ವಾಣಿಜ್ಯ ಜಾಹಿರಾತು

ಮೇ 19ರಂದು ಯಾವ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆ ಹಾಗೂ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ

1904ರಲ್ಲಿ ಟಾಟಾ ಸಮೂಹದ (Tata Group) ಸಂಸ್ಥಾಪಕ (Founder) ಜೆಮ್‌ಶೆಡ್‌ ಜೀ ಟಾಟಾ ನಿಧನರಾದರು. ಜೆಮ್‌ಶೆಡ್‌ ಜೀ ಟಾಟಾ ಅವರನ್ನು ಭಾರತೀಯ ಉದ್ಯಮದ ಪಿತಾಮಹ ಎಂದೇ ಕರೆಯಲಾಗುತ್ತದೆ.

1913 – ಭಾರತದ ಆರನೇ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಜನನ
2007 – ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಎಲ್.ವೈದ್ಯನಾಥನ್ ನಿಧನ

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.