; ನಾಳೆ ಟ್ವಿಟರ್ ಅಭಿಯಾನ

ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ಆಗ್ರಹ ಒಂದೂವರೆ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಆ ಹೋರಾಟಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಇದೀಗ ಈ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದ್ದು, ಸೆ. 5ರಂದು ತುಳುನಾಡಿನ ವಿವಿಧ...

ಅಮೃತಸಂಜೀವಿನಿ(ರಿ.) ಮಂಗಳೂರು 70ನೇ ಮಾಸಿಕ ಸೇವಾ ಯೋಜನೆ; ನಾಲ್ಕು ಬಡಕುಟುಂಬಕ್ಕೆ ಬೇಕಿದೆ ಆರ್ಥಿಕ ನೆರವು

0
ಮಂಗಳೂರು: ಅಮೃತಸಂಜೀವಿನಿ(ರಿ.) ಮಂಗಳೂರು ಸಂಸ್ಥೆ ತನ್ನ ಸೇವಾಪಯಣದಲ್ಲಿ ಆರು ವರ್ಷಗಳ ಪಯಣವನ್ನು ಸುಸೂತ್ರವಾಗಿ ಮುಗಿಸಿ ಏಳನೇ ವರ್ಷಕ್ಕೆ ಕಾಲಿಟ್ಟಿದ್ದು, 69ನೇ ಮಾಸಿಕ ಯೋಜನೆ, 224 ಸೇವಾ ಯೋಜನೆ, 177 ತುರ್ತು ಯೋಜನೆಯೊಂದಿಗೆ, 401 ಕುಟುಂಬಗಳಿಗೆ 97 ಲಕ್ಷದಷ್ಟು ಧನಸಹಾಯವನ್ನು ನೀಡಿದ್ದಾರೆ. ಇದೀಗ ಅಮೃತಸಂಜೀವಿನಿ (ರಿ.)...

ಅಪಘಾತದಿಂದ ಕಾಲು ಸ್ವಾಧೀನ ಕಳೆದುಕೊಂಡ ಬೆಳ್ಮಣ್ ನ ಸೆಲ್ವರಾಜ್’ಗೆ ಬೇಕಿದೆ ದಾನಿಗಳ ನೆರವು

ಕಾರ್ಕಳ: ತಾಲೂಕಿನ ಬೆಳ್ಮಣ್ ಮಂಜರಪಲ್ಕೆಯ ಸೆಲ್ವರಾಜ್ ಅವರಿಗೆ 15 ವರ್ಷಗಳ ಹಿಂದೆ‌ ನಡೆದ ಅಪಘಾತದಲ್ಲಿ ತನ್ನ ಬಲಗಾಲು‌ ಸ್ವಾಧೀನ ಕಳೆದುಕೊಂಡಿದ್ದಾರೆ. ಆಟೋ ಓಡಿಸಿ ಸ್ವಾವಲಂಬಿಯಾಗಿ ಬದುಕುತ್ತಿದ್ದ ಸೆಲ್ವರಾಜ್ ಇದೀಗ ಆರ್ಥಿಕವಾಗಿ ತೀರಾ ಸಂಕಷ್ಟಕ್ಕೊಳಗಾಗಿದ್ದಾರೆ. 2006ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೆಲ್ವರಾಜ್ ಬಲಗಾಲಿಗೆ ಗಂಭೀರವಾದ ಗಾಯವಾಗಿದ್ದು,...

ಇರುವೈಲ್ ಪಾಣಿಲ ಕಂಬಳ ಅಭಿಮಾನಿಗಳಿಂದ ಬಡಕುಟುಂಬಕ್ಕೆ ಆರ್ಥಿಕ ನೆರವು

ಮೂಡುಬಿದಿರೆ: ಸ್ವಾತಂತ್ರ್ಯ ದಿನವನ್ನು ಇರುವೈಲ್ ಪಾಣಿಲ ಕಂಬಳ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ. ನಾಲ್ಕು ಬಡಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ನಾಲ್ಕು ಕುಟುಂಬಕ್ಕೆ 67 ಸಾವಿರ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು. ಇರುವೈಲ್ ಪಾಣಿಲ ಕಂಬಳ ಅಭಿಮಾನಿಗಳು, ವೇಣೂರು ತಿಮರಡ್ಕ ನಿವಾಸಿ ರಾಮಚಂದ್ರ ಗೌಡರ ಚಿಕಿತ್ಸೆಗೆ, ವೇಣೂರು...

ಬಂಟ್ವಾಳ ತುಡರ್ ಸೇವಾ ಟ್ರಸ್ಟ್’ನ 41- 42ನೇ ಸೇವಾ ಯೋಜನೆಯ ಸಹಾಯಧನ ಹಸ್ತಾಂತರ

ಬಂಟ್ವಾಳ: ತುಡರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ 41 ಮತ್ತು 42ನೇ ಸೇವಾ ಯೋಜನೆಯ ಸಹಾಯಧನವನ್ನು ಫಲಾನುಭವಿಗಳಿಗೆ ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿತರಿಸಲಾಯಿತು. ತುಡರ್ ಸೇವಾ ಟ್ರಸ್ಟ್ ಇದರ 41ನೇ ಸೇವಾ ಯೋಜನೆಯ ಸಹಾಯಧನವನ್ನು ಬಂಟ್ವಾಳದ ಕುರಿಯಾಳ ನಿವಾಸಿ ಧರ್ಮಣ ಎಂಬವರಿಗೆ ನೀಡಲಾಯಿತು. ಇವರು...

ನವಚೇತನ ಸೇವಾ ಬಳಗದಿಂದ ಬಡಕುಟುಂಬಕ್ಕೆ ಆರ್ಥಿಕ ನೆರವು

ಮೂಡುಬಿದಿರೆ: ಸುರತ್ಕಲ್ 1ನೇ ವಾರ್ಡ್ ನ ಪುರಾತನ ಮಾರಿಗುಡಿ ದೇವಸ್ಥಾನ ಪರಿಸರ ವ್ಯಾಪ್ತಿಯಲ್ಲಿ ಶಾರದಾ ಶೆಟ್ಟಿಗಾರ್ ಇವರು ಸುಮಾರು 60 ವರ್ಷಗಳಿಂದ ವಾಸ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಇವರ ಕಿರಿಯ ಮಗಳು ಬುದ್ದಿಮಾಂಧ್ಯರಾಗಿದ್ದು ಅವರು ಕೂಡ ಕಳೆದ ಎರಡು...

ತುಳುಲಿಪಿಯನ್ನು ಯುನಿಕೋಡ್’ಗೆ ಸೇರಿಸುವ ತುಳು ಅಕಾಡೆಮಿ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲು, ರಾಜ್ಯಸರಕಾರದಿಂದ ಅನುಮೋದನೆ

ಬೆಂಗಳೂರು: ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕೆನ್ನುವ ಬೇಡಿಕೆಯ ಜೊತೆಗೆ ತುಳು ಲಿಪಿ ಯುನಿಕೋಡ್ ಒಕ್ಕೂಟದ ಮಾನ್ಯತೆ ಪಡೆಯಬೇಕೆಂಬ ಬೇಡಿಕೆಯೂ ಬಹಳ ಹಿಂದಿನದ್ದು. ಇದೀಗ ತುಳು ಲಿಪಿಗೆ ಯುನಿಕೋಡ್ ಒಕ್ಕೂಟದ ಮಾನ್ಯತೆಯ ಬೇಡಿಕೆ ಈಡೇರುವ ಕಾಲ ಕೂಡಿಬಂದಂತಿದೆ.ಈ ಸಂಬಂಧ ರಾಜ್ಯ ಕನ್ನಡ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!