ವಾಣಿಜ್ಯ ಜಾಹಿರಾತು
ಉಡುಪಿ: ಶ್ರೀ ಕೃಷ್ಣ ಮಠದ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಇಂದು ಶ್ರೀ ಕೃಷ್ಣನಿಗೆ 1108 ಸೀಯಾಳದ ಅಭಿಷೇಕ ಹಾಗೂ ವಿಶೇಷ ಪಂಚಾಭೃತ ಅಭಿಷೇಕ ನೆರವೇರಿತು.ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರೊಂದಿಗೆ ಅಷ್ಠ ಮಠಗಳ ಯತಿಗಳು ಸೇರಿ ಶ್ರೀ ಕೃಷ್ಣ ನಿಗೆ ಸೀಯಾಳ ಮಹಾಭಿಷೇಕವನ್ನು ನೆರೆವೇರಿಸಿದರು.
ವಾಣಿಜ್ಯ ಜಾಹಿರಾತು