ಮಂಗಳೂರು: 2022ನೇ ಸಾಲಿನ ದ.ಕ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಗೊಳಿಸಲಾಗಿದೆ.
2022ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 54 ಸಾಧಕರ ಪಟ್ಟಿ:
ಯದುಪತಿ ಗೌಡ(ಸಾಹಿತ್ಯ),
ಶೇಖರ ಗೌಡ(ಸಾಹಿತ್ಯ),
ಉತ್ತಮ್ ಕುಮಾರ್ ಜೆ(ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ),
ಅಚ್ಯುತ ಮಾರ್ನಾಡು(ಯಕ್ಷಗಾನ),
ಬಂಟ್ವಾಳ ಜಯರಾಮ ಆಚಾರ್ಯ(ಯಕ್ಷಗಾನ),
ನಾರಾಯಣ ಪೂಜಾರಿ(ಯಕ್ಷಗಾನ),
ಕೇಶವ ಶಕ್ತಿನಗರ(ಕಲೆ),
ಮಂಜುನಾಥ ಎಂ.ಜಿ(ಕಲೆ),
ದೇಜಪ್ಪ ಪೂಜಾರಿ ಎನ್(ಕಲೆ),
ಪೂಜ ಯು ಕಾಂಚನ್(ನಾಟಕ), (ಜಾನಪದ ಕ್ಷೇತ್ರ),
ಪದ್ಮ ಮಲೆಕುಡಿಯ (ಕರಕುಶಲ ಕಲೆ) (ಜಾನಪದ ಕ್ಷೇತ್ರ),
ಕೃಷ್ಣ ಪ್ರಸಾದ್ ದೇವಾಡಿಗ(ಸಂಗೀತ),
ಚಂದ್ರಶೇಖರ(ಸಂಗೀತ),
ಗುರುಪ್ರಿಯ ನಾಯಕ್ ಎಸ್(ಸಂಗೀತ),
ಪ್ರತಿಮಾ ಶ್ರೀಧರ ಹೊಳ್ಳ(ಭರತ ನಾಟ್ಯ),
ಪಿ ಕೃಷ್ಣಪ್ಪ(ಪರಿಸರ),
ಶಶಿಧರ ಪೊಯತ್ತಬೈಲ್(ಪತ್ರಿಕೋದ್ಯಮ),
ವೆಂಕಟೇಶ ಬಂಟ್ವಾಳ(ಪತ್ರಿಕೋದ್ಯಮ),
ಕೆ ವಿಲೈಡ್ ಡಿ ಸೋಜ(ಪತ್ರಿಕೋದ್ಯಮ),
ಡಾ. ಅಬೀಬ್ ರಹಿಮಾನ್ (ವೈದ್ಯಕೀಯ),
ಡಾ. ಭಾಸ್ಕರ ರಾವ್((ವೈದ್ಯಕೀಯ),
ಡಾ.ಸುಧಾಕರ ಶೆಟ್ಟಿ(ನಾಟಿ ವೈದ್ಯ),
ಗಣೇಶ್ ಪಂಡಿತ್(ನಾಟಿ ವೈದ್ಯ),
ವೆಂಕಪ್ಪ ನಲಿಕೆ( ದೈವಾರಾಧನ),
ಸೇಸಪ್ಪ ಬಂಗೇರ(ಸಮಾಜ ಸೇವೆ),
ಹೊನ್ನಯೆ ಕುಲಾಲ್(ಸಮಾಜಸೇವೆ),
ಯೋಗೀಶ್ ಶೆಟ್ಟಿ(ಸಮಾಜ ಸೇವೆ),
ಜಯರಾಮ ರೈ(ಸಮಾಜ ಸೇವ),
ಕೆ ವಿನಯಾನಂದ ಜೋಗಿ(ಸಮಾಜಸೇವೆ),
ಸಿ.ಎ ಶಾಂತರಾಮ ಶೆಟ್ಟಿ(ಸಮಾಜ ಸೇವೆ),
ಸೇಸಪ್ಪ ಕೋಟ್ಯಾನ್ (ಸಮಾಜ ಸೇವೆ),
ಗಂಗಾಧರ ಶೆಟ್ಟಿ ಹೊಸಮನ(ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರ),
ರಾಜೇಶ್ ಕದ್ರಿ(ಭೂತಾರಾದನ),
ನಲಿಕೆ ಕುಕ್ರ ಸಾಲಿಯಾನ್(ಭೂತಾರಾದನ),
ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ(ಸಾಹಿತ್ಯ),
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ)(ಛಾಯಾಚಿತ್ರ),
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ)(ಪತ್ರಿಕೋದ್ಯಮ),
ಸಪ್ತ ಸ್ವರ ಕಲಾ ತಂಡ (ರಿ) ಕೊಣಾಜೆ(ಸಮಾಜಸೇವೆ),
ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ)(ಸಮಾಜಸೇವೆ),
ಉತ್ಸಾಹಿ ಯುವಕ ವೃಂದ (ರಿ) ಪದವು(ಸಮಾಜಸೇವೆ)
ಕರ್ನಾಟಕ ಶಿವಸೇವಾ ಸಮಿತಿ (ರಿ) ಮಂಗಳೂರು(ಸಮಾಜಸೇವೆ),
ಕುದ್ರೋಳಿ ಯುವ ಸಂಘ ಕುದ್ರೋಳಿ(ಸಮಾಜಸೇವೆ),
ನೇತಾಜಿ ಯುವಕ ಸಂಘ (ರಿ) ದೇರಾಜೆ (ಸಮಾಜಸೇವೆ),
ಬ್ಲಡ್ ಡೋನರ್ಸ್ ಮಂಗಳೂರು (ರಿ)(ಸಮಾಜಸೇವೆ),
ಭಾರತ್ ಫ್ರೆಂಡ್ಸ್ ಕ್ಲಬ್ (ರಿ), ಇರಾ(ಸಮಾಜಸೇವೆ),
ಯೂತ್ ಸಂಟರ್ (ರಿ) ಪಡೀಲ್(ಸಮಾಜಸೇವೆ),
ವಿಜಯ ಯುವ ಸಂಗಮ (ರಿ) ಎಕ್ಕಾರು(ಸಮಾಜಸೇವೆ),
ವಿವೇಕಾನಂದ ಯುವಕ ಮಂಡಲ(ರಿ)(ಸಮಾಜಸೇವೆ),
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಸುರತ್ಕಲ್ (ಸಮಾಜಸೇವೆ),
ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ (ರಿ) ಕೊಡಿಕಲ್(ಸಮಾಜಸೇವೆ),
ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ (ರಿ) ಸುಸಿಹಿತ್ಲು(ಸಮಾಜಸೇವೆ)
ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ)(ಸಮಾಜಸೇವೆ),
ಬದುಕು ಕಟ್ಟೋಣ ಬನ್ನಿ ತಂಡ, ಬೆಳ್ತಂಗಡಿ(ಸಮಾಜಸೇವೆ),
ವೀರಾಂಜನೇಯ ವ್ಯಾಯಾಮ ಶಾಲೆ(ಕ್ರೀಡೆ)
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ದಿನಾಚರಣೆ ನ.1ರಂದು ಮಂಗಳೂರು ನಗರದ ನೆಹರು ಮೈದಾನದಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಿಸಲಾಗುವುದು.
2022ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 36 ಸಾಧಕರ ಪಟ್ಟಿ :
“ಶ್ರೀ ಲೋಕು ಪೂಜಾರಿ
ಗರಡಿ ಪಾತ್ರಿ ಮಜೂರು ಹಿರ್ಗಾನ
(ದೈವಾರಾಧನೆ)
“ಶ್ರೀ ನಾಗರಾಜ ಪಾಣ
ತಲುಕುಲು ಗುಡ್ಡೆ ಅಂಪಾರು ಗ್ರಾಮ ಕುಂದಾಪುರ (ದೈವಾರಾಧನೆ)
“ಶ್ರೀ ರಾಮಯ್ಯ ಬಳೆಗಾರ
ಹೇರೂರು ಗ್ರಾಮ ರಾಗಿಹಕ್ಲು ಬೈಂದೂರು (ಯಕ್ಷಗಾನ)
“ಶ್ರೀ ಗಿರೀಶ್ ಫಲಿಮಾರು
ಶ್ರೀ ರಾಮ ಪ್ರಸಾದ ಮಠದ ಬಳಿ ಫಲಿಮಾರು ಕಾಪು (ಯಕ್ಷಗಾನ/ ರಂಗಭೂಮಿ)
“ಶ್ರೀ ಮನು ಹಂದಾಡಿ ತೆಂಕಬೆಟ್ಟು ಬಾರ್ಕೂರು ಬ್ರಹ್ಮಾವರ (ರಂಗಭೂಮಿ)
“ಶ್ರೀ ರಾಜ ಕಟಪಾಡಿ ಕಟಪಾಡಿ ಕಾಪು ತಾಲೂಕು(ರಂಗಭೂಮಿ)
“ಶ್ರೀ ಸುರೇಂದ್ರ ಮೊಗವೀರ ಆಲೂರು ಗ್ರಾಮ ಕುಂದಾಪುರ (ಯಕ್ಷಗಾನ)
“ಶ್ರೀಮತಿ ಜಾನಕಿ ಹಂದೆ ಕೋಟ ಮಣೂರು ಬ್ರಹ್ಮಾವರ “(ಕೃಷಿ/ ಹೈನುಗಾರಿಕೆ )
ಶ್ರೀ ಬಾಬು ಕೆ ಸಾಂತೂರು ಕೊಪ್ಲ ಇನ್ನಾ ಗ್ರಾಮ ಕಾರ್ಕಳ (ಸಾಹಿತ್ಯ)
ಶ್ರೀ ಕೆ ಮಂಜಪ್ಪ ಸುವರ್ಣ ಬಿನ್ ತುಕ್ರ ಪೂಜಾರಿ ಅಂಬಲಪಾಡಿ ಉಡುಪಿ(ಸಂಗೀತ)
“ಶ್ರೀಮತಿ ಸುಚಿತಾ ಪೈ (ಸಂಗೀತ
“ಶ್ರೀ ನಾರಾಯಣ ಬಿಳಿರಾಯ ಬಿನ್ ಗುರುರಾಜ ಬಿಳಿರಾಯ 76 ಬಡಗಬೆಟ್ಟುಉಡುಪಿ (ಪಾಕತಜ್ಞರು)
“ಶ್ರೀ ಎಲ್ಲೂರು ವೆಂಕಟೇಶ್ ದೇವಾಡಿಗ ಎಲ್ಲೂರು ಗ್ರಾಮ ಕಾಪು ( ಪಾಕತಜ್ಞರು)
“ಶ್ರೀ ಎ ರಾಮಚಂದ್ರ ಆಚಾರ್ಯ ಪಡುಬಿದ್ರಿ ವರದಿಗಾರರು ಉದಯವಾಣಿ (“ಪತ್ರಕರ್ತರು)
“ಶ್ರೀ ಮಹೇಶ ಮರ್ಣೆ ಶ್ರೀಲ, ಮರ್ಣೆ ಮೂಡುಬೆಳ್ಳೆ (ಕಲೆ)
“ಶ್ರೀ ಗಣೇಶ ನಾಯಕ್ ಎಣ್ಣೆಹೊಳೆ ಯಾನೆ ವೈ ಪ್ರೆಮಾನಂದ ನಾಯಕ್ ಎಣ್ಣೆಹೊಳೆ ಕಾರ್ಕಳ (ಕಲೆ)
“ಪ್ರೋ ಕನರಾಡಿ ವಾದಿರಾಜ ಭಟ್ ಬಿನ್ ಲಕ್ಷ್ಮೀನಾರಾಯಣ ಭಟ್
ಕನರಾಡಿ ಮಣಿಪುರ ಗ್ರಾಮ ಉಡುಪಿ(ಸಂಕೀರ್ಣ)
“ಶ್ರೀಮತಿ ಕಮಲಮ್ಮ ದೊಡ್ಡಣಗುಡ್ಡೆ ಅಂಬೇಡ್ಕರ್ ಕಾಲೋನಿ ಉಡುಪಿ( ಗೋಸಾಕಣೆ /ಕೃಷಿ)
“ಡಾ ಉಷಾ ಚಡಗ ಕನ್ನರ್ಪಾಡಿ ಉಡುಪಿ(ಸಂಕೀರ್ಣ)
“ಶ್ರೀ ದಯಾನಂದ ಶೆಟ್ಟಿ ತೆಂಕನಿಡಿಯೂರು ಉಡುಪಿ(ಸಂಕೀರ್ಣ )ಶ್ರೀ ಕೆ ಸುಬ್ರಹ್ಮಣ್ಯ ಆಚಾರ್ಯ ಹಿರಿಯಂಗಡಿ ಕಾರ್ಕಳ (ಸಂಕೀರ್ಣ)
“ಶ್ರೀ ರಾಘವೇಂದ್ರ ಶೆಟ್ಟಿ ಗಿಳಿಯಾರು ಹಂಡಿಕೆರೆ ಮನೆ ಮೂಡುಗಿಳಿಯಾರು ಬ್ರಹ್ಮಾವರ(ಜಾನಪದ )
“ಶ್ರೀ ಹರೀಶ್ ಕುಮಾರ್ ಮಲ್ಲಾರು ಗ್ರಾಮ, ಕಾಪು (ಜಾನಪದ )
“ಶ್ರೀ ಈಶ್ವರ ಮಲ್ಪೆ ಮಲ್ಪೆ ಉಡುಪಿ (ಸಮಾಜ ಸೇವೆ)
”
ಶ್ರೀ ಟಿ ರಾಮಚಂದ್ರ ನಾಯಕ್ ಆರ್ಮ್ ಇಂಡಷ್ಟ್ರೀಸ್ ಕಾರ್ಕಳ (ಸಮಾಜ ಸೇವೆ)
“ಶ್ರೀ ಐತು ಕುಲಾಲ್ ಕನ್ಯಾನ ಹೆಬ್ರಿ “(ಸಮಾಜ ಸೇವೆ)
“ಕು ಮಹಿಮಾ ಬಿನ್ ಲತಾ ರಾಮ್ ಮೊಗವೀರ
ಅಂಬೇಡ್ಕರ್ ನಗರ ವಡೇರಹೋಬಳಿ ಕುಂದಾಪುರ (ಬಾಲ ಪ್ರತಿಭೆ)
“ಶ್ರೀ ಅಭಿನ್ ದೇವಾಡಿಗ ಸಂತೆಕಟ್ಟೆ ಉಡುಪಿ(ಕ್ರೀಡೆ)
ಟೀಮ್ ನೇಷನ್ ಫಸ್ಟ್ (ಸಂಘ ಸಂಸ್ಥೆ)”
ಶ್ರೀ ಶಾರದ ಪೂಜಾ ಸಮಿತಿ (ರಿ)
1ನೇ ಮಹಡಿ ಬಾಲಾಜಿ ಆರ್ಕೇಡ್ ಕಾರ್ ಸ್ಟ್ರೀಟ್ ಕಾರ್ಕಳ ” (ಸಂಘ ಸಂಸ್ಥೆ)
ಶ್ರೀ ಯಾಕುಬ್ ಗುಲ್ವಾಡಿ ಗುಲ್ವಾಡಿ ಗ್ರಾಮ ಕುಂದಾಪುರ (ಸಾಹಿತ್ಯ)
ಡಾ.ಸುನಿಲ್ ಮುಂಡ್ಕೂರು ಗ್ರಾಮ ಕಾರ್ಕಳ (ವೈದ್ಯಕೀಯ ಕ್ಷೇತ್ರ)
ಶ್ರೀ ಜೂಲಿಯನ್ ದಾಂತಿ, ಕುತ್ಪಾಡಿ, ಉದ್ಯಾವರ,ಉಡುಪಿ ತಾಲೂಕು, (ಕೃಷಿ)
“ಶ್ರೀ ನೀಲಾಧರ ಶೇರಿಗಾರ ಕಾಪು “(ಸಂಗೀತ)
“ಶ್ರೀಮತಿ ಸುಲತಾ ಕಾಮತ್ ಕೆನರಾ ಬ್ಯಾಂಕ್ ಹತ್ತಿರ ಕಟಪಾಡಿ ಉಡುಪಿ (ಕ್ರೀಡೆ )
“ಶ್ರೀಮತಿ ಅರುಣಕಲಾ ಎಸ್ ರಾವ್ ಬೊಮ್ಮರಬೆಟ್ಟು ಗ್ರಾಮ ಹಿರಿಯಡ್ಕ (ಕ್ರೀಡೆ)
67 ಸಾಧಕರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು 67 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ. ಇಸ್ರೋ ಮಾಜಿ ನಿರ್ದೇಶಕ ಶಿವನ್, ಹಿರಿಯ ಸಾಹಿತಿ ಅ.ರಾ ಮಿತ್ರ, ಹಿರಿಯ ಚಲನಚಿತ್ರ ನಟರಾದ ದತ್ತಣ್ಣ, ಅವಿನಾಶ್, ದೈವನರ್ತಕ ಉಡುಪಿ ಜಿಲ್ಲೆಯ ಗುಡ್ಡ ಪಾಣಾರ, ಯಕ್ಷಗಾನ ತಾಳಮದ್ದಲೆ ಕ್ಷೇತ್ರದ ಪ್ರಸಿದ್ಧ ಅರ್ಥದಾರಿ ಉಡುಪಿಯ ಡಾ. ಎಂ ಪ್ರಭಾಕರ ಜೋಷಿ , ತೆಂಕು ತಿಟ್ಟಿನ ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಉಡುಪಿಯ ಎಂ. ಎ ನಾಯ್ಕ್ ಸೇರಿ 67 ಸಾಧಕರಿಗೆ ಪ್ರಶಸ್ತಿ ಒಲಿದುಬಂದಿದೆ.