ರಾತ್ರಿ ಅನ್ನ ಉಳಿದಿದೆಯಾ..? ಚಿಂತೆ ಬೇಡ.. ಈ ರೆಸಿಪಿಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ..!
ಕೆಲಸಕ್ಕೆ ಹೋಗುವವರಿಗೆ ಒಂದು ಚಿಂತೆ ಆದರೆ, ಮನೆ ಸಂಭಾಳಿಸಿಕೊಂಡು ಹೋಗುವ ಗೃಹಿಣಿಯರಿಗೆ ನೂರಾರು ಚಿಂತೆ. ಅದರಲ್ಲೂ ಗೃಹಿಣಿಯರ ಅರ್ಧ ಆಯಸ್ಸು ಕಳೆದುಹೋಗೋದೇ ಅಡುಗೆ ಏನು ಮಾಡಲಿ ಅನ್ನೋ ಪ್ರಶ್ನೆಯಲ್ಲೇ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಸ್ನ್ಯಾಕ್ಸ್, ರಾತ್ರಿ ಊಟ.. ದಿನಕ್ಕೆ 4...
ಬೇಳೆ ಹೋಳಿಗೆ ಮಾಡುವ ವಿಧಾನ: ಒಂದು ತಿಂದ್ರೆ ಇನ್ನೊಂದು ತಿನ್ನುವಿರಿ!
ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು...
ಒಮ್ಮೆ ಟ್ರೈ ಮಾಡಿ ನೋಡಿ ಬೆಲ್ಲದ ಅನ್ನ
ಬೆಲ್ಲದ ಅನ್ನ ಮಾಡಲು ಬೇಕಾಗುವ ಸಾಮಗ್ರಿಗಳು:
ಅನ್ನ-150 ಗ್ರಾಮ್
ಅಗತ್ಯಕ್ಕೆ ತಕ್ಕಷ್ಟು ಬೆಲ್ಲ
ಅಗತ್ಯಕ್ಕೆ ತಕ್ಕಷ್ಟು ಒಣ ತೆಂಗಿನಕಾಯಿ
ಗೋಡಂಬಿ-10
ಕತ್ತರಿಸಿದ ಬಾದಾಮಿ-10
ಕಪ್ಪು ಒಣದ್ರಾಕ್ಷಿ-10
ತುಪ್ಪ-2 ಚಮಚ
ಅಗತ್ಯಕ್ಕೆ ತಕ್ಕಷ್ಟು ಲವಂಗ
ಪುಡಿ ಮಾಡಿದ ಏಲಕ್ಕಿ- 1 ಚಿಟಿಕಿ
ಮಾಡುವ ವಿಧಾನ:
ಹಂತ 1 :
ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದಕ್ಕೆ...
ಬೇಸಿಗೆಯಲ್ಲಿ ತಂಬುಳಿ ಊಟವೇ ಉತ್ತಮ
ಬೇಸಿಗೆಯಲ್ಲಿ ತಂಬುಳಿಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಧ್ಯಾಹ್ನದ ಊಟಕ್ಕೆ ಒಂದೆಲಗ, ದೊಡ್ಡಪತ್ರೆ ತಂಬುಳಿ ಮಾಡಿಕೊಳ್ಳಿ. ಇದು ಹೊಟ್ಟೆಗೆ ತಂಪು ಮತ್ತು ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಒಂದೆಲಗ ತಂಬುಳಿ
ಬೇಕಾಗುವ ಸಾಮಗ್ರಿ:
ಒಂದೆಲಗ ಅಥವಾ ತಿಮರೆ: 1/2 ಕಪ್
ಹಸಿಮೆಣಸು 2
ಶುಂಠಿ ಸಣ್ಣ ತುಂಡು
ಮಜ್ಜಿಗೆ: 1 ಕಪ್
ತೆಂಗಿನ...
ಹಾಗಲಕಾಯಿ ಪಲ್ಯ ಇಷ್ಟು ರುಚಿಯಾಗಿರುತ್ತಾ?
ಹಾಗಲಕಾಯಿ ಎಂದರೆ ಮಾರುದ್ದ ಸರಿಯುವವರೇ ಜಾಸ್ತಿ. ಮಕ್ಕಳಂತೂ ಹಾಗಲಕಾಯಿ ಎಂದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಆದರೆ ಹಾಗಲಕಾಯಿಯೆಂದು ತಿಳಿಯದಷ್ಟು ಚೆನ್ನಾಗಿ ಇದರಿಂದ ಪಲ್ಯ ತಯಾರಿಸಬಹುದು. ಹೇಗೆಂದು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿ
2 ಹಾಗಲಕಾಯಿ
ಒಗ್ಗರಣೆಗೆ ಬೇಕಾಗುವ ಜೀರಿಗೆ, ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸು, ಕರಿಬೇವು
ಸ್ವಲ್ಪ ತೆಂಗಿನ ತುರಿ,...
ಗಣೇಶ ಚತುರ್ಥಿ ಹಬ್ಬಕ್ಕೆ ಗಣಪನಿಗೆ ಇಷ್ಟವಾದ ಮೋದಕ ಮಾಡುವುದು ಹೇಗೆ..?
ನಾಳೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ಮೋದಕ, ಎಳ್ಳುಂಡೆ, ಚಕ್ಕುಲಿ, ಕಾಯಿಕಡುಬು ಮೊದಲಾದ ಭಕ್ಷ್ಯವನ್ನು ಮಾಡಿ ಉಣಬಡಿಸಲಾಗುತ್ತದೆ. ಅದರಲ್ಲೂ ಚೌತಿ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕ ಎಲ್ಲರ ಮನೆಯಲ್ಲೂ ತಯಾರಾಗುತ್ತದೆ.
ಮೋದಕವನ್ನು ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತದೆ. ಹಬೆಯಲ್ಲಿ ಬೇಯಿಸಿ,...
ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಮಂಚೂರಿ
ಎಗ್ ಮಂಚೂರಿ ಮಾಡಲು ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ-4
ಹಾಲು-1/2 ಬಟ್ಟಲು
ಉಪ್ಪು ರುಚಿಗೆ ತಕ್ಕಷ್ಟು
ಕಾಳು ಮೆಣಸಿನ ಪುಡಿ
ಸಣ್ಣಗೆ ಹೆಚ್ಚಿದ ಈರಳ್ಳಿ
ಕಡಲೆಹಿಟ್ಟು
ಅಕ್ಕಿಹಿಟ್ಟು
ಜೋಳದ ಹಿಟ್ಟು
ಶುಂಠಿಬೆಳ್ಳುಳ್ಳಿ ಪೇಸ್ಟ್
ಎಣ್ಣೆ
ಕ್ಯಾಪ್ಸಿಕಂ
ಸೋಯಾ ಸಾಸ್-1 ಚಮಚ
ವಿನೇಗರ್ ಅರ್ಧ ಚಮಚ
ನೀರು ಅರ್ಧ ಬಟ್ಟಲು
ಮಾಡುವ ವಿಧಾನ:
ಹಂತ 1:
ಮೊದಲು ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು, ನಂತರ ಇದಕ್ಕೆ ಉಪ್ಪು ಮೆನಸಿನ...
ಒಮ್ಮೆ ತಿಂದು ನೋಡಿ ಸಿಗಡಿ ತವಾ ಫ್ರೈ
ಸಿಗಡಿ ತವಾ ಫ್ರೈಮಾಡಲು ಬೇಕಾಗುವ ಸಾಮಾಗ್ರಿಗಳು:
ಸಿಗಡಿ- 500ಗ್ರಾಂ
ಒಣ ಮೆಣಸು-20
ಬೆಳ್ಳುಳ್ಳಿ-2 ಗೆಡ್ಡೆ
ಎಣ್ಣೆ
ಉಪ್ಪು
ಸಕ್ಕರೆ- 1 ಚಮಚ
ವಿನಿಗರ್-2 ಚಮಚ
ಕಾಳು ಮೆಣಸಿನ ಪುಡಿ-1 ಚಮಚ
ಕತ್ತರಿಸಿದ ಈರುಳ್ಳಿ -2
ಸೊಯಾ ಸಾಸ್ -1 ಚಮಚ
ಸಿಗಡಿ ತವಾ ಫ್ರೈ ಮಾಡುವ ವಿಧಾನ
ಹಂತ 1 :
ಮೊದಲು ಒಂದು ಪಾತ್ರೆಗೆ ನೀರು ಹಾಕಿ ಒಣ ಮೆಣಸನ್ನು...
ಹೀರೆಕಾಯಿ ದೋಸೆ ಆರೋಗ್ಯಕರ ಬ್ರೇಕ್‍ಫಾಸ್ಟ್
ಗೃಹಿಣಿಯರಿಗೆ ಬೆಳಗ್ಗಿನ ಬ್ರೇಕ್‍ಫಾಸ್ಟ್ ತಯಾರಿಸುವುದು ದೈನಂದಿನ ಸವಾಲು. ಮನೆಯವರಿಗೆಲ್ಲ ಇಷ್ಟವಾಗುವ ಹಾಗೆ ಬೆಳಗ್ಗಿನ ಉಪಹಾರ ತಯಾರಿಸುವುದು ಸುಲಭದ ಮಾತಲ್ಲ. ಅದರಲ್ಲೂ ವೆರೈಟಿ ಬೇಕೆನ್ನುವ ಮಕ್ಕಳಿದ್ದರೆ ತಾಯಂದಿರ ಕಥೆ ಕೇಳಬೇಕೇ?
ಇಡ್ಲಿ, ದೋಸೆ, ಉಪ್ಪಿಟ್ಟು ಬೇಜಾರೆನಿಸಿದಾಗ ಹೀರೆಕಾಯಿ ದೋಸೆಯೊಮ್ಮೆ ಮಾಡಿ ನೋಡಿ. ಮಕ್ಕಳು ದೋಸೆ ತಿನ್ನುವ...
ದೇಹಕ್ಕೆ ತಂಪು ರಾಗಿ ಹಾಲುಬಾಯಿ
ರಾಗಿ ದೇಹಕ್ಕೆ ತಂಪು. ಆದರೆ ಮುದ್ದೆ ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ. ಮುದ್ದೆ ಇಷ್ಟವಾಗದವರು ರಾಗಿಯ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸಬಹುದು. ರಾಗಿ ಹಾಲುಬಾಯಿ ಮಕ್ಕಳೂ ಸೇರಿ ಮನೆಮಂದಿಯೆಲ್ಲ ಇಷ್ಟಪಟ್ಟು ಸೇವಿಸುವಷ್ಟು ರುಚಿಯಾಗಿರುತ್ತದೆ. ಇದು ಆರೋಗ್ಯಕ್ಕೂ ಉತ್ತಮ.
ಬೇಕಾಗುವ ಸಾಮಗ್ರಿ
1 ಕಪ್ ರಾಗಿ ಕಾಳು
1/2 ಕಪ್ ತೆಂಗಿನ...