ಈ ಸಲದ ಹಬ್ಬಕ್ಕೆ ಗರಿಗರಿಯಾದ ಕರ್ಜಿಕಾಯಿ ಈ ರೀತಿ ಮಾಡಿ ನೋಡಿ!
"ಕರ್ಜಿ ಕಾಯಿ" ಎನ್ನುವುದು ಉತ್ತರ ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿ. ವಿಶೇಷ ಸಂದರ್ಭದಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಸಿಹಿ ಹೂರಣವನ್ನು ತುಂಬಿ ತಯಾರಿಸುವ ಈ ಸಿಹಿಗೆ ಕರಣಿ, ಗುಜಿಯಾ ಎಂದು ಕೂಡ ಕರೆಯುತ್ತಾರೆ.
ಮನೆಯಲ್ಲಿ ಈ ರುಚಿಕರವಾದ ಸಿಹಿಯನ್ನು ತಯಾರಿಸಲು ನೀವು...
ಬೇಳೆ ಹೋಳಿಗೆ ಮಾಡುವ ವಿಧಾನ: ಒಂದು ತಿಂದ್ರೆ ಇನ್ನೊಂದು ತಿನ್ನುವಿರಿ!
ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು...
ತಿನ್ನೋಕೆ ಸುಲಭ, ನೋಡೋಕೆ ಸೂಪರ್..! ಬೆಂಗಳೂರಲ್ಲಿ ಸಿಗ್ತಿದೆ ಇಡ್ಲಿ ಕ್ಯಾಂಡಿ..!
ಬೆಂಗಳೂರು: ಸೌತ್ ಇಂಡಿಯಾ ಅಂದ್ರೆ ಸಾಕು ಇಡ್ಲಿ-ಸಾಂಬಾರ್ ಸಿಕ್ಕಾಪಟ್ಟೆ ಫೇಮಸ್..ಅದರಲ್ಲೂ ರವೆ ಇಡ್ಲಿ, ತಟ್ಟೆ ಇಡ್ಲಿ, ಮಸಾಲೆ ಇಡ್ಲಿ ಅಂತ ಹಲವು ವೆರೈಟಿ ಇಡ್ಲಿ ಸಿಗೋ ಕಾರಣ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವವರೇ. ಸದ್ಯ ಬೆಂಗಳೂರಿನ ಇಡ್ಲಿಯೊಂದು ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ಬೆಂಗಳೂರಿನ ಹೋಟೆಲ್...
ಕಿತ್ತಳೆ ಸಿಪ್ಪೆ ವೇಸ್ಟ್ ಅಲ್ಲ, ಅದರಿಂದಲೂ ತಯಾರಿಸಬಹುದು ರುಚಿಕರವಾದ ಗೊಜ್ಜು
ಸಾಮಾನ್ಯವಾಗಿ ಕಿತ್ತಳೆಹಣ್ಣು ಸೇವಿಸಿದ ಬಳಿಕ ಅದರ ಸಿಪ್ಪೆಯನ್ನು ಬಿಸಾಡುವವರೇ ಹೆಚ್ಚು. ಆದರೆ ನಿಮಗೆ ಗೊತ್ತಾ? ಕಿತ್ತಳೆ ಹಣ್ಣಿಗಿಂತಲೂ ಅದರ ಸಿಪ್ಪೆಯಲ್ಲಿಯೇ ಹೆಚ್ಚಿನ ಪೋಷಕಾಂಶಗಳಿವೆ. ಹೌದು. ಕಿತ್ತಳೆಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಅದರಿಂದ ರುಚಿಕರವಾದ ಗೊಜ್ಜನ್ನು ತಯಾರಿಸಬಹುದು. ಈ ಗೊಜ್ಜು ಆರೋಗ್ಯಕ್ಕೆ ತುಂಬಾ ಒಳ್ಳೆಯದು....
ಗಣೇಶ ಚತುರ್ಥಿ ಹಬ್ಬಕ್ಕೆ ಗಣಪನಿಗೆ ಇಷ್ಟವಾದ ಮೋದಕ ಮಾಡುವುದು ಹೇಗೆ..?
ನಾಳೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ಮೋದಕ, ಎಳ್ಳುಂಡೆ, ಚಕ್ಕುಲಿ, ಕಾಯಿಕಡುಬು ಮೊದಲಾದ ಭಕ್ಷ್ಯವನ್ನು ಮಾಡಿ ಉಣಬಡಿಸಲಾಗುತ್ತದೆ. ಅದರಲ್ಲೂ ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ ಎಲ್ಲರ ಮನೆಯಲ್ಲೂ ತಯಾರಾಗುತ್ತದೆ.
ಮೋದಕವನ್ನು ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತದೆ. ಹಬೆಯಲ್ಲಿ ಬೇಯಿಸಿ,...
ರಾತ್ರಿ ಅನ್ನ ಉಳಿದಿದೆಯಾ..? ಚಿಂತೆ ಬೇಡ.. ಈ ರೆಸಿಪಿಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ..!
ಕೆಲಸಕ್ಕೆ ಹೋಗುವವರಿಗೆ ಒಂದು ಚಿಂತೆ ಆದರೆ, ಮನೆ ಸಂಭಾಳಿಸಿಕೊಂಡು ಹೋಗುವ ಗೃಹಿಣಿಯರಿಗೆ ನೂರಾರು ಚಿಂತೆ. ಅದರಲ್ಲೂ ಗೃಹಿಣಿಯರ ಅರ್ಧ ಆಯಸ್ಸು ಕಳೆದುಹೋಗೋದೇ ಅಡುಗೆ ಏನು ಮಾಡಲಿ ಅನ್ನೋ ಪ್ರಶ್ನೆಯಲ್ಲೇ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಸ್ನ್ಯಾಕ್ಸ್, ರಾತ್ರಿ ಊಟ.. ದಿನಕ್ಕೆ 4...
ನಿಮ್ಮ ಊಟದ ತಟ್ಟೆಯಲ್ಲೂ ಇರಲಿ ಮಾವಿನಕಾಯಿ ಶುಂಠಿ ಉಪ್ಪಿನಕಾಯಿ
ಊಟಕ್ಕೆ ಉಪ್ಪಿನಕಾಯಿಗಿಂತ ರುಚಿ ಬೇರೊಂದಿಲ್ಲ. ಎಂಥ ಸಪ್ಪೆ ಊಟ ಇದ್ದರೂ ಉಪ್ಪಿನಕಾಯಿ ಒಂದಿದ್ದರೆ ಸಾಕು, ಒಂದು ಮುಷ್ಟಿ ಅನ್ನ ಜಾಸ್ತಿನೇ ಸೇರುತ್ತೆ. ಈಗಂತೂ ಹೊಸ ಹೊಸ ಉಪ್ಪಿನಕಾಯಿ ಟ್ರೈ ಮಾಡೋದು ಸಾಮಾನ್ಯ ಆಗಿಬಿಟ್ಟಿದೆ. ಮಾವಿನಕಾಯಿಯ ಉಪ್ಪಿನಕಾಯಿ ಎಲ್ಲರೂ ತಿಂದಿರುತ್ತಾರೆ. ಆದರೆ ಅದೇ ಮಾವಿನಕಾಯಿ...
ದಿಢೀರ್ ಆಗಿ ರೆಡಿ ಮಾಡಿ ಸಂಡೇ ಸಿಂಪಲ್ ಬ್ರೇಕ್ ಫಾಸ್ಟ್
ಸಂಡೇ ಬಂತು ಅಂದರೆ ಸಾಕು ಏನ್ ತಿಂಡಿ ಮಾಡೋದಪ್ಪಾ ಅನ್ನೋದೆ ಗೃಹಿಣಿಯರ ಟೆನ್ಶನ್. ಭಾನುವಾರ ರಜಾ ದಿನವಾಗಿರುವ ಕಾರಣ ಏನಾದ್ರೂ ಸ್ಪೆಷಲ್ ಬೇಕು ಅನ್ನೋದು ಮನೆಯವರೆಲ್ಲರ ಡಿಮ್ಯಾಂಡ್. ಆದರೆ ಸಂಡೇ ಈಸ್ ಹಾಲಿಡೇ ಅನ್ನೋ ಹಾಗೇ ಕೆಲಸದಲ್ಲಿ ಕೈ ಜೋಡಿಸೋಕೆ ಮಾತ್ರ ಯಾರೂ...
ಆರೋಗ್ಯಕ್ಕೆ ಉತ್ತಮ ಬಾಳೆಹಣ್ಣಿನ ರಸಾಯನ
ಮನೆಯಲ್ಲಿ ಬೇಕಾದಷ್ಟು ಬಾಳೆಹಣ್ಣಿದೆ. ಆದರೆ ಹಾಗೇ ತಿನ್ನಲು ಬೇಜಾರು. ಹೀಗಂದುಕೊಳ್ಳುವವರು ಈ ರೆಸಿಪಿ ನೋಡಿ. ಕೆಲವೇ ನಿಮಿಷಗಳಲ್ಲಿ ಥಟ್ಟಂತ ಈ ಬಾಳೆಹಣ್ಣಿನ ರಸಾಯನ ತಯಾರಿಸಬಹುದು. Tasty and healthy ಆಗಿರುವ ಬಾಳೆಹಣ್ಣಿನ ರಸಾಯನ ಬೇಸಿಗೆಯಲ್ಲಂತೂ ಆರೋಗ್ಯಕ್ಕೆ ಅತ್ಯುತ್ತಮ.
ಬೇಕಾಗುವ ಸಾಮಗ್ರಿಗಳು
ಹಣ್ಣಾದ ಬಾಳೆಹಣ್ಣು 10-15 (ಕದಳಿ...
ಬೇಸಿಗೆಯಲ್ಲಿ ತಂಬುಳಿ ಊಟವೇ ಉತ್ತಮ
ಬೇಸಿಗೆಯಲ್ಲಿ ತಂಬುಳಿಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಧ್ಯಾಹ್ನದ ಊಟಕ್ಕೆ ಒಂದೆಲಗ, ದೊಡ್ಡಪತ್ರೆ ತಂಬುಳಿ ಮಾಡಿಕೊಳ್ಳಿ. ಇದು ಹೊಟ್ಟೆಗೆ ತಂಪು ಮತ್ತು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಒಂದೆಲಗ ತಂಬುಳಿ
ಬೇಕಾಗುವ ಸಾಮಗ್ರಿ:
ಒಂದೆಲಗ ಅಥವಾ ತಿಮರೆ: 1/2 ಕಪ್
ಹಸಿಮೆಣಸು 2
ಶುಂಠಿ ಸಣ್ಣ ತುಂಡು
ಮಜ್ಜಿಗೆ: 1 ಕಪ್
ತೆಂಗಿನ...