ವಾಣಿಜ್ಯ ಜಾಹಿರಾತು

ಜನವರಿ 15ರಂದು ಯಾವ ದಿನವನ್ನು ಆಚರಿಸಲಾಗುತ್ತದೆ. ಇದರ ಹಿನ್ನೆಲೆ ಏನು? ಈ ದಿನದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.

ಆರ್ಮಿ ದಿನ

ದೇಶದಲ್ಲಿ ಪ್ರತೀ ವರ್ಷ ಜ.15ರಂದು ಆರ್ಮಿ ದಿನವನ್ನಾಗಿ ಆಚರಿಸಲಾಗುತ್ತದೆ. 1949 ಜ.15ರಂದು ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರಿಯಪ್ಪ ಮೊದಲ ಕಮಾಂಡರ್ ಆಗಿ ಭಾರತೀಯ ಸೇನೆಯ ಉಸ್ತುವಾರಿಯನ್ನು ವಹಿಸಿಕೊಂಡರು. ಈ ದಿನವನ್ನು ನವದೆಹಲಿ ಮತ್ತು ಇತರ ಸೇನಾ ಪ್ರಧಾನ ಕಛೇರಿಗಳಲ್ಲಿ ಪರೇಡ್‌ಗಳು ಮತ್ತು ಇತರ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ.

1965 ಜನವರಿ 15 ಭಾರತದ ಆಹಾರ ನಿಗಮದ ಸ್ಥಾಪನೆಯಾದ ದಿನ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here