ವಾಣಿಜ್ಯ ಜಾಹಿರಾತು

ಜನವರಿ 13ರಂದು ಯಾವ ದಿನವನ್ನು ಆಚರಿಸಲಾಗುತ್ತದೆ. ಇದರ ಹಿನ್ನೆಲೆ ಏನು? ಈ ದಿನದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.

1610 ಜ.13ರಂದು ಗೆಲಿಲಿಯೋ ಗೆಲಿಲಿ ಗುರುಗ್ರಹದ 4ನೇ ಉಪಗ್ರಹವಾದ ಕ್ಯಾಲಿಸ್ಟೋವನ್ನು ಕಂಡುಹಿಡಿದನು.

1960ರ ದಶಕದಲ್ಲಿ ಆಸ್ಟ್ರೇಲಿಯಾದಲ್ಲಿ ಇಳಿದ ಒಂದು ಉಲ್ಕಾಶಿಲೆ 7 ಶತಕೋಟಿ ವರ್ಷಗಳಷ್ಟು ಹಳೆಯದಾದ ನಕ್ಷತ್ರದ ಧೂಳನ್ನು ಬಹಿರಂಗಪಡಿಸಿತು.

1958 ಜ.13ರಂದು 43 ರಾಷ್ಟ್ರಗಳ ಒಂಭತ್ತು ಸಾವಿರ ವಿಜ್ಞಾನಿಗಳು ಪರಮಾಣು ಪರೀಕ್ಷೆಯನ್ನು ನಿಷೇಧಿಸುವ ಮನವಿಗೆ ಸಹಿ ಹಾಕಿದರು.

1930 ಜ.13ರಂದು ವಾಲ್ಟ್ ಡಿಸ್ನಿಯ ಮಿಕ್ಕಿ ಮೌಸ್ ಕಾಮಿಕ್ ಸ್ಟ್ರಿಪ್ ಅನ್ನು ಮೊದಲ ಬಾರಿಗೆ ಪ್ರಕಟಿಸಲಾಯಿತು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here