ಹೋಳಿಗೆಗಳಲ್ಲೇ ವಿಶೇಷವಾದ ನವರತ್ನ ಹೋಳಿಗೆ
ಹಬ್ಬ, ಹರಿದಿನಗಳಲ್ಲಿ ಹೋಳಿಗೆ ವಿಶೇಷವಾದ ಸ್ಥಾನವನ್ನು ಪಡೆದಿದೆ. ಯಾವುದೇ ಸಮಾರಂಭ ಇರಲಿ ಅಲ್ಲಿ ಊಟಕ್ಕೆ ಹೋಳಿಗೆ ಇಲ್ಲ ಅಂದ್ರೆ ಅದು ಅಪೂರ್ಣ ಎಂಬಂತಾಗುತ್ತದೆ. ಹೋಳಿಗೆಯಲ್ಲೂ ಸಾಕಷ್ಟು ವೈವಿಧ್ಯತೆ ಇದೆ. ವಿವಿಧ ಭಾಗದಲ್ಲಿ ಹಲವು ರೀತಿಯಲ್ಲಿ ಹೋಳಿಗೆಯನ್ನು ತಯಾರಿಸುತ್ತಾರೆ. ಇದರಲ್ಲಿ ನವರತ್ನ ಹೋಳಿಗೆಯು ಒಂದು....
ಮನೆಯಲ್ಲೇ ತಯಾರಿಸಿ ರೆಸ್ಟೋರೆಂಟ್ ಶೈಲಿಯ ರುಚಿಕರ ಕೋಳಿ ಸುಕ್ಕ
ಕೋಳಿಸುಕ್ಕ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಕೋಳಿಯಲ್ಲಿ ಎಷ್ಟೇ ವೆರೈಟಿ ಅಡುಗೆ ಮಾಡಿದ್ರೂ ಕೋಳಿಸುಕ್ಕದ ಸವಿಯೇ ಬೇರೆ. ಅದರಲ್ಲೂ ಹೋಟಲುಗಳಲ್ಲಿ ಸಿಗುವ ಕೋಳಿಸುಕ್ಕ ಮತ್ತಷ್ಟು ರುಚಿಕರ ಅನ್ನೋದು ಕೋಳಿಪ್ರಿಯರ ಮಾತು. ಆ ರುಚಿಕರ ಕೋಳಿಸುಕ್ಕ ಮನೆಯಲ್ಲೇ ತುಂಬಾ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
ಕೋಳಿ ಮಾಂಸ
ಮೆಣಸು
ಕೊತ್ತಂಬರಿ
ಜೀರಿಗೆ
ಮೆಂತ್ಯೆ
ಕರಿಮೆಣಸು
ಅರಶಿನ
ಕರಿಬೇವು
ತೆಂಗಿನಕಾಯಿ...
ಬಾಳೆಹಣ್ಣಿನ ಹಲ್ವಾ ಎಷ್ಟು ರುಚಿಯಾಗಿರುತ್ತೆ ಗೊತ್ತಾ?!
ಬೇಕಾಗುವ ಸಾಮಾಗ್ರಿಗಳು:
ಬಾಳೆಹಣ್ಣು (ನೇಂದ್ರ)
ಕಪ್ಪುಬೆಲ್ಲ ಅಥವಾ ಸಕ್ಕರೆ
ತುಪ್ಪ
ಗೋಡಂಬಿ, ದ್ರಾಕ್ಷಿ,ಬಾದಾಮಿ,ಏಲಕ್ಕಿ
ಮಾಡುವ ವಿಧಾನ: ಮೊದಲಿಗೆ ಬಾಳೆಹಣ್ಣನ್ನು ಸಣ್ಣಗೆ ಕಟ್ ಮಾಡಿ ನುಣ್ಣಗೆ ಗ್ರೈಂಡ್ ಮಾಡಿಡಿ. ಇನ್ನೊಂದೆಡೆ ಪ್ಯಾನ್ ಗೆ ೧ ಕಪ್ ನೀರು ಹಾಕಿ ಬಿಸಿ ಮಾಡಿ, ಅದಕ್ಕೆ ಕಪ್ಪುಬೆಲ್ಲ ಅಥವಾ ಸಕ್ಕರೆ ಹಾಕಿ ಕರಗಿಸಿಡಿ. ಪಾಕ...