ವಾಣಿಜ್ಯ ಜಾಹಿರಾತು
ಜನವರಿ 28ರಂದು ಯಾವ ದಿನವನ್ನು ಆಚರಿಸಲಾಗುತ್ತದೆ. ಇದರ ಹಿನ್ನೆಲೆ ಏನು? ಈ ದಿನದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.
1865 ಜ.28- ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಜನ್ಮದಿನ.
1899 ಜ.28- ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ (ಸಿ-ಇನ್-ಸಿ) ಕೆ.ಎಂ. ಕಾರಿಯಪ್ಪ ಜನ್ಮದಿನ
1950 ಜ.28- ಭಾರತದ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದ ದಿನ.
ಡೇಟಾ ಸಂರಕ್ಷಣಾ ದಿನ
ಜಾಗೃತಿ ಮೂಡಿಸಲು ಮತ್ತು ಗೌಪ್ಯತೆ ಮತ್ತು ಡೇಟಾ ರಕ್ಷಣೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜನವರಿ 28ರಂದು ಡೇಟಾ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.
ವಾಣಿಜ್ಯ ಜಾಹಿರಾತು