ದೇಹಕ್ಕೆ ತಂಪು ರಾಗಿ ಹಾಲುಬಾಯಿ
ರಾಗಿ ದೇಹಕ್ಕೆ ತಂಪು. ಆದರೆ ಮುದ್ದೆ ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ. ಮುದ್ದೆ ಇಷ್ಟವಾಗದವರು ರಾಗಿಯ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸಬಹುದು. ರಾಗಿ ಹಾಲುಬಾಯಿ ಮಕ್ಕಳೂ ಸೇರಿ ಮನೆಮಂದಿಯೆಲ್ಲ ಇಷ್ಟಪಟ್ಟು ಸೇವಿಸುವಷ್ಟು ರುಚಿಯಾಗಿರುತ್ತದೆ. ಇದು ಆರೋಗ್ಯಕ್ಕೂ ಉತ್ತಮ.
ಬೇಕಾಗುವ ಸಾಮಗ್ರಿ
1 ಕಪ್ ರಾಗಿ ಕಾಳು
1/2 ಕಪ್ ತೆಂಗಿನ...
ಸಂಜೆ ಕಾಫಿ ಜತೆಗೆ ಸ್ಟಫ್ಡ್ ಪೂರಿ ಅಥವಾ ಬಿಸ್ಕುಟ್ ರೊಟ್ಟಿ ತಯಾರಿಸಿ
ಸಂಜೆ ಕಾಫಿ ಅಥವಾ ಟೀ ಕುಡಿಯುವಾಗ ಜತೆಗೆ ಚಪ್ಪರಿಸಲು ಏನಾದರೂ ಕರಿದ ಪದಾರ್ಥವಿದ್ದರೆ ಚೆನ್ನಾಗಿರುತ್ತದೆ ಎಂದು ಎಲ್ಲರೂ ಆಶಿಸುತ್ತಾರೆ. ಒಂದೇ ತರದ ತಿಂಡಿಗಳನ್ನು ಮಾಡುವ ಬದಲು ವಿಭಿನ್ನವಾದ ಕರಿದ ತಿನಿಸು ತಿನ್ನಲು ಹೆಚ್ಚಿನವರು ಇಷ್ಟಪಡುತ್ತಾರೆ. ಬಿಸ್ಕುಟ್ ರೊಟ್ಟಿ ಅಥವಾ ಸ್ಟಫ್ಡ್ ಪೂರಿ ಎಲ್ಲರಿಗೂ...
ಎಲ್ಲರಿಗೂ ಇಷ್ಟವಾಗುವ ಬಾಳೆ ಹಣ್ಣಿನ ಹಲ್ವ
ಬಾಳೆಹಣ್ಣಿನ ಹಲ್ವ ತಯಾರಿಸಲು ಹೆಚ್ಚಾಗಿ ನೇಂದ್ರ ಅಥವಾ ಕದಳಿ ಹಣ್ಣು ಬಳಸುತ್ತಾರೆ. ಕೆಲವೇ ಪದಾರ್ಥಗಳಿಂದ ಬಾಳೆ ಹಣ್ಣಿನ ಹಲ್ವ ತಯಾರಿಸಬಹುದು. ಹಲ್ವ ತಯಾರಿಸಲು ಸ್ವಲ್ಪ ಹೆಚ್ಚೇ ಸಮಯ ತೆಗೆದುಕೊಂಡರೂ ಅದರ ರುಚಿ ಸವಿಯುವಾಗ ತೆಗೆದುಕೊಂಂಡ ಸಮಯ, ಪಟ್ಟ ಕಷ್ಟ ಎಲ್ಲ ಮರೆತುಹೋಗುತ್ತದೆ. ಇನ್ನೊಮ್ಮೆ...
ಹೀರೆಕಾಯಿ ದೋಸೆ ಆರೋಗ್ಯಕರ ಬ್ರೇಕ್‍ಫಾಸ್ಟ್
ಗೃಹಿಣಿಯರಿಗೆ ಬೆಳಗ್ಗಿನ ಬ್ರೇಕ್‍ಫಾಸ್ಟ್ ತಯಾರಿಸುವುದು ದೈನಂದಿನ ಸವಾಲು. ಮನೆಯವರಿಗೆಲ್ಲ ಇಷ್ಟವಾಗುವ ಹಾಗೆ ಬೆಳಗ್ಗಿನ ಉಪಹಾರ ತಯಾರಿಸುವುದು ಸುಲಭದ ಮಾತಲ್ಲ. ಅದರಲ್ಲೂ ವೆರೈಟಿ ಬೇಕೆನ್ನುವ ಮಕ್ಕಳಿದ್ದರೆ ತಾಯಂದಿರ ಕಥೆ ಕೇಳಬೇಕೇ?
ಇಡ್ಲಿ, ದೋಸೆ, ಉಪ್ಪಿಟ್ಟು ಬೇಜಾರೆನಿಸಿದಾಗ ಹೀರೆಕಾಯಿ ದೋಸೆಯೊಮ್ಮೆ ಮಾಡಿ ನೋಡಿ. ಮಕ್ಕಳು ದೋಸೆ ತಿನ್ನುವ...
ಖಾರಾ ಪೊಂಗಲ್ ತಯಾರಿ ಇಷ್ಟು ಸುಲಭನಾ?
ಕಚೇರಿಗೋ, ಸಮಾರಂಭಕ್ಕೋ ಮನೆಯಿಂದ ಬೆಳಗ್ಗೆ ಬೇಗ ಹೊರಡಬೇಕೆಂದಿದ್ದಾಗ ಈ ಖಾರ ಪೊಂಗಲ್ ತಯಾರಿಸಿ. ಪೊಂಗಲ್ ತಯಾರಿಸಲು ಕಡಿಮೆ ಸಮಯ ತೆಗೆದುಕೊಳ್ಳುವ ಜತೆಗೆ ಮಾಡುವ ವಿಧಾನವೂ ಸುಲಭವಿದೆ. ಬೆಳಗ್ಗಿನ ಉಪಹಾರಕ್ಕೆ ವೆರೈಟಿ ಬೇಕೆಂದೆನಿಸಿದರೂ ಇದನ್ನು ಮಾಡಿಕೊಳ್ಳಬಹುದು.
ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ
1 ಕಪ್ ಹೆಸರು ಬೇಳೆ
2...
ಹಾಗಲಕಾಯಿ ಪಲ್ಯ ಇಷ್ಟು ರುಚಿಯಾಗಿರುತ್ತಾ?
ಹಾಗಲಕಾಯಿ ಎಂದರೆ ಮಾರುದ್ದ ಸರಿಯುವವರೇ ಜಾಸ್ತಿ. ಮಕ್ಕಳಂತೂ ಹಾಗಲಕಾಯಿ ಎಂದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಆದರೆ ಹಾಗಲಕಾಯಿಯೆಂದು ತಿಳಿಯದಷ್ಟು ಚೆನ್ನಾಗಿ ಇದರಿಂದ ಪಲ್ಯ ತಯಾರಿಸಬಹುದು. ಹೇಗೆಂದು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿ
2 ಹಾಗಲಕಾಯಿ
ಒಗ್ಗರಣೆಗೆ ಬೇಕಾಗುವ ಜೀರಿಗೆ, ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸು, ಕರಿಬೇವು
ಸ್ವಲ್ಪ ತೆಂಗಿನ ತುರಿ,...
ಗರಿಗರಿಯಾದ ಅಕ್ಕಿ ವಡೆ
ಸಂಜೆ ಕಾಫಿ, ಟೀ ಜತೆ ತಿನ್ನಲು ಬಿಸಿಬಿಸಿಯಾಗಿ ಗರಿಗರಿಯಾಗಿ ಏನಾದರೂ ಇದ್ದರೆ ಏನು ಮಜವಾಗಿರುತ್ತೆ ಅಲ್ವಾ? ಸಂಜೆ ಸ್ನ್ಯಾಕ್ಸ್ ಗೆ ಸುಲಭವಾಗಿ ಏನಾದರೂ ತಯಾರಿಸಬೇಕೆಂದುಕೊಂಡಿದ್ದರೆ ಅಕ್ಕಿ ವಡೆ ಮಾಡಿ ನೋಡಿ, ಮನೆಯಲ್ಲಿದ್ದವರಿಗೆಲ್ಲ ಇಷ್ಟವಾಗುತ್ತದೆ ಈ ಅಕ್ಕಿ ವಡೆ.
ಬೇಕಾಗುವ ಸಾಮಗ್ರಿಗಳು
2 ಕಪ್ ಅಕ್ಕಿ ಹುಡಿ
ಅರ್ಧ...
ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಗರಿಗರಿಯಾದ ಕೋಡುಬಳೆ
ಕೆಲವರಿಗೆ ಸಿಹಿ ಇಷ್ಟವಿಲ್ಲದಿರಬಹುದು, ಆದರೆ ಗರಿ ಗರಿ ಕರಿದ ಪದಾರ್ಥಗಳು ಇಷ್ಟವಿಲ್ಲವೆಂದು ಹೇಳುವವರು ಬಹಳ ಕಡಿಮೆ. ಎಷ್ಟೋ ತಿನಿಸಿಗಳು ಮಾಡಲು ಅಷ್ಟೇನೂ ಕಷ್ಟವಿರುವುದಲ್ಲ. ಕಷ್ಟ ಎಂದು ಭಾವಿಸಿ ಅಂಗಡಿಯಿಂದಲೇ ಖರೀದಿಸುತ್ತೇವೆ. ಆದರೆ ಮನೆಯಲ್ಲಿ ಮಾಡಿದ ತಿನಿಸುಗಳು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ. ತನ್ನ ಆಕಾರದಿಂದಲೇ...
ಬೆಳಗ್ಗಿನ ಉಪಹಾರಕ್ಕೆ ಮುಳ್ಳುಸೌತೆ ರೊಟ್ಟಿ
ಬೆಳಗ್ಗಿನ ಉಪಹಾರಕ್ಕೆ ಆರೋಗ್ಯಕರ ಅಡುಗೆ ಮಾಡಬೇಕೆಂದಿದ್ದರೆ ಮುಳ್ಳುಸೌತೆ ರೊಟ್ಟಿ ತಯಾರಿಸಿ. ಮನೆಯಲ್ಲಿರುವ ಸಾಮಗ್ರಿಗಳಿಂದಲೇ ಈ ರೊಟ್ಟಿ ಮಾಡಿಕೊಳ್ಳಬಹುದು. ಮುಳ್ಳುಸೌತೆ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಡುತ್ತದೆ.
ಬೇಕಾಗುವ ಪದಾರ್ಥಗಳು
ಮುಳ್ಳುಸೌತೆ-ದೊಡ್ಡ ಗಾತ್ರದ್ದಾದರೆ 1 ಸಾಕು
ತೆಂಗಿನ ತುರಿ 1 ಕಪ್
ಹಸಿಮೆಣಸು 3
ಅಕ್ಕಿಹಿಟ್ಟು 2 ಕಪ್
ಸ್ವಲ್ಪ...
ಗರಿ ಗರಿ ಚಟ್ಟಂಬಡೆ (ಬೇಳೆ ವಡೆ)
ಕರಾವಳಿ ಭಾಗದಲ್ಲಿ ಚಟ್ಟಂಬಡೆ ಎಂದು ಕರೆಯುವ ಬೇಳೆ ವಡೆ ಖಾರಖಾರವಾಗಿ ಬಾಯಿಗೆ ರುಚಿಯಾಗಿರುತ್ತದೆ. ಈ ಚಟ್ಟಂಬಡೆಯನ್ನು ವಿವಿಧ ಬೇಳೆಗಳನ್ನು ಹಾಕಿ ತಯಾರಿಸುವುದರಿಂದ ದೇಹಕ್ಕೆ ಪೌಷ್ಟಿಕಾಂಶ ಪೂರೈಸುತ್ತದೆ. ಸಂಜೆ ಸಮಯದಲ್ಲಿ ಗರಿ ಗರಿಯಾದ ಚಟ್ಟಂಬಡೆ ಬಾಯಿಗೆ ಹಾಕಿಕೊಳ್ಳಲು ಮಜವಾಗಿರುತ್ತದೆ.
ಬೇಕಾಗುವ ಸಾಮಗ್ರಿ
ತೊಗರಿ ಬೇಳೆ- 1/2 ಕಪ್
ಕಡಲೆ...