ವಾಣಿಜ್ಯ ಜಾಹಿರಾತು

ಉಳ್ಳಾಲ: ಹಲವು ವರ್ಷದಿಂದ ಉಳ್ಳಾಲದ ಪಜೀರು ಗ್ರಾಮಸ್ಥರಲ್ಲಿ ಬೇಡಿಕೆಯಿದ್ದ ಪಾನೆಲಕ್ಕೆ ಬಸ್ಸು ಸಂಚಾರ ಸೌಲಭ್ಯ ಇದೀಗ ಈಡೇರಿದೆ.

ಮಂಗಳೂರು ಗ್ರಾಮ ಚಾವಡಿ-ಪಾನೆಲ- ಬೋಳಿಯಾರ್ ಮುಡಿಪು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದ್ದು ಸ್ವತಃ ಉಳ್ಳಾಲ ಶಾಸಕ ಯು.ಟಿ ಖಾದರ್ ಅವರೇ ಬಸ್ಸು ಚಲಾಯಿಸಿ ಚಾಲನೆ ನೀಡಿದರು.

ಬಿಜೆಪಿ ಮುಖಂಡ ಸಂತೋಷ್ ರೈ ಬೋಳಿಯರ್ ಸೇರಿದಂತೆ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.