Tuesday, May 30, 2023

ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್: ಶೀಘ್ರ ಚೇತರಿಕೆಗೆ ಗಣ್ಯರ ಹಾರೈಕೆ

0
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸ್ವತಃ ಯಡಿಯೂರಪ್ಪ ಟ್ವಿಟ್ ಮಾಡಿದ್ದು, ಕೊರೊನಾ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ರೋಗ ಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ವೈದ್ಯರ...

ಒಮ್ಮೆ ತಿಂದು ನೋಡಿ ಸಿಗಡಿ ತವಾ ಫ್ರೈ

ಸಿಗಡಿ ತವಾ ಫ್ರೈಮಾಡಲು ಬೇಕಾಗುವ ಸಾಮಾಗ್ರಿಗಳು: ಸಿಗಡಿ- 500ಗ್ರಾಂ ಒಣ ಮೆಣಸು-20 ಬೆಳ್ಳುಳ್ಳಿ-2 ಗೆಡ್ಡೆ ಎಣ್ಣೆ ಉಪ್ಪು ಸಕ್ಕರೆ- 1 ಚಮಚ ವಿನಿಗರ್-2 ಚಮಚ ಕಾಳು ಮೆಣಸಿನ ಪುಡಿ-1 ಚಮಚ ಕತ್ತರಿಸಿದ ಈರುಳ್ಳಿ -2 ಸೊಯಾ ಸಾಸ್ -1 ಚಮಚ ಸಿಗಡಿ ತವಾ ಫ್ರೈ ಮಾಡುವ ವಿಧಾನ ಹಂತ 1 : ಮೊದಲು ಒಂದು ಪಾತ್ರೆಗೆ ನೀರು ಹಾಕಿ ಒಣ ಮೆಣಸನ್ನು...

ಕಿಮ್ಸ್ ನಲ್ಲಿ ಆಕ್ಸಿಜನ್‌ ಸಿಲಿಂಡರ್‌ ಕೊರತೆ : 50ಕ್ಕೂ ಹೆಚ್ಚು ಕೋವಿಡ್‌ ರೋಗಿಗಳ ವರ್ಗಾವಣೆ

0
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ(ಕೀಮ್ಸ್) ಅಕ್ಸಿಜನ್‌ ಸಿಲಿಂಡರ್‌ ಕೊರತೆ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50ಕ್ಕೂ ಕೋವಿಡ್‌ ರೋಗಿಗಳನ್ನು ಹಾಗೂ ಇತರೆ ರೋಗಿಗಳನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ಆಕ್ಸಿಜನ್‌ ಸಿಲಿಂಡರ್‌ನ ಪೂರೈಕೆಯಾಗಿರಲಿಲ್ಲ. ಸರಬರಾಜುದಾರರು ಸೋಮವಾರ ರಾತ್ರಿ ಸಿಲಿಂಡರ್‌...

ಗಣಪನಿಗೆ ಪ್ರಿಯವಾದ ಸಿಹಿ ಮೋದಕ

0
ಮೋದಕ ಮಾಡಲು ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು - 1 ಕಪ್‌ ಚಿರೋಟಿ ರವೆ- ಕಾಲ್‌ ಕಪ್‌ ಉಪ್ಪು ರುಚಿಗೆ ತಕ್ಕಷ್ಟು ಬೆಲ್ಲ - 1 ಅಚ್ಚು ಕೊಬ್ಬರಿ ತುರಿ- 1 ಕಪ್‌ ಏಲಕ್ಕಿ ಪುಡಿ ಗಸಗಸೆ-1 ಚಮಚ ಸ್ವಲ್ಪ ಎಳ್ಳು ಗೋಡಂಬಿ, ಬಾದಾಮಿ- 4 ಚಮಚ ಎಣ್ಣೆ ಮಾಡುವ ವಿಧಾನ: ಹಂತ 1 : ಮೊದಲಿಗೆ ಒಂದು ಬಟ್ಟಲಿಗೆ ಚಿರೋಟಿ...

ಭಾರತದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

0
ನವದೆಹಲಿ: ಭಾರತ ಕ್ರಿಕೆಟ್ ರಂಗದ ದಿಗ್ಗಜ, ಮಾಜಿ ನಾಯಕ ಕಪಿಲ್ ದೇವ್ (61) ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ದೆಹಲಿಯ ಆಸ್ಪತ್ರೆಯೊಂದರಲ್ಲಿ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಪತ್ರಕರ್ತೆ ಟೀನಾ ಥಾಕರ್ ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. https://twitter.com/Teensthack/status/1319542978235428866 1983ರಲ್ಲಿ ಕಪಿಲ್...

‘ಆರ್ಥಿಕ ಸ್ಪಂದನ’ ದಡಿ ವಿವಿಧ ವಲಯಗಳ ಜನರಿಗೆ 39,600 ಕೋ.ರೂ. ಸಾಲ ವಿತರಣೆ – ಸಿಎಂ ಬಿಎಸ್...

0
ಬೆಂಗಳೂರು: ಸಹಕಾರ ಸಪ್ತಾಹದ ಮುಖ್ಯ ಉದ್ದೇಶ ಸಹಕಾರ ಚಳವಳಿ, ಸಹಕಾರಿ ವ್ಯವಸ್ಥೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಈ ಬಾರಿ ಸಪ್ತಾಹದ ಧ್ಯೇಯ ಕೊರೊನಾ ಸೋಂಕು ಆತ್ಮನಿರ್ಬರ ಭಾರತ ಸಹಕಾರ ಸಂಸ್ಥೆ ಎಂಬುದಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್...

ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ರಾಜೀನಾಮೆ ನೀಡಿದ ಬಿಹಾರ ಸಚಿವ ಚೌಧರಿ

ಪಾಟ್ನಾ: ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟ ಅಧಿಕಾರ ಹಿಡಿದು ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮೇವಾಲಾಲ್ ಚೌಧರಿ ಮೂರೇ ದಿನದಲ್ಲಿ ರಾಜೀನಾಮೆ ನೀಡಿದ ಪ್ರಸಂಗ ನಡೆದಿದೆ. ಮೇವಾಲಾಲ್ ಚೌಧರಿ ಸೋಮವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ್ದು, ಇದೀಗ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿ ಗುರುವಾರ ರಾಜೀನಾಮೆ ನೀಡಿದ್ದಾರೆ. ಮೇವಾಲಾಲ್ ಚೌಧರಿ...

ಆಹಾರದಲ್ಲಿ ಅಗತ್ಯವಾಗಿ ಬಳಸಿ ಜೀರಿಗೆ

ಭಾರತೀಯ ಅಡುಗೆ ಶೈಲಿಯಲ್ಲಿ ಜೀರಿಗೆಗೆ ತನ್ನದೇ ಪ್ರಾಶಸ್ತ್ಯವಿದೆ. ಜೀರಿಗೆ ಭಾರತೀಯ ಅಡುಗೆಯ ಪ್ರಮುಖ ಸಾಂಬಾರ ಪದಾರ್ಥ. ಸಾಂಪ್ರದಾಯಿಕ ಅಡುಗೆಗೆ ಜೀರಿಗೆ ಬೇಕೇ ಬೇಕು. ಇದು ಅಡುಗೆಯನ್ನು ಸ್ವಾಧಿಷ್ಟವಾಗಿಸುವುದಷ್ಟೇ ಅಲ್ಲ ಆರೋಗ್ಯದ ಮೇಲೂ ಅದ್ಭುತ ಪರಿಣಾಮ ಬೀರಬಲ್ಲ ಶಕ್ತಿ ಜೀರಿಗೆಯ ಪುಟ್ಟ ಕಾಳಿಗಿದೆ. ಬನ್ನಿ...

ಚಳಿಗಾಲದಲ್ಲಿ ತ್ವಚೆ ರಕ್ಷಣೆಗೆ ಇಲ್ಲಿದೆ ಸಲಹೆ

ಚಳಿಗಾಲದಲ್ಲಿ ಸೌಂದರ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ತ್ವಚೆ ಒರಟಾಗುವುದು, ಪಾದ ಒಡೆಯುವುದು, ಚರ್ಮದಲ್ಲಿ ಬಿರುಕು ಬೀಳುವುದು ಅಲ್ಲದೆ ಕೂದಲು ಸೀಳಾಗುವುದು, ಹೊಟ್ಟಿನ ಸಮಸ್ಯೆ ಹೀಗೆ ಸೌಂದರ್ಯ ಕಾಪಾಡಿಕೊಳ್ಳುವುದು ದೊಡ್ಡ ತಲೆನೋವಾಗಿರುತ್ತದೆ. ಚಳಿಗಾಲದಲ್ಲಿ ತುಸು ಹೆಚ್ಚೇ ಆರೈಕೆಯ ಅಗತ್ಯವಿರುತ್ತದೆ. ಮುಖ ಮಾತ್ರವಲ್ಲ ಕೈಕಾಲುಗಳ ಚರ್ಮದ...

ಹೊಸ ಕೃಷಿ ಕಾಯ್ದೆಯಿಂದ ರೈತರಿಗೆ ಹೆಚ್ಚಿನ ಬಲ: ಪ್ರಧಾನಿ ಮೋದಿ

ಲಖ್ನೋ: ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ಕೃಷಿ ಕಾಯ್ದೆಯನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಪಂಜಾಬ್, ಹರಿಯಾಣ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ನೂತನ ಕಾಯ್ದೆ ರೈತರಿಗೆ ಹೆಚ್ಚಿನ ಬಲ ನೀಡಲಿದೆ. ಹೆಚ್ಚಿನ ಆಯ್ಕೆ...

ಪ್ರಮುಖ ಸುದ್ದಿಗಳು

ಸುಳ್ಯ: ಮನೆ ಮೇಲೆ ಬಿದ್ದ ಮರ, ಮಲಗಿದ್ದವರಿಗೆ ಗಾಯ

0
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ. ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ...
error: Content is protected !!